ಭಾರತೀಯ ರೈಲ್ವೆ ಇಲಾಖೆ ಮತ್ತೆ 6565 ಹುದ್ದೆಗೆ ಅರ್ಜಿ RRB Railway Recruitment 2026 ಮಹಿಳೆಯರಿಗೆ ಪುರುಷರಿಗೆ ಅವಕಾಶ ಸಂಪೂರ್ಣ ಮಾಹಿತಿ ಕೆಳಗಡೆ.
ಹೌದು ನೀವು ರೈಲ್ವೆ ದಲ್ಲಿ ಕೆಲಸ ಮಾಡಬೇಕಾ ಅದು ಕೂಡ RRB ರೈಲ್ವೆ ನಾ? ಎಸ್ ಎಸ್ ಎಲ್ ಸಿ ಪಾಸಾಗಿದೆ ಅಥವಾ ಐಟಿಐ ಪಾಸ್ ಆಗಿದ್ದೀರಾ ಅಥವಾ ದ್ವಿತೀಯ ಪಿಯುಸಿ ಪಾಸ್ ಆಗಿದ್ದೀರಾ ಹಾಗಾದರೆ ಬಂತು ಭರ್ಜರಿ.
ಇದೊಂದು ಒಳ್ಳೆಯ ಅವಕಾಶ ಅಧಿಸೂಚನೆ 18 ಮೇ 2026 ರಂದು ಬಿಡುಗಡೆ ಮಾಡಿದ್ದಾರೆ ಇದು ಕೇಂದ್ರ ಸರ್ಕಾರ ಹುದ್ದೆ ಇಲ್ಲಿ ಟೆಕ್ನಿಷಿಯನ್ ಮತ್ತು ಟೆಕ್ನಿಶನ್ ಗ್ರೇಡ್ ಹುದ್ದೆಗೆ ಅರ್ಜಿ ಸಂಪೂರ್ಣ ಮಾಹಿತಿ ಇದೇ ರೀತಿಯಾಗಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
RRB ರೈಲ್ವೆ ವಿವರ:
ಈ ರೈಲ್ವೆ ಇಲಾಖೆಯು ಸಂಪೂರ್ಣ ಕೇಂದ್ರ ಸರ್ಕಾರ ಹುದ್ದೆ ಆಗಿದೆ ಖಾಯಂ ಹುದ್ದೆಗೆ ಅರ್ಜೆ ಇಲ್ಲಿ ಕೊನೆಯ ದಿನಾಂಕ 29-7-2026 ರ ಒಳಗಾಗಿ ಅಪ್ಲೈ ಮಾಡಬೇಕು ಸರಕಾರ ಉದ್ಯೋಗ ಎಂಪ್ಲಾಯ್ಮೆಂಟ್ ಅಧಿಸೂಚನೆ ಪ್ರಕಟ ಮಾಹಿತಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿರುತ್ತೆ.?
ಈ ನೇಮಕಾತಿಯು ಕೇಂದ್ರ ಸರ್ಕಾರ (RRB RAILWAY DEPARTMENT )ಬಿಡುಗಡೆ ಮಾಡಿದೆ ಇದೇ ಸಂಸ್ಥೆಯಲ್ಲಿ ಅಪ್ಲಿಕೇಶನ್ ಹಾಕಬೇಕು ಇಲ್ಲಿ ಒಟ್ಟಿಗೆ 6565 ಹುದ್ದೆಗೆ ಅರ್ಜಿ ಕರೆಯಲಾಗಿದೆ- ಅಖಿಲ ಭಾರತದಲ್ಲಿ ಕೆಲಸ ಇರುತ್ತದೆ.
ಯಾವ ಹುದ್ದೆಗೆ ಅರ್ಜಿ ಕರೆದಿದ್ದಾರೆ ಮತ್ತು ಶೈಕ್ಷಣಿಕ ಅರ್ಹತೆಯಾಗಿರಬೇಕು.? Full Details
• Vacancy Details- ಇಲ್ಲಿ ಕರೆದಿರುವ ಹುದ್ದೆ ಟೆಕ್ನಿಶನ್ ಗ್ರೇಡ್ ಸಿಗ್ನಲ್ 323 ಹುದ್ದೆಗಳು ಮತ್ತು ಟೆಕ್ನಿಶನ್ ಗ್ರೇಟ್ III -6242 ಹುದ್ದೆಗಳು.
• Education- ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳಿಂದ 10th /ITI Diploma ಇಂಜಿನಿಯರಿಂಗ್ಗಳಲ್ಲಿ ಪದವಿ ಪೂರ್ಣಗೊಳಿಸಬೇಕು.
ಇಲ್ಲಿ ಗಮನ- ಮೇಲೆ ಕೊಟ್ಟಿರುವ ಅಧಿಸೂಚನೆ ಸಣ್ಣ ನೋಟಿಸ್ ಆಗಿದೆ ಅಧಿಕೃತವಾಗಿ ಅಧಿಸೂಚನೆ 29-6-2026 ರಂದು ಬಿಡುಗಡೆ ಮಾಡಲಾಗುತ್ತದೆ ಇಲ್ಲಿ ತಿಳಿಸಿಕೊಟ್ಟಿರುವ ಮಾಹಿತಿ ಮತ್ತು ಅಧಿಸೂಚನೆಯಲ್ಲಿ ಸ್ವಲ್ಪ ಕಡಿಮೆ ಹೆಚ್ಚು ಆಗಬಹುದು.

ನಮ್ಮ ಸಲಹೆಗಳು ಪ್ರಮುಖ ಸೂಚನೆ:
ಈ ನೇಮಕಾತಿಯು ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ ಈಗಾಗಲೇ ಕೆಲಸ ಮತ್ತು ಪ್ರೇಸರ್ ಅಭ್ಯರ್ಥಿಗಳು ಕೇಂದ್ರದಲ್ಲಿ ಕೆಲಸ ಇದನ್ನ ವಿದ್ಯಾರ್ಥಿಗಳು ಮಿಸ್ ಮಾಡಬೇಡಿ ಮತ್ತೆ ಅವಕಾಶ ಸಿಗುವುದಿಲ್ಲ.
ವೈಮಿತಿ ಎಷ್ಟಿರಬೇಕು ಮತ್ತು ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತೆ.? Full Details
• Age limit- ಕನಿಷ್ಠ ಅಭ್ಯರ್ಥಿಗಳಿಗೆ 18 ವರ್ಷ ಆಗಿರಲೇಬೇಕು ಹಾಗೂ ಗರಿಷ್ಟ 33 ವರ್ಷದವರೆಗೆ ಇರಬೇಕು ಹುದ್ದೆಗೆ ತಕ್ಕಂತೆ ಬೇರೆ ಬೇರೆ.
• Salary- ಇಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ 19900/- ದಿಂದ 29200/- ವರೆಗೆ ವೇತನ ಸಿಗುತ್ತದೆ.
ಆಯ್ಕೆ ವಿಧಾನ ಹೇಗಿರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ.?
• ಆಯ್ಕೆ ವಿಧಾನ- ಲಿಖಿತ ಪರೀಕ್ಷೆ ಸಂದರ್ಶನ ದಾಖಲೆಗಳ ಪರಿಶೀಲನೆ ಹಾಗೂ ಇತರೆ ಮಾನದಂಡಗಳ ಪ್ರಕಾರ.
• Application Fees– ಅರ್ಜಿ ಶುಲ್ಕ ಮಾನದಂಡಗಳ ಪ್ರಕಾರ ನೋಟಿಸ್ ಬಂದ ನಂತರ ತಿಳಿಸಲಾಗುವುದು.
ಬೇಕಾಗುವ ಪ್ರಮುಖ ದಾಖಲೆಗಳು.?
- • ಅರ್ಜಿ ಸಲ್ಲಿಸುವ ಅರ್ಜಿದಾರರ ಫೋಟೋ ಸಿಗ್ನೇಚರ್
- • ಆಧಾರ್ ಕಾರ್ಡ್
- • ಜಾತಿ ಪ್ರಮಾಣ ಪತ್ರ
- • ಆದಾಯ ಪ್ರಮಾಣ ಪತ್ರಗಳು
- • ವಾಸ ಸ್ಥಳದ ಪುರಾವೆಗಳು
- • ಶೈಕ್ಷಣಿಕ ಅಂಕಪಟ್ಟಿಗಳು
- • ಅನುಭವ ಪ್ರಮಾಣ ಪತ್ರ ಇದ್ದಲ್ಲಿ
- • ಇಮೇಲ್ ಐಡಿ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು
ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್.?
- Apply link- Click Here
- Notification Pdf- Click Here
ಪ್ರಮುಖ ದಿನಾಂಕ ಬಗ್ಗೆ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ.?
• ಸಣ್ಣ ಅಧಿಸೂಚನೆ ಪ್ರಕಟ 18-5-2026 ಮತ್ತು ಅಧಿಕೃತ ಅಧಿಸೂಚನೆ ಪ್ರಕಟ 29-6-2026 -ಅರ್ಜಿ ಪ್ರಾರಂಭ ಆಗೋದು 30-6-2026 ರಿಂದ 29-7-2026 ವರೆಗೆ ಅವಕಾಶ ಇರುತ್ತದೆ.
• ಆನ್ಲೈನ್ ನಲ್ಲಿ ಅರ್ಜಿ- ಹೌದು ಇದು ಸಂಪೂರ್ಣ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಅರ್ಜಿ ಪ್ರಾರಂಭ ಆದ ಮೇಲೆ ಅಧಿಕೃತ ನೋಡಿ ಅಪ್ಲಿಕೇಶನ್ ಹಾಕಿ ಅಥವಾ ಮೊದಲಿಗೆ ನೀವು ರೈಲ್ವೆ ಇಲಾಖೆಯ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ ಆಮೇಲೆ ಲಾಗಿನ್ ಮಾಡಿಕೊಂಡು ಎಲ್ಲ ವೈಯಕ್ತಿಕ ಮಾಹಿತಿಗಳು ಸಲ್ಲಿಸಿ ಕೊನೆಯಲ್ಲಿ ದಾಖಲೆಗಳ ಬಗ್ಗೆ ಮಾಹಿತಿ ಹಾಗೆ ಅಪ್ಲಿಕೇಶನ್ ಸಬ್ಮಿಟ್ ಮಾಡಿ.
ಪ್ರಶಾಂತ ಮೀಡಿಯಾ:
ಈ ಮೇಲೆ ತಿಳಿಸಿಕೊಟ್ಟಿರೋದು ಭಾರತೀಯ ಕೇಂದ್ರ ಸರ್ಕಾರ ರೈಲ್ವೆ ಇಲಾಖೆ ಬಗ್ಗೆ ಸಣ್ಣ ಅಧಿಸೂಚನೆ ಪ್ರಕಟ ಮಾಡಿದೆ ಅದಕ್ಕೆ ಸಂಬಂಧಪಟ್ಟಂತೆ ಕಾನೂನು ಬದ್ಧವಾಗಿ ಮಾಹಿತಿ ತಿಳಿಸಿಕೊಟ್ಟಿದ್ದೇವೆ.
FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆ.?
1) ಅರ್ಜಿ ಇನ್ನು ಯಾವಾಗ್ನಿಂದ ಪ್ರಾರಂಭ ಆಗುತ್ತದೆ.?
ಅರ್ಜಿ ಪ್ರಾರಂಭ 30 ಜೂನ್ 2026 ರಿಂದ 29 ಜುಲೈ 2026ರ ವರೆಗೆ ಅವಕಾಶ.
2) ಆನ್ಲೈನ್ ಇರುತ್ತಾ ಅಥವಾ ಆಫ್ಲೈನ್ ಇರುತ್ತಾ.?
ಹೌದು ಇದು ಸಂಪೂರ್ಣ ಆನ್ಲೈನ್ ನಲ್ಲಿ ಅವಕಾಶ ಇರುತ್ತದೆ ಮಹಿಳೆಯರಿಗೆ ಪುರುಷರಿಗೆ ಇಬ್ಬರಿಗೂ ಅವಕಾಶ ನೀಡಲಾಗಿರುತ್ತದೆ.
3) ಈ ನೇಮಕಾತಿಯು ಖಾಯಂ ಹುದ್ದೆನ ಅಥವಾ ತಾತ್ಕಾಲಿಕ?
ಹೌದು ಈ ನೇಮಕಾತಿಯು ಕಾಯಂ ಹುದ್ದೆಗೆ ಅರ್ಜಿ ಕರೆಯುತ್ತಿದ್ದಾರೆ ಈ ನೇಮಕಾತಿ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
