KVAFSU ನೇಮಕಾತಿ , ಕರ್ನಾಟಕ ಪೌರಾಡಳಿತ, ಅರಣ್ಯ ಇಲಾಖೆ ದಿನಾಂಕ ವಿಸ್ತರಣೆ

ಮೂರು ಪ್ರಮುಖ ಬಿಗ್ ಅಪ್ಡೇಟ್ ಬಗ್ಗೆ ವರದಿ:  KVAFSU ನೇಮಕಾತಿ 2026 – ದಿನಾಂಕದಲ್ಲಿ ಬದಲಾವಣೆ ಮತ್ತೊಂದು ಹೊಸ ಅಧಿಕೃತ ಅಧಿಸೂಚನೆ ಪ್ರಕಟ ಗುಡ್ ನ್ಯೂಸ್ – ಸಂಪೂರ್ಣ ವಿವರ.

ಕರ್ನಾಟಕದಲ್ಲಿರುವ ಡಾಟಾ ಎಂಟ್ರಿ ಆಪರೇಟರ್ ಮತ್ತು ಪ್ರಯೋಗಾಲಯ ತಜ್ಞ 02 ಹುದ್ದೆಗೆ 28-09-2026 ರಿಂದ ಅರ್ಜಿ ಪ್ರಾರಂಭವಾಗಿದೆ ಮತ್ತು ಕೊನೆಯ ದಿನಾಂಕ 08-10-2026 ವರೆಗೆ ಅವಕಾಶ ನೀಡಿದ್ದಾರೆ,

KVAFSU ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಇದು ಖಾಯಂ ಹುದ್ದೆನ?

ಪ್ರತಿ ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದ ಮೇಲೆ ಆರು ತಿಂಗಳವರೆಗೆ ನೇಮಕಾತಿ ಇರುತ್ತದೆ ಅಳಿಯ ನೋಟಿಫಿಕೇಶನ್ ದಿನಾಂಕ ಚೇಂಜ್ ಮಾಡಿ ಅಧಿಸೂಚನೆ ಮಾಡಿದ್ದಾರೆ ಇದು ತಾತ್ಕಾಲಿಕ ಹುದ್ದೆ,

ಅರಣ್ಯ ಇಲಾಖೆ ದಿನಾಂಕ ವಿಸ್ತರಣೆ?

ಹೌದು ಈಗ ಬರಬರಿ ಇದು ಮೂರನೇ ಬಾರಿಗೆ ಕರ್ನಾಟಕ ಅರಣ್ಯ ಇಲಾಖೆ ಕರೆದಿರುವ ವಿವಿಧ ಪ್ರಕಾರ ಹುದ್ದೆಗಳ ಅರ್ಜಿ ಹಾಕಲು ಕೊನೆಯ ದಿನಾಂಕ : 30-10-2026 ವರೆಗೆ ಅವಕಾಶ ನೀಡಿದ್ದಾರೆ.

Official Notification Pdf Click Here

ಕರ್ನಾಟಕ ಪೌರಾಡಳಿತ Date ವಿಸ್ತರಣೆ?

ಹೌದು ಇದೀಗ 29 ಸೆಪ್ಟೆಂಬರ್ 2026ರಂದು KEA ಎಂದ ಅಪ್ಡೇಟ್ ಬಂದಿದೆ.

  •  ಅರ್ಜಿ ಹಾಕಲು ಕೊನೆಯ ದಿನಾಂಕ : 07 ಅಕ್ಟೋಬರ್ 2026
  •  ಶುಲ್ಕ ಪವತಿ ಕೊನೆ ದಿನಾಂಕ : 08 ಅಕ್ಟೋಬರ್ 2026

ಕರ್ನಾಟಕ ಪೌರಾಳಿತ ವಿವಿಧ ವೃಂದಗಳಲ್ಲಿ ಕರೆದಿರುವ ಕಲ್ಯಾಣ ಕರ್ನಾಟಕ ಹುದ್ದೆಗಳ ಈಗ ಪ್ರಸ್ತುತ ದಿನಾಂಕ ಮಾಡಿದ್ದಾರೆ ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ.