ಕೊಂಕಣ ರೈಲ್ವೆ ನೇಮಕಾತಿ 2026 KRCL Notification ಆನ್ಲೈನ್ ಮೂಲಕ ಅರ್ಜಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗೆ ಅಧಿಸೂಚನೆ ಪ್ರಕಟ ಮಹಿಳೆಯರ ಪುರುಷರಿಗೆ ಅವಕಾಶ, ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ.
ಪ್ರಮುಖ ದಿನಾಂಕಗಳು:
- ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ 31-07-2026
- ಕೊನೆಯ ದಿನಾಂಕ : ಆಗಸ್ಟ್ ಕೊನೆಯ ವಾರ- 30-08-2026
KRCL ನೇಮಕಾತಿ ವಿವರ:
ಭಾರತೀಯ ಕೊಂಕಣ ರೈಲ್ವೆ ಸಂಸ್ಥೆ ಕರ್ನಾಟಕದ, ಉತ್ತರ ಕನ್ನಡ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗೆ ಹೆಚ್ಚಿನ ಆದ್ಯತೆ ಒಟ್ಟು 201 ಹುದ್ದೆಗೆ ನೇಮಕಾತಿ,
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ?
ಸಹಾಯಕ ಲೋಕ ಪೈಲೆಟ್ ಮತ್ತು ಟ್ರ್ಯಾಕ್ ನಿರ್ವಹಣೆ ತಂತ್ರಜ್ಞಹಾಗೂ ವಿಭಾಗಿಯ ನಿಯಂತ್ರಕ ಮತ್ತು ಸ್ಟೇಷನ್ ಮಾಸ್ಟರ್ ಜೂನಿಯರ್ ಇಂಜಿನಿಯರಿಂಗ್ ಹಾಗೂ ಹಿರಿಯ ವಿಭಾಗ ಇಂಜಿನಿಯರಿಂಗ್,
ಶೈಕ್ಷಣಿಕ ವಿವರ ವಯೋಮಿತಿ ಬಗ್ಗೆ ಮಾಹಿತಿ?
ಮಾನದಂಡಗಳ ಪ್ರಕಾರ ಎಸ್ ಎಸ್ ಎಲ್ ಸಿ, ಐಟಿಐ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಬೇಕು ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷದವರೆಗೆ ಅವಕಾಶ ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ,
ಪ್ರತಿ ತಿಂಗಳು ಸಂಬಳ ಆಯ್ಕೆ ವಿಧಾನದ ಬಗ್ಗೆ ಮಾಹಿತಿ?
ಲಿಖಿತ ಪರೀಕ್ಷೆಗಳ ಮೂಲಕ ಮತ್ತು ದಾಖಲೆಗಳ ಪರಿಶೀಲನೆ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಪ್ರತಿ ತಿಂಗಳು ವೇತನ ₹18000/- ದಿಂದ ₹44,900/- ವರೆಗೆ ಸಂಬಳ ಇರುತ್ತೆ.
ಯಾರು ಅರ್ಜಿ ಸಲ್ಲಿಸಬೇಕು?
- ಕೊಂಕಣ ರೈಲ್ವೆ ನಿರ್ಮಾಣಕ್ಕಾಗಿ ಭೂಮಿಯನ್ನು ಕಳೆದುಕೊಂಡವರು ಅರ್ಜಿ ಹಾಕಲು ಅವಕಾಶ ಅಂದರೆ ಮಗ ಪತ್ನಿ ಮಗಳು ಮೊಮ್ಮಗ ಮೊಮ್ಮಕ್ಕಳು ಪತಿ.
- ಈಗಾಗಲೇ ರೈಲ್ವೆ ಸಂಸ್ಥೆಯಲ್ಲಿ ಕೆಲಸ ಮಾಡಿದ ಉದ್ಯೋಗಿಗಳಿಗೆ ಅವಕಾಶ.
- ಕರ್ನಾಟಕದ ಈ ಜಿಲ್ಲೆಯವರೆಗೆ ಅವಕಾಶ ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಜಿಲ್ಲೆಯವರೆಗೆ.
- KRCL ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಅರ್ಜಿ ಸಲ್ಲಿಸಲು ಇಲ್ಲಿ Click ಮಾಡಿ
ಅರ್ಜಿ ಹೇಗೆ ಸಲ್ಲಿಸುವುದು?
ಕೊಂಕಣ್ ರೈಲ್ವೆ ನಿಯಮಗಳ ಪ್ರಕಾರ ಆನ್ಲೈನ್ ನಲ್ಲಿ ಅವಕಾಶ ಕೊಡಲಾಗಿದೆ ಹಂತ ಹಂತವಾಗಿ ಕೆಳಗಡೆ ಕೊಟ್ಟಿದ್ದೇವೆ ನೋಡಿ.
- ರಿಜಿಸ್ಟರ್ ಪ್ರಕ್ರಿಯೆ : ಕೊಂಕಣ್ ರೈಲ್ವೆ ಅಂತರ್ಜಾಲಕ್ಕೆ ಭೇಟಿಕೊಟ್ಟು ಮೊದಲಿಗೆ ರೆಜಿಸ್ಟರ್ ಮಾಡಿಕೊಳ್ಳಿ
- ಲಾಗಿನ್ ಹಂತ : ಮೇಲೆ ಬಂದಿರುವ ಸಂಖ್ಯೆಯನ್ನು ಈ ಜಾಗದಲ್ಲಿ ಸರಿಯಾಗಿ ನೆಮ್ಮದಿಸಿ ಯಾವುದೇ ತಪ್ಪು ಮಾಹಿತಿಗಳು ಸಲ್ಲಿಸಬೇಡಿ.
- Documents & Application: ಕೊಂಕಣ್ ರೈಲ್ವೆ ಹುದ್ದೆಗಳಿಗೆ ತಕ್ಕಂತೆ ಕೇಳಿರುವ ಶುಲ್ಕ ಪಾವತಿ ಮಾಡಿ ಮತ್ತು ಎಲ್ಲಾ ದಾಖಲೆಗಳ ವರ್ಜಿನಲ್ ದಾಖಲೆಗಳು ಮಾಡಿ.
- ಅಪ್ಲಿಕೇಶನ್ ಸಬ್ಮೈಟ್ : ಕೊನೆಯ ಹಂತ ಎಲ್ಲ ಮಾಹಿತಿಗಳು ಸರಿ ಇದೆಯಾ ಇಲ್ಲ ಎಂದು ಚೆಕ್ ಮಾಡಿ ನಂತರ ಮಾನದಂಡಗಳ ಪ್ರಕಾರ ಅರ್ಜಿ ಸಬ್ಮಿಟ್ ಮಾಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
