ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ ಬದಲಿಗೆ 1500/- ಹಣ ಬಿಡುಗಡೆ ಮಾಡಲು ಘೋಷಣೆ ನರೇಂದ್ರ ಮೋದಿ ಏನದು ವಿವರ ಇಲ್ಲಿದೆ?
ಭಾರತದಲ್ಲಿ ಬಿಪಿಎಲ್ ಕಾರ್ಡ್ ಇದ್ದವರಿಗೆ ವಿವಿಧ ರೀತಿಯಲ್ಲಿ ಹಲವಾರು ಯೋಜನೆಗಳು ದೊರೆಯುತ್ತದೆ ಅದರಲ್ಲಿ ಕೂಡ ಕೇಂದ್ರ ಸರಕಾರದಿಂದ ಬಿಪಿಎಲ್ ರೇಷನ್ ಕಾರ್ಡ್ ಇದ್ದ ಕುಟುಂಬಸ್ಥರಿಗೆ ನರೇಂದ್ರ ಮೋದಿಯವರು ಹೊಸ ವರ್ಷಕ್ಕೆ ಹೊಸ ಯೋಜನೆ ಪ್ರಾರಂಭ ಮಾಡಲು ಸಿದ್ಧರಾಗಿದ್ದಾರೆ ಈ ಯೋಜನೆ ಬಗ್ಗೆ ಏನೆಲ್ಲ ಲಾಭ ಸಿಗುತ್ತೆ ಮತ್ತು ಇನ್ಮೇಲೆ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ತಿಂಗಳು 1500 ಕೊಡಲು ನಿರ್ಧಾರ ಇದು ನಿಜಾನಾ ಸಂಪೂರ್ಣ ಮಾಹಿತಿ ಇಲ್ಲಿದೆ,
ಪ್ರತಿ ತಿಂಗಳು ಇನ್ ಮೇಲೆ 1500/- ಯೋಜನೆ ಇಲ್ಲಿದೆ ವಿವರ:
- ರಾಜ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ನಮಗೆಲ್ಲ ಉಚಿತವಾಗಿ ಅಕ್ಕಿ ದೊರೆಯುತ್ತದೆ ಇದು ಎಲ್ಲಿಂದ ಬರುತ್ತೆ ನಿಮಗೇನಾದರೂ ಗೊತ್ತಾ ಈ ಅಕ್ಕಿಯನ್ನ ನಮ್ಮ ಭಾರತದಲ್ಲಿ ಅತಿ ಹೆಚ್ಚು ಬೆಳೆಯಲಾಗುತ್ತದೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಕ್ಕಿಯನ್ನು ಬೆಳೆಯಲಾಗುತ್ತದೆ ಈ ಅಕ್ಕಿಯ ದರ ಅದೇ ಹೆಚ್ಚಾಗಿರುವುದರಿಂದ ಈಗ ಪ್ರಸ್ತುತ ಅಕ್ಕಿಯನ್ನು ಕಡಿಮೆ ದೊರೆಯುತ್ತಿದ್ದು ಎಂದು ಕೇಂದ್ರ ಸರ್ಕಾರದಿಂದ ಅಕ್ಕಿ ಬದಲಿಗೆ ಇನ್ಮೇಲೆ ಹಣವನ್ನ ಕೊಡುವ ನಿರ್ಧಾರ ಮಾಡಿದೆ ಎಂದು ಮಾಹಿತಿಗಳು ಕೇಳಿ ಬರ್ತಾ ಇದೆ ,
- ರೈತರು ಇದರಲ್ಲಿ ಅತಿ ಹೆಚ್ಚು ಉನ್ನತ ಪಾತ್ರವಾಗಿದೆ ರೈತರ ಬೆಳೆದು ಅಕ್ಕಿಯನ್ನು ನಮಗೆ ಎಲ್ಲರೂ ವಿತರಣೆ ಮಾಡುತ್ತಾರೆ. ಸರಕಾರ ಕರೆದೆ ಮಾಡಿ ಆದ ಕಾರಣ ಇದೆಲ್ಲಾ ಸರ್ಕಾರದ ನಿರ್ಧಾರ ಎಂದು ಜನರು ಮಾತನಾಡುತ್ತಿದ್ದಾರೆ ಮತ್ತು ಕೆಲವು ಜನ ಇದಕ್ಕೆ ಸಂಬಂಧಪಟ್ಟಂತೆ ಆರ್ಟಿಕಲ್ ಗಳು ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಸುದ್ದಿಗಳನ್ನು ಮಾಡಿದ್ದಾರೆ ಆದರೆ ನಿಜವಂಶ ಏನೆಂದು ತಿಳಿದಾಗ ಬೆಚ್ಚಿ ಬೆಳಿತೀರಾ ಇಲ್ಲಿದೆ ನೋಡಿ ನಿಜವಂಶ ಏನೆಂದು,
2026ರಲ್ಲಿ ಅಕ್ಕಿ ಬದಲಿಗೆ ಹಣ ಕೊಡುವ ನಿರ್ಧಾರ?
ಒಂದು ವೀಕ್ಷಕರೆ ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಕಡೆ ಚರ್ಚೆ ಮಾಡಲಾಗಿ ಕೇಂದ್ರ ಸರಕಾರದಿಂದ ಕರ್ನಾಟಕ ರಾಜ್ಯಕ್ಕೆ ಅಕ್ಕಿಯನ್ನು ಬಂದ ಮಾಡಿದರೆ ಕರ್ನಾಟಕ ರಾಜ್ಯದಲ್ಲಿ ಸಿಗುವ ಅಕ್ಕಿ ಬಂದಾಗುವ ಸಾಧ್ಯತೆ ಇದೆ ಆದ ಕಾರಣ ಕೇಂದ್ರ ಸರ್ಕಾರದಿಂದ ಘೋಷಣೆ ಕೊಟ್ಟಿರುವ ಕೆಜಿ ಅಕ್ಕಿಯನ್ನು ಅದರ ಬದಲಿಗೆ ಹಣವನ್ನ ಕೊಡೋದು ನಿರ್ಧಾರ ಮಾಡಿದ್ದಾರೆ ಇನ್ನು ಕೆಲವೇ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಹಣಕಾಸಿನ ವರ್ಷದ 2025 ಮತ್ತು 26 ನೇ ಸಾಲಿನ ನಿರ್ಧಾರ ಮಾಡಲಾಗುವುದೆಂದು ಮಾಹಿತಿಗಳು ಬಂದಿರುತ್ತೆ,

ಯಾವ ರೀತಿಯಲ್ಲಿ ಇದು ಲೆಕ್ಕ ಆಗುತ್ತೆ:
ನಿಮ್ಮ ಮನೆಯಲ್ಲಿ ಅದೇ ರೀತಿಯಾಗಿ ರೇಷನ್ ಕಾರ್ಡಿನಲ್ಲಿ ಎಷ್ಟು ಜನ ಇದ್ದಾರೆ ಎಂದು ಲೆಕ್ಕಾಚಾರ ಮಾಡಿ ಅದಕ್ಕೆ ಸಂಬಂಧಪಟ್ಟಂತೆ ಒಂದು ಕಿಲೋಗೆ ಎಷ್ಟು ಇಷ್ಟ ಎಂದು ಲೆಕ್ಕಚಾರ ಮಾಡಿ ನಿಮ್ಮ ಖಾತೆಗೆ ಹಣವನ್ನು ಬಿಡುಗಡೆ ಮಾಡುತ್ತಾರೆ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಚರ್ಚೆಯನ್ನ ಮಾಡಿದ್ದಾರೆ ಸಿಎಂ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯದಲ್ಲಿ ಹೇಗೆ ಹಣವನ್ನ ಪಾವತಿ ಮಾಡುತ್ತಿದ್ದು ಅದೇ ರೀತಿಯಾಗಿ ಪಾವತಿ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿಕೊಟ್ಟಿದೆ,
ಕರ್ನಾಟಕ ಬಾಕಿ ಆಯ್ಕೆ ಹಣ ಯಾವಾಗ ಬಿಡುಗಡೆ ಮಾಡುತ್ತಾರೆ:
- ಕರ್ನಾಟಕ ರಾಜ್ಯದಲ್ಲಿ ಕೊಟ್ಟಿರುವ 5 ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಗ್ಯಾರಂಟಿ ಹಣ ಇನ್ನು ಮೂರು ಕಂತಿನ ಬಾಕಿ ಇದೆ ಆಹಾರ ಇಲಾಖೆ ಇದಕ್ಕೆ ಸಂಬಂಧ ಪಟ್ಟಂತೆ ಸ್ವಲ್ಪ ಮಾಹಿತಿಗಳನ್ನ ಚರ್ಚೆ ಮಾಡಬೇಕು ನೋಡಿ ಈ ಅಕ್ಕಿ ಕೊಡೋ ಮುಂಚೆತವಾಗಿ ಮೂರು ತಿಂಗಳ ಕಂತಿನ ಹಣ ಇನ್ನೂ ಬರಬೇಕು ಅದಕ್ಕೆ ಸಂಬಂಧಪಟ್ಟಂತೆ ಸರ್ಕಾರ ಚರ್ಚೆ ಮಾಡಬೇಕು ಇದರ ಬಗ್ಗೆ ಯಾವಾಗ ಬರುತ್ತೆ ಏನು ಚರ್ಚೆ ಮಾಡೋಣ ಇಲ್ಲಿ ಪೂರ್ತಿ,
- ಕರ್ನಾಟಕ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯ ಇನ್ನೂ ಮೂರು ಕಂತೆನ ಹಣ ಬಿಡುಗಡೆ ಮಾಡಬೇಕು ಆದಕಾರಣ ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ಚರ್ಚೆ ಮಾಡುತ್ತಿಲ್ಲ ಇದರ ಬಗ್ಗೆ ತುಂಬಾ ಜನ ಮಾತಾಡುತ್ತಿಲ್ಲ ಈಗ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ರೇಷನ್ ಕಾರ್ಡ್ ಇದ್ದವರಿಗೆ ನೀಡುತ್ತಿದೆ ರಾಜ್ಯ ಸರ್ಕಾರ,
ಆಹಾರ ಕೀಟಗಳು ವಿತರಣೆ ಯಾವಾಗ?
ಸರ್ಕಾರ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ತಿಳಿಸಿಕೊಟ್ಟು ಆರು ತಿಂಗಳಾಯಿತು ರೇಷನ್ ಕಾರ್ಡ್ ಇದ್ದವರಿಗೆ ಆಹಾರ ಕೀಟಗಳನ್ನ ವಿತರಣೆ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯದ ಆಹಾರ ಸಚಿವರು ಮಾಹಿತಿಯನ್ನು ತಿಳಿಸಿಕೊಟ್ಟರು ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದಿಂದ ಇನ್ನೂ ಆಹಾರ ಕೀಟಗಳನ್ನ ವಿತರಣೆ ಮಾಡುತ್ತಿಲ್ಲ ಈ ಸರ್ಕಾರ ಯಾಕೆ ಇದಕ್ಕೆ ಸಂಬಂಧಪಟ್ಟಂತೆ ನಿಮ್ಮ ಅನಿಸಿಕೆಗಳು ನಮಗೆ ಕಮೆಂಟ್ ಮೂಲಕ ತಿಳಿಸಿ,
ಪ್ರಶಾಂತ ಮೀಡಿಯಾ ಕೊನೆಯ ಮಾತು.?
ಮೇಲೆ ಕೊಟ್ಟಿರುವ ಮೂರು ಸುದ್ದಿಗಳ ಬಗ್ಗೆ ಎಲ್ಲಾ ತಿಳಿಸಿಕೊಟ್ಟಿದ್ದೇವೆ ಕೇಂದ್ರ ಸರ್ಕಾರದಿಂದ ಅಕ್ಕಿ ಬದಲಿಗೆ ಹಣ ಬಿಡುಗಡೆ ಮಾಡೋದು ರಾಜ್ಯ ಸರ್ಕಾರದಿಂದ ಹಣದ ಬಗ್ಗೆ ಹಾಗೂ ಆಹಾರಕ್ಕೆ ಎಲ್ಲ ಸ್ಪಷ್ಟನೆ ಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಎಲ್ಲಾ ನಿಖರವಾದ ಮಾಹಿತಿಗಳು ಮಾತ್ರ ಬರುತ್ತದೆ,

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
