142 Bengaluru Dc ಕಚೇರಿಯಲ್ಲಿ ಕ್ಲೀನರ್, ಸಹಾಯಕರು ಹುದ್ದೆ ಸಂಪೂರ್ಣ ಮಾಹಿತಿ

ಬೆಂಗಳೂರು ಡಿಸಿ ಕಚೇರಿಯಲ್ಲಿ 142 ಹುದ್ದೆಗೆ ಅಧಿಸೂಚನೆ ಪ್ರಕಟ ಸಂದರ್ಶನ ಮೂಲಕ ಆಯ್ಕೆ ಆಗಸ್ಟ್ 21 ಕೊನೆಯ ದಿನಾಂಕ ಸಂಪೂರ್ಣ ಮಾಹಿತಿ,

ನೀವು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾ? ಸಹಾಯಕ ಮತ್ತು ಕ್ಲೀನರ್ ಹುದ್ದೆಗಳು ಹುಡುಕುತ್ತಿದ್ದೀರಾ? ಹಾಗಾದ್ರೆ ದಿನಾಂಕ 22 ಜುಲೈ 2026 ರಿಂದ ಅರ್ಜಿ ಪ್ರಾರಂಭವಾಗಿದೆ ಈ ಒಳ್ಳೆಯ ಅವಕಾಶ ಉಪಯೋಗ ಪಡೆದುಕೊಳ್ಳಿ.

ಪ್ರಮುಖ ದಿನಾಂಕಗಳು?
  •  ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ 22 ಜುಲೈ 206
  •  ಕೊನೆಯ ದಿನಾಂಕ 21 ಆಗಸ್ಟ್ 2026
DC office Bengaluru ನೇಮಕಾತಿ ವಿವರ:

ಕರ್ನಾಟಕ ಜಿಲ್ಲಾಧಿಕಾರಿ ಕಚೇರಿ ಬೆಂಗಳೂರು(Dc office ) 142 ಹುದ್ದೆಗಳು ಸಹಾಯಕರು ಮತ್ತು ಕ್ಲೀನರ್ ನೇಮಕಾತಿ. ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಮುಗಿಸಿದವರಿಗೆ ಅವಕಾಶ ಕನಿಷ್ಠ 18 ವರ್ಷದಿಂದ ಗರಿಷ್ಠ 50 ವರ್ಷದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ ಯಾವುದೇ ಶುಲ್ಕವಿಲ್ಲ ಮತ್ತು ಸಂದರ್ಶನ ಮೂಲಕ ಆಯ್ಕೆ.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ?
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮಾಹಿತಿ?

• ಅಧಿಕೃತ ಜಿಲ್ಲಾಧಿಕಾರಿ ಕಚೇರಿ ನೇಮಗಳ ಪ್ರಕಾರ ಅರ್ಜಿ ಹಾಕಬೇಕು ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.

1. ರೆಜಿಸ್ಟರ್: ಅಧಿಕೃತ ಜಿಲ್ಲಾಧಿಕಾರಿ ಕಚೇರಿ ಅಥವಾ ಪುರಸಭೆ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿ

2. ಲಾಗಿನ್ ಹಂತ : ಮೇಲೆ ಬಂದಿರುವ ಸಂಖ್ಯೆಯನ್ನು ಈ ಜಾಗದಲ್ಲಿ ಹಾಕಬೇಕು ಮತ್ತು ಪಾಸ್ವರ್ಡ್ ನಮೂದಿಸಿ ಸರಿಯಾಗಿ ಮಾಡಿ ನಂತರ ಪ್ರತಿಯೊಂದು ಮಾಹಿತಿಗಳು ಹಾಕಿ

3. ಡಾಕ್ಯುಮೆಂಟ್ಸ್ ವಿವರ : ಪುರಸಭೆ ಡಿಸಿ ಕಚೇರಿ ಬೆಂಗಳೂರು ಅಧಿಸೂಚನೆಯಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಬೇಕು.

4. ಅಪ್ಲಿಕೇಶನ್ ಸಬ್ಮೈಟ್ : ಅರ್ಜಿ ಶುಲ್ಕ ಅನ್ವಯಿಸಿದರೆ ಅವತಿ ಮಾಡಿ ಕೊನೆಯಲ್ಲಿ ಎಲ್ಲಾ ವಿವರಗಳು ಜಿಲ್ಲಾಧಿಕಾರಿ ಕಚೇರಿ ಮಾನದಂಡಗಳ ಪ್ರಕಾರ ಸರಿ ಇದೆಯಾ ಇಲ್ಲ ನೋಡಿ ಸರಿ ಇದ್ದರೆ ಅರ್ಜಿ ಸಬ್ಮಿಟ್ ಮಾಡಿ.

ಇಲ್ಲಿ ಗಮನಿಸಿ : ಅಧಿಕೃತವಾಗಿ ಡಿಸಿ ಕಚೇರಿ ಬೆಂಗಳೂರು ನೋಟಿಫಿಕೇಶನ್ ಡೌನ್ಲೋಡ್ ಮಾಡಿ ಎಲ್ಲ ಮಾಹಿತಿಗಳು ಇನ್ನಷ್ಟು ಓದಿಕೊಂಡು ಅರ್ಜಿ ಹಾಕಿ ಅಥವಾ ನಮ್ಮ ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಿ