ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ 104 ಹುದ್ದೆಗೆ ಅರ್ಜಿ ಪ್ರಾರಂಭ : ಗನ್ ಮ್ಯಾನ್,SDA, ಹುದ್ದೆಗೆ ಅಧಿಸೂಚನೆ ಪ್ರಕಟ ದಿನಾಂಕ 27-07-2026 ರಿಂದ ಅರ್ಜಿ ಸಲ್ಲಿಸಲು ಅವಕಾಶ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ :
- ಅಧಿಸೂಚನೆ ಬಿಡುಗಡೆ ದಿನಾಂಕ 21-07-2026
- ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ : 27-07-2026
- ಕೊನೆಯ ದಿನಾಂಕ : 27-08-2026
DCC BANK ಹೊಸ ಅಧಿಸೂಚನೆ ಪ್ರಮುಖ ವಿವರ ಇಲ್ಲಿದೆ?
ಬೆಳಗಾವಿ ಡಿಸಿಸಿ ಬ್ಯಾಂಕ್ 104 ಹುದ್ದೆಗೆ ಅರ್ಜಿ ಗನ್ ಮ್ಯಾನ್,SDA,PEON ಹುದ್ದೆಗಳು ಬೆಳಗಾವಿಯಲ್ಲಿ ಕೆಲಸ, 10th ,12th ಡಿಗ್ರಿ ಮುಗಿಸಿದವರಿಗೆ ಅವಕಾಶ ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷದ ಅಭ್ಯರ್ಥಿಗೆ ಪ್ರತಿ ತಿಂಗಳು ವೇತನ 42,650/- ರಿಂದ 1,15,650/– ವರೆಗೆ ಸಂಬಳ,
ಲಿಖಿತ ಪರೀಕ್ಷೆ ಮತ್ತು ಸಂದರ್ಶನ ದಾಖಲೆ ಮೇಲೆ ಆಯ್ಕೆ ಅರ್ಜಿದಾರರಿಗೆ ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ವರ್ಗದವರಿಗೆ 500/- ಶುಲ್ಕ ಹಾಗೂ ಇತರೆ ಎಲ್ಲ ವರ್ಗದವರಿಗೆ ಅಭ್ಯರ್ಥಿಗಳಿಗೆ 1000/- ಶುಲ್ಕ.
Belagavi Dcc ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸುವ ಲಿಂಕ್?
- Notification Pdf Click Here
- Apply link Click Here
ಅರ್ಜಿದಾರರಿಗೆ ಪ್ರಮುಖ ಸೂಚನೆಗಳು:
ಅಧಿಕೃತ ಮೇಲಗಡೆ ನೋಟೀಸ್ ಕೊಡಲಾಗಿದೆ ನೋಡಿ ಎಲ್ಲ ಮಾಹಿತಿಗಳನ್ನ ಪಡೆದುಕೊಳ್ಳಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇಮಗಳ ಪ್ರಕಾರ ಆನ್ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಿ ನಿನ್ನಷ್ಟು ಹೆಚ್ಚೆನ್ಮಯತೆಗೆ ನಮ್ಮ ವಾಟ್ಸಾಪ್ ಗ್ರೂಪಿಗೆ ಭೇಟಿ ಕೊಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
