ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) SDA FDA ಹುದ್ದೆಗಳಿಗೆ ಅರ್ಜಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಹೊಸ ಅಧಿಸೂಚನೆ ಪ್ರಕಟವಾಗಿದೆ ಇವತ್ತೇ ಅಪ್ಲಿಕೇಶನ್ ಹಾಕಿ ಕರ್ನಾಟಕದಲ್ಲಿ.
ಕರ್ನಾಟಕದಲ್ಲಿ ಹುದ್ದೆಗಳು ಬೇಕಾ? ಸರ್ಕಾರಿ ಹುದ್ದೆ ಬೇಕಾ ಹಾಗಾದ್ರೆ ಈ ನೇಮಕಾತಿ ಮಿಸ್ ಮಾಡಿಕೊಳ್ಳಬೇಡಿ ನಿಮಗೆ 18 ವರ್ಷ ಇದ್ದರೆ ಇಲ್ಲಿ ನಿಮಗೆ ಲಿಖಿತ ಪರೀಕ್ಷೆ ಮೂಲಕ ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ ಇಲ್ಲಿ ದ್ವಿತೀಯ ದರ್ಜೆ ಮತ್ತು ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೇಮಕಾತಿ ಆಗುತ್ತಿದೆ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಉದ್ಯೋಗದ ಸ್ಥಳ ಎಲ್ಲಿ ಇರುತ್ತದೆ ಸಂಪೂರ್ಣ ಮಾಹಿತಿ?( KEA Recruitment 2026).?
ಇದು ಕರ್ನಾಟಕ ರಾಜ್ಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರ – KEA ಸಂಸ್ಥೆಯಲ್ಲಿ ಹುದ್ದೆ: ಒಟ್ಟು 06 ಹುದ್ದೆಗೆ ಅರ್ಜಿ ಕರೆಯಲಾಗಿದೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೆಲಸ.
ಯಾವ ವರ್ಗದವರಿಗೆ ಅವಕಾಶ ನೀಡಿದ್ದಾರೆ.?
ಇಲ್ಲಿ ಅರ್ಜಿ ಸಲ್ಲಿಸುವ ಅರ್ಜಿದಾರರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ(SC ST UR ) ಮಹಿಳಾ ಅಭ್ಯರ್ಥಿಗಳಿಗೆ.
ಯಾವ ಹುದ್ದೆಗೆ ನೇಮಕಾತಿ ಮತ್ತು ಶೈಕ್ಷಣಿಕ ವಿವರ ಏನಾಗಿದೆ.? Full Details?
• ಎಲ್ಲಿ ಕರೆದಿರುವ ಹುದ್ದೆ ದ್ವಿತೀಯ ದರ್ಜೆ ಸಹಾಯಕ ಮತ್ತು ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ.
• ಅರ್ಜಿದಾರರು ದ್ವಿತೀಯ ಪಿಯುಸಿ ಮತ್ತು ಯಾವುದೇ ಪದವಿ ಪೂರ್ಣಗೊಳಿಸಬೇಕು ಇಲ್ಲಿ ಕೇಳಿ ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸಾಗಿರಬೇಕು ರಾಜ್ಯ ಅಥವಾ ಕೇಂದ್ರದಲ್ಲಿ.
ಸ್ಪರ್ಧಾರ್ಥಿಗಳಿಗೆ ಪ್ರಮುಖ ಸೂಚನೆ:
ಇಲ್ಲಿ ಪ್ರೆಶರ್ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ಮತ್ತು ಅತಿ ಕಡಿಮೆ ಹುದ್ದೆಗಳು ಇರುವುದರಿಂದ ಕಡಿಮೆ ಜನ ಅರ್ಜಿ ಸಲ್ಲಿಸಬಹುದು ಈಗ ಅಂದಾಜಿನ ಮೇಲೆ ಈ ನೇಮಕಾತಿಗೆ 3 ಲಕ್ಷ ಜನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಬರೇ 6 ಹುದ್ದೆಗೆ ಇಷ್ಟು ಜನ
ವಯಮಿತಿ ಎಷ್ಟಿರಬೇಕು ಮತ್ತು ವೇತನ ಎಷ್ಟು ಇರುತ್ತೆ.?
• ಪ್ರತಿ ತಿಂಗಳು ವೇತನ ಹುದ್ದೆಗಳ ತಕ್ಕಂತೆ ರಾಜ್ಯ ಸರ್ಕಾರದಿಂದ ಸಿಪಿಸಿ ಪ್ರಕಾರ ಒದಗಿಸಲಾಗುತ್ತದೆ ಅಂದರೆ 34100/- ದಿಂದ 83700/- ವರೆಗೆ ಅವಕಾಶ ನೀಡಿದ್ದಾರೆ.
• ಕನಿಷ್ಠ 18 ವರ್ಷ ಹಾಗೂ ಗರಿಷ್ಠ ವಯೋಮಿತಿ ಸಡಲಿಕ್ಕೆ ಇರುತ್ತೆ 45 ವರ್ಷದವರೆಗೆ ಇರಬೇಕು- ವೈಮಿತಿಯಲ್ಲಿ ಸಡೆಲಿಕೆ.
ಅರ್ಜಿ ಶುಲ್ಕ ಎಷ್ಟಿದೆ ಮತ್ತು ಆಯ್ಕೆ ವಿಧಾನ ಹೇಗಿರುತ್ತದೆ.?
• ನೋಡಿ ಕನಿಷ್ಠ 250/- ದಿಂದ 750/- ವರೆಗೆ ಶುಲ್ಕ ಇಟ್ಟಿದ್ದಾರೆ. ಒಮ್ಮೆ ಅದುಸೂಚನೆ ನೋಡಿ.
• ಸ್ಪರ್ಧಾತ್ಮಕ ಪರೀಕ್ಷೆ ಲಿಖಿತ ಪರೀಕ್ಷೆ ದಾಖಲೆಗಳ ಪರಿಶೀಲನೆ.
ಇದು ಎಷ್ಟು ವರ್ಷದವರೆಗೆ ಕೆಲಸ ಇರುತ್ತೆ.?
ಇದು ಕರ್ನಾಟಕ ರಾಜ್ಯ ಸರ್ಕಾರ ಹುದ್ದೆ ಅಂದರೆ ಖಾಯಂ ಹುದ್ದೆ ಇರುತ್ತದೆ 60 ವರ್ಷದವರೆಗೆ ನೇಮಕಾತಿ ನಡೆಯುವುದರಿಂದ ಇದು ಖಾಯಂ ಹುದ್ದೆ ಇರುತ್ತದೆ.
ಅರ್ಜಿ ಸಲ್ಲಿಸುವ ಪ್ರಮುಖ ಲಿಕ್ ಮತ್ತು ಅಧಿಸೂಚನೆ ಲಿಂಕ್ ಇಲ್ಲಿದೆ;
- Apply link- click here
- Notification Pdf- Click Here
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕ.?
• ಅರ್ಜಿ ಆನ್ಲೈನ್ನಲ್ಲಿ ಇರುತ್ತೆ ದಿನಾಂಕ 20-5-2026 ರಿಂದ 03-6-2026 ವರೆಗೆ ಅವಕಾಶ ನೀಡಲಾಗಿದೆ.
• ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕು- ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ರಿಜಿಸ್ಟರ್ ಮಾಡಿಕೊಳ್ಳಿ SDA FDA ಹುದ್ದೆಗೆ ಕೇಳುವಂತ ಎಲ್ಲ ಮಾಹಿತಿಗಳ ಪ್ರಕಾರ ಲಾಗಿನ್ ಮಾಡಿಕೊಳ್ಳಿ ಕೊನೆಯಲ್ಲಿ ಅಪ್ಲಿಕೇಶನ್ ಹಾಕಿ.
FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆ?
1) ಇದು ಎಷ್ಟು ಹುದ್ದೆಗೆ ನೇಮಕಾತಿ ಮತ್ತು ಕೊನೆಯ ದಿನಾಂಕ ಯಾವುದು?
ಇದಕ್ಕೆ ಅಪ್ಲಿಕೇಶನ್ ಜೂನ್ ಮೂರು ಕೊನೆಯ ದಿನಾಂಕ ಇಲ್ಲಿ ಒಟ್ಟಿಗೆ ಆರು ಹುದ್ದೆಗೆ ನೇಮಕಾತಿ.
2) ಇದು ಹಳೆಯ ಅಧಿಸೂಚನೆಯನ್ನು ಅಥವಾ ಹೊಸ ಅಧಿಸೂಚನೆಯನ್ನು.?
ಹೌದು ಈ ನೋಟಿಸ್ ನೋಡಿದ ತಕ್ಷಣ ಗೊತ್ತಾಗುತ್ತೆ ಅಧಿಕೃತವಾಗಿ ಬಗ್ಗೆ ಹೊಸ ನೋಟಿಫಿಕೇಶನ್ ಇದೆ.
3) ಅರ್ಜಿ ಶುಲ್ಕ ಪಾವತಿ ಮಾಡುವ ಕೊನೆಯ ದಿನಾಂಕ ಯಾವುದು.?
ಈಗಾಗಲೇ ಗೊತ್ತಿರುವ ಹಾಗೆ 04-6-2026 ಕೊನೆಯ ದಿನಾಂಕವಾಗಿದೆ ಶುಲ್ಕ ಪಾವತಿ ಮಾಡಲು.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
