ಕರ್ನಾಟಕದಲ್ಲಿ SC ST ವರ್ಗದ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ಹಣ ಸಿಗುತ್ತೆ: ಹೇಗೆ ಪಡೆಯೋದು ಕೊನೆಯ ದಿನಾಂಕ ಯಾವಾಗ?
SC ST ವರ್ಗದ ಸಮುದಾಯದ ಅಭ್ಯರ್ಥಿಗಳಿಗೆ ರಾಜ್ಯದಲ್ಲಿ ಪ್ರತಿ ವರ್ಷನೂ ಭೂಮಿಯನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರದಿಂದ ಹಣವನ್ನ ಬಿಡುಗಡೆ ಮಾಡುತ್ತಾರೆ ಅದರಲ್ಲಿ ಕೂಡ ಈ ವರ್ಷನೂ ಕರ್ನಾಟಕ ರಾಜ್ಯದಲ್ಲಿ 2026ರಲ್ಲಿ ಭೂಮಿಯನ್ನು ಖರೀದಿ ಮಾಡೋದಕ್ಕೆ ಅರ್ಜಿಗಳು ಪ್ರಾರಂಭ ಮಾಡುತ್ತಿದ್ದಾರೆ ಈ ದಿನಾಂಕದಿಂದ ಯಾರಿಗೆ ಈ ಭೂಮಿ ಸಿಗುತ್ತೆ ಎಷ್ಟು ಹಣ ಸಿಗುತ್ತೆ ಯಾವಾಗ ಸಿಗುತ್ತೆ ಏನೆಲ್ಲಾ ರೂಲ್ಸ್ ಇರಬೇಕು ಮತ್ತು 25 ಲಕ್ಷ ಯಾವ ವರ್ಗ ಯಾವ ಜಾತಿ ಎಷ್ಟು ಕಂಡೀಶನ್ ಇದ್ದವರಿಗೆ ಹಣವನ್ನು ಕೊಡಲಾಗುತ್ತೆ ಸಂಪೂರ್ಣ ಮಾಹಿತಿ ನೋಡಿ,
ಭೂ ಒಡೆತನ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯದ್ಯಂತ ಭೂಮಿಯನ್ನ ವಿತರಣೆ ಮಾಡಲು ಪ್ರಾರಂಭ ಮಾಡುತ್ತಾರೆ ಅದರಲ್ಲಿ ಕೂಡ ಎಸ್ಸಿ ಎಸ್ಟಿ ವರ್ಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸರಕಾರದಿಂದ ಹಣವನ್ನ ಬಿಡುಗಡೆ ಮಾಡಲಾಗುತ್ತದೆ ರಾಜ್ಯದಲ್ಲಿ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಈ ಭೂ ಒಡೆತನ ಯೋಜನೆ ಅಡಿಯಲ್ಲಿ ಹಣವನ್ನ ಸಿಗುವುದಿಲ್ಲ ಆದಕಾರಣ ಕರ್ನಾಟಕ ಸರ್ಕಾರದಿಂದ ಬಿಡುಗಡೆ ಮಾಡುವ ಭೂ ಒಡೆತನ ಯೋಜನೆ ಅಡಿಯಲ್ಲಿ ಹಣವನ್ನ ನೀಡಿ ರೈತರಿಗೆ ಅನುಕೂಲ ಮಾಡುತ್ತಾರೆ,
25 ಲಕ್ಷ ಪಡೆಯಲು ನೇಮಗಳು:
1. ಅರ್ಜಿ ಸಲ್ಲಿಸುವ ಅರ್ಜಿದಾರರು ಮಹಿಳೆ ಅಥವಾ ಪುರುಷರ ಕೃಷಿ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ ಕೃಷಿಕರ ಆಗಿರಬೇಕು,
2. ಕರ್ನಾಟಕದ ಪ್ರಜೆ ಆಗಿರಬೇಕು ಖಾಯಂವಾಗಿ
3. ರಾಜ್ಯದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆದಾಯ 4, ಲಕ್ಷದ ಒಳಗಡೆ ಇರಬೇಕು ಪ್ರತಿ ವರ್ಷ ಕುಟುಂಬದ ಆದಾಯ,
4. ಕುಟುಂಬದಲ್ಲಿ ಒಬ್ಬ ವ್ಯಕ್ತಿಗೆ ಒಂದು ಸಾರಿ ಮಾತ್ರ ಈ ಸೌಲಭ್ಯ ಪಡೆಯಬಹುದು,
5. ಕರ್ನಾಟಕದಲ್ಲಿ ರೈತ ಕುಟುಂಬಕ್ಕೆ ಸೇರಿದವರು ಅಪ್ಲಿಕೇಶನ್ ಹಾಗೂ ಈಗಾಗಲೇ ಭೂಮಿ ಇದ್ದವರು ಅಪ್ಲಿಕೇಶನ್ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಹುಳಿಮವೆ ಭೂಮಿಯ ಒಡೆಯ ಬೋಡೆತ ಯೋಜನೆಗೆ ಸಂಬಂಧಪಟ್ಟಂತೆ ಅಪ್ಲಿಕೇಶನ್ ಹಾಕಿ,
ಕರ್ನಾಟಕ ರಾಜ್ಯದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಅರ್ಜಿಗಳು ಮಾಹಿತಿಗಳ ತಿಳಿಸಿಕೊಟ್ಟಿರುವ ನಿಯಮಗಳ ಪ್ರಕಾರ ಮೇಲ್ಗಡೆ ಕೊಟ್ಟಿರುವ ಎಲ್ಲಾ ನಿಯಮಗಳು ಅಥವಾ ರೂಲ್ಸ್ ಗಳ ಪ್ರಕಾರ ಎಲ್ಲಾ ಕಂಡೀಶನ್ ಹೊಂದಿರಬೇಕು ನಂತರ ಅಪ್ಲಿಕೇಶನ್ ಹಾಕಿದ್ದಾರೆ ತುಂಬಾ ಒಳ್ಳೆಯದು,
ಅರ್ಜಿಗಳು ಯಾವಾಗ ಪ್ರಾರಂಭ:
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ 2026ರಲ್ಲಿ ರಾಜ್ಯ ಸರ್ಕಾರ ತಿಳಿಸಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಇನ್ನು ಎರಡು ತಿಂಗಳ ಆದ ಬಳಿಕ ಆನ್ಲೈನ್ ಮೂಲಕ ಅರ್ಜಿಗಳು ಪ್ರಾರಂಭ ಮಾಡಲಾಗುವುದು ಇನ್ನೂ ಅರ್ಜಿಗಳು ಪ್ರಾರಂಭ ಆಗಿಲ್ಲ ಕರ್ನಾಟಕ ರಾಜ್ಯದಲ್ಲಿ ಪ್ರತಿವರ್ಷನೂ ಭೂ ಒಡಿತ ನಿವಾಚನಡಿಯಲ್ಲಿ ಅರ್ಜಿಗಳು ಪ್ರಾರಂಭವಾಗುತ್ತದೆ ಅದರಲ್ಲಿ ಕೂಡ ಈ ವರ್ಷನು ಎಲ್ಲ ಒಂದು ರೈತಪಿ ಕುಟುಂಬದವರಿಗೆ ಇದೊಂದು ಅನುಕೂಲ ಪಡೆದುಕೊಳ್ಳಿ ,
- ರಾಜ್ಯ ಸರ್ಕಾರದಲ್ಲಿ ಪ್ರತಿ ವರ್ಷ ಕೊಡುವಂತ ಮಾಹಿತಿಗಳ ಪ್ರಕಾರ ಅನುದಾನ ಬಿಡುಗಡೆ ಮಾಡೋದರಲ್ಲಿ ಪರಿಶಿಷ್ಟ ಜಾತಿಯವರಿಗೆ ಪರಿಶಿಷ್ಟ ಪಂಗಡದವರಿಗೆ ಅದರದೇ ಆಗಿರುವ ನಿಯಮಗಳಲ್ಲಿ ಹಣವನ್ನ ಮೀಸಲಿಟ್ಟಿರುತ್ತಾರೆ ಅದನ್ನೆಲ್ಲ ಈ ಕಾಂಗ್ರೆಸ್ ಸರಕಾರ ಬಳಸಿಕೊಂಡಿದೆ ಈ ವರ್ಷದಲ್ಲಿ ಈಗ ಪ್ರಸ್ತುತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವರೆಗೆ ಯಾವುದೇ ರೀತಿಯ ಯೋಜನೆ ಅಡಿಯಲ್ಲಿ ತುಂಬಾ ಹಣವನ್ನ ಖರ್ಚಾಗುತ್ತದೆ ಎಂದು ಕರ್ನಾಟಕದಲ್ಲಿ ಹೇಳಲಾಗುತ್ತಿದೆ,
- ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಕುಟುಂಬಸ್ಥರಿಗೆ ಈಗ 400 ಕೋಟಿ ಹಣವನ್ನು ಮೀಸಲಿಟ್ಟಿರುತ್ತಾರೆ. ಅದರಲ್ಲಿ ಕೂಡ ಈ ಉಚಿತ ಭೂಮಿ ಪಡೆಯುವುದಕ್ಕಾಗಿ 25 ಲಕ್ಷದಂತೆ ಎಲ್ಲರಿಗೂ ಹಣವನ್ನ ಕೊಟ್ಟರೆ ತುಂಬಾ ಅನುಕೂಲ ಪಡೆದುಕೊಳ್ಳುತ್ತಾರೆ,
ಅರ್ಜಿದಾರರಿಗೆ ಬೇಕಾಗುವ ದಾಖಲೆಗಳು:
1. ಕೃಷಿಕರ ಪ್ರಮಾಣ ಪತ್ರ
2. ಅರ್ಜಿದಾರರ ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ
3. ಕರ್ನಾಟಕದಲ್ಲಿ ವಾಸ ಮಾಡುತ್ತಿರುವ ಪ್ರಮಾಣ ಪತ್ರ
4. ಜಮೀನುದಾರರ ಪಹಣಿ ಮತ್ತು ಅವರ ಆಧಾರ್ ಕಾರ್ಡ್ ಮತ್ತು ಆರ್ ಟಿ ಸಿ ಪುರಾವೆಗಳು,
5. ಅರ್ಜಿದಾರರ ಫೋಟೋ ಹಾಗೂ ಬ್ಯಾಂಕ್ ಖಾತೆಗಳು
6. ಜಮೀನಿಗೆ ಸಂಬಂಧಪಟ್ಟಂತೆ ಇತರೆ ದಾಖಲೆಗಳು
7. ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹೊಂದಿದ್ದೀರಿ ಎಂದು ಪುರಾವೆ ಪ್ರಮಾಣ ಪತ್ರ,
ಮೇಲೆ ಕೊಟ್ಟಿರುವ ದಾಖಲೆಗಳನ್ನು ನಿಯಮಗಳಿಗೆ ಸಂಬಂಧಪಟ್ಟಂತೆ ಎಲ್ಲವನ್ನ ಒಟ್ಟುಗೂಡಿಸಿ ಹರಿಶುಗಳು ಪ್ರಾರಂಭ ಆದ ಮೇಲೆ ನೀವು ಆನ್ಲೈನ್ ಕೇಂದ್ರಕ್ಕೆ ಭೇಟಿ ಕೊಟ್ಟು ಅಪ್ಲಿಕೇಶನ್ ಸಲ್ಲಿಸಿ,

ಅರ್ಜಿ ಸಲ್ಲಿಸುವ ವಿಧಾನ:
ಹರಿಸಿಗಳು ಎನ್ನು ಪ್ರಾರಂಭ ಆಗಿಲ್ಲ ಇನ್ನು ಎರಡು ತಿಂಗಳಲ್ಲಿ ಸಮಯ ಇದೆ ಅರ್ಜಿಗಳು ಪ್ರಾರಂಭ ಆದ ಮೇಲೆ ಬೋಡಿತನ ಯೋಜನೆ ಅಡಿಯಲ್ಲಿ ನೀವು ಆನ್ಲೈನ್ ಕೇಂದ್ರೀಯ ಭೇಟಿ ಕೊಟ್ಟು ಅಥವಾ ನೀವೇ ಖುದ್ದಾಗಿ ಅಪ್ಲಿಕೇಶನ್ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಸೇವಾ ಸಿಂಧು ಪೋರ್ಟಲ್ ಮೂಲಕ ಅಪ್ಲಿಕೇಶನ್ ಹಾಕಬೇಕು,
ಅರ್ಜಿ ಸಲ್ಲಿಸುವಾಗ ಮೇಲ್ಗಡೆ ಕೊಟ್ಟಿರುವ ಎಲ್ಲಾ ದಾಖಲೆಗಳು ಮತ್ತು ಇತರೆ ದಾಖಲೆಗಳನ್ನು ಎಲ್ಲವನ್ನ ಸರಿಯಾಗಿ ಸಲ್ಲಿಸಿ ಹಾಗೂ ಯಾವುದೇ ದಾಖಲೆಗಳನ್ನು ಮಿಸ್ ಮಾಡಬೇಡಿ,
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು?
- ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: ಅತಿ ಶೀಘ್ರದಲ್ಲಿ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅತಿ ಶೀಘ್ರದಲ್ಲಿ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
