PC 3991 ಹುದ್ದೆಗಳ ಹಾಲ್ ಟಿಕೆಟ್ ಹೇಗೆ ಡೌನ್ಲೋಡ್ ಮಾಡೋದು? ಇಲ್ಲಿದೆ ಸಂಪೂರ್ಣ ಮಾಹಿತಿ! Civil Police constable Hall ticket Download process full details
ಈಗಾಗಲೇ ನಿಮ್ಮ ಜಿಲ್ಲೆಯ ವಿವರ KEA ( ಕರ್ನಾಟಕ ಪರೀಕ್ಷಾ ಪ್ರಾಧಿಕಾರ ) ಒದಗಿಸಿದೆ ಯಾವ ಜಿಲ್ಲೆಯಲ್ಲಿ ನಿಮ್ಮ ಪರೀಕ್ಷೆ ಇದೆ ಮತ್ತು ಕಾಲೇಜುಗಳು ವಿವರ ನೀಡಿದೆ ಹಾಗೂ ತಾಲೂಕುಗಳ ವಿವರ ಅಧಿಕೃತ ನೋಟಿಫಿಕೇಶನ್ ಪ್ರಕಟ ಮಾಡಿದೆ ಈಗ ಹಾಲ್ ಟಿಕೆಟ್ ಕಾಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಬಂದಿದೆ.
ಈಗ ಬರುವ ಆಗಸ್ಟ್ 2ರಂದು ಪರೀಕ್ಷೆ ಇರಲೆಂದು ಯಾವಾಗ ಹಾಲ್ ಟಿಕೆಟ್ ಬರುತ್ತೆ ಕಾತುರದಿಂದ ಕಾಯುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಹಿ ಸುದ್ದಿ ಕೊಟ್ಟಿದೆ.
ವಿದ್ಯಾರ್ಥಿಗಳ ಗಮನಕ್ಕೆ;
ಈಗಾಗಲೇ ನಿಮಗೆ ಮೆಸೇಜ್ ಮತ್ತು ನಿಮ್ಮ ಜಿಲ್ಲೆಯ ವಿವರ ಬಂದಿದೆ ಮುಂಚಿತವಾಗಿನೇ ರೈಲ್ವೆ/ ಬಸ್ ಬುಕ್ ಮಾಡಿಕೊಳ್ಳಿ ಮತ್ತು ನಿಮ್ಮ ಪರೀಕ್ಷೆ ಕೇಂದ್ರ ಮತ್ತು ಜಿಲ್ಲೆಯ ನೋಡಿಕೊಂಡು ಅಲ್ಲಿ ನಿಮ್ಮ ಇರೋದಕ್ಕೆ ವಸತಿ ಊಟದ ವ್ಯವಸ್ಥೆಗಳನ್ನ ಮುಂಚಿತವಾಗಿ ಮಾಡಿಕೊಳ್ಳಿ ಈಗ ಮಳೆಯ ಹವಾಮಾನ ಈ ರೀತಿಯಾಗಿ ಇರೋದ್ರಿಂದ ನಿಮಗೆ ಅನುಕೂಲವಾಗಲಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೆಸೇಜು ಮೂಲಕ ತಿಳಿಸಿಕೊಟ್ಟಿದೆ.
ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹಾಲ್ ಟಿಕೆಟ್ ಡೌನ್ಲೋಡ್ ಲಿಂಕ್?
ಅಧಿಕೃತವಾಗಿ ಸರ್ಕಾರದಿಂದ ಹಾಲ್ ಟಿಕೆಟ್ ಪ್ರಕಟವಾದ ತಕ್ಷಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಅಂತರ್ಜಾಲದಲ್ಲಿ ಪ್ರಕಟ ಮಾಡುತ್ತೆ( ಅಧಿಕೃತ ಅಂತರ್ಜಾಲ ಮೂಲಕ ಮಾತ್ರ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಿ) ಕೆಳಗಡೆ ಲಿಂಕ್ ಇದೆ ನೋಡಿ
ಈಗ ಹಾಲ್ ಟಿಕೆಟ್ ಪ್ರಕಟಗೊಂಡಿದೆ ನೋಡಲು ಇಲ್ಲಿ ಕ್ಲಿಕ್ ಮಾಡಿ
KEA PC Hall ticket ನೋಡಲು ಇಲ್ಲಿ ಕ್ಲಿಕ್ ಮಾಡಿ
ಇಲ್ಲಿ ಗಮನಿಸಿ : ಹಾಲ್ ಟಿಕೆಟ್ ಪ್ರಕಟವಾದ ಮೇಲೆ ಕೊಟ್ಟಿರುವ ಅಂತರ್ಜಾಲದಲ್ಲಿ ಬರುತ್ತೆ ಸರ್ಕಾರದಿಂದ ಯಾವ ಕ್ಷಣದಲ್ಲಿ ಆದರೂ ಹಾಲ್ ಟಿಕೆಟ್ ಪ್ರಕಟ ಮಾಡಬಹುದು ಹಾಲ್ ಟಿಕೆಟ್ ಅಧಿಕೃತ ಲಿಂಕನ್ನು ಕೊಟ್ಟಿದ್ದೇವೆ ಮೇಲ್ಗಡೆ ನೋಡಿ.
ಅಧಿಕೃತವಾಗಿ ಹಾಲ್ ಟಿಕೆಟ್ ಇನ್ನೂ ಪ್ರಕಟವಾಗದಿರಬಹುದು ನಿಮಗೆ ಅಂತರ್ಜಾಲದ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ ಇವತ್ತು ಹಾಲ್ ಟಿಕೆಟ್ ಬರುತ್ತೆ ಅಥವಾ ನಾಳಿಗೆ ಹಾಲ್ ಟಿಕೆಟ್ ಬರುತ್ತೆ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
