ಕರ್ನಾಟಕ ಸರ್ಕಾರಿ ವೈಮನಿಕ ತರಬೇತಿ ಶಾಲೆಯಲ್ಲಿ ಖಾಲಿ ಇರುವ ಮುಖ್ಯ ವಿಮಾನ ಬೋಧಕ, ಸಹಾಯಕ ವಿಮಾನ ಬೋಧಕ, ಉಪಮುಖ್ಯ ವಿಮಾನ ಬೋಧಕ ಹುದ್ದೆಗಳಿಗೆ ಆಫ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ ಅರ್ಜಿಯು ಸೆಪ್ಟೆಂಬರ್ 9 ರವರೆಗೆ ಅವಕಾಶ ಇದೆ ಅರ್ಜಿ ಹೇಗೆ ಹಾಕೋದು? ಪ್ರಮುಖ ದಾಖಲೆಗಳೇನು? ಅರ್ಹತೆಗಳೇನು ಹೀಗೆ ಸಂಪೂರ್ಣ ಮಾಹಿತಿ ತಿಳಿಯಲು ಲೇಖನಿ ಓದಿ
ಇಲಾಖೆಯಿಂದ ಅರ್ಜಿಯು 31-09-2026 ರಂದು ಬಿಡುಗಡೆಯಾಗಿದೆ ಕೊನೆಯ ದಿನಾಂಕ ಆಫ್ ಲೈನ್ನಲ್ಲಿ 09-09-2026 ವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ನೇಮಕಾತಿ ವಿವರ
ಸರ್ಕಾರಿ ವೈಮನಿಕ ತರಬೇತಿ ಶಾಲೆಯಲ್ಲಿ ಖಾಲಿ ಇರುವ 03 ಮುಖ್ಯ ವಿಮಾನ ಬೋಧಕರು, ಉಪಮುಖ್ಯ ವಿಮಾನ ಬೋಧಕರು ಹಾಗೂ ಸಹಾಯಕ ವಿಮಾನ ಬೋಧಕರ ಹುದ್ದೆಗೆ ಅರ್ಜಿ ಕರೆಯಲಾಗಿದೆ ಬೆಂಗಳೂರಿನಲ್ಲಿ ಕೆಲಸ ಇರುತ್ತೆ.
ವಯಮಿತಿ ಎಷ್ಟಿರಬೇಕು?( age limit Details )
ಮುಖ್ಯ ವಿಮಾನ ಭೋದಕ ಹುದ್ದೆಗಳಿಗೆ ಅದು ಸೂಚನೆ ಪ್ರಕಾರ ಗರಿಷ್ಠ ವಯೋಮಿತಿ 60 ವರ್ಷದವರೆಗೆ ಅನ್ವಯಿಸುತ್ತದೆ.
ಎಷ್ಟು ವರ್ಷದವರೆಗೆ ಕೆಲಸ?
ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿ ಈ ನೇಮಕಾತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ 3 ವರ್ಷದವರೆಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ ಅಂದರೆ ಮೂರು ವರ್ಷದವರೆಗೆ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಬೇಕು.
ಶೈಕ್ಷಣಿಕ ಅರ್ಹತೆಯನ್ನು ಮತ್ತು ಆಯ್ಕೆ ವಿಧಾನ ಹೇಗೆ?
- ಅಧಿಕೃತ ಅಧಿಸೂಚನೆ ಒಮ್ಮೆ ನೋಡಿ
ಸರ್ಕಾರಿ ವೈಮನಿಕ ತರಬೇತಿ ಶಾಲೆಯ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಯಾರಿಗೆ ಅವಕಾಶ?
ಈಗಾಗಲೇ ಸೇವೆ ಸಲ್ಲಿಸುತ್ತಿರುವರು ಹಾಗೂ ಹೆಚ್ಚಿನ ಅನುಭವ ಹೊಂದಿದವರಿಗೆ ಮತ್ತು ಅತಿ ಹೆಚ್ಚು ಶೈಕ್ಷಣಿಕ ಅರ್ಹತೆ ಇರೋರಿಗೆ ಹೆಚ್ಚಿನ ಆದ್ಯತೆ ಇರಲಿದ್ದು ಒಮ್ಮೆ ಅದುಸೂಚನೆ ನೋಡಿದರೆ ನಿಮಗೂ ಇನ್ನಷ್ಟು ಹೆಚ್ಚಿನ ಮಾಹಿತಿ ಗೊತ್ತಾಗುತ್ತದೆ
ಆಫ್ ಲೈನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ವೈಮನಿಕ ಅಧಿಕೃತ ಅಧಿಸೂಚನೆ ಮೇಲಗಡೆ ಇದೆ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ವಿಳಾಸ ಅಥವಾ ಇಮೇಲ್ ಐಡಿ ಮೂಲಕ ಸಲ್ಲಿಸಬೇಕು
ಅರ್ಜಿ ವಿಳಾಸ : ಸರಕಾರಿ ವೈಮನಿಕ ತರಬೇತಿ ಶಾಲೆ ಜಂಕುರು ವಿಮಾನ್ ನಿಲ್ದಾಣ ಯಲಹಂಕ ಅಂಚೆ ಕಚೇರಿ, ಬೆಂಗಳೂರು 560064
ಆಫ್ ಲೈನ್ನಲ್ಲಿ ಅರ್ಜಿ : ಹೌದು ಅಧಿಕೃತ ನೋಡಿ ಅಧಿಕೃತ ಕಚೇರಿಗೆ ಬೇಟೆಕೊಟ್ಟು ಅರ್ಜಿ ನಮೂನೆ ತೆಗೆದುಕೊಂಡು ಮೇಲೆ ಕೊಟ್ಟಿರುವ ವಿಳಾಸ ಅಥವಾ ಇಮೇಲ್ ಐಡಿ ಮೂಲಕ ಅರ್ಜಿ ಕಳುಹಿಸಿ ಅರ್ಜಿ ನಮೋನೆಗೆ ಎಲ್ಲಾ ದಾಖಲೆಗಳು ನಗತಿಸಿ.
ಪ್ರಶಾಂತ ಮೀಡಿಯಾ ಕೊನೆಯ ಮಾತು
ಕರ್ನಾಟಕದಲ್ಲಿ ತಾತ್ಕಾಲಿಕ ಸರ್ಕಾರ ಹುದ್ದೆಗೆ ನೇಮಕಾತಿ ಕರೆಯಲಾಗಿದ್ದು ಅದರ ಬಗ್ಗೆ ಈ ಅಂತರ ಶಾಲದಲ್ಲಿ ಮಾಹಿತಿ ನೀಡಿದ್ದೇವೆ ಇಲ್ಲಿ ಯಾವುದೇ ತಪ್ಪು ಮಾಹಿತಿ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
