ಸಂದರ್ಶನ ಮೂಲಕ ಆಯ್ಕೆ -RDWSD ನೇಮಕಾತಿ 2026: ಅರ್ಜಿ ಸಲ್ಲಿಸಿ
ಕರ್ನಾಟಕದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನಿರ್ಮಲ ಇಲಾಖೆಯಲ್ಲಿ ನೇಮಕಾತಿ (RDWSD Recruitment 2026) ಹೊಸ ಅಧಿಸೂಚನೆ ಪ್ರಕಟ 30-6-2026 ವರೆಗೆ ಅವಕಾಶ ಆನ್ಲೈನಲ್ಲಿ ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಕೆಳಗಡೆ! ಗ್ರಾಮ ಪಂಚಾಯಿತಿಯಲ್ಲಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕೆಲಸ ಮಾಡಬೇಕಾ? ಸರ್ಕಾರಿ ಹುದ್ದೆ ಬೇಕಾ? ಅಥವಾ ಕಾಯುತ್ತಿದ್ದೀರಾ? ಹಾಗಾದ್ರೆ ಹಿರಿಯ ಸೂಕ್ಷ್ಮ ಜೀವಶಾಸ್ತ್ರಜ್ಞ ಹುದ್ದೆಗೆ ನೋಟಿಫಿಕೇಶನ್ ಪ್ರಕಟವಾಗಿದೆ. ದಿನಾಂಕ 16 ಜೂನ್ 2026 ರಂದು. ಈ … Read more