KEA ಇದೀಗ PC ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ ಹೇಗೆ ಚೆಕ್ ಮಾಡೋದು? ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು ಇದೀಗ ಫಲಿತಾಂಶ ಪ್ರಕಟಗೊಂಡಿದೆ ಕಡ್ಡಾಯ ಕನ್ನಡ ಭಾಷೆಯ ಪರೀಕ್ಷೆಯ ಫಲಿತಾಂಶ ಯಾವ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದೀರಿ ಪಲಿತಾಂಶ ಗೋಸ್ಕರ ಕಾಯುತ್ತಿದ್ದೇವೆ ಈಗ ಪ್ರಕಟಗೊಂಡಿದೆ ಕೆಳಗಡೆ ಅಧಿಕೃತ ಅಂತರ್ಜಾಲ ಕೊಟ್ಟಿದ್ದೇವೆ ನೋಡಿ
ಗ್ರೂಪ್ ಎ ಮತ್ತು ಬಿ ಫಲಿತಾಂಶ ಪ್ರಕಟ?
ಹೌದು ಈ ಹಿಂದೆ ಮೇ 4ರಂದು ನಡೆದಿರುವ ಗ್ರೂಪ್ಗೆ ಮತ್ತು ಬಿ ಹುದ್ದೆಗಳ ಫಲಿತಾಂಶ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗಳಿಸಿದ ಅಂಕದೊಂದಿಗೆ ಅಧಿಕೃತ ಅಂತರ ಸಾಲದಲ್ಲಿ ಫಲಿತಾಂಶ ಪ್ರಕಟ ಮಾಡಿದೆ.
ಗ್ರೂಪ್ ಎ ಮತ್ತು ಬಿ ಹುದ್ದೆಗಳ ಫಲಿತಾಂಶ ನೋಡಲು ಇಲ್ಲಿ Click ಮಾಡಿ
ಕಡ್ಡಾಯ ಕನ್ನಡ ಪರೀಕ್ಷೆ ಫಲಿತಾಂಶ?
1. ಹೌದು ಇದೀಗ ಜುಲೈ 19ರಂದು ನಡೆದಿರುವ ಮತ್ತು ವಿವಿಧ ಇಲಾಖೆಯ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ ಕರ್ನಾಟಕ ಸರ್ಕಾರದಿಂದ ಅಧಿಕೃತ ಫಲಿತಾಂಶ ಪ್ರಕಟ ಮಾಡಿದೆ ಕೆಳಗಡೆ ನೋಟಿಫಿಕೇಷನ್ ಕೊಟ್ಟಿದ್ದೇವೆ ಅದರಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲ ಎಂದು ನೋಡಿ.
ಫಲಿತಾಂಶ ಹೇಗೆ ನೋಡೋದು?
• ಅತಿ ಸರಳ ವಿಧಾನ ಅಧಿಕೃತ ಪರೀಕ್ಷಾ ಪ್ರಾಧಿಕಾರ ವತಿಯಿಂದ ಎರಡು ಅಧಿಸೂಚನೆ ಪ್ರಕಟ ಮಾಡಿದ್ದಾರೆ ಅದರಲ್ಲಿ ನಿಮ್ಮ ರಿಜಿಸ್ಟರ್ ಸಂಖ್ಯೆ ಅಥವಾ ಹೆಸರು ಬಂದಿದೆ ಇಲ್ಲ ಮತ್ತು ನಿಮ್ಮ ಎಷ್ಟು ಪರ್ಸೆಂಟ್ ಆಗಿದೆ ನೋಡಿ.
ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ನೋಟಿಫಿಕೇಶನ್
- Notification 1 – Click Here
- Notification 2 – Click Here
ಮೇಲೆ ಕೊಟ್ಟಿರುವ ನೋಟಿಫಿಕೇಶನ್ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ಮಾಹಿತಿಗಳನ್ನ ಸರಿಯಾಗಿ ಪರ್ಸೆಂಟೇಜ್ ಅರ್ಹತಾ ಪಟ್ಟಿಯಲ್ಲಿ ಸರಿಯಾಗಿ ನೋಡಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಪ್ ಗ್ರೂಪ್ ಭೇಟಿ ಕೊಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
