ಕರ್ನಾಟಕ ಆಹಾರ ಇಲಾಖೆಯಲ್ಲಿ ಹೊಸ ನೇಮಕಾತಿ ಬಗ್ಗೆ ಮಾಹಿತಿ : Good News

ಕರ್ನಾಟಕ ಸರ್ಕಾರ ಆಹಾರ ಇಲಾಖೆಯಲ್ಲಿ ಖಾಲಿ ಇರುವ 84 ಹುದ್ದೆಗಳ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಅನುಮತಿ ಸಿಕ್ಕಿದೆ, ಅತಿ ಶೀಘ್ರದಲ್ಲಿ ಅರಸೀ ಪ್ರಾರಂಭ ದಿನಾಂಕ 27 ಜುಲೈ 2026ರಂದು ಅನುಮತಿ ಅಧಿಸೂಚನೆ ಪ್ರಕಟ ಅರ್ಜಿ ಯಾವಾಗ? ಯಾವ ಹುದ್ದೆಗಳು ಇಲ್ಲಿದೆ ಸಂಪರ್ಣ ವಿವರ.!!

ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಆಹಾರ ಸುರಕ್ಷತಾ ವಿಭಾಗಗಳಲ್ಲಿ ಖಾಲಿ ಇರುವಂತೆ ಹುದ್ದೆಗಳ ಬಗ್ಗೆ ವಿವರ ಮಹಿಳೆಯರಿಗೆ ಪುರುಷರಿಗೆ ಸಾಮಾನ್ಯವಾಗಿದೆ ಅವಕಾಶ ಇರುತ್ತದೆ ಕರ್ನಾಟಕ ಸರ್ಕಾರ ನೇಮಕಾತಿ.

🔰PC Hall ticket ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

KEA ನೇಮಕಾತಿ ವಿವರ:

ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಆಹಾರ ಸುರಕ್ಷತಾ ವಿಭಾಗದಲ್ಲಿ 84 ಹುದ್ದೆಗಳ ನೋಟೀಸ್, ಇಲ್ಲಿ ಖಾಲಿ ಇರುವ ಹುದ್ದೆ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.

  •  ಕಿರಿಯ ಆಹಾರ ವಿಶ್ಲೇಷಕರು
  •  ಆಹಾರ ಸುರಕ್ಷಾಧಿಕಾರಿಗಳು
  •  ಅಂಕ್ಯಾಧಿಕಾರಿಗಳು

🔰 ಅಂಚೆ ಇಲಾಖೆಯಲ್ಲಿ ಹೊಸ ನೇಮಕಾತಿ ಅಧಿಸೂಚನೆ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ವೃಂದದಲ್ಲಿ ಎಷ್ಟು ಹುದ್ದೆ?
  •  ಉಳಿಕೆ ಮೂಲ ವೃಂದದಲ್ಲಿ 60 ಹುದ್ದೆಗಳು
  •  ಕಲ್ಯಾಣ ಕರ್ನಾಟಕ ವೃಂದದಲ್ಲಿ 24 ಹುದ್ದೆ
ಯಾರು ಅರ್ಜಿ ಸಲ್ಲಿಸಬೇಕು?

ಸಾಮಾನ್ಯವಾಗಿ ಮಹಿಳೆಯರಿಗೆ ಪುರುಷರಿಗೆ ಪ್ರೆಶರ್ ಅಭ್ಯರ್ಥಿಗಳಿಗೆ ಅವಕಾಶ ಇರುತ್ತದೆ ಮಾನದಂಡಗಳ ಪ್ರಕಾರ ಕನಿಷ್ಠ ಪದವಿ ದ್ವಿತೀಯ ಪಿಯುಸಿ ಹಾಗೂ ಬಿ ಎಸ್ ಸಿ ಪದವಿ ಪೂರ್ಣಗೊಳಿಸಿದವರಿಗೆ.

🔰 ಕರ್ನಾಟಕ ಬೆಂಗಳೂರು ರೈಲ್ವೆ ಇಲಾಖೆಯಲ್ಲಿ ಹುದ್ದೆಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸಲು ಇಲ್ಲಿ Click ಮಾಡಿ

ಅಧಿಸೂಚನೆ ಯಾವಾಗ ಬರುತ್ತೆ? ನೇಮಕಾತಿ ಯಾವಾಗ?

ಈಗ 27 ಜುಲೈರಂದು KEA ಸಂಸ್ಥೆಗೆ ಅನುಮತಿ ನೀಡಲಾಗಿದೆ ಈಗ ಆಗಸ್ಟ್ ತಿಂಗಳಿನಲ್ಲಿ ನೇಮಕಾತಿ ಆಗುವ ಸಾಧ್ಯತೆ ಹೆಚ್ಚಿದೆ ಅತಿ ಶೀಘ್ರದಲ್ಲಿ ಈ ನೇಮಕಾತಿ ಬರಲಿದೆ.

KEA ಇಲಾಖೆ ಅನುಮತಿ ನೀಡಿರುವ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಥಿಗಳಿಗೆ ನಮ್ಮ ಸಲಹೆ :

ನೇಮಕಾತಿ ಬಂದ ತಕ್ಷಣವೇ ನಾವು ನಿಮಗೆ ಅಪ್ಡೇಟ್ ನೀಡುತ್ತೇವೆ. ನೀವು ನಿಮ್ಮ ಓದುವುದರ ಕಡೆ ಗಮನ ಕೊಡಿ ಇನ್ನು ಕೆಲವೇ ದಿನಗಳಲ್ಲಿ ಈ ನೇಮಕಾತಿ ಬರಲಿದೆ ಆಹಾರ ಇಲಾಖೆಯಲ್ಲಿ ಹುದ್ದೆ ಪಡಿಬೇಕು ಅನ್ನುವವರಿಗೆ ಇದೊಂದು ಒಳ್ಳೆಯ ಅವಕಾಶ ಆಗಸ್ಟ್ ನಲ್ಲಿ ನೇಮಕಾತಿ ಬರಲಿದೆ.