ಸ್ನೇಹಿತರೆ ಎಲ್ಲರಿಗೂ ನಮಸ್ಕಾರ.! ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 572 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಕರ್ನಾಟಕ ಸರ್ಕಾರ ಹೊಸ ನೋಟಿಫಿಕೇಶನ್ ಪ್ರಕಟ ಮಾಡಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ ಖಾಲಿ ಇದೆ ಸುತ್ತೋಲೆ ಬಿಡುಗಡೆ ಮಾಡಿದೆ ಇದರ ಬಗ್ಗೆನೇ ಸಂಪೂರ್ಣ ಮಾಹಿತಿ ಈ ಕೆಳಗಡೆ ನೋಡೋಣ ಪೂರ್ತಿಯಾಗಿ ಇಲ್ಲಿ ಕೊನೆ ಓದಿ.
ಗ್ರಾಮ ಲೆಕ್ಕಾಧಿಕಾರಿ ( Village ACCOUNTEN) ಹುದ್ದೆಗೆ ಮಹಿಳೆಯರಿಗೆ ಪುರುಷರಿಗೆ ಅವಕಾಶ 22 ಜಿಲ್ಲೆಯಲ್ಲಿ ನೋಟಿಫಿಕೇಶನ್ ಪ್ರಕಟ. ದಿನಾಂಕ 20-06-2026 ಅಧಿಸೂಚನೆ ಪ್ರಕಟ ಮಾಡಲಾಗಿದೆ. ನೀವು ಈ ಹುದ್ದೆಗಾಗಿ ಕಾಯುತ್ತಿದ್ದೀರಾ.? ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಬೇಕು ಅನ್ಕೊಂಡಿದ್ದೀರಾ.? ನಿಮಗೆ ಸುವರ್ಣ ಅವಕಾಶ.
ನೇಮಕಾತಿಯಲ್ಲಿ ಬದಲಾವಣೆ ಕಂಡಿದೆ ಈ ಹಿಂದೆ ಕಂದಾಯ ಇಲಾಖೆ ಹೇಳಿರುವ ಪ್ರಕಾರ 500 ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತೇವೆ ಹೇಳಿದರು ಆದರೆ ಈಗ ಪ್ರಸ್ತುತ 572 ಹುದ್ದೆಗಳ ಬಗ್ಗೆ ಮಾಹಿತಿ ತಿಳಿಸಿಕೊಟ್ಟಿದ್ದಾರೆ. 72 ಹುದ್ದೆಗಳು ಹೆಚ್ಚಿಗೆ ಮಾಡಲಾಗಿದೆ.
ಇದನ್ನ ಓದಿ: ರೈಲ್ವೆ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ.
ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.?
ಇದು ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಒಟ್ಟು 572 ಹುದ್ದೆಗಳು ಅಖಿಲ ಕರ್ನಾಟಕ 22 ಜಿಲ್ಲೆಗಳಲ್ಲಿ ಕೆಲಸ ಇರುತ್ತದೆ.
ಶೈಕ್ಷಣಿಕ ಅರ್ಹತೆ ಆಗಿರಬೇಕು.?
ಗ್ರಾಮ ಲೆಕ್ಕಾಧಿಕಾರಿ ಕಂದಾಯ ಇಲಾಖೆ ಮಾನದಂಡಗಳ ಪ್ರಕಾರ ದ್ವಿತೀಯ ಪಿಯುಸಿ(12th Pass ) ಆಗಿರಬೇಕು.
ವೈಮಿತಿ ಎಷ್ಟಿರಬೇಕು.?
ಕನಿಷ್ಠ 2026 ಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆ ಅಧಿಸೂಚನೆ ಪ್ರಕಾರ 18 ವರ್ಷದಿಂದ ಗರಿಷ್ಠ 38 ವರ್ಷ/40 ವರ್ಷದವರೆಗೆ.
ಇದನ್ನು ಓದಿ: ಕರ್ನಾಟಕ ಬೆಂಗಳೂರು BMRCL ನೇಮಕಾತಿ ಇದೆ ಪರೀಕ್ಷೆ ಇಲ್ಲದೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಗ್ರಾಮ ಲೆಕ್ಕಾಧಿಕಾರಿ ಎಷ್ಟು ಹುದ್ದೆಗಳು ಹೆಚ್ಚಿಗೆ ಮಾಡಿದ್ದಾರೆ.? (Village Accountent ).?
ದಿನಾಂಕ 20 ಜೂನ್ 2026ರಂದು ಬಿಡುಗಡೆ ಮಾಡಿದ ಸುತ್ತೊಲೆ ನೋಟಿಸಿನಲ್ಲಿ 572 ಹುದ್ದೆಗಳು ಪ್ರಸ್ತಾವನೆ ಆಗಿದೆ ಅಂದರೆ ಈಗ 72 ಹುದ್ದೆಗಳು ಹೆಚ್ಚಿಗೆ ಮಾಡಿದ್ದಾರೆ. ಇನ್ನು ಮುಂದೆ ಇಷ್ಟು ಹುದ್ದೆಗಳಿಗೆ ನೇಮಕಾತಿ ಆಗಲಿದೆ.
ನೇಮಕಾತಿ ಯಾವಾಗ ಆಗಬಹುದು.?( Upcoming Notification).?
ಈಗ ಇಲಾಖೆಗೆ ಸುತ್ತೋಲೆ ಜಿಲ್ಲೆಗಳ ವಿವರ ಹುದ್ದೆಗಳ ವಿವರ ಹಾಗೂ ಇತರೆ ಮಾಹಿತಿಗಳ ವಿವರ ಕಳಿಸಲಾಗಿದೆ ಮುಂದೆ ಬರುವ ಕೆಲವೇ ದಿನಗಳಲ್ಲಿ ನೇಮಕಾತಿ ಆಗುವ ಸಾಧ್ಯತೆ ಹೆಚ್ಚು.
- ಗ್ರಾಮ ಲೆಕ್ಕಾಧಿಕಾರಿ ಜಿಲ್ಲಾ ವಾರು ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಜಿಲ್ಲಾ ವಾರು ಅಧಿಸೂಚನೆ ನೋಡಲು Notification 2 Click Here
ಸ್ಪರ್ಧಾರ್ಥಿಗಳಿಗೆ ನಮ್ಮ ಸಲಹೆ.?
ನಿಮ್ಮ ತಯಾರಿ ಹೇಗಿರಬೇಕು ಅಂದರೆ ಈ ವರ್ಷದಲ್ಲಿ ಅತಿ ಹೆಚ್ಚು ಉನ್ನತ ಹುದ್ದೆಗಳ ಸುರಿಮಳೆ ಆಗುತ್ತದೆ ಇಗಿಂದನೆ ಸ್ಟಾರ್ಟ್ ಮಾಡಿ ಓದಲು ಮತ್ತೆ ಸಮಯ ವ್ಯರ್ಥ ಮಾಡಬೇಡಿ ಇದು ಗ್ರಾಮ ಲೆಕ್ಕಾಧಿಕಾರಿ ಕಾಯಂ ಹುದ್ದೆ ಮತ್ತು ಸರಕಾರಿ ನೌಕರಿ ಇರುತ್ತದೆ ಎಲ್ಲರೂ ಸರಿಯಾಗಿ ಓದಿ ಆದಷ್ಟು ಬೇಗ ನೋಟಿಫಿಕೇಶನ್ ಆಗಲಿದೆ.
ಇದನ್ನು ಓದಿ: ಪ್ಯಾರಾ ಮೆಡಿಕಲ್ ಹುದ್ದೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ನೇಮಕಾತಿ ಆಗಿದೆ ಅರ್ಜಿ ಸಲ್ಲಿಸಲು ಇಲ್ಲಿ ಒತ್ತಿ.
ಅರ್ಜಿ ಯಾವಾಗನಿಂದ ಪ್ರಾರಂಭ ಮತ್ತು ನೋಟಿಫಿಕೇಶನ್ ಯಾವಾಗ ಆಗುತ್ತೆ.?
ಈ ನೇಮಕಾತಿಯು ಮುಂದೆ ಬರುವ ನೇಮಕಾತಿ ಈಗ ಸರಕಾರಕ್ಕೆ ಪ್ರಸ್ತಾವನೆ ಮತ್ತು ನೇಮಕಾತಿಯ ವಿವರ ತಲುಪಿದೆ ಇನ್ ಕೆಲವೇ ದಿನಗಳಲ್ಲಿ ಯಾವಾಗ ಬೇಕಾದರೂ ನೋಟಿಫಿಕೇಶನ್ ಹೊರಬೀಳಬಹುದು. ಸ್ಪಷ್ಟನೆ ದಿನಾಂಕ ಹೇಳಲು ಸಾಧ್ಯವಿಲ್ಲ ಆದರೆ ನೋಟಿಫಿಕೇಶನ್ ಆಗುವ ನಿರೀಕ್ಷೆ ಈ ಒಂದು ತಿಂಗಳಿನಲ್ಲಿ ಆಗಬಹುದು.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
