ಗ್ರಾಮ ಲೆಕ್ಕಾಧಿಕಾರಿ 572 ಹುದ್ದೆಗೆ ಅಧಿಸೂಚನೆ- ಇಲ್ಲಿದೆ ಸಂಪೂರ್ಣ ಮಾಹಿತಿ
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ.! ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 572 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಕರ್ನಾಟಕ ಸರ್ಕಾರ ಹೊಸ ನೋಟಿಫಿಕೇಶನ್ ಪ್ರಕಟ ಮಾಡಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ ಖಾಲಿ ಇದೆ ಸುತ್ತೋಲೆ ಬಿಡುಗಡೆ ಮಾಡಿದೆ ಇದರ ಬಗ್ಗೆನೇ ಸಂಪೂರ್ಣ ಮಾಹಿತಿ ಈ ಕೆಳಗಡೆ ನೋಡೋಣ ಪೂರ್ತಿಯಾಗಿ ಇಲ್ಲಿ ಕೊನೆ ಓದಿ. ಗ್ರಾಮ ಲೆಕ್ಕಾಧಿಕಾರಿ ( Village ACCOUNTEN) ಹುದ್ದೆಗೆ ಮಹಿಳೆಯರಿಗೆ ಪುರುಷರಿಗೆ ಅವಕಾಶ 22 ಜಿಲ್ಲೆಯಲ್ಲಿ ನೋಟಿಫಿಕೇಶನ್ ಪ್ರಕಟ. ದಿನಾಂಕ 20-06-2026 ಅಧಿಸೂಚನೆ … Read more