ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ SBI BANK Recruitment 2026- ಯಾವುದೇ ಪರೀಕ್ಷೆ ಇಲ್ಲದೆ ಸರ್ಕಾರ ಹುದ್ದೆಗೆ ಅರ್ಜಿ ಅಪ್ಲಿಕೇಶನ್ ಹಾಕಿ ಸಂಪೂರ್ಣ ಮಾಹಿತಿ
ನೀವು ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಕೆಲಸ ಮಾಡಬೇಕಾ? ಪರೀಕ್ಷೆ ಇಲ್ಲದೆ ನೇಮಕಾತಿ ಬೇಕಾ? ಯಾವುದೇ ಶುಲ್ಕ ಇಲ್ಲ ಇಲ್ಲಿದೆ ಸಂಪೂರ್ಣ ಮಾಹಿತಿ Sbi Bank Notification ದಿನಾಂಕ 19-5-2026 ರಂದು ಆದಿಸೂಚನೆ ಪ್ರಕಟ ಮಾಡಿದ್ದಾರೆ. ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಯಾವ ಸಂಸ್ಥೆಯಲ್ಲಿ ಎಷ್ಟು ಹುದ್ದೆಗೆ ಅರ್ಜಿ ಕರೆದಿದ್ದಾರೆ ಉದ್ಯೋಗ ಸ್ಥಳ ಎಲ್ಲಿರುತ್ತೆ.? Full Details
ಇದು ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI BANK ) ನೇಮಕಾತಿ ನಡೆಯುತ್ತಿದೆ ಒಟ್ಟು 7150 ಹುದ್ದೆಗೆ ಅರ್ಜಿ ಅಖಿಲ ಭಾರತದಲ್ಲಿ ಕೆಲಸ ಇರುತ್ತದೆ. ಮಹಿಳೆಯರಿಗೆ ಪುರುಷರಿಗೆ ಅವಕಾಶ ನೀಡಲಾಗಿದೆ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು?
• ಪ್ರಸ್ತುತ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಅಪ್ರೆಂಟಿಸ್ ಹುದ್ದೆಗೆ ನೇಮಕಾತಿ 1 Years ಟ್ರೈನಿಂಗ್ ಇರುತ್ತದೆ.
• ಶೈಕ್ಷಣಿಕ ಅರ್ಹತೆ SBI Bank ನೇಮಕಾತಿ ಪ್ರಕಾರ.
ವಯೋಮಿತಿ ಎಷ್ಟಿದೆ ಮತ್ತು ಸಂಬಳ ಎಷ್ಟು ನೀಡುತ್ತಾರೆ.?
• ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾನದಂಡಗಳ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವೈಮಿತಿ ಅಧಿಸೂಚನೆ ನೋಡಿ
• ಇಲ್ಲಿ ಪ್ರತಿ ತಿಂಗಳು ಸ್ಟೀಫಂಡ್ ನೀಡಲಾಗುತ್ತದೆ.
ಅರ್ಜಿ ಶುಲ್ಕ ಎಷ್ಟಿದೆ ಮತ್ತು ಆಯ್ಕೆ ವಿಧಾನ ಹೇಗಿದೆ.?
• ಇಲ್ಲಿ ಯಾವುದೇ ಶುಲ್ಕ ಇಲ್ಲ
• ಸಂದರ್ಶನ ಮೂಲಕ ಆಯ್ಕೆ
ಇದಕ್ಕೆ ಯಾರು ಅರ್ಜಿ ಸಲ್ಲಿಸಬೇಕು.?
ಇಲ್ಲಿ ಒಂದು ವರ್ಷದವರೆಗೆ ಟ್ರೇನಿಂಗ ಕಲಿಯಬೇಕು ಮತ್ತು ಅನುಭವ ಬೇಕು ನಿರುದ್ಯೋಗಿಗಳು ಇದಕ್ಕೆ ಒಳ್ಳೆಯ ಅವಕಾಶ ನಿಮಗೆ ಕಾಯಮ ಹುದ್ದೆ ಬೇಕಾಗಿದ್ದರೆ ಈ ಹುದ್ದೆಗಳಿಗೆ ಅಪ್ಲಿಕೇಶನ್ ಸಲ್ಲಿಸುವುದು ಬೇಡ ಒಂದು ವರ್ಷದವರೆಗೆ ಮಾತ್ರ ಇದು ಕೆಲಸ ಇರುತ್ತದೆ.
Sbi Bank ಕೆಲವು ನಿಯಮಗಳು:
1. ಅರ್ಜಿ ಸಲ್ಲಿಸುವ ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು ಸ್ಟೇಟ್ ಬ್ಯಾಂಕ್
2. ಈ ಬ್ಯಾಂಕಿನಲ್ಲಿ ಕೆಲಸ ಮಾಡುವವರಿಗೆ ಇಂಗ್ಲಿಷ್ ಓದಲು ಬರೆಯಲು ಬರಬೇಕು ಹಿಂದಿ ಮಾತಾಡಲು ಬರಬೇಕು ಮತ್ತು ಹೊರಗಿನ ಅನುಭವ ಇರಬೇಕು.
3. ಈಗಾಗಲೇ ಎಲ್ಲಾದರೂ ಕೆಲಸ ಮಾಡಿದ ಅನುಭವಿದ್ದರೆ ಹೆಚ್ಚಿನ ಆದ್ಯತೆ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಮತ್ತು ಅಧಿಸೂಚನೆ.?
- • Apply link- click here
- • Notification Pdf- click here
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮತ್ತು ಅರ್ಜಿ ಸಲ್ಲಿಸುವುದು ಹೇಗೆ.?
• ಈಗಾಗಲೇ ಆನ್ಲೈನ್ ಮೂಲಕ ಅರ್ಜಿ 19 ಮೇ 2026 ರಿಂದ 8 ಜೂನ್ 2026 ರ ವರೆಗೆ ಅವಕಾಶ ನೀಡಲಾಗಿದೆ.
• ಆನ್ಲೈನ್ ನಲ್ಲಿ ಅರ್ಜಿ- ಅಧಿಕೃತವಾಗಿ ಅಂತರ್ಜಾಲಕ್ಕೆ ಭೇಟಿ ಕೊಡಿ SBI BANK ನಿಯಮಗಳ ಪ್ರಕಾರ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಳ್ಳಿ ಎಲ್ಲ ದಾಖಲೆಗಳು ಸರಿಯಾಗಿ ಅಪ್ ಲೋಡ್ ಮಾಡಿ.
FAQS
1) ಈ ಹುದ್ದೆಗಳು ಖಾಯಂ ಇದೆಯಾ ಅಥವಾ ತಾತ್ಕಾಲಿಕ?
ಇಲ್ಲ ಇದು ತಾತ್ಕಾಲಿಕ ನೇಮಕಾತಿ ಮಾಡುತ್ತಿದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.
2) ಕೊನೆಯ ದಿನಾಂಕ ಯಾವುದು ಮತ್ತು ಎಲ್ಲಿ ಕೆಲಸ ಇರುತ್ತೆ.?
ಭಾರತದಲ್ಲಿ ಕೆಲಸ 08-6-2026 ರವರೆಗೆ ಅವಕಾಶ ನೀಡಲಾಗಿದೆ.
3) ಇದಕ್ಕೆ ಯಾರು ಅಪ್ಲಿಕೇಶನ್ ಹಾಕೋದು ಮಹಿಳೆಯರಿಗೆ ಇದೆಯಾ?
ಹೌದು ಮಹಿಳೆಯರಿಗೆ ಪುರುಷರಿಗೆ ಇಬ್ಬರಿಗೆ ಅವಕಾಶ ನೀಡಲಾಗಿರುತ್ತದೆ ಎಲ್ಲರೂ ಅಪ್ಲಿಕೇಶನ್ ಹಾಕಿ ಕರ್ನಾಟಕದವರು ಅಪ್ಲಿಕೇಶನ್ ಹಾಕಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,