ಭಾರತ ಸರ್ಕಾರ ICTS ಸಂಸ್ಥೆ ಬೆಂಗಳೂರಿನಲ್ಲಿ Walk in ಮೂಲಕ ಅರ್ಜಿ ಕರೆಯಲಾಗಿದೆ ಆಗಸ್ಟ್ 1ರಿಂದ ನೋಟಿಫಿಕೇಶನ್ ಪ್ರಕಟ, ಕ್ಲರ್ಕ್ ಮತ್ತು ಟೆಕ್ನಿಕಲ್ ಹುದ್ದೆಗೆ ಅರ್ಜಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಉದ್ಯೋಗದ ಬಗ್ಗೆ ಸಂಪೂರ್ಣ ವಿವರ!
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅಧಿಸೂಚನೆ ಪ್ರಕಟ 01-8-2026
- ಸಂದರ್ಶನಕ್ಕೆ ಹೋಗುವ ಕೊನೆಯ ದಿನಾಂಕ 10-8-2026
ICTS ನೇಮಕಾತಿ ವಿವರ :
ಭಾರತ ಸರ್ಕಾರ ಅಡಿಯಲ್ಲಿ ಬರುವ ಅಂತರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನಿ ಕೇಂದ್ರ( ಅಣುಶಕ್ತಿ ಇಲಾಖೆಯ) ಇಲಾಖೆಯಲ್ಲಿ ಬರುತ್ತೆ ಒಟ್ಟು 02 ಹುದ್ದೆ, ಕ್ಲರ್ಕ್ ಟ್ರೇನಿ ಮತ್ತು ಟೆಕ್ನಿಕಲ್ ಟ್ರೈನಿಂಗ್ ಕರ್ನಾಟಕ ಬೆಂಗಳೂರಿನಲ್ಲಿ ಉದ್ಯೋಗ,
ಅರ್ಜಿದಾರರು ನೋಟಿಫಿಕೇಶನ್ ಪ್ರಕಾರ ಅಪ್ಲಿಕೇಶನ್ ಹಾಜರಾಗಿ ಗರಿಷ್ಠ ವಯಮಿತಿ 28 ವರ್ಷ (01-7-2026) ರಂತೆ ನಿಯಮಗಳ ಪ್ರಕಾರ ಪದವಿ ಹಾಗೂ ಇತರೆ ತತ್ಸಮಾನ ಹೊಂದಿರಬಹುದು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ.
ಯಾರಿಗೆ ಹೆಚ್ಚು ಆದ್ಯತೆ?
ಮಹಿಳೆಯರಿಗೆ ಪುರುಷರಿಗೆ ಮತ್ತು ಅನುಭವ ಪ್ರಶರ್ ಅರ್ಜಿಗಳು ಹಾಕಬಹುದು.
ಉದ್ಯೋಗದ ಪ್ರಕಾರ?
ಈ ನೇಮಕಾತಿಯು ಖಾಯಂ ಸರಕಾರಿ ಹುದ್ದೆ ಇಲ್ಲ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ತರಬೇತಿ ಹುದ್ದೆಗಳಾಗಿದ್ದು ನಿಮ್ಮ ಸಮಯ ನಿಮ್ಮ ಸಂಬಳ ಹಾಗೂ ನಿಮ್ಮ ವೈಯಕ್ತಿಕ ಆಧಾರದ ಮೇಲೆ ಅರ್ಜಿಗಳು ಹಾಕಬಹುದು.
ಪ್ರತಿ ತಿಂಗಳು ಸಂಬಳ?
ಕನಿಷ್ಠ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ₹23000 ಸಾವಿರವರೆಗೆ ವೇತನ ಇರಲಿದೆ.
ಸಂದರ್ಶನಕ್ಕೆ ತೆಗೆದುಕೊಂಡು ಹೋಗುವ ದಾಖಲೆಗಳ ವಿವರ
- ಅನುಭವ ಪ್ರಮಾಣ ಪತ್ರಗಳು, ಇದ್ದರೆ
- ಶೈಕ್ಷಣಿಕ ಪ್ರಮಾಣ ಪತ್ರಗಳು
- ಬಯೋಡೇಟಾ ಪ್ರಮಾಣ ಪತ್ರ
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- ಫೋಟೋ ಸಿಗ್ನೇಚರ್
- ಆಧಾರ್ ಕಾರ್ಡ್
- ಇತರೆ ಎಲ್ಲಾ ದಾಖಲೆಗಳ ಜೆರಾಕ್ಸ್ ಪ್ರತಿ ದೊಂದಿಗೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಓದಿ.
ICTS ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ವಿಧಾನ:
ಈ ನೇಮಕಾತಿಗೆ ನೇರ ಸಂದರ್ಶನ ಪಡೆಯಬೇಕು ಅಧಿಕೃತ ಅಧಿಸೂಚನೆಯಲ್ಲಿ,ICTS ಕ್ಯಾಂಪಸ್ ಶಿವಕೋಟಿ ಹೆಸರುಘಟ್ಟ ಹುಬ್ಬಳ್ಳಿ ಬೆಂಗಳೂರು ಉತ್ತರ 560089, ಈ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು ಇಲ್ಲಿ ಆಫ್ ಲೈನ್ನಲ್ಲಿ ಅವಕಾಶ ಇಲ್ಲ ಆನ್ಲೈನ್ ನಲ್ಲಿ ಅವಕಾಶ ಇಲ್ಲ ನೇರ ಸಂದರ್ಶನ ಮೂಲಕ ಅವಕಾಶ ಇರುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಓದಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
