AAI Recruitment 2026 ಭಾರತೀಯ ವಿಮಾನ ನಿಲ್ದಾಣ ಸಂಸ್ಥೆಯಲ್ಲಿ ಮ್ಯಾನೇಜರ್ ಮತ್ತು ಕಿರಿಯ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ 389 ನೋಟಿಫಿಕೇಶನ್ ಪ್ರಕಟ ಸಂಪೂರ್ಣ ಮಾಹಿತಿ.
ಭಾರತೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡಲು ಅರ್ಹತೆ ಇರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಅಧಿಸೂಚನೆ 22-07-2026 ಪ್ರಕಟವಾಗಿದೆ.
AAI ನೇಮಕಾತಿ ವಿವರ:
ಭಾರತೀಯ ವಿಮಾನ ನಿಲ್ದಾಣ ಸಂಸ್ಥೆಯಲ್ಲಿ(AAI) 389 ಹುದ್ದೆಗೆ ನೇಮಕಾತಿ ಮ್ಯಾನೇಜರ್ ಮತ್ತು ಕಿರಿಯನಿರ್ವಾಹಕ ಹುದ್ದೆಗಳು, ಅಖಿಲ ಭಾರತದಲ್ಲಿ ಕೆಲಸ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 32 ವರ್ಷದ ಒಳಗಡೆ ಮತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೋಮಾ ಅಥವಾ ಪದವಿ ಸ್ನಾತಕೊತ್ತರ ಪದವಿ,MBA, ಪೂರ್ಣಗೊಳಿಸಿರಬೇಕು.
ಪ್ರಮುಖ ದಿನಾಂಕಗಳು?
- ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ 08-8-2026
- ಕೊನೆಯ ದಿನಾಂಕ 07-9-2026
ಅನುಭವ ಎಷ್ಟು ಇರಬೇಕು ಯಾವ ಹುದ್ದೆಗೆ.?
ಮಾನದಂಡಗಳ ಪ್ರಕಾರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸಂಸ್ಥೆಗೆ ಅನುಗುಣವಾಗಿ ಕೆಲವು ಹುದ್ದೆಗಳಿಗೆ ಯಾವುದೇ ಅನುಭವ ಕೇಳಿಲ್ಲ ಕೆಲವು ಹುದ್ದೆಗಳಿಗೆ 3 ವರ್ಷದವರೆಗೆ ಅನುಭವ ಕೇಳಲಾಗಿದೆ ಒಮ್ಮೆ ಅಧಿಕೃತ ಅಧಿಸೂಚನೆ ನೋಡಿ
ಆಯ್ಕೆ ವಿಧಾನ ಹಾಗೂ ಅರ್ಜಿ ಶುಲ್ಕ ಎಷ್ಟಿರುತ್ತೆ?
- ಲಿಖಿತ ಪರೀಕ್ಷೆ ಮತ್ತು ಸಂದರ್ಶನ ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ.
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಗಳು ಪ್ರಕಾರ ಅರ್ಜಿ ಶುಲ್ಕ.
ಪ್ರತಿ ತಿಂಗಳು ಎಷ್ಟು ಸಂಬಳ?
AAI ನೇಮಕಾತಿ ಪ್ರಕಾರ 40,000 ದಿಂದ 1,80,000 ವರೆಗೆ ಇರುತ್ತೆ
ಯಾರು ಅರ್ಜಿ ಸಲ್ಲಿಸಬಹುದು?
ಕರ್ನಾಟಕ ಮಹಿಳೆಯರು ಪುರುಷರು ಮತ್ತು ಅಖಿಲ ಭಾರತೀಯ ಮಹಿಳೆಯರ ಪುರುಷರಿಗೆ ಅವಕಾಶ ಅನುಭವ ಇದ್ದವರಿಗೆ ಮತ್ತು ಪ್ರೆಷರ್ ಅಭ್ಯರ್ಥಿಗಳಿಗೆ ಅವಕಾಶ ಇರುತ್ತೆ
ಅಧಿಕೃತ ಅರ್ಜಿ ಸಲ್ಲಿಸುವ ಲಿಂಕ್ ಅಧಿಸೂಚನೆ ಲಿಂಕ್?
- Notification Pdf ನೋಡಲು ಇಲ್ಲಿ ಕ್ಲಿಕ್ ಮಾಡಿ
- Apply link Click Here
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:
1. ಮೊದಲನೆಯ ಹಂತ : Register – ಭಾರತೀಯ ವಿಮಾನ ನಿಲ್ದಾಣ ಸಂಸ್ಥೆಯ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಹೆಸರು ಇಮೇಲ್ ಐಡಿ ಮೊಬೈಲ್ ಸಂಖ್ಯೆ ಫೋಟೋ.
2. ಎರಡನೇ ಹಂತ : Login ಪ್ರತಿಯೊಂದು ಮಾಹಿತಿ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ಇಲ್ಲಿ ನಮೂದಿಸಿ ಹಾಗೂ ವೈಯಕ್ತಿಕ ಎಲ್ಲಾ ಮಾಹಿತಿಗಳು ಸರಿಯಾಗಿ ತುಂಬಿ.
3. ಮೂರನೇ ಹಂತ : ದಾಖಲೆಗಳ ವಿವರ ಮತ್ತು ಅರ್ಜಿ ಶುಲ್ಕದ ಬಗ್ಗೆ ಮಾಹಿತಿ ಎಲ್ಲವನ್ನ ಕೊನೆಯ ಹಂತದಲ್ಲಿ ಸಲ್ಲಿಸಿ ಎಲ್ಲಾ ಅರ್ಜಿ ಪರಿಶೀಲಿಸಿ ಸರಿ ಇದ್ದರೆ ನೇರವಾಗಿ ಅಪ್ಲಿಕೇಶನ್ ಸಬ್ಜೆಕ್ಟ್ ಮಾಡಿ.
ಪ್ರಶಾಂತ್ ಮೀಡಿಯಾ ಕೊನೆಯ ಮಾತು:
ಅಧಿಕೃತವಾಗಿ ಭಾರತೀಯ ವಿಮಾನ ನಿಲ್ದಾಣ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಮೇಲ್ಗಡೆ ಕೊಟ್ಟಿದ್ದೇವೆ ನೋಡಿ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಅಧಿಸೂಚನೆ ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
