latest news: ಗ್ರಾಮ ಪಂಚಾಯಿತಿಯಲ್ಲಿ ಇನ್ಮೇಲೆ ಪಿಂಚಣಿ ಸಿಗುತ್ತೆ ಹೀಗೆ ಮಾಡಿ

10 ವರ್ಷ ಸೇವೆ ಸಲ್ಲಿಸಿದ ಅಭ್ಯರ್ಥಿಗಳಿಗೆ ಇನ್ಮೇಲೆ ಕಾಯಂ ಉದ್ದೇಶ ಗೊತ್ತು. ಹೈಕೋರ್ಟ್ ಘೋಷಣೆ ಏನಿದು ಹೊಸ ನೇಮ ಸಂಪೂರ್ಣ ಮಾಹಿತಿ?

 

 

ಹೌದು ಭಾರತದಲ್ಲಿ ಇಂಥದು ತೀರ್ಪು ಹೈಕೋರ್ಟ್ ನೀಡಿದೆ ಇನ್ಮೇಲೆ ಹತ್ತು ವರ್ಷದ ಸೇವೆ ಸಲ್ಲಿಸಿದ ಗುತ್ತಿಗೆದಾರರು ಹಾಗೂ ದಿನ ಕೂಲಿಗಾರರು ಮತ್ತು ತಾತ್ಕಾಲಿಕ ನೌಕರರಿಗೆ ಇನ್ಮೇಲೆ ಖಾಯಂ ಹುದ್ದೆಯನ್ನಾಗಿ ಅವರನ್ನು ಘೋಷಣೆ ಮಾಡಬೇಕೆಂದು ಹೈಕೋರ್ಟ್ ಘೋಷಣೆ ಕೊಟ್ಟಿದೆ ಯಾರಿಗೆ ಅನುಭವ ಆಗುತ್ತೆ ಯಾರಿಗೆ ಖಾಯಂ ಹುದ್ದೆ ಎಷ್ಟು ಸಂಬಳ ಏನು ಹೈಕೋರ್ಟ್ ಕೊಟ್ಟಿರುವ ನಿಯಮ ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,

ಯಾರಿಗೆ ಈ ಹೈಕೋರ್ಟ್ ಕೊಟ್ಟಿರುವ ನಿಯಮ ಅನ್ವಯಿಸುತ್ತದೆ.?

ಭಾರತದಲ್ಲಿರುವ ಎಲ್ಲಾ ರಾಜ್ಯದಲ್ಲಿ ದಿನಕೂಲೆ ಮಾಡುವವರು ಮತ್ತು ತಾತ್ಕಾಲಿಕ ನೌಕರಿ ಇರುವವರು ಹಾಗೂ ಗುತ್ತಿಗೆದಾರರಿಗೆ ಈ ಹೈಕೋರ್ಟ್ ಕೊಟ್ಟಿರುವ ನಿಯಮ ಅನ್ವಯಿಸುತ್ತದೆ,

ಇತ್ತೀಚೆಂದಲ್ಲೇ ಯಾವುದೇ ಭಾರತದಲ್ಲಿ ನೇಮಕಾತಿಗಳು ಕಡಿಮೆ ಮಾಡುತ್ತಿದ್ದಾರೆ ಅದರಲ್ಲಿ ಕೂಡ ಅತಿ ಹೆಚ್ಚು ನೇಮಕಾತಿಗಳು ಗುತ್ತಿಗೆ ಆಧಾರದ ಮೇಲೆ ಮತ್ತು ತಾತ್ಕಾಲಿಕ ನೇಮಕಾತಿಗಳನ್ನು ಮಾಡಲಾಗುತ್ತದೆ ಆದ ಕಾರಣ ಅದು ಕೂಡ ಸರ್ಕಾರಿ ಇಲಾಖೆಗಳಲ್ಲಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೊಡೋದ್ರ ಮೂಲಕ ಆಯ್ಕೆಗಳನ್ನು ಮಾಡಲಾಗುತ್ತದೆ ಆದ ಕಾರಣ ಸುಮಾರು 10 ವರ್ಷಗಳಾದರೂ ಕೂಡ ಅವರು ದಿನ ಕೂಲಿ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಾರೆ ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಪಂಜಾಬ್ ಹೈಕೋರ್ಟ್ ಇಂಥದೊಂದು ತೀರ್ಪು ಕೊಟ್ಟಿದೆ ಇನ್ಮೇಲೆ ಹತ್ತು ವರ್ಷದ ಮೇಲ್ಪಟ್ಟ ಅಥವಾ 10 ವರ್ಷದ ಇರುವ ಜನರಿಗೆ ಖಾಯಂ ಹುದ್ದೆನಾಗೆ ಕೊಡಬೇಕೆಂದು,

ಕನಿಷ್ಠ ಸೇವೆಗಳು ಎಷ್ಟಿರಬೇಕು.?

ಈಗಾಗಲೇ ನೀವು ಸರಕಾರಿ ನೌಕರಿ ಕೆಲಸ ಮಾಡುತ್ತಿದ್ದಾರೆ ಗುತ್ತಿಗೆದಾರರಿಗೆ ಈಗ ಪ್ರಸ್ತುತ ಹೈಕೋರ್ಟ್ ಕೊಟ್ಟಿರುವ ನಿಯಮಗಳ ಪ್ರಕಾರ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಇದ್ದವರಿಗೆ ಸರಕಾರಿ ಖಾಯಂಧ್ಯಾನಾಗೆ ಮಾಡಬೇಕೆಂದು ಕಡ್ಡಾಯ ತೀರ್ಪು ಕೊಟ್ಟಿದೆ,

ಖಾಯಂ ಹುದ್ದೆ ಹೇಗೆ ಪಡೆಯಬೇಕು ಯಾರ ಬಳಿ ಕೇಳಬೇಕು.?

ಇದಕ್ಕೆ ಸಂಬಂಧಪಟ್ಟಂತೆ ಹೈಕೋರ್ಟು ಕೊಟ್ಟಿರುವ ಆದೇಶ ಸರಿಯಾಗಿ ನೀವು ಮಾಡುತ್ತಿರುವ ಇಲಾಖೆಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ಮೇಲಾಧಿಕಾರಿಗಳಿಗೆ ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿಯನ್ನು ತಲುಪಿಸಿ ನಿಮ್ಮ ಅರ್ಹತೆಗಳನ್ನ ಪೂರ್ಣಗೊಂಡಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿ ತಿಂದರೆ ನೀವು ಮೇಲಾಧಿಕಾರಿಗಳಿಗೆ ಇದಕ್ಕೆ ಸಂಬಂಧಪಟ್ಟಂತೆ ಸರಿಯಾಗಿ ಮಾಹಿತಿಗಳನ್ನು ಸಲ್ಲಿಸಿ. ನಂತರ ಅವರು ಎಲ್ಲ ತೀರ್ಪಿಗೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಚರ್ಚೆ ಮಾಡಿ ನಿಮಗೆ ಹೈಕೋರ್ಟ್ ಕೊಟ್ಟಿರುವ ಮಾನದಂಡಗಳ ಪ್ರಕಾರ ಹೇಳಲಾಗುತ್ತದೆ ಇದಕ್ಕೆ ನಿಮಗೆ ನ್ಯಾಯ ಸಿಗುತ್ತದೆ ,

ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಇನ್ಮೇಲೆ ಭವಿಷ್ಯನಿಧಿ ಬಂತು ಭರ್ಜರಿ ಗುಡ್ ನ್ಯೂಸ್: New Notification

  1. ರಾಜ್ಯದಲ್ಲಿ ಈಗಾಗಲೇ ಕರ್ನಾಟಕ ಗ್ರಾಮ ಪಂಚಾಯಿತಿಯಲ್ಲಿರುವ ಕೆಲಸ ಮಾಡುತ್ತಿರುವ ಎಲ್ಲಾ ಸರ್ಕಾರಿ ನೌಕರರು ಹಾಗೂ ಸಿಬ್ಬಂದಿಗಳಿಗೆ ತುಂಬಾ ಜನ ಹೋರಾಟ ಮಾಡುತ್ತಿದ್ದೀರಿ ಆದರೆ ನ್ಯಾಯ ಸಿಗುತ್ತಿಲ್ಲ ಈಗ ಪ್ರಸ್ತುತ ಕರ್ನಾಟಕ ರಾಜ್ಯ ತಿಳಿಸ್ಕೊಟ್ಟಿರುವ ಮಾಹಿತಿಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಭವಿಷ್ಯ ನಿಧಿ ನೀಡಲಾಗುತ್ತದೆ ಎಂದು ಮಾಹಿತಿ ಬಂದಿದೆ,
  2. ಕರ್ನಾಟಕದಲ್ಲಿ ಮೊದಲಿಗೆ ವಾಸ್ತವವಾಗಿ ಕೆಲವು ಜಿಲ್ಲೆಗಳಲ್ಲಿ ಮಾತ್ರ ಇದು ಪ್ರಾರಂಭ ಇತ್ತು. ಉದಾಹರಣೆಗೆ ದಕ್ಷಿಣ ಕನ್ನಡ ಕೊಡಗು ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಕೆಲವು ಜಿಲ್ಲೆಗಳಲ್ಲಿ ಮಾತ್ರ ಇದು ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಭವಿಷ್ಯ ನಿಧಿ ನೀಡಲಾಗುತ್ತಿತ್ತು ಆದರೆ ಈಗ ಬಂದಿರುವ ಮಾಹಿತಿಗಳ ಪ್ರಕಾರ ರಾಜ್ಯದಲ್ಲಿರುವ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಭವಿಷ್ಯ ನಿಧಿ ಸೌಲಭ್ಯ ಸಿಗುತ್ತದೆ ಇದಕ್ಕೆ ಸಂಬಂಧಪಟ್ಟಂತೆ ನೀವು ಕಡ್ಡಾಯವಾಗಿ ನಿಯಮಗಳ ಪ್ರಕಾರ ನಿಮ್ಮೆಲ್ಲ ದಾಖಲೆಗಳನ್ನು ಹತ್ತಿರರುವ ಎಲ್ಲಾ ಗ್ರಾಮ ಪಂಚಾಯತಿ ವಿಭಾಗದಲ್ಲಿ ಸಲ್ಲಿಸು ತಕ್ಕದ್ದು,

ಈ ಸೌಲಭ್ಯ ಜಾರಿಗೆ ಬಂದ ವರ್ಷ.?

  1. ಕರ್ನಾಟಕದಲ್ಲಿ ಈಗಾಗಲೇ ಈ ಸೌಲಭ್ಯ ಜಾರಿಗೆ ಬಂದು ತುಂಬಾನೇ ಆಯ್ತು ಆದರೆ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಇದು ಅನುವೈತಿದ್ದಿಲ್ಲ ಆದರೆ ಈಗ ಪ್ರಸ್ತುತ ಬಂದಿರುವ ಮಾಹಿತಿಗಳ ಪ್ರಕಾರ ಎಲ್ಲಾ ಕರ್ನಾಟಕ ರಾಜ್ಯದಲ್ಲಿರುವ ಸಿಬ್ಬಂದಿಗಳಿಗೆ ಗ್ರಾಮ ಪಂಚಾಯತಿಯಲ್ಲಿ ಬರುವ ಎಲ್ಲಾ ಸಿಬ್ಬಂದಿಗಳಿಗೆ ಜಾರಿ ಮಾಡಿದ್ದಾರೆ ಇದು ಜಾರಿಗೆ ಬಂದ ವರ್ಷ 1-11-2008 ಈ ರಾಜ್ಯದಂತ ಜಾರಿಗೆ ಬಂದಿದೆ
  2. ಕರ್ನಾಟಕ ರಾಜ್ಯದಲ್ಲಿರುವ ಜಿಲ್ಲಾ ಪಂಚಾಯಿತಿ ಹಂತದಲ್ಲಿರುವ ಮೇಲ್ವಿಚಾರಣೆ ಸಂಬಂಧ ಪಟ್ಟಂತೆ ಎಲ್ಲಾ ಸೌಲಭ್ಯಗಳು ನಿಮಗೆ ಇನ್ಮೇಲೆ ದೊರೆಯುತ್ತದೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನೀವು ಗ್ರಾಮ ಪಂಚಾಯಿತಿ ಭೇಟಿ ಕೊಡಿ,

96 thoughts on “latest news: ಗ್ರಾಮ ಪಂಚಾಯಿತಿಯಲ್ಲಿ ಇನ್ಮೇಲೆ ಪಿಂಚಣಿ ಸಿಗುತ್ತೆ ಹೀಗೆ ಮಾಡಿ”

  1. Старый паркет? шлифовка паркета профессиональное восстановление деревянного пола без пыли и лишних затрат. Удаляем царапины, потемнения и старое покрытие, возвращаем гладкость и естественный цвет. Используем современное оборудование, выполняем циклевку, шлифовку и лакировку паркета под ключ с гарантией качества и точным соблюдением сроков.

    Reply
  2. Старый паркет? шлифовка паркета в спб профессиональное восстановление деревянного пола без пыли и лишних затрат. Удаляем царапины, потемнения и старое покрытие, возвращаем гладкость и естественный цвет. Используем современное оборудование, выполняем циклевку, шлифовку и лакировку паркета под ключ с гарантией качества и точным соблюдением сроков.

    Reply
  3. Volvo в Україні https://linktr.ee/spetstekhnika екскаватори, фронтальні навантажувачі та дорожні машини. Надійність, ефективність і сучасні рішення для будівництва. Продаж, підбір і обслуговування техніки для бізнесу.

    Reply
  4. Лучшее путешествие джип туры Крым горы, каньоны и побережье. Увлекательные маршруты, опытные гиды и яркие впечатления от путешествий по Крыму.

    Reply
  5. Do you trade cryptocurrencies? read more automate your transactions and earn passive income. Smart algorithms analyze the market and help you make decisions. Increase your income and reduce risks with modern technology.

    Reply
  6. Хочешь оригинальную подушку? https://dakimakura-print.ru комфорт и уют для сна. Длинная форма, мягкий наполнитель и стильные принты. Отлично подходит для отдыха и расслабления.

    Reply
  7. Нужен пластический хирург? https://plasticheskaya-hirurgiya-klinika.ru современные операции и эстетические процедуры. Опытные хирурги, безопасные методики и индивидуальный подход. Консультации, диагностика и качественный результат.

    Reply
  8. Нужна мебель? https://mebel-dub-zakaz.ru эксклюзивные изделия из натурального дерева. Индивидуальный дизайн, качественные материалы и точное изготовление. Решения для дома и бизнеса.

    Reply
  9. Нужна премиум мебель? https://premialnaya-mebel.ru изготовление на заказ. Натуральные материалы, эксклюзивный дизайн и долговечность. Решения для дома и бизнеса с высоким уровнем качества.

    Reply

Leave a Comment