ಕರ್ನಾಟಕ ಮಹಿಳೆಯರಿಗೆ ಗುಡ್ ನ್ಯೂಸ್ ಉಚಿತ ಹೊಲಗೆ ಯಂತ್ರಕ್ಕೆ ಅರ್ಜಿ ಪ್ರಾರಂಭ ಹೇಗೆ ಅಪ್ಲೈ ಮಾಡಿ.?
ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಹೊಸದಾಗಿ ಮಹಿಳೆಯರಿಗೆ ಈ ಯೋಜನೆ ಮೂಲಕ ಉಚಿತವಾಗಿ ಹೊಲಿಗೆ ಯಂತ್ರ ವಿತರಣೆ ಮಾಡುತ್ತಿದ್ದಾರೆ.? ಬೇಗ ಡಿಸೆಂಬರ್ 6-2025 ಒಳಗಾಗಿ ಅಪ್ಲಿಕೇಶನ್ ಹಾಕಿ ತುಂಬಾ ಮಹಿಳೆಯರು ಕಾಯುತ್ತಿದ್ದೀರಿ.? ಇದು ಕರ್ನಾಟಕ ರಾಜ್ಯದಲ್ಲೇನೇ 2025 ಮತ್ತು 2026 ನೇ ಸಾಲಿನ ಹೊಲಿಗೆ ಯಂತ್ರ ವಿತರಣೆ? ಯೋಜನೆ ಅಡಿಯಲ್ಲಿ ಅರ್ಜಿಗಳು ಪ್ರಾರಂಭ ಮಾಡಿದ್ದಾರೆ ಇದಕ್ಕೆ ಎಲ್ಲ ಮಾಹಿತಿಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇದೇ ರೀತಿಯಾಗಿ ನಮ್ಮ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ ಇಲ್ಲಿ ಕ್ಲಿಕ್ ಮಾಡಿ,

ಕರ್ನಾಟಕ ಮಾರಾಟ ಸಮುದಾಯ ಅಭಿವೃದ್ಧಿ ನಿಗಮ.?
• ಕರ್ನಾಟಕ ರಾಜ್ಯದಲ್ಲಿ ಎಲ್ಲಾ ವರ್ಗದ ಮಹಿಳೆಯರಿಗೆ ಹೊಲಿಗೆ ಯಂತ್ರ ಸಿಗುತ್ತೆ. ಆದರೆ ಈಗ ಪ್ರಸ್ತುತ ಕರೆದಿರುವ ಕರ್ನಾಟಕ ಸರಕಾರ ಉದ್ಯಮ ಈ ಸಂಸ್ಥೆ ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಮಹಿಳೆಯರಿಗೆ ತಕ್ಕಂತೆ ಈ ಸಂಸ್ಥೆ ಹೊಲಿಗೆ ಯಂತ್ರ ವಿತರಣೆ ಮಾಡುತ್ತಿದೆ ಅದು ಕೂಡ ಮರಾಠ ಸಮುದಾಯದ ಮಹಿಳೆಯರಿಗೆ,
• ಕರ್ನಾಟಕ ಮರಾಠ ಸಮುದಾಯದ ಅನುಗುಣವಾಗಿ ಏನೆಲ್ಲಾ ರೂಲ್ಸ್ ಗಳು ಕೊಟ್ಟಿದ್ದಾರೆ ಕೆಳಗಡೆ ವಿವರ ಮೂಲಕ ತಿಳಿಸಿಕೊಟ್ಟಿದ್ದೇವೆ, ಸರಿಯಾಗಿ ಗಮನಿಸಿ ನೋಡಿ,
ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಏನೆಲ್ಲ ಅರ್ಹತೆ ಇರಬೇಕು.?
- 1. ಅರ್ಜಿ ಸಲ್ಲಿಸುವ ಮಹಿಳೆಯರು ಕರ್ನಾಟಕ ರಾಜ್ಯದಲ್ಲಿ ವಾಸ ಮಾಡುತ್ತಿರಬೇಕು ಕಾಯಂ ನಿವಾಸಿಯಾಗಿ
- 2. ಅರ್ಜಿ ಸಲ್ಲಿಸುವ ಮಹಿಳೆಯರು ಮಾರಾಟ ಸಮುದಾಯಕ್ಕೆ ಸೇರಿರಬೇಕು,
- 3. ಮಹಿಳೆಯರಿಗೆ 18 ವರ್ಷದಿಂದ 55 ವರ್ಷ ಹೊಂದಿರಬೇಕು,
- 4. ಈಗಾಗಲೇ ಮಹಿಳೆಯರು ಇದೆ ನಿಗಮದಲ್ಲಿ ಅರ್ಜಿ ಸಲ್ಲಿಸಿ ಹೊಲಿಗೆ ಯಂತ್ರ ಪಡೆದರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇರೋದಿಲ್ಲ
- 5. ಒಬ್ಬ ಮಹಿಳೆ ಒಂದು ಸಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ,
- 6. ಒಂದು ರೇಷನ್ ಕಾರ್ಡಿಗೆ ಒಂದೇ ಸಾರಿ ಈ ಹೊಲಿಗೆ ಯಂತ್ರ ದೊರೆಯುತ್ತದೆ ಯಾವ ಮಹಿಳೆಯರಿಗೆ ಸರಿಯಾಗಿ ನೋಡಿ,
ಯಾವ ವರ್ಗದ ಮಹಿಳೆಯರು ಅಪ್ಲಿಕೇಶನ್ ಹಾಕಲು ಅವಕಾಶ.?
- • ಇಲ್ಲಿ ಮಹಿಳೆಯರು ಮರಾಠ ಸಮುದಾಯ
- 2A,2B,3A,3B ಜಾತಿ ಪ್ರಮಾಣ ಪತ್ರ ಪಡೆದಿರಬೇಕು.?
- • ಅರ್ಜಿ ಸಲ್ಲಿಸುವ ಮಹಿಳೆಯರ ವಾರ್ಷಿಕ ಆದಾಯ 98000/- ” ಗ್ರಾಮೀಣ ಪ್ರದೇಶದಲ್ಲಿ ಇರಬೇಕು,
- • ಅದೇ ಮಹಿಳೆಯರ 1,20,000/- ನಗರ ಪ್ರದೇಶದಲ್ಲಿ! ವಾಸ ಮಾಡುವ ಮಹಿಳೆಯರದು ವಾರ್ಷಿಕ ಆದಾಯ ಇರಬೇಕು,?
ಯಾವ ಮಹಿಳೆಯರಿಗೆ ಎಷ್ಟು ಮೀಸಲಾತಿ ಇರುತ್ತೆ.?
• ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಇಲ್ಲಿ ಮೀಸಲಾತಿ ಮೇಲೆ ಈ ಹೊಲಿಗೆ ಯಂತ್ರ ವಿತರಣೆ ಮಾಡಲಾಗುತ್ತಿದೆ ಕೆಲವು ಮಹಿಳೆಯರಿಗೆ ಕೆಲವು ರೀತಿಯಲ್ಲಿ ಮೀಸಲಾತಿ ಅಂಗವಿಕಲ ಮಹಿಳೆಯರಿಗೆ ವಿಧವೆ ಮಹಿಳೆಯರಿಗೆ ಅವಿವಾಹಿತ ಮಹಿಳೆಯರಿಗೆ ತೃತೀಯ ಲಿಂಗದ ಮಹಿಳೆಯರಿಗೆ ಹಾಗೂ ಇತರೆ ಮಹಿಳೆಯರಿಗೆ ಮೀಸಲಾತಿ ಮೇಲೆ ದೊರೆಯುತ್ತಿದೆ ಯಾರಿಗೆ? ಎಷ್ಟು?
1. ವಿಧವೆಯರ ಮಹಿಳೆಯರು ಮತ್ತು ಪರಿಕತ ಮಹಿಳೆಯರಿಗೆ ಎಚ್ಐವಿ ಮಹಿಳೆಯರಿಗೆ 35 ವರ್ಷವಿವಾಯಕ ಮಹಿಳೆಯರಿಗೆ 2% ಮೀಸಲಾತಿಯಲ್ಲಿ ಸಿಗುತ್ತದೆ,
2. ಅಂಗವಿಕಲ ವಿಕಲಚೇತನ ಮಹಿಳೆಯರಿಗೆ 5% ಮೀಸಲಾತಿ
3. ಆಯ್ಕೆ ಮಾಡುವಾಗ ಮಹಿಳೆಯರಿಗೆ 33% ರಷ್ಟು
4. ಕೃತಿಯ ಲಿಂಗದ ಮಹಿಳೆಯರಿಗೆ 3% ಇರುತ್ತದೆ,
ಮೇಲೆ ತಿಳಿಸಿಕೊಟ್ಟಿರುವ ನೇಮಗಳಿಗೆ ಸಂಬಂಧಪಟ್ಟಂತೆ ನಿಮಗೆ ಹೊಲಿಗೆ ಯಂತ್ರಕ್ಕೆ ಅನುಕೂಲವಾಗಲಿದ್ದು ಸರಿಯಾಗಿ ಗಮನವಿಟ್ಟು ನೋಡಿ ನಂತರ ಅಧಿಕೃತ ಅಧಿಸೂಚನೆಗಳು ಪರಿಶೀಲಿಸಿ,
ಅರ್ಜಿ ಸಲ್ಲಿಸುವುದು ಎಲ್ಲಿ ?ಹೇಗೆ?
- 1. ಅರ್ಜಿದಾರರು ಈ ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯರು ಸೇವಾ ಸಿಂಧು ಪೋರ್ಟಲ್ ಮೂಲಕ ಹರಿಶುಗಳು ಹಾಕಿ,
- 2. ಕರ್ನಾಟಕ ಒನ್ ಗ್ರಾಮವನ್ ಬೆಂಗಳೂರು ಒನ್ ಹಾಗೂ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕವೇ ನೀವು ಅರ್ಜಿಗಳನ್ನು ಸಲ್ಲಿಸಬೇಕು ಕಡ್ಡಾಯವಾಗಿ,
- 3. ಒಂದು ಮಹಿಳೆ ಒಂದು ಸಾರಿ ಮಾತ್ರ,
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.?
• ಅರ್ಜಿದಾರರು ಮಹಿಳೆಯರು ಈ ದಿನಾಂಕ ಒಳಗಾಗಿ ಅರ್ಜಿಗಳು ಸಲ್ಲಿಸಿ ಪಟ್ಟಿಯಲ್ಲಿ ತಿಳಿಸಿಕೊಟ್ಟಿರುವ ದಿನಾಂಕ ಹೀಗಿದೆ 06-12-2025 ಕೊನೆಯ ದಿನಾಂಕ ಬೇಗ ಆನ್ಲೈನ್ ನಲ್ಲಿ ಸಲ್ಲಿಸಿ,
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
- • ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ಹೀಗಿದೆ 1]8867537799 – 2) ದೂರವಾಣಿ ಸಂಖ್ಯೆ ,08029903994 ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ಸಂಪರ್ಕ ಮಾಡಿ,
- • ಯೋಜನೆ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ದಾಖಲೆಗಳ ಬೇಕಾದ ಜಿಲ್ಲಾ ವ್ಯವಸ್ಥಾಪಕ ಕಚೇರಿ ವಿಳಾಸ https://kmcdc.karnataka.gov.in ಈ ಅಂತರ್ಜಾಲದಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ,
ಪ್ರಶಾಂತ್ ಮೀಡಿಯಾ ಕೊನೆಯ ಪ್ರಮುಖ ಸೂಚನೆ.?
- • ಸರಿಯಾಗಿ ಕರ್ನಾಟಕ ಸರ್ಕಾರದಿಂದ ಅಧಿಸೂಚನೆ ಪ್ರಕಾರ ಮೇಲ್ಗಡೆ ಎಲ್ಲಾ ವಿವರವಾದ ಮಾಹಿತಿಗಳು ಉಚಿತ ಹೊಲಿಗೆ ಯಂತ್ರಕ್ಕೆ ಸಂಬಂಧಪಟ್ಟಂತೆ ತಿಳಿಸಿ ಕೊಟ್ಟಿದ್ದೇವೆ ಸರಿಯಾಗಿ ಕರ್ನಾಟಕ ಮಾರಾಟ ಸಮುದಾಯ ಅಭಿವೃದ್ಧಿ ನಿಗಮದಲ್ಲೇ ಅರ್ಜಿ ಸಲ್ಲಿಸಿ ಮತ್ತೆ ಈ ಒಂದು ಲೇಖನಿಯಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ ನಿಖರವಾದ ಮಾಹಿತಿಗಳು ಲಭ್ಯವಿರುತ್ತದೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
