150 Belagavi Dcc ಬ್ಯಾಂಕಿನಲ್ಲಿ ನೇಮಕಾತಿ 2026- SDA,FDA,PEON ಹುದ್ದೆ ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ 150 ಹುದ್ದೆಗಳ ಬಗ್ಗೆ ಹೊಸ ಅಪ್ಡೇಟ್ ದ್ವಿತೀಯ ದರ್ಜೆ ಸಹಾಯಕ, ಪ್ರಥಮ ದರ್ಜೆ ಸಹಾಯಕ ,ಡ್ರೈವರ್, Peon , ಹಾಗೂ ಇತರ ಹುದ್ದೆಗಳ ಬಗ್ಗೆ ಮಾಹಿತಿ ಪ್ರಕಟಣೆ ಇಲ್ಲಿದೆ ಸಂಪೂರ್ಣ ವಿವರ.

ಕರ್ನಾಟಕದಲ್ಲಿ ನಾನು ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ಕೆಲಸ ಮಾಡಬೇಕು? ಕೆಲಸಕ್ಕಾಗಿ ಅಲದಾಡುತ್ತಿರುವವರಿಗೆ ಬ್ಯಾಂಕಿನಲ್ಲಿ ಕೆಲಸ ಮಾಡುವ ಆಸಕ್ತಿ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ? ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ಹೊಸ ಮಾಹಿತಿ ಬಂತು.

ನೋಡಿ ಕರ್ನಾಟಕ ರಾಜ್ಯದಲ್ಲಿ ಕರೆದಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಬಗ್ಗೆ ಎಲ್ಲಾ ವಿವರಣೆಗಳು ಇಲ್ಲಿ ಕೊಟ್ಟಿದ್ದೇವೆ ಇದೇ ರೀತಿಯಾಗಿ ಕರ್ನಾಟಕ ರಾಜ್ಯ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಬೆಳಗಾವಿ ಡಿಸಿಸಿ ಬ್ಯಾಂಕ್ ನೇಮಕಾತಿ ವಿವರ:

ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ಕೆಲವೇ ದಿನಗಳಲ್ಲಿ ಅಧಿಸೂಚನೆ. ಇಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮತ್ತು ಪದವಿ ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ- ಇದು ಸಂಪೂರ್ಣ ಕರ್ನಾಟಕ ರಾಜ್ಯದಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ.

ಯಾವ ಇಲಾಖೆಯಲ್ಲಿ ನೇಮಕಾತಿ ?ಉದ್ಯೋಗದ ಸ್ಥಳ ಎಲ್ಲಿ? ಮತ್ತು ಎಷ್ಟು ಹುದ್ದೆಗಳು? ಕೆಳಗಿದೆ ಸಂಪೂರ್ಣ ಮಾಹಿತಿ.

ಕರ್ನಾಟಕದ ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ(Belagavi Dcc Bank) ನೇಮಕಾತಿ ಸಂಸ್ಥೆಯಲ್ಲಿ ಇಲ್ಲಿ ಒಟ್ಟು 150 ಅಂದಾಜು ಹುದ್ದೆಗಳು ಕರ್ನಾಟಕದ ಬೆಳಗಾವಿಯಲ್ಲಿ ಕೆಲಸ ಇರುತ್ತದೆ.

ಶೈಕ್ಷಣಿಕ ಅರ್ಹತೆಯಾಗಿರಬೇಕು ಮತ್ತು ಯಾವ ಹುದ್ದೆಗೆ ಅರ್ಜಿ ಕರೆಯುತ್ತಿದ್ದಾರೆ.?

ಹುದ್ದೆಗಳ ವಿವರ– ಕರ್ನಾಟಕದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ, ಮ್ಯಾನೇಜರ್ ಮತ್ತು ದ್ವಿತೀಯ ದರ್ಜೆ ಸಹಾಯಕ ಹಾಗೂ ಪ್ರಥಮ ದರ್ಜೆ ಸಹಾಯಕ ಮತ್ತು ಡ್ರೈವರ್ ಹುದ್ದೆಗಳು ಆಫೀಸರ್, ಸಹಾಯಕ ಹುದ್ದೆಗಳು, ಹಾಗೂ ಇತರ ಹುದ್ದೆಗಳಿಗೆ ನೇಮಕಾತಿ.

ಶೈಕ್ಷಣಿಕ ವಿವರ- ಕನಿಷ್ಠ ಕರ್ನಾಟಕ ರಾಜ್ಯ ಸರ್ಕಾರದಿಂದ ್ಷಣ ಬೋರ್ಡ ನಿಂದ ಎಸ್‌ಎಸ್‌ಎಲ್‌ಸಿ ಅಥವಾ ದ್ವಿತೀಯ ಪಿಯುಸಿ ಅಥವಾ ಪದವಿ ಪೂರ್ಣಗೊಳಿಸಬೇಕು. ಡಿಪ್ಲೋಮಾ ಸ್ನಾತಕೋತ್ತರ ಪದವಿಗಳು.

ಸಂಬಳ ಎಷ್ಟು ಸಿಗುತ್ತೆ, ಅರ್ಜಿ ಶುಲ್ಕ ಎಷ್ಟಿದೆ.?

• ಸಂಬಳ ವಿವರ- ಬೆಳಗಾವಿ ಡಿಸಿಸಿ ಬ್ಯಾಂಕ್ ನಿಯಮಗಳ ಪ್ರಕಾರ ಸಂಬಳ ಅಧಿಸೂಚನೆ ನೋಡಿ.

• ಅರ್ಜಿ ಶುಲ್ಕ ವಿವರ- ಬೆಳಗಾವಿ ಡಿಸಿಸಿ ಬ್ಯಾಂಕ್ ಅಧಿಸೂಚನೆ ಪ್ರಕಾರ ಇರುತ್ತದೆ.

ಆಯ್ಕೆ ವಿಧಾನ ಹೇಗಿರುತ್ತದೆ? ವಯಮಿತಿ ಎಷ್ಟಿರಬೇಕು?

• ಕನಿಷ್ಠ ಅರ್ಜೆದಾರರಿಗೆ 18 ವರ್ಷ ಇರಲೇಬೇಕು ಗರಿಷ್ಠ ವಯೋಮಿತಿ ಹುದ್ದೆಗಳಿಗೆ ಸಂಬಂಧಪಟ್ಟಂತೆ ಇರುತ್ತದೆ

• ಲಿಖಿತ ಪರೀಕ್ಷೆ ಸಂದರ್ಶನ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಯಾವಾಗನಿಂದ ಪ್ರಾರಂಭ.?

ಈಗ ಪ್ರಸ್ತುತ ಬಂದಿರುವ ಮಾಹಿತಿಗಳ ಪ್ರಕಾರ ಇನ್ನು ಎರಡು ತಿಂಗಳಿನಲ್ಲಿ ಅಪ್ಲಿಕೇಶನ್ ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ಪ್ರಾರಂಭವಾಗಬಹುದು ಅಲ್ಲಿವರೆಗೆ ಕಾಯಬಹುದು.

Belagavi Dcc Bank ಅಧಿಕೃತ ಅಂತರ್ಜಾಲ ಇಲ್ಲಿ ಕ್ಲಿಕ್ ಮಾಡಿ.

ನಮ್ಮ ಸಲಹೆಗಳು:

ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ಇನ್ನೂ ಅರ್ಜಿ ಪ್ರಾರಂಭ ಆಗಿಲ್ಲ ಹೊಸದಾಗಿ ಅಪ್ಡೇಟ್ ಬಂದಿದೆ ಆದ ಕಾರಣ ಎಲ್ಲ ಮಾಹಿತಿಗಳು ವಿವರಿಸಿದ್ದೇವೆ. ಅರ್ಜಿ ಪ್ರಾರಂಭ ಆದ ಮೇಲೆ ಮತ್ತೊಮ್ಮೆ ನಿಮಗೆ ತಿಳಿಸಿಕೊಡಲಾಗುವುದು ಕೇವಲ ಎರಡು ತಿಂಗಳಲ್ಲಿ ನೇಮಕಾತಿ ಪ್ರಾರಂಭ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಮತ್ತು ಹೇಗೆ ಅರ್ಜಿ ಸಲ್ಲಿಸುವುದು.?

• Date– ಅರ್ಜೆಇನ್ನು ಪ್ರಾರಂಭವಾಗಿಲ್ಲ ಅತಿ ಶೀಘ್ರದಲ್ಲಿ ನೇಮಕಾತಿ ಪ್ರಾರಂಭವಾಗಬಹುದು

• ಆನ್ಲೈನ್ ನಲ್ಲಿ- ಅಧಿಸೂಚನೆ ಪ್ರಕಟವಾದ ಮೇಲೆ ಆನ್ಲೈನ್ ಅಥವಾ ಆಫ್ಲೈನ್ ಕೊಟ್ಟಿರುತ್ತಾರೆ ಅಧಿಕೃತವಾಗಿ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಪ್ಲಿಕೇಶನ್ ಸಲ್ಲಿಸಬೇಕು.

FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?

1) ಅರ್ಜಿ ಪ್ರಾರಂಭ ಆಗಿದೆಯಾ.?

ಇನ್ನೂ ಪ್ರಾರಂಭ ಆಗಿಲ್ಲ ಎರಡು ತಿಂಗಳು ಅಥವಾ ಮೂರು ತಿಂಗಳಿನಲ್ಲಿ ನೇಮಕಾತಿ ಬರುತ್ತದೆ.

2) ಈ ನೇಮಕಾತಿಯು ಕಾಯಂ ಹುದ್ದೆನ ಅಥವಾ ತಾತ್ಕಾಲಿಕ ನೇಮಕಾತಿನ.?

ಹೌದು ಗುತ್ತಿಗೆ ಆಧಾರದ ಮೇಲೆ ಕೆಲಸ ಇರುತ್ತದೆ ನೇಮಕಾತಿಯು ಸಂಪೂರ್ಣ 60 ವರ್ಷದವರೆಗೆ

3) ಇದಕ್ಕೆ ಯಾರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.?

ಮಹಿಳೆಯರಿಗೆ ಪುರುಷರಿಗೆ ಅನುಭವ ಮತ್ತು ಪ್ರೇಸರ್ ಅಭ್ಯರ್ಥಿಗಳಿಗೆ ಅವಕಾಶ.

Leave a Comment