Upsc CDS 2 ಪರೀಕ್ಷೆ ಮತ್ತು NDA 2 ಪರೀಕ್ಷೆ ಅರ್ಜಿ ಕರೆಯಲಾಗಿದೆ ಮಹಿಳೆಯರು ಪುರುಷರು ಇವತ್ತೇ ಅಪ್ಲಿಕೇಶನ್ ಹಾಕಿ ಕೇಂದ್ರ ಲೋಕಸೇವಾ ಆಯೋಗದಲ್ಲಿ ಒಟ್ಟಿಗೆ 845 ಹುದ್ದೆಗೆ ನೇಮಕಾತಿ ನಡೆಯುತ್ತಿದೆ NDA 394 + CDS 451 ಹುದ್ದೆಗಳು.
ನೀವು ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡಬೇಕಾ? ಕೈತುಂಬ ಸಂಬಳ ಬೇಕಾ? UPSC ಪರೀಕ್ಷೆಗಾಗಿ ಹುದ್ದೆಗಾಗಿ ಕಾಯುತ್ತಿದ್ದೀರಾ ಹಾಗಾದ್ರೆ ಇಲ್ಲಿದೆ ನಿಮಗೊಂದು ಭರ್ಜರಿ ಗುಡ್ ನ್ಯೂಸ್ ಅರ್ಜಿ ಪ್ರಾರಂಭವಾಗಿದೆ ದಿನಾಂಕ 20-5-2026 ರಂದು ಅಧಿಸೂಚನೆ.
ಇದು ಖಾಯಂ ಉದ್ಯೋಗ ಇರುತ್ತೆ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಇತರೆ ವರ್ಗ ಹಿಂದುಳಿದ ವರ್ಗ ಎಲ್ಲರಿಗೂ ಅವಕಾಶ ಇದೇ ರೀತಿಯಾಗಿ ಕೇಂದ್ರ ಅಥವಾ ರಾಜ್ಯ ಉದ್ಯೋಗ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಎಷ್ಟು ಹುದ್ದೆಗೆ ಅರ್ಜಿ ಕರೆಯಲಾಗಿದೆ ಯಾವ ಸಂಸ್ಥೆಯಲ್ಲಿ ನೇಮಕಾತಿ ಎಲ್ಲಿ ಕೆಲಸ ಇರುತ್ತದೆ.?
ಇದು ಕೇಂದ್ರ ಸರ್ಕಾರ ಲೋಕ ಸಭಾ ಆಯೋಗದಲ್ಲಿ ಕೆಲಸ(UPSC) ಸಂಸ್ಥೆಯಲ್ಲಿ ಒಟ್ಟು 845 ಹುದ್ದೆ ಇರುತ್ತದೆ CDS 451 ಹುದ್ದೆ + NDA 394 ಹುದ್ದೆಗಳು ಅಖಿಲ ಭಾರತದಲ್ಲಿ ಕೆಲಸ ಇರುತ್ತದೆ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಅಭ್ಯರ್ಥಿಗಳಿಗೆ ವಿದ್ಯಾರ್ಹತೆ ಏನಾಗಿರಬೇಕು.?
• ಇಲ್ಲಿ ಕರೆದಿರಬಹುದು ಪರೀಕ್ಷೆ CDS ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ 2026 ಮತ್ತು NDA ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾಪಡೆ ಅಕಾಡೆಮಿ ಪರೀಕ್ಷೆ 2026 – ಇದರಲ್ಲಿ ವಿವಿಧ ಪ್ರಕಾರ ಹುದ್ದೆಗಳು ಒಮ್ಮೆ ಅಧಿಸೂಚನೆ ನೋಡಿ.
• ಇಲ್ಲಿ ದ್ವಿತೀಯ ಪಿಯುಸಿ ಪದವಿ ಡಿಪ್ಲೋಮಾ ಹಾಗೂ ಇತರೆ ವಿದ್ಯಾರ್ಥಿಗಳು ನೋಟಿಫಿಕೇಶನ್ ವೀಕ್ಷಿಸಿ.
ವಯಮಿತಿ ಎಷ್ಟರಬೇಕು ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತದೆ.?
• ಅಭ್ಯರ್ಥಿಗಳಿಗೆ NDA ಪರೀಕ್ಷೆಗೆ 02-1-2008 ರಿಂದ 01-01-2011 ರವಳಗಾಗಿ ಹುಟ್ಟಿರಬೇಕು & CDS ಕನಿಷ್ಠ 18 ವರ್ಷದಿಂದ 25 ವರ್ಷದ ಒಳಗಡೆ ಇರಬೇಕು.
• ಪ್ರತಿ ತಿಂಗಳು ₹56100/- ವರೆಗೆ ಸಂಬಳ ಇರುತ್ತದೆ.

ಅರ್ಜಿ ಶುಲ್ಕ ಎಷ್ಟಿದೆ ಮತ್ತು ಆಯ್ಕೆ ವಿಧಾನ ಹೇಗಿರುತ್ತದೆ.? Full Details
Upsc ನೇಮಕಾತಿಗಳ ಪ್ರಕಾರ ಎಲ್ಲಾ ವಿವರಗಳು ಕೆಳಗಡೆ ಹಂತ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ.
• ಇಲ್ಲಿ ಶುಲ್ಕ ಮಹಿಳೆಯರಿಗೆ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಶುಲ್ಕದಲ್ಲಿ ವಿನಾಯಿತಿ.
• ಸಾಮಾನ್ಯ ವರ್ಗ ಓಬಿಸಿ ಹಾಗೂ ಈಡಬ್ಲ್ಯೂಎಸ್ ಪುರುಷರಿಗೆ ₹100/- ದಿಂದ ₹200/- ವರೆಗೆ ಫುಲ್ಕ ಇರುತ್ತೆ.
ಆಯ್ಕೆ ವಿಧಾನ:
ಸ್ಪರ್ಧಾರ್ಥಿಗಳ ಪರೀಕ್ಷೆ ನಡೆಸಿ ಕಲಿಕೆತ ಪರೀಕ್ಷೆಯ ನಡೆಸಿ ದಾಖಲೆಗಳ ಪರಿಶೀಲನೆ ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.
ಅಭ್ಯರ್ಥಿಗಳಿಗೆ ನಮ್ಮ ಸಲಹೆ:
ಇದು ಕೇಂದ್ರ ಸರ್ಕಾರ ಉದ್ಯೋಗ ಇರುತ್ತೆ ಪ್ರೇಷರ್ ಅನುಭವ ಮಹಿಳೆಯರು ಪುರುಷರು ಎಲ್ಲರೂ ಮಿಸ್ ಮಾಡದೆ ಸುಮಾರು 845 ಹುದ್ದೆಗಳಿಗೆ ಅಪ್ಲೈ ಮಾಡಿ ಇದೆ ಒಳ್ಳೆಯ ಅವಕಾಶ. ವರ್ಷದಲ್ಲಿ ಈ ಉನ್ನತ ಪರೀಕ್ಷೆ ನಡೆಯುತ್ತಿದೆ.
UPSC ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸುವ ವಿಧಾನ.?
- CDS Notification Pdf- Click Here
- NDA Notification Pdf- Click Here
- Cds Apply link- Click Here
- Nda Apply link- Click Here
ಈ ಮೇಲೆ ಕೊಟ್ಟಿರುವ ಅಧಿಸೂಚನೆ ಹಾಗೂ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಅಪ್ಲಿಕೇಶನ್ ಹಾಕಬಹುದು.
ಪ್ರಮುಖ ದಿನಾಂಕಗಳ ವಿವರ ಮತ್ತು ಅರ್ಜಿ ಸಲ್ಲಿಸುವುದು ಯಾವ ರೀತಿಯಲ್ಲಿ.?
• ಅರ್ಜಿ ಆನ್ಲೈನ್ನಲ್ಲಿ ಈಗಾಗಲೇ ಪ್ರಾರಂಭವಾಗಿದೆ 20-5-2026 ರಿಂದ 09-6-2026 ವರೆಗೆ ಅವಕಾಶ ನೀಡಿದ್ದಾರೆ.
• ಆನ್ಲೈನ್ ನಲ್ಲಿ ಅರ್ಜಿ- ಹೌದು ಇದು ಕೇಂದ್ರ ಲೋಕಸಭಾ ಆಯೋಗದ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಆನ್ಲೈನ್ ನಲ್ಲಿ ರಿಜಿಸ್ಟರ್ ಮಾಡಿ ಅಲ್ಲಿ ಪರೀಕ್ಷೆಗಳ ಬಗ್ಗೆ ಮಾಹಿತಿ ಮಾಡಿಕೊಂಡು ಅಲ್ಲಿ ಎಲ್ಲಾ ವೈಯಕ್ತಿಕ ಮಾಹಿತಿ ಹಾಕಿ ಅಪ್ಲಿಕೇಶನ್ ಸಬ್ಮಿಟ್ ಮಾಡಿಕೊಳ್ಳಿ.
FAQS- UPSC ಅತಿ ಹೆಚ್ಚು ಕೇಳುವ ಪ್ರಶ್ನೆಗಳು?
1) ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ ಮತ್ತು ಯಾವ ದಿನಾಂಕಕ್ಕೆ ಪರೀಕ್ಷೆ ಇರುತ್ತದೆ.?
ಅರ್ಜಿ ಶುಲ್ಕ 09 June 2026 ಕೊನೆಯ ದಿನಾಂಕವಾಗಿದೆ ಮತ್ತು ದಿನಾಂಕ 13-9-2026 ರಂದು ಲಿಖಿತ ಪರೀಕ್ಷೆ ಇರುತ್ತದೆ.
2) ಎಷ್ಟು ಹುದ್ದೆ ಯಾರಿಗ ಅವಕಾಶ ಮತ್ತು ಹುದ್ದೆಯ ಪ್ರಕಾರ ಯಾವುದು.?
ಸಂಪೂರ್ಣ ಕಾಯಮ ಉದ್ಯೋಗ ಸರಕಾರಿ ಕೆಲಸ ಒಟ್ಟಿಗೆ 845 ಪೋಸ್ಟ್ ಇರುತ್ತದೆ.
3) ಅಧಿಸೂಚನೆ ಎಲ್ಲಿ ಡೌನ್ಲೋಡ್ ಮಾಡಿಕೊಳ್ಳೋದು.?
ತುಂಬಾ ಸುಲಭವಾಗಿ ಮೇಲ್ಗಡೆ ಕೊಟ್ಟಿದ್ದೇವೆ ನೋಡಿ ಅಥವಾ UPSC ಅಂತರ್ಜಾಲಕ್ಕೆ ಭೇಟಿಕೊಟ್ಟು ಅಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ತಪ್ಪು ಅಂತರ್ಜಾಲಕ್ಕೆ ಭೇಟಿ ಕೊಟ್ಟು ಡೌನ್ಲೋಡ್ ಮಾಡಿಕೊಳ್ಳಬೇಡಿ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,