ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC ) KAS ಗ್ರೂಪ್ ಎ ಗೆಜಿಟೆಡ್ ಗೆಜೆಟೆಡ್ ಪ್ರಫೆಷನಲ್ ಹುದ್ದೆಗಳಿಗೆ ಅರ್ಜಿ 01-8-2026 ರಿಂದ ಅರ್ಜಿ ಪ್ರಾರಂಭ ಮಹಿಳೆಯರಿಗೆ ಪುರುಷರಿಗೆ ಅವಕಾಶ ಸಂಪೂರ್ಣ ಮಾಹಿತಿ ಇಲ್ಲಿದೆ.
KAS ಹುದ್ದೆಗಾಗಿ ಕಾಯುವ ಅಭ್ಯರ್ಥಿಗಳಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಈಗಾಗಲೇ ಅರ್ಜಿ ಪ್ರಾರಂಭವಾಗಿದೆ ಆನ್ಲೈನ್ ಮೂಲಕ 01 ಅಗಸ್ಟ್ 2026 ರಿಂದ 31 ಆಗಸ್ಟ್ವರೆಗೆ ಅವಕಾಶ.
KPSC ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ:
ಪ್ರಮುಖ ದಿನಾಂಕಗಳು ವಿವರ:
- ಅರ್ಜಿ ಪ್ರಾರಂಭ ದಿನಾಂಕ ಆನ್ಲೈನ್ ನಲ್ಲಿ 01-8-2026
- ಕೊನೆಯ ದಿನಾಂಕ : 31-8-2026 ಹೊರಗೆ ಅವಕಾಶ.
ಯಾವ ಸಂಸ್ಥೆಯಲ್ಲಿ ನೇಮಕಾತಿ ಎಷ್ಟು ಹುದ್ದೆ ಉದ್ಯೋಗ ಸ್ಥಳ ಸಂಪೂರ್ಣ ವಿವರ :
ಕರ್ನಾಟಕ ಲೋಕಸೇವಾ ಆಯೋಗ (KPSC ) ಎಲ್ಲಿ 319 ಹುದ್ದೆಗೆ ನೇಮಕಾತಿ ಅಖಿಲ ಕರ್ನಾಟಕದಲ್ಲಿ ಕೆಲಸ,KAS ವಿವಿಧ ಹುದ್ದೆಯ ಪ್ರಕಾರಗಳು,
ವಯಮಿತಿ ವಿವರ :
• ಕನಿಷ್ಠ 21 ವರ್ಷ ಹಾಗೂ ಗರಿಷ್ಠ 40 ವರ್ಷದ ಒಳಗಡೆ ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.
ಅರ್ಜಿ ಶುಲ್ಕ ವಿವರ:
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹50/-
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹300/-
- SC,ST, ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ
- OBC,2A,2B,3A,3B ಅಭ್ಯರ್ಥಿಗಳಿಗೆ : 300/-
ಆಯ್ಕೆ ವಿಧಾನ ಹೇಗಿರುತ್ತೆ?
ಮುಖ್ಯ ಪರೀಕ್ಷೆಗಳು ಮತ್ತು ಪೂರ್ವಭಾವಿ ಪರೀಕ್ಷೆ ಹಾಗೂ ಸಂದರ್ಶನ ದಾಖಲೆಗಳ ಪರಿಶೀಲನೆ ಒಮ್ಮೆ ಅಧಿಕೃತ ಅಧಿಸೂಚನೆ ನೋಡಿ.
ಶೈಕ್ಷಣಿಕ ವಿವರ?
• ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಬೇಕು ಒಮ್ಮೆ ಅಧಿಕೃತ ನೋಟಿಫಿಕೇಶನ್ ಓದಿ.
- KAS ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
- Apply ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು KPSC ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಕೆಳಗಡೆ ಅಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
1. Register : ಕರ್ನಾಟಕ ಲೋಕಸೇವಾ ಆಯೋಗ ಅಂತರ್ಜಾಲಕ್ಕೆ ಭೇಟಿಕೊಟ್ಟು ರೆಜಿಸ್ಟರ್ ಮಾಡಿಕೊಳ್ಳಿ ಹೆಸರು ವಿಳಾಸ ಇಮೇಲ್ ಇದೆಲ್ಲ ಹಾಕಿ.
2. Login : ಮಾನದಂಡಗಳ ಪ್ರಕಾರ ಮೇಲೆ ಬಂದಿರುವ ಸಂಖ್ಯೆ ಇಲ್ಲಿ ನಮೂದಿಸಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿ ಇಲ್ಲಿ ಸರಿಯಾಗಿ ತುಂಬಿ.
3. Documents & Application Fees : ಮಾನದಂಡಗಳ ಪ್ರಕಾರ ಅರ್ಜಿ ಶುಲ್ಕ ಹಾಗೂ ಎಲ್ಲಾ ದಾಖಲೆಗಳು ಸರಿಯಾಗಿ ಅಪ್ಲೋಡ್ ಮಾಡಿ ಯಾವುದೇ ತಪ್ಪು ಮಾಹಿತಿಗಳು ಸಲ್ಲಿಸಬೇಡಿ.
4. Submit : ಮನೆಯಲ್ಲಿ ಎಲ್ಲ ದಾಖಲೆಗಳು ಅರ್ಜಿ ಶುಲ್ಕ ಅಪ್ಲಿಕೇಶನ್ ಸರಿ ಇದೆಯಾ ಇಲ್ಲ ಎಂದು ಚೆಕ್ ಮಾಡಿಕೊಳ್ಳಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಸರಿ ಇದ್ರೆ ಮತ್ತು ಕಡ್ಡಾಯ ಪ್ರಿಂಟ್ ತೆಗೆದುಕೊಂಡು ಇಟ್ಟುಕೊಳ್ಳಿ.
ಇಲ್ಲಿ ಗಮನಿಸಿ : ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆ ನೋಡಿ ಹೆಚ್ಚಿನ ಮಾಹಿತಿಗಳನ್ನ ಪಡೆದುಕೊಳ್ಳಿ.
ಸ್ಪರ್ಧಾರ್ಥಿಗಳಿಗೆ ನಮ್ಮ ಅನಿಸಿಕೆ :
ನೋಡಿ ಈ ನೇಮಕಾತಿಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಂಸ್ಥೆಗೆ ಕೊಟ್ಟಿದ್ದರೆ ತುಂಬಾ ಒಳ್ಳೆಯದು KPSC ಪ್ರತಿ ಸಾರಿ ಹಗರಣ ಆಗುತ್ತೆ ಆದಕಾರಣ ವಿದ್ಯಾರ್ಥಿಗಳಿಗೆ ತುಂಬಾ ಮೋಸ ಆಗುತ್ತೆ KPSC ನೇಮಕಾತಿ ಮಾಡೋದನ್ನ ಬದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ( KEA) ನೇಮಕಾತಿ ಕೊಡಬೇಕು

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
