ನಾಗರಿಕ ಸೇವಕ 118 ಹುದ್ದೆಗೆ ಅರ್ಜಿ- ವಿಜಯಪುರ ಮಹಾನಗರ ಪಾಲಿಕೆಯಲ್ಲಿ ನೇಮಕಾತಿ 2026

ಕರ್ನಾಟಕದಲ್ಲಿ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಸಂದರ್ಶನ ಮೂಲಕ 118 ಹುದ್ದೆಗೆ ಅರ್ಜಿ ಕರೆಯಲಾಗಿದೆ ( Karnataka vijayapura Municipal Corporation Recruitment 2026) ಅಧಿಕೃತ ಅಧಿಸೂಚನೆ ಪ್ರಕಟ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ.

ನೀವು ಕರ್ನಾಟಕದಲ್ಲಿ ಕೆಲಸ ಮಾಡಬೇಕಾ? ಪರೀಕ್ಷೆ ಇಲ್ಲದ ಹುದ್ದೆಗಾಗಿ ಕಾಯುತ್ತಿದ್ದೀರಾ? ಸಂದರ್ಶನ ಹುದ್ದೆಗಾಗಿ ಕಾಯುತ್ತಿದ್ದೀರಾ? ವಿಜಯಪುರದಲ್ಲಿ ಕೆಲಸ ಬೇಕಾ? ಹಾಗಾದ್ರೆ ನಿಮಗೋಸ್ಕರ ಈಗ ಪ್ರಸ್ತುತ ಅಧಿಸೂಚನೆ ಪ್ರಕಟ ಮಾಡಿದೆ ಮಹಾನಗರ ಪಾಲಿಕೆ

ದಿನಾಂಕ 10-6-2026 ರಂದು ಅಧಿಸೂಚನೆ ಪ್ರಕಟ ಮಾಡಿದೆ( vijayapura Municipal Corporation) ಸಂಸ್ಥೆಗೆ ಸಂಬಂಧ ಪಟ್ಟಂತೆ ಎಲ್ಲಾ ವಿವರ ಇಲ್ಲಿದೆ ಇದೇ ರೀತಿಯಾಗಿ ಹೊಸ ಹೊಸ ಸುದ್ದಿಗಾಗಿ ನಮ್ಮ ವಾಟ್ಸಾಪ್ ಚಾನೆಲ್ ಗೆ ಭೇಟಿ ಕೊಡಿ.

ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಮತ್ತು ಒಟ್ಟು ಎಷ್ಟು ಹುದ್ದೆಗಳು ಯಾವ ಸ್ಥಳದಲ್ಲಿ ಕೆಲಸ ಇರುತ್ತೆ.?

ಕರ್ನಾಟಕದ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ನೇಮಕಾತಿ ನಡೆಯುತ್ತಿದೆ ಒಟ್ಟು 118 ಹುದ್ದೆಗೆ ಅರ್ಜಿ ಕರೆಯಲಾಗಿದೆ. ಕರ್ನಾಟಕದ ವಿಜಯಪುರದಲ್ಲಿ ಕೆಲಸ ಇರುತ್ತದೆ.

ಯಾವ ಹುದ್ದೆಗೆ ಅರ್ಜಿ ಕರೆದಿದ್ದಾರೆ ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಇಲ್ಲಿದೆ ಸಂಪೂರ್ಣ ವಿವರ:

ಹುದ್ದೆಗಳ ವಿವರ: ನಾಗರಿಕ ಸೇವಕ ಪೌರಕಾರ್ಮಿಕ ಹುದ್ದೆಗೆ ಅರ್ಜಿ.

Qualification- ವಿಜಯಪುರ ಮಹಾನಗರ ಪಾಲಿಕೆ ಮಾನದಂಡಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಅನ್ವಯಿಸುತ್ತದೆ ಒಮ್ಮೆ ಅದುಸೂಚನೆ ನೋಡಿ.

ವಯಮಿತಿ ಎಷ್ಟಿರಬೇಕು ಮತ್ತು ಪ್ರತಿ ತಿಂಗಳು ಎಷ್ಟು ಸಂಬಳ ಕೊಡುತ್ತಾರೆ.?

• Age limit– ಕನಿಷ್ಠ 18 ವರ್ಷದಿಂದ ಗರಿಷ್ಠ 50 ವರ್ಷದ ಒಳಗಡೆ ಇದ್ದವರು ಅಪ್ಲಿಕೇಶನ್ ಹಾಕಿ.

• Salary- ವಿಜಯಪುರ ಮಹಾನಗರ ಪಾಲಿಕೆ ಮಾನದಂಡಗಳ ಪ್ರಕಾರ ಸಂಬಳ.

ಅಭ್ಯರ್ಥಿಗಳಿಗೆ ನಮ್ಮ ಸಲಹೆ:

ನೋಡಿ ಈ ನೇಮಕಾತಿಯು ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಆಫ್ ಲೈನ್ನಲ್ಲಿ ಅರ್ಜಿ ಕರೆಯಲಾಗಿದೆ ಇದು ಕಾಯಮ ಹುದ್ದೆ ಇರೋದಿಲ್ಲ ತಾತ್ಕಾಲಿಕ ಇರುತ್ತದೆ.

ಅರ್ಜಿ ಶುಲ್ಕ ಎಷ್ಟಿದೆ ಮತ್ತು ಆಯ್ಕೆ ವಿಧಾನ ಹೇಗಿರುತ್ತದೆ.?

• Application Fees- ಎಲ್ಲ ವರ್ಗದ ಅಭ್ಯರ್ಥಿಗಳಿಗೆ ₹100/- ಶುಲ್ಕ ಇರುತ್ತದೆ ಆಫ್ ಲೈನ್ನಲ್ಲಿ ಸಲ್ಲಿಸಿ.

• ಆಯ್ಕೆ ವಿಧಾನ- ಸಂದರ್ಶನ

ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ.?

ಕರ್ನಾಟಕ ವಿಜಯಪುರ ಮಹಾನಗರ ಪಾಲಿಕೆ ಕಚೇರಿ 15-7-2026 ರ ಮುಂಚಿತವಾಗಿ ಸಲ್ಲಿಸಿ ಆಫ್ ಲೈನ್ ನಲ್ಲಿ ಎಲ್ಲ ದಾಖಲೆ ದೊಂದಿಗೆ ಅಪ್ಲಿಕೇಶನ್ ಹಾಕಿ.

ಅರ್ಜಿ ಸಲ್ಲಿಸುವ ಲಿಂಕ ಮತ್ತು ಅಧಿಕೃತ ಅಧಿಸೂಚನೆ.?

Notification Pdf- Click Here

ಅರ್ಜಿ ಯಾವ ರೀತಿಯಾಗಿ ಸಲ್ಲಿಸುವುದು ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ.?

ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು 10-6-2026 ರಿಂದ ಅರ್ಜಿ ಪ್ರಾರಂಭವಾಗಿದೆ 15-7-2026 ವರೆಗೆ ಅವಕಾಶ ನೀಡಲಾಗಿದೆ.

ಆಫ್ ಲೈನ್ನಲ್ಲಿ ಅರ್ಜಿ- ಹೌದು ನೀವು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಎಲ್ಲ ದಾಖಲೆಗಳ ಸಮೇತ ಅಧಿಕೃತ ಆದಿ ಸೂಚನೆ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ತುಂಬಿ ವಿಜಯ್ ಮಹಾನಗರ ಪಾಲಿಕೆಯ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಥವಾ ವಿಳಾಸಕ್ಕೆ ಭೇಟಿ ಕೊಟ್ಟು ಅಪ್ಲಿಕೇಶನ್ ಅಂಚೆ ಕಚೇರಿ ಮೂಲಕ ಸಲ್ಲಿಸಿ.

FAQS-

1) ಇದು ಎಷ್ಟು ವರ್ಷದವರೆಗೆ ಕೆಲಸ ಇರುತ್ತದೆ.?

ವಿಜಯಪುರ ಮಹಾನಗರ ಪಾಲಿಕೆ ಮಾನದಂಡಗಳ ಪ್ರಕಾರ ಇಲ್ಲಿ ಒಂದು ವರ್ಷ ಅಥವಾ ಎರಡು ವರ್ಷದವರೆಗೆ ಕೆಲಸ.

2) ಎಷ್ಟು ಹುದ್ದೆಗಳಿಗೆ ನೇಮಕಾತಿ ಮತ್ತು ಯಾವ ವಿಧಾನದಲ್ಲಿ ಅರ್ಜಿ ಹಾಕಬೇಕು.?

ಅದು ಸೂಚನೆಯಲ್ಲಿ ಕೊಟ್ಟಿರುವ ಹುದ್ದೆ ಒಟ್ಟಿಗೆ 118 ಹುದ್ದೆ ಆಫ್ ಲೈನ್ನಲ್ಲಿ ಅರ್ಜಿ .

3) ಇಲ್ಲಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಯಾರಿಗೆ ಇದೆ.?

ಪುರುಷರು ಮತ್ತು ಮಹಿಳೆಯರು ಹಾಗೂ ಅನುಭವ ಹೊಂದಿದ ಅಭ್ಯರ್ಥಿಗಳು ಎಲ್ಲರೂ ಅಪ್ಲಿಕೇಶನ್ ಹಾಕಲು ಅವಕಾಶ ನೀಡಲಾಗಿರುತ್ತದೆ ಅತಿ ಹೆಚ್ಚು ಯಾರಿಗೆ ಅನುಭವ ಇರುತ್ತೆ ಅವರನ್ನು ಆಯ್ಕೆ ಮಾಡಲಾಗುತ್ತದೆ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ