ಕರ್ನಾಟಕ ಅರಣ್ಯ ವಿಭಾಗದಲ್ಲಿ ಆನೆ ಕಾವಡಿಗ( ಆನೆ ಮಾವುತ ) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ದಿನಾಂಕ 05-08-2026 ರಿಂದ ಅರ್ಜಿ ಪ್ರಾರಂಭ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಬಹುದು! ಅಧಿಸೂಚನೆ ಬಗ್ಗೆ ಸಂಪೂರ್ಣ ವಿವರ
ಕರ್ನಾಟಕದ ವಿವಿಧ ಜಿಲ್ಲೆಯಲ್ಲಿ ವನ್ಯಜೀವಿ ಅರಣ್ಯ ವಿಭಾಗಗಳಲ್ಲಿ 7th 10th ಪಾಸ್ ಆದವರಿಗೆ ಅವಕಾಶ ನೀಡಲಾಗಿದೆ ಯಾವ ವನ್ಯಜೀವಿ ಯಾವ ಇಲಾಖೆಯಲ್ಲಿ? ವೈಮಿತಿ ಎಷ್ಟಿರಬೇಕು? ಹೀಗೆ ವಿವಿಧ ಎಲ್ಲ ಮಾಹಿತಿಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ.
ಪ್ರಮುಖ ದಿನಾಂಕಗಳು:
- ಆಫ್ ಲೈನಲ್ಲಿ ಅರ್ಜಿ ಪ್ರಾರಂಭ : 05-8-2026
- ಕೊನೆಯ ದಿನಾಂಕ : 03-9-2026
ಅರಣ್ಯ ವಿಭಾಗದಲ್ಲಿ ಕರೆದಿರುವ ನೇಮಕಾತಿ ವಿವರ:
ಈಗ ಪ್ರಸ್ತುತ ಅರಣ್ಯ ವಿಭಾಗದಲ್ಲಿ ಖಾಲಿ ಇರುವ ಆನೆ ಕಾವಡಿಗ( ಆಣೆ ಮಾವುತ ) 70+ ಅಧಿಕ ಹುದ್ದೆಗಳು ವಿವಿಧ ಜಿಲ್ಲೆಯಲ್ಲಿ ಕರೆಯಲಾಗಿದೆ ಕನಿಷ್ಠ 18 ವರ್ಷದಿಂದ ಗರಿಷ್ಠ 38 ವರ್ಷದವರೆಗೆ ಅವಕಾಶ, ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ, ಶೈಕ್ಷಣಿಕ ಅರ್ಹತೆ ಬೇಕಾಗಿಲ್ಲ( ಕೇಳಿಲ್ಲ)
ಅನುಭವ ಎಷ್ಟಿರಬೇಕು.?
ಹೌದು ಆಣೆ ಕಾವಡಿಗ ಹುದ್ದೆಗೆ ಕಡ್ಡಾಯವಾಗಿ ಆನೆ ನೋಡಿಕೊಳ್ಳುವ ಅನುಭವ ಬೇಕಾಗುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಓದಿ.
ಯಾವ ಜಿಲ್ಲೆಯಲ್ಲಿ ಅರ್ಜಿ ಕರೆಯಲಾಗಿದೆ.?
- • ಕೊಡಗು ಜಿಲ್ಲೆ : 11 ಹುದ್ದೆಗಳು
- • ಶಿವಮೊಗ್ಗದಲ್ಲಿ : 09 ಹುದ್ದೆಗಳು
- • ಚಾಮರಾಜನಗರದಲ್ಲಿ : 06 ಹುದ್ದೆಗಳು
- • ಮೈಸೂರಿನಲ್ಲಿ 27 ಹುದ್ದೆಗಳು
ಕರ್ನಾಟಕದ ಇತರೆ ಅರಣ್ಯ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕ್ಷಣಗಣ ನೇಮಕಾತಿ ಆಗುವ ಸಾಧ್ಯತೆ ಇದೆ.
ಅರ್ಜಿ ಸಲ್ಲಿಸುವ ಪ್ರಮುಖ ಅಧಿಕೃತ ನೋಟಿಫಿಕೇಶನ್ ಲಿಂಕ್ :
- ಕೊಡಗು ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಶಿವಮೊಗ್ಗ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಚಾಮರಾಜನಗರ Pdf : Click Here
- ಮೈಸೂರು Notification : Click Here
ಪ್ರಮುಖ ಸೂಚನೆಗಳು:
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಇರುತ್ತೆ ಮೇಲೆ ಕೊಟ್ಟಿರುವ ಎಲ್ಲಾ ಅಧಿಕೃತ ನೋಟಿಫಿಕೇಷನ್ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ಜಿಲ್ಲೆಯ ವಿಳಾಸಗಳಿಗೆ ಅರ್ಜಿಗಳು ಸಲ್ಲಿಸಿ ಇದಕ್ಕೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇದೆ ಇಬ್ಬರು ಅಪ್ಲಿಕೇಶನ್ ಹಾಕಿ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
