3003 SSC ಇಲಾಖೆ ನೇಮಕಾತಿ 2026- ಅಬಕಾರಿ, ಸ್ಟೆನೋಗ್ರಾಫರ್, ಡ್ರೈವರ್,Fireman ಹುದ್ದೆ: ಇವತ್ತೆ ಅರ್ಜಿ ಸಲ್ಲಿಸಿ

ಭಾರತದಲ್ಲಿ SCC ಇಲಾಖೆಯಲ್ಲಿ 3003 ಹುದ್ದೆಗೆ ಅರ್ಜಿ ಕರೆಯಲಾಗಿದೆ( ಅಬಕಾರಿ) ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ ಕರ್ನಾಟಕದ ಅಭ್ಯರ್ಥಿಗಳು ಎಲ್ಲರೂ ಅಪ್ಲಿಕೇಶನ್ ಹಾಕಿ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ. ಕೇಂದ್ರ ಸರ್ಕಾರದ ಡ್ರೈವರ್ ಹುದ್ದೆಗಳು ಪಡಿಬೇಕು.? ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡಬೇಕು ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಅಗ್ನಿಶಾಮಕ ಹುದ್ದೆ ಪಡಿಬೇಕು ಈ ರೀತಿಯಾಗಿ ಕೆಲಸ ಹುಡುಕುತ್ತೀರೋ ಅವರಿಗೆ ಬಂತು ಭರ್ಜರಿ ಗುಡ್ ನ್ಯೂಸ್.? ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪೂರ್ತಿ ಲೇಖನಿ ಗಮನವಿಟ್ಟು … Read more