ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಇಲಾಖೆಯಲ್ಲಿ 11 ಹುದ್ದೆಗೆ ಅರ್ಜೆ- ಇವತ್ತೇ ಅರ್ಜಿ ಸಲ್ಲಿಸಿ

ಕರ್ನಾಟಕದಲ್ಲಿ ಬೆಂಗಳೂರು ಪೊಲೀಸ್ ಸೈಬರ್ ಕ್ರೈಂ ಇಲಾಖೆಯಲ್ಲಿ ವಿವಿಧ ಪ್ರಕಾರ ಹುದ್ದೆಗೆ ಅರ್ಜಿ ಕರೆಯಲಾಗಿದೆ ಯಾವುದೇ ಪರೀಕ್ಷೆ ಇಲ್ಲದೆ- ಇಲ್ಲಿದೆ ಸಂಪೂರ್ಣ ಮಾಹಿತಿ.

ಹುದ್ದೆಗಳ ವಿವರ ಇಲ್ಲಿದೆ:

ಕರ್ನಾಟಕ ರಾಜ್ಯದ Ksp Recruitment 2026- ಬೆಂಗಳೂರು ಪೊಲೀಸ್ ಸೈಬರ್ ಕ್ರೈಂ ಇಲಾಖೆಯಲ್ಲಿ ಹುದ್ದೆಗೆ ಅರ್ಜಿ- ಒಟ್ಟಿಗೆ 11 ಹುದ್ದೆಗೆ ನೇಮಕಾತಿ ನಡೆಯುತ್ತಿದೆ.

ಶೈಕ್ಷಣಿಕ ವಿವರ ಆಯ್ಕೆ ವಿಧಾನ ಹುದ್ದೆಗಳ ವಿವರ:

  1. • ಇಲ್ಲಿ ಖಾಲಿ ಇರುವ ಹುದ್ದೆ 1) ಸೈಬರ್ ಸೆಕ್ಯೂರಿಟಿ ಅನಾಲಿಟಿಕ್ಸ್ 8 ಹುದ್ದೆಗಳು & 2) ಡಿಜಿಟಲ್ ಫಾರೆನ್ಶಿಕ ಅನಾಲಿಟಿಕ್ಸ್ 3 ಹುದ್ದೆಗಳಿಗೆ ನೇಮಕಾತಿ.
  2. • ವಿದ್ಯಾರ್ಥಿ ಅನಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ತಕ್ಕಂತೆ ಇರುತ್ತದೆ.
  3. • ಶೈಕ್ಷಣಿಕ ಅಂಕದ ಮೇಲೆ ಅನುಭವ ಹಾಗೂ ಮೆರೆಟಪಟಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ವಯಮಿತಿ ವಿವರ ಇಲ್ಲಿದೆ.?

ಕನಿಷ್ಠ ಅರ್ಜಿದಾರರಿಗೆ 18 ವರ್ಷ ಆಗಿರಲೇಬೇಕು ಹಾಗೂ ಗರಿಷ್ಠ ವಯಮಿತಿ 35 ರಿಂದ 45 ವರ್ಷದವರೆಗೆ ಇದ್ದವರು ಅಪ್ಲಿಕೇಶನ್ ಹಾಕಿ.

ಅರ್ಜಿ ಯಾವ ವಿಧಾನದಲ್ಲಿ ಹಾಕಬೇಕು.?

ಎರಡು ಪ್ರಕಾರ ಕೊಟ್ಟಿದ್ದಾರೆ 1) ಇಮೇಲ್ ಮೂಲಕ 2) ಆಫ್ ಲೈನ್ನಲ್ಲಿ.

• ಇಮೇಲ್ ಮೂಲಕ ಅರ್ಜಿ ಸಲ್ಲಿಸುವವರು- dcpadminbcp@ksp.gov.in ಈ ಇಮೇಲ್ ಐಡಿಗೆ ನೇರವಾಗಿ ಎಲ್ಲಾ ದಾಖಲೆಗಳು ಬಯೋಡೇಟಾ ಸಲ್ಲಿಸಿ

• ಆಫ್ ಲೈನ್ನಲ್ಲಿ ಅಧಿಸೂಚನೆಯಲ್ಲಿ ವಿಳಾಸ ಇದೆ ಅದರ ಮೂಲಕ ನೇರವಾಗಿ ಅಪ್ಲಿಕೇಶನ್ ಹಾಕಬಹುದು.

ಇದು ಖಾಯಂ ಹುದ್ದೆನ ಅಥವಾ ತಾತ್ಕಾಲಿಕ.?

ಹೌದು ಈ ನೇಮಕಾತಿಯು ತಾತ್ಕಾಲಿಕವಾಗಿದ್ದು ಅಂದರೆ ಆಧಾರದ ಮೇಲೆ ಸರ್ಕಾರ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ನೇಮಕಾತಿಯು ತಾತ್ಕಾಲಿಕವಾಗಿರುತ್ತದೆ ಯಾವಾಗ ಬೇಕಾದರೂ ನಿಮ್ಮನ್ನ ಕೆಲಸದಿಂದ ತೆಗೆಯಬಹುದು.

ಪ್ರಶಾಂತ್ ಮೀಡಿಯಾ:

ನೋಡಿ ಬಂಧುಗಳೇ ಮೇಲ್ಗಡೆ ಕರ್ನಾಟಕ ಬೆಂಗಳೂರು ಪೊಲೀಸ್ ಇಲಾಖೆ ಬಗ್ಗೆ ಎಲ್ಲ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿಗಳು ತಿಳಿಸಿಕೊಡುವುದಿಲ್ಲ.

ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ.?

ಇದಾಗಲೇ ಅರ್ಜಿ ಪ್ರಾರಂಭವಾಗಿದೆ 18-5-2026 ರಿಂದ ಅರ್ಜಿ ಸಲ್ಲಿಸಲು 24 ಮೇ 2026 ಕೊನೆಯ ದಿನಾಂಕ.

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ.?

Notification Pdf- Click Here

FAQS

1) ಈ ನೇಮಕಾತಿಯು ಯಾರಿಗೆ ಹೆಚ್ಚು ಆದ್ಯತೆ ಇರುತ್ತದೆ.?

ಜಾಸ್ತಿ ಆದ್ಯತೆ ಅನುಭವ ಹೊಂದಿದವರಿಗೆ ಅಂದರೆ ನಿಮಗೆ ಈಗಾಗಲೇ ಕೆಲಸದ ಬಗ್ಗೆ ಮಾಹಿತಿ ಗೊತ್ತಿದ್ದರೆ ಈಗಾಗಲೇ ಸೇವಿಸಲಿಸಿದರೆ ನಿಮಗೆ ಬೇಗ ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ಇರುತ್ತದೆ.

2) ಕೊನೆಯ ದಿನಾಂಕ ಯಾವುದು.?

ಅರ್ಜಿ ಸಲ್ಲಿಸಲು ಇದೇ ತಿಂಗಳು 24-5-2026 ಕೊನೆಯ ದಿನಾಂಕ.