ರೈತರಿಗೆ ₹2000/- ಹಣ ಜಮಾ PM Kisan Scheme: 22ನೇ ಕಂತು ಜಮಾ/ 23ನೇ ಕಂತು ಯಾವಾಗ ಬರುತ್ತೆ ಸಂಪೂರ್ಣ ಮಾಹಿತಿ!
ಭಾರತದ ಎಲ್ಲಾ ರೈತರಿಗೆ ಖುಷಿ ತರುವ ವಿಚಾರ. ರೈತರ ಖಾತೆಗೆ DBT ಮೂಲಕ ಹಣ ಜಮಾ ಮಾಡಲಾಗಿದೆ ಇದೇ ವಿಚಾರವಾಗಿ ರೈತರು ಈಗ ಕಾಯುತ್ತಿರುವುದು. 23ನೇ ಕಂತು ಭಾರತ ಕೇಂದ್ರ ಸರ್ಕಾರ ರೈತರಿಗೆ ಯಾವಾಗ ಅಮೌಂಟ್ ಆಗುತ್ತೆ ಮತ್ತು ನಿಮಗೆ ಜಮಾ ಆಗಿಲ್ಲ ಅಂದರೆ ಏನು ಮಾಡಬೇಕು ಸಂಪೂರ್ಣ ಮಾಹಿತಿ ತಿಳಿಯೋಣ ಮತ್ತು ರೈತರ ಮಕ್ಕಳಿಗೆ ಒಂದು ಲಕ್ಷದವರೆಗೆ ವಿದ್ಯಾರ್ಥಿ ವೇತನ ಸಿಗಲಿದೆ ಎಲ್ಲಾ ಮಾಹಿತಿ ಪಡೆಯೋಣ ಇದೇ ರೀತಿಯಾಗಿ ಹೊಸ ಹೊಸ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ವಿಷಯಗಳು?
📌 22ನೇ ಕಂತು ಅಮೌಂಟ್ ಬಂದಿಲ್ಲ ಅಂದ್ರೆ ಏನು ಮಾಡಬೇಕು?
📌23ನೇ ಕಂತು ಯಾವ ದಿನಾಂಕಕ್ಕೆ ಬರುತ್ತೆ?
📌 ರೈತರ ಮಕ್ಕಳಿಗೆ ಯಾವ ವಿದ್ಯಾರ್ಥಿ ವೇತನ ಮೂಲಕ ₹1 ಲಕ್ಷದವರೆಗೆ ಸ್ಕಾಲರ್ಶಿಪ್ ಸಿಗುತ್ತೆ
📌 ಮಹಿಳೆಯರಿಗೆ ಗೃಹಲಕ್ಷ್ಮಿ 27ನೇ ಕಂತು ಜಮಾ ಸಂಪೂರ್ಣ ಮಾಹಿತಿ
ಕೇಂದ್ರ ಸರ್ಕಾರ ಪಿಎಂ ನರೇಂದ್ರ ಮೋದಿ ಪಿಎಂ ಕಿಸಾನ್ ಯೋಜನೆ ಹಣ ಬಿಡುಗಡೆ?(PM kisan)
ಹೌದು ಎಲ್ಲಾ ರೈತರಿಗೆ 2000 ಅಮೌಂಟ್ ಬಿಡುಗಡೆ ಮಾಡಲಾಗುತ್ತೆ ಅದು ಮೂರು ತಿಂಗಳಿಗೆ ಒಮ್ಮೆ ಅದೇ ರೀತಿಯಾಗಿ ಈ ಮಾರ್ಚ್ 13-03-2026 ರಂದು(22th) ಕಂತೆನ ಹಣ ಆಸಾಮಿನಲ್ಲಿ ನರೇಂದ್ರ ಮೋದಿ ಅವರು ಎಲ್ಲಾ ರೈತರ ಖಾತೆಗಳಿಗೆ ಬಿಡುಗಡೆ ಮಾಡಿದ್ದರು. ಈಗ ರೈತರಿಗೆ ಅಮೌಂಟ್ ಬಂದಿಲ್ಲ ಯಾಕೆ ಅನ್ನೋ ಪ್ರಶ್ನೆನೇ ಕಾಡುತ್ತಿದೆ ಕೆಳಗಡೆ ಇದೆ ನೋಡಿ ಮಾಹಿತಿ
ಯಾಕೆ ಅಮೌಂಟ್ ಬಂದಿಲ್ಲ:EKYC ಮಾಡದೇ ಇರೋದು. ದಾಖಲೆಗಳ ತಪ್ಪಾಗಿ ಮಾಹಿತಿ. ತಪ್ಪಾದ ದಾಖಲೆಗಳು ಕೊಡುವುದು ಅಥವಾ ನಿಮ್ಮ ಪಿಎಂ ಕಿಸಾನ್ ಯೋಜನೆಯ ಕಾರ್ಡ್ ಬಂದಾಗಿರಬಹುದು
22ನೇ ಕಂತು ನಮಗೆ ಬಂದಿಲ್ಲ ಬರಬೇಕಂದ್ರೆ ಏನು ಮಾಡಬೇಕು?
ರೈತರು ಮಾಡುವ ಕೆಲಸ ಮೊದಲು ಇದು ರೈತರು ತಮ್ಮ ಭೂಮಿಯ ಜಮೀನಿನ ಪ್ರಮಾಣ ಪತ್ರ ಹಾಗೂ ಪಹಣಿ EKYC ಮಾಡಿಸಿಕೊಳ್ಳಬೇಕು ಹೊಸದಾಗಿ ಅರ್ಜಿ ಸಲ್ಲಿಸಿದರೆ ನಿಮಗೆ ಅಗತ್ಯವಿಲ್ಲ. ಹಳೆಯ ಅರ್ಜಿದಾರರು ಇದ್ದಲ್ಲಿ ನೀವು ಕಡ್ಡಾಯ ಮಾಡಿಸಿಕೊಳ್ಳಬೇಕು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ ಎಲ್ಲಾ ರೈತರು ekyc ಮಾಡಿಸಿಕೊಳ್ಳಬೇಕೆಂದು.
23ನೇ ಕಂತು ಯಾವಾಗ ಬರುತ್ತೆ? ಯಾವ ದಿನಾಂಕಕ್ಕೆ ಬರುತ್ತೆ?
ಕೇಂದ್ರ ಸರ್ಕಾರ ಈಗ ಕೊಟ್ಟಿರುವ ಮಾಹಿತಿಗಳ ಪ್ರಕಾರ ಮತ್ತು ಈಗ ನಿಮಗೆ ಅಮೌಂಟ್ ಜಮಾ ಆಗಿರುವ ಮೆಸೇಜುಗಳ ಪ್ರಕಾರ ಈ 22ನೇ ಕಂತು ಬಿಡುಗಡೆಯಾಗಿ ಎರಡು ತಿಂಗಳು ಆದ ಬಳಿಕ ಈ 23ನೇ ಕಂತು ಅಮೌಂಟ್ ರೈತರ ಖಾತೆಗಳಿಗೆ ನೇರವಾಗಿ ಬಿಡುಗಡೆ ಮಾಡಲಾಗುವುದು. ಸರಕಾರ ಅಧಿಕೃತ ಪಿಎಂ ಕಿಸಾನ್ ಅಂತರ್ಜಾಲದಲ್ಲಿ ತಿಳಿಸಿಕೊಟ್ಟಿದ್ದಾರೆ.
ನಮ್ಮ ಸಲಹೆ:
ರೈತರಿಗೆ ಪ್ರತಿಕಂತು ಜಮಾ ಆಗುತ್ತದೆ ಅಂದರೆ ನೀವು ಭಯಪಡಬೇಡಿ ಜಮಾ ಆಗಿಲ್ಲ ಅಂದರೆ ನೀವು ಮತ್ತೊಂಸಲೇ ಅಪ್ಲಿಕೇಶನ್ ಸಲ್ಲಿಸಿ ಅಥವಾ EKYC ಕಡ್ಡಾಯ ಮಾಡಿಸಿಕೊಳ್ಳಬೇಕು ಅಂದರೆ ಪ್ರತಿಕಂತು 2000 ಅಮೌಂಟ್ ಬರುತ್ತದೆ ತಮ್ಮ ತಮ್ಮ ದಾಖಲೆಗಳಿಗೆ ಎಲ್ಲಾ ಸರಿಯಾದ ಹೆಸರುಗಳು ಇದೆಯಾ ಇಲ್ಲ ಎಂದು ಚೆಕ್ ಮಾಡಿಕೊಳ್ಳಿ ಅಕಸ್ಮಾತ್ ಎಲ್ಲಾ ಸರಿಯದ್ದು ಅಮೌಂಟ್ ಬಂದಿಲ್ಲ ಅಂದರೆ ನೀವು ಖುದ್ದಾಗಿ ಕೃಷಿ ಇಲಾಖೆ ಅಥವಾ ನಿಮ್ಮ ಹತ್ತಿರ ಇರುವ ಕೃಷಿ ಸಂಪರ್ಕ ಇಲಾಖೆಗೆ ಭೇಟಿ ಕೊಡಿ.
ರೈತರ ಮಕ್ಕಳಿಗೆ 1 ಲಕ್ಷದವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ:
ಹೌದು ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಅಥವಾ ವಿವಿಧ ವಿದ್ಯಾರ್ಥಿ ವೇತನ ಕೆ ಅರ್ಜಿ ಸಲ್ಲಿಸಿ ಈ ಲಾಭವನ್ನು ಪಡೆದುಕೊಳ್ಳಬಹುದು ಯಾವೆಲ್ಲ ಸ್ಕಾಲರ್ಶಿಪ್ ಮತ್ತು ಯಾವೆಲ್ಲ ಯೋಜನೆಯಲ್ಲಿ ರೈತರ ಮಕ್ಕಳಿಗೆ ಲಾಭ ಸಿಗುತ್ತೆ ತಿಳಿಯೋಣ ಬನ್ನಿ .
- ಕರ್ನಾಟಕದಲ್ಲಿ ರೈತರ ಮಕ್ಕಳಿಗೆ SSP ವಿದ್ಯಾರ್ಥಿ ವೇತನದ ಮೂಲಕ ₹5000/- ದಿಂದ 75000/- ವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ- ಇದಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ಕರ್ನಾಟಕ ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ( SSP Portal) ಮೂಲಕ ಅಪ್ಲಿಕೇಶನ್ ಹಾಕಬಹುದು.
- NSP ಕೇಂದ್ರ ಸರ್ಕಾರದಿಂದ ಹೆಚ್ಚು ಅಂಕ ಪಡೆದ ರೈತರ ಮಕ್ಕಳಿಗೆ ಮತ್ತು ಸಾಮಾನ್ಯ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಸಿಗುತ್ತದೆ.
- Prize money- ಕರ್ನಾಟಕ ರಾಜ್ಯ ಸರ್ಕಾರದಿಂದ ಸಮಾಜ ಕಲ್ಯಾಣ ಇಲಾಖೆಯಿಂದ (ಎಸ್ಸಿ ಎಸ್ಟಿ) ರೈತರ ಮಕ್ಕಳಿಗೆ (10th 12th Any Degree) ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತದೆ.
- ಕೇಂದ್ರ ಸರ್ಕಾರದ ಎಲ್ಲಾ ವಿದ್ಯಾರ್ಥಿ ವೇತನದ ಮಾಹಿತಿ ಮತ್ತು ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ಇಲ್ಲಿ ಕೊಟ್ಟಿದ್ದೇವೆ ಚೆಕ್ ಮಾಡಿಕೊಳ್ಳಿ ನಮ್ಮ ಟೆಲಿಗ್ರಾಂನಲ್ಲಿ ಇಲ್ಲಿ ಕ್ಲಿಕ್ ಮಾಡಿ.
ಇಲ್ಲಿ ಗಮನಿಸಿ: ಕರ್ನಾಟಕ ರಾಜ್ಯ ಸರ್ಕಾರದಲ್ಲಿ ರೈತ ಮಕ್ಕಳಿಗೆ ಅತಿ ಹೆಚ್ಚು ಯೋಚನೆಗಳು ಇದೆ ಪ್ರತಿ ಒಂದು ಲೇಖನಿ ಮೂಲಕ ನಿಮಗೆ ತಿಳಿಸಿಕೊಡುತ್ತೇವೆ ಮತ್ತು ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಾರೆ ಕೇಂದ್ರ ಮತ್ತು ರಾಜ್ಯದಲ್ಲಿ ಎಲ್ಲ ಮಾಹಿತಿಗಳು ಚರ್ಚೆ ಮಾಡಲಾಗುವುದು ದಿನನಿತ್ಯವಾಗಿ ಮಾಹಿತಿಗಳನ್ನು ಪಡೆದುಕೊಳ್ಳಿ
ಪ್ರಶಾಂತ್ ಮೀಡಿಯಾ ಕೊನೆಯ ಮಾತು;
ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡುವ PM kisan ಯೋಜನೆ ಬಗ್ಗೆ ಮಾಹಿತಿ & ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಎಲ್ಲವನ್ನ ಕಾನೂನು ಬದ್ಧವಾಗಿ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಅಧಿಕೃತವಾಗಿ ಮಾಹಿತಿಗಳು ಬರುತ್ತದೆ.
FAQS ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?
1) 23ನೇ ಕಂತು ಯಾವಾಗ ಬರುತ್ತೆ.?
ಭಾರತದ ಎಲ್ಲರೂ ಇತರಿಗೆ ಮೇ ಮತ್ತು ಜೂನ್ ನಲ್ಲಿ ತಿಂಗಳುಗಳಲ್ಲಿ ಈ ಅಮೌಂಟ್ ಬರುತ್ತದೆ ದಿನಾಂಕ ಸ್ಪಷ್ಟನೆ ಮಾಹಿತಿ ಬಂದಿಲ್ಲ
2) 22ನೇ ಕಂತು ಅಮೌಂಟ್ ಬಿಡುಗಡೆ ಆಗಿದೆಯಾ? ಬಂದಿಲ್ಲ ಅಂದ್ರೆ ಏನು ಮಾಡಬೇಕು?
ಹೌದು ಬಿಡುಗಡೆ ಆಗಿದೆ ಬಂದಿಲ್ಲ ಅಂದರೆ EKYC ಮಾಡಿಸಿಕೊಳ್ಳಿ ಮತ್ತು ಅಧಿಕೃತ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲ ಎಂದು ನೋಡಿ ಅಥವಾ ಹತ್ತಿರ ಇರುವ ರೈತ ಸಂಪರ್ಕ ಕಚೇರಿಗೆ ಭೇಟಿ ಕೊಡಿ ಅಥವಾ ಕೃಷಿ ಇಲಾಖೆ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
