ನೈನಿತಾಲ್ ಬ್ಯಾಂಕಿನಲ್ಲಿ 41 SO ಹುದ್ದೆಗಳಿಗೆ ನೇಮಕಾತಿ 2026- ಹೊಸ ಅಧಿಸೂಚನೆ ಪ್ರಕಟ ಅಗಸ್ಟ್ 15 ರಿಂದ ಅರ್ಜಿ ಪ್ರಾರಂಭ ಅರ್ಜಿ ಹಾಕುವ ವಿಧಾನ? ಮಹಿಳೆಯರ ಪುರುಷರಿಗೆ ಅವಕಾಶ ಅರ್ಹತೆಗಳೇನು? ಸಂಪೂರ್ಣ ಮಾಹಿತಿಗೆ ಈ ಲೇಖನಿ ಓದಿ.
ನೈನಿತಾಲ್ ಬ್ಯಾಂಕಿನಲ್ಲಿ ಕೆಲಸ ಮಾಡಬೇಕಾ? ಬ್ಯಾಂಕ್ ಹುದ್ದೆಗಾಗಿ ಕಾಯುತ್ತಿದ್ದೀರಾ? ಹಾಗಾದ್ರೆ ಈ ನೇಮಕಾತಿಗೆ ಅರ್ಜಿ ಹಾಕಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ,
ಪ್ರಮುಖ ದಿನಾಂಕಗಳು?
- ಅಧಿಸೂಚನೆ ಪ್ರಕಟ ದಿನಾಂಕ : 14 ಆಗಸ್ಟ್ 2026
- ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ : 15-8-2026
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 07-09-2026
- ಪರೀಕ್ಷೆ ದಿನಾಂಕ ತಾತ್ಕಾಲಿಕ – ಅಕ್ಟೋಬರ್ ತಿಂಗಳಲ್ಲಿ

ನೈನಿತಾಲ್ ಬ್ಯಾಂಕಿನ ನೇಮಕಾತಿ ವಿವರ:
ನೈನಿತಾಲ್ ಬ್ಯಾಂಕಿನಲ್ಲಿ 41 ಹುದ್ದೆಗಳಿಗೆ ನೇಮಕಾತಿ 2026 , ಸ್ಪೆಷಲಿಸ್ಟ್ ಆಫೀಸರ್, ಮ್ಯಾನೇಜರ್, ವ್ಯವಸ್ಥಾಪಕ, ಕಾರ್ಯದರ್ಶಿ ಹಾಗೂ ಹಿರಿಯ ವ್ಯವಸ್ಥೆಪಕರು ಹುದ್ದೆಗಳು, ಕನಿಷ್ಠ 21 ವರ್ಷದಿಂದ ಗರಿಷ್ಠ 38 ವರ್ಷದವರೆಗೆ ಅವಕಾಶ, ಶೈಕ್ಷಣಿಕ ಅರ್ಹತೆ ಪದವಿ,BE B.TECH, ME , M TECH ಹಾಗೂ ಇತರೆ ವಿದ್ಯಾಭ್ಯಾಸ ಪೂರ್ಣಗೊಳಿಸಬೇಕು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಎಲ್ಲಾ ವಿಭಾಗಗಳಲ್ಲಿರುವ ಹುದ್ದೆಗಳಿಗೆ ₹1500/- ಶುಲ್ಕ ಇರುತ್ತದೆ, ವೇತನ ₹48480/- ₹85920/- ಸಂಬಳ ಇರುತ್ತದೆ,
- ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಮಾಹಿತಿ:
ಅರ್ಜಿದಾರರು ಅಧಿಕೃತ ಮಾಹಿತಿಗಳನ್ನು ಪರಿಶೀಲಿಸಿ, ನಂತರ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮತ್ತು ಲಾಗಿನ್ ಮಾಡಿಕೊಂಡು ಎಲ್ಲಾ ಒರಿಜಿನಲ್ ದಾಖಲೆಗಳು ಸಲ್ಲಿಸಿ ಅರ್ಜಿ ಶುಲ್ಕ ಪಾವತಿ ಮಾಡಿ ಆ ಅಪ್ಲಿಕೇಶನ್ ಸಬ್ಜೆಕ್ಟ್ ಮಾಡಿ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ನಮ್ ವಾಟ್ಸಪ್ ಗ್ರೂಪ್ ಗೆ ಭೇಟಿ ಕೊಡಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,