ನಾಳೆ ದಿನಾಂಕ 19-08-2026 ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ ನಡೆಯುತ್ತಿದೆ, ಯಾರು ಭಾಗವಹಿಸಬಹುದು, ಶೈಕ್ಷಣಿಕ ಅರ್ಹತೆಯನ್ನು? ಸಂಪೂರ್ಣ ಮಾಹಿತಿ
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ 75 ಅಧಿಕ ಕಂಪನಿಗಳು ಭಾಗವಹಿಸಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈ ಉದ್ಯೋಗ ಮೇಳ ನಡೆಯುತ್ತಿದೆ ಆಗಸ್ಟ್ 19 ರಂದು ಬೆಳಗ್ಗೆ 9.30 ರಿಂದ ಸಾಯಂಕಾಲ 5:00 30 ನಿಮಿಷದವರೆಗೆ ಇರಲಿದೆ, ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ಕೆಳಗಡೆ ಎಲ್ಲ ಮಾಹಿತಿ ವಿವರಿಸಿದ್ದೇವೆ ನೋಡಿ.
ಯಾವ ಸ್ಥಳದಲ್ಲಿ ಉದ್ಯೋಗ ಮೇಳ
ನೆಲಮಂಗಲ ದನಯಕ್ಕಹಳ್ಳಿ ಗ್ರಾಮದ ಹರುಷ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜಿಂಗ್ ಸ್ಟಡಿಸ್ನಲ್ಲಿ ಈ ವಿಳಾಸ ಉದ್ಯೋಗ ಮೇಳ ನಡೆಯುವ ಸ್ಥಳ ಎಲ್ಲಿ ನೀವು ಉದ್ಯೋಗ ಮೇಳಕ್ಕೆ ಹಾಜರಾಗಲು ಅವಕಾಶ.

ಯಾರಿಗೆ ಅವಕಾಶ ಶೈಕ್ಷಣಿಕ ಅರ್ಹತೆ?
ಭಾಗವಹಿಸುವ ಅಭ್ಯರ್ಥಿಗಳು
- ಎಸ್ ಎಸ್ ಎಲ್ ಸಿ
- ದ್ವಿತೀಯ ಪಿಯುಸಿ
- ಐಟಿಐ
- ಡಿಪ್ಲೋಮಾ
- ಪದವಿ ಅಥವಾ ಸ್ನಾತಕೋತ್ತರ ಪದವಿ
- BE B.TECH ಇತರೆ ವಿದ್ಯಾರ್ಹತೆದವರಿಗೆ ಅವಕಾಶ.
ಸಾಮಾನ್ಯವಾಗಿ ಮಹಿಳೆಯರು ಪುರುಷರು ಅವಕಾಶ ಕೊಟ್ಟಿದ್ದಾರೆ.
ಯಾವ ವರ್ಷದವರಿಗೆ ಅವಕಾಶ?
• ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವವರಿಗೆ ಗರಿಷ್ಠ 35 ವರ್ಷ ಇರಬೇಕು ಒಳಗಡೆ.
ಉದ್ಯೋಗ ಮೇಳಕ್ಕೆ ಹೋಗುವಾಗ ಬೇಕಾಗುವ ದಾಖಲೆ?
- ಬಯೋಡೇಟಾ ಪ್ರಮಾಣ ಪತ್ರ ರಿಜಿಮಿ
- ಎಲ್ಲಾ ಶೈಕ್ಷಣಿಕ ಪರಮಾಣು ಪತ್ರಗಳು
- ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಫೋಟೋ
- ಅನುಭವದ ಪ್ರಮಾಣ ಪತ್ರ (ಇದ್ದರೆ)
- ಕಂಪ್ಯೂಟರ್ ಪ್ರಮಾಣ
- ಹಾಗೂ ಇತರೆ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಬಹುದು.
ಉದ್ಯೋಗ ಮೇಳದ ನೋಟಿಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಅಭ್ಯರ್ಥಿಗಳಿಗೆ ನಮ್ಮ ಸಲಹೆ :
ಇದು ಕರ್ನಾಟಕ ಸರ್ಕಾರ ನೇಮಕಾತಿ ಅಲ್ಲ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲು ಕಂಪನಿಗಳು ನಿರ್ದಿಸಿರುವ ಉದ್ಯೋಗ ಮೇಳ ಸುಮಾರು 75ಕ್ಕಿಂತ ಅಧಿಕ ಹೆಚ್ಚು ಕಂಪನಿಗಳು ಇದರಲ್ಲಿ ಭಾಗಿ ಆಗುತ್ತಿವೆ ತಮ್ಮ ತಮ್ಮ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು.
ಪ್ರಶಾಂತ್ ಮೀಡಿಯಾ :
ಉದ್ಯೋಗ ಮೇಳ 2026ರ ನಡೆಯುತ್ತಿದೆ ಇಲ್ಲಿ ಸಂದರ್ಶನದಲ್ಲಿ ಆಯ್ಕೆ ಮಾಡಲಾಗುತ್ತದೆ ನಿಮ್ಮ ಶೈಕ್ಷಣಿಕ ಅಂಕ, ಕೆಲಸ ಅನುಭವ ಮೇಲೆ ಹೆಚ್ಚು ಆದ್ಯತೆ ಇರುತ್ತದೆ ಇದರ ಬಗ್ಗೆ ಎಲ್ಲ ಮಾಹಿತಿ ಮೇಲಗಡೆ ನೋಟಿಸ್ ಪ್ರಕಾರ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,