ಕರ್ನಾಟಕದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನಿರ್ಮಲ ಇಲಾಖೆಯಲ್ಲಿ ನೇಮಕಾತಿ (RDWSD Recruitment 2026) ಹೊಸ ಅಧಿಸೂಚನೆ ಪ್ರಕಟ 30-6-2026 ವರೆಗೆ ಅವಕಾಶ ಆನ್ಲೈನಲ್ಲಿ ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಕೆಳಗಡೆ!
ಗ್ರಾಮ ಪಂಚಾಯಿತಿಯಲ್ಲಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕೆಲಸ ಮಾಡಬೇಕಾ? ಸರ್ಕಾರಿ ಹುದ್ದೆ ಬೇಕಾ? ಅಥವಾ ಕಾಯುತ್ತಿದ್ದೀರಾ? ಹಾಗಾದ್ರೆ ಹಿರಿಯ ಸೂಕ್ಷ್ಮ ಜೀವಶಾಸ್ತ್ರಜ್ಞ ಹುದ್ದೆಗೆ ನೋಟಿಫಿಕೇಶನ್ ಪ್ರಕಟವಾಗಿದೆ. ದಿನಾಂಕ 16 ಜೂನ್ 2026 ರಂದು.
ಈ ನೇಮಕಾತಿಯು ತಾತ್ಕಾಲಿಕ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಇದೇ ರೀತಿಯಾಗಿ ಹೊಸ ಹೊಸ ಸುದ್ದಿ ಪಡೆಯಲು ನಮ್ಮ WhatsApp ಗ್ರೂಪಿಗೆ ಬೇಟಿ ಕೊಡಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಮತ್ತು ಎಷ್ಟು ಹುದ್ದೆಗಳು ಉದ್ಯೋಗ ಸ್ಥಳ ಎಲ್ಲಿ.?( RDWSD Recruitment 2026)
ಕರ್ನಾಟಕದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ( RDWSD) ಸಂಸ್ಥೆಯಲ್ಲಿ ನೇಮಕಾತಿ. ವಿವಿಧ ಪ್ರಕಾರ ಹುದ್ದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೆಲಸ ಇರುತ್ತದೆ.
ಯಾವ ಹುದ್ದೆಗೆ ನೇಮಕಾತಿ ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ( Education & Post Details)
ಹುದ್ದೆ : ಹಿರಿಯ ಸೂಕ್ಷ್ಮ ಜೀವಶಾಸ್ತ್ರಜ್ಞ
Qualification: ಅರ್ಜಿದಾರರು ಕೇಂದ್ರ ಅಥವಾ ರಾಜ್ಯ ಸಂಸ್ಥೆಗಳಿಂದ ಸ್ನಾತಕೋತ್ತರ ಪದವಿ.B.Sc,M.Sc ಪೂರ್ಣಗೊಳಿಸಬೇಕು.
ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ ಮತ್ತು ವಯೋಮಿತಿ ಎಷ್ಟಿರಬೇಕು.?( Age limit & Salary Details)
ಸಂಬಳ: ಪ್ರತಿ ತಿಂಗಳು ₹31000/- ವರೆಗೆ ಸಂಬಳ ಇರುತ್ತೆ. ವರ್ಷಕ್ಕೆ ವೇತನ ಶ್ರೇಣಿ ಹೆಚ್ಚಿಗೆ ಮಾಡಲಾಗುತ್ತದೆ.
ವಯಮಿತಿ: ಗ್ರಾಮೀಣ ಕುಡಿಯುವ ನೀರು ಹಾಗೂ ಸಂಬಂಧಪಟ್ಟಂತೆ ಕನಿಷ್ಠ ವಯೋಮಿತಿ ನಿರ್ದಿಷ್ಟ ಪಡುತ್ತಿಲ್ಲ ಆದರೆ ಗರಿಷ್ಠ ವೈಮಿತಿ 45 ವರ್ಷ.
ಸ್ಪರ್ಧಾರ್ಥಿಗಳಿಗೆ ನಮ್ಮ ಸಲಹೆ:
ನೋಡಿ ಸ್ನೇಹಿತರೆ ಈ ನೇಮಕಾತಿಯು ಶಿವಮೊಗ್ಗ ಜಿಲ್ಲೆ ಆದರೆ ಇದು ಖಾಯಂ ಹುದ್ದೆ ಇಲ್ಲ ಗುತ್ತಿಗೆ( ತಾತ್ಕಾಲಿಕ) ಆಧಾರದ ಮೇಲೆ ಅನುಭವ ಹೊಂದಿದ ಅಭ್ಯರ್ಥಿಗೆ ನೇಮಕಾತಿ ಮಾಡಲಾಗುತ್ತದೆ. ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶ ಖಾಯಂ ಹುದ್ದೆ ಕಾಯುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದೆ ಇದ್ದರೆ ಒಳ್ಳೆಯದು.
ಅರ್ಜಿ ಶುಲ್ಕ ಎಷ್ಟಿದೆ.? (Application Fees)
ಯಾವುದೇ ಸುಲ್ಕವಿಲ್ಲ.
ಆಯ್ಕೆ ವಿಧಾನ ಹೇಗಿರುತ್ತೆ? ಮತ್ತು ಯಾರು ಅರ್ಜಿ ಸಲ್ಲಿಸಬೇಕು.? Full Details
• ಆಯ್ಕೆ: ಸಂದರ್ಶನ ಮೂಲಕ & ಅನುಭವದ ಮೇಲೆ ಆಯ್ಕೆ.
• ಮಹಿಳೆಯರಿಗೆ ಮತ್ತು ಪುರುಷರಿಗೆ ಅವಕಾಶ ಆದರೆ ಅನುಭವ ಬೇಕು.
ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿದೆ?( Apply Link & Notification pdf)
- ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಆನ್ಲೈನ್ ನಲ್ಲಿ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಪ್ರಮುಖ ದಿನಾಂಕಗಳೇನು.( Important Dates)
• ಅರ್ಜಿ ಆನ್ಲೈನ್ ನಲ್ಲಿ 16 ಜೂನ್ 2026 ರಿಂದ 30 ಜೂನ್ 2026 ವರೆಗೆ ಅವಕಾಶ.
• ಆನ್ಲೈನ್ನಲ್ಲಿ ಅರ್ಜಿ- ಹೌದು ಇದು ಸಂಪೂರ್ಣ ಆನ್ಲೈನ್ ನಲ್ಲಿ ಅವಕಾಶ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ(RDWSD) ಸಂಸ್ಥೆಗೆ ಅಧಿಕೃತ ಅಂತರ್ಜಾಲ ಭೇಟಿಕೊಟ್ಟು.Register ಮಾಡಿಕೊಳ್ಳಬೇಕು. ನಂತರ ಲಾಗಿನ್ ಮಾಡಿಕೊಂಡು ಎಲ್ಲ ದಾಖಲೆಗಳ ಸಮೇತ ಅಪ್ಲಿಕೇಶನ್ ಸಲ್ಲಿಸಿ ಹಾಗೂ ಕೊನೆಯಲ್ಲಿ Documents Upload ಮಾಡಿಕೊಂಡು ಅಪ್ಲಿಕೇಶನ್ ಸಬ್ಮಿಟ್ ಮಾಡಿ.
ಪ್ರಶಾಂತ ಮೀಡಿಯಾ ಕೊನೆಯ ನುಡಿ.?
ಕರ್ನಾಟಕ ಗ್ರಾಮ ಪಂಚಾಯಿತಿ ಹಾಗೂ RDWSD ಸಂಸ್ಥೆಯಲ್ಲಿ ಕರೆದಿರುವ ಮಾಹಿತಿಗಳು ಅಧಿಕೃತ ನೋಟಿಫಿಕೇಶನ್ ಪ್ರಕಾರ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿಗಳು ಬರೋದಿಲ್ಲ.
FAQS ಅತಿ ಹೆಚ್ಚು ಕೇಳಿದ ಪ್ರಶ್ನೆಗಳು.?
1) ಅರ್ಜಿ ಸಲ್ಲಿಸು ಕೊನೆಯ ದಿನಾಂಕ ಯಾವುದು.. ಮತ್ತು ಯಾವ ಹುದ್ದೆಗೆ ನೇಮಕಾತಿ?
ಇಲ್ಲಿ 30-6-2026 ಕೊನೆಯ ದಿನಾಂಕ ಹಿರಿಯ ಸೂಕ್ಷ್ಮ ಜೀವಶಾಸ್ತ್ರಜ್ಞ ಹುದ್ದೆಗೆ ಅರ್ಜಿ ಕರೆಯಲಾಗಿದೆ.
2) ಹೆಚ್ಚು ಆದ್ಯತೆ ಯಾರಿಗೆ ನೀಡಲಾಗುತ್ತದೆ.?
ಈಗಾಗಲೇ ಗ್ರಾಮ ಪಂಚಾಯಿತಿಯಲ್ಲಿ ಅಥವಾ ಜಿಲ್ಲಾ ಪಂಚಾಯಿತಿ ಅಥವಾ ತಾಲೂಕ ಪಂಚಾಯಿತಿ ಅಥವಾ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅಭ್ಯರ್ಥಿಗಳಿಗೆ ಹೆಚ್ಚು ಅನುಭವ ಇದ್ದವರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ.
3) ಫಲಿತಾಂಶ ಹೇಗೆ ಬಿಡುಗಡೆ ಮಾಡುತ್ತಾರೆ ಮತ್ತು ಯಾವಾಗ ಬರುತ್ತೆ.?
ಅಧಿಸೂಚನೆಯಲ್ಲಿ ಪ್ರಶ್ನೆ ಮಾಹಿತಿ ಕೊಟ್ಟಿಲ್ಲ ಆದರೆ ಸಂದರ್ಶನ ದಿನಾಂಕ ನಿಮ್ಮ ಮೊಬೈಲಿಗೆ ಬರುತ್ತದೆ ಮೆಸೇಜ್ ಮೂಲಕ ಅಥವಾ ಇಮೇಲ್ ಐಡಿಗೆ ಕಳಿಸಲಾಗುತ್ತದೆ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
