ಬೆಂಗಳೂರು ಯಲಹಂಕ Railway ಸಂಸ್ಥೆಯಲ್ಲಿ Clerk & ತಂತ್ರಜ್ಞ ನೇಮಕಾತಿ 2026: ಸಂಪೂರ್ಣ ಮಾಹಿತಿ

ಯಲಹಂಕ ಬೆಂಗಳೂರು ರೈಲ್ವೆ ಸಂಸ್ಥೆಯಲ್ಲಿ ( Clerk & ಟೆಕ್ನಿಶನ್ ತಂತ್ರಜ್ಞ) ಹುದ್ದೆಗೆ ನೇಮಕಾತಿ 2026 : RWF Recruitment 2026 ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿದೆ ನೋಡಿ!

ಕರ್ನಾಟಕ : ನೀವು ಕರ್ನಾಟಕ ರೈಲ್ವೆ ದಲ್ಲಿ ಕೆಲಸ ಮಾಡಬೇಕಾ? ನಿಮ್ಮದು ಎಸ್ ಎಸ್ ಎಲ್ ಸಿ ,ಐ ಟಿ ಐ, ದ್ವಿತೀಯ ಪಿಯುಸಿ ಮುಗಿಸಿದ್ದೀರಾ? ಹಾಗಾದ್ರೆ ಯಲಹಂಕ ರೈಲ್ವೆ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಿ ಹೇಗೆ ಅರ್ಜೆ ಹಾಕುವುದು? ಆಯ್ಕೆ ವಿಧಾನ? ಬೇಕಾಗುವ ದಾಖಲೆಗಳು? ಸಂಪೂರ್ಣ ವಿವರ ಕೆಳಗಡೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು?

ಅರ್ಜಿ ಪ್ರಾರಂಭ 25-07-2026 ರಿಂದ ಕೊನೆಯ ದಿನಾಂಕ 24 ಆಗಸ್ಟ್ 2026 ವರೆಗೆ ಅವಕಾಶ

ಬೆಂಗಳೂರು ಯಲಂಕ ರೈಲ್ವೆ ಸಂಸ್ಥೆ ಹುದ್ದೆಗಳ ವಿವರ:

ಕರ್ನಾಟಕ ರೈಲು ಚಕ್ರ ಕಾರ್ಖಾನೆ ( RWF ) ಯಲಹಂಕ ಬೆಂಗಳೂರು ಸಂಸ್ಥೆಯಲ್ಲಿ ಅರ್ಜಿ ಒಟ್ಟು 15 ಹುದ್ದೆಗಳು ಬೆಂಗಳೂರಿನಲ್ಲಿ ಕೆಲಸ,

ಹುದ್ದೆಗಳ ವಿವರ :

• ಜೂನಿಯರ್ ಕ್ಲರ್ಕ್ ಅಕೌಂಟ್ ಗುಮಾಸ್ತ ಕ್ಲರ್ಕ್, ಹಾಗೂ ತಂತ್ರಜ್ಞ ಗ್ರೇಡ್ ಹುದ್ದೆಗೆ ಅರ್ಜಿ.

ವಯೋಮಿತಿ ಎಷ್ಟಿರಬೇಕು?

ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷದ ಒಳಗಡೆ ಇರಬೇಕು ಮಾನದಂಡಗಳ ಪ್ರಕಾರ ವೈಯಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.

ಯಾರು ಅರ್ಜಿ ಸಲ್ಲಿಸಬೇಕು? ಯಾರಿಗೆ ಹೆಚ್ಚು ಆದ್ಯತೆ?

• ಮಾನದಂಡಗಳ ಪ್ರಕಾರ ಕ್ರೀಡಾಪಟು ಸ್ಪೋರ್ಟ್ಸ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕ್ರಿಕೆಟ್ ಕಬ್ಬಡಿ ಕೋಕೋ ಹಾಕಿ ಹೀಗೆ ಮುಂತಾದ ಕ್ರೀಡೆಗಳಲ್ಲಿ ಭಾಗವಹಿಸಿದವರಿಗೆ ಅವಕಾಶ ಒಮ್ಮೆ ಅಧಿಸೂಚನೆ ನೋಡಿ.

ಶೈಕ್ಷಣಿಕ ಅರ್ಹತೆಯನ್ನು?

ಮಾನದಂಡಗಳ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th/12/ ITI ಪೂರ್ಣಗೊಳಿಸಬೇಕು ವಿಷಯಕ್ಕೆ ತಕ್ಕಂತೆ ತತ್ಸಮಾನ

ಅರ್ಜಿ ಶುಲ್ಕದ ಬಗ್ಗೆ ಮಾಹಿತಿ?

• ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಮಾಜಿ ಸೈನಿಕರು ಹಾಗೂ ಹಿಂದುಳಿದ ವರ್ಗದವರಿಗೆ : 250/-

• ಹಾಗೂ ಇತರ ಎಲ್ಲ ವರ್ಗದ ಅಭ್ಯರ್ಥಿಗಳಿಗೆ : 500/-

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿದೆ?
  1. Notification Pdf & Application form Click Here
  2. Apply link Click Here
ಅರ್ಜಿ ಯಾವ ರೀತಿಯಲ್ಲಿ ಸಲ್ಲಿಸುವುದು?

ಇದು ಅಧಿಕೃತವಾಗಿ ಆಫ್ ಲೈನ್ ನಲ್ಲಿ ಅರ್ಜಿಗಳು ಹಾಕಬೇಕು ಅಧಿಸೂಚನೆಯಲ್ಲಿ ಅಧಿಕೃತ ವಿಳಾಸ ಇದೆ ಮತ್ತು ಅರ್ಜಿ ನಮೂನೆ ಇದೆ ಅದನ್ನ ಪ್ರಿಂಟ್ ತೆಗೆದುಕೊಂಡು ಮನದಂಡಗಳ ಪ್ರಕಾರ ಅಂಚೆ ಕಚೇರಿಗೆ ಬೇಟಿಕೊಟ್ಟು ಅರ್ಜಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಓದಿ.