ಅಂಗನವಾಡಿಯಲ್ಲಿ ಮಕ್ಕಳಿಗೆ ಉಚಿತ ಬಟ್ಟೆ ವಿತರಣೆ ಯಾರಿಗೆ ಹೇಗೆ ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ!!
ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ ಎಲ್ಲಾ ಮಕ್ಕಳಿಗೆ ಉಚಿತವಾಗಿ ಪದಾರ್ಥಗಳು ಆಹಾರ ಕೀಟಗಳು ಹಾಗೂ ಪೌಷ್ಟಿಕ ಆಹಾರಗಳು ಸರಕಾರದ ಸಿಗುವಂತ ಎಲ್ಲ ಸೌಲಭ್ಯಗಳು ನೀಡಲಾಗುತ್ತದೆ ಅದರಲ್ಲಿ ಕೂಡ ಈ ಮಕ್ಕಳಿಗೆ ಸಿಗುವ ಪ್ರತಿಯೊಂದು ವಸ್ತು ಕೂಡ ಸರಕಾರದಿಂದ ಉಚಿತವಾಗಿ ನೀಡಲಾಗುತ್ತದೆ ಯಾವ ಮಕ್ಕಳಿಗೆ ಉಚಿತ ಹೇಗೆ ಪಡೆಯುವುದು ನಿಮಗೆ ಸಿಗುತ್ತಿಲ್ಲ ಅಂದರೆ ಏನು ಮಾಡೋದು ಸಂಪೂರ್ಣ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಟೆಲಿಗ್ರಾಮ್ ಚಾನೆಲ್ ಇಲ್ಲಿ ಕ್ಲಿಕ್ ಮಾಡಿ,
ಕರ್ನಾಟಕ ಅಂಗನವಾಡಿ ಕೇಂದ್ರ:
- ಕರ್ನಾಟಕ ರಾಜ್ಯದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸಿಗುವಂತ ಪದಾರ್ಥಗಳು ಸಿಗುತ್ತಿಲ್ಲ ಪೌಷ್ಠಿಕ ಆಹಾರಗಳು ಸಿಗುತ್ತಿಲ್ಲ ಸರ್ಕಾರದಿಂದ ಈ ಎಲ್ಲಾ ಪೋಷ್ಟಿಕ ಆಹಾರಗಳು ಎಲ್ಲಾ ಸೌಲಭ್ಯಗಳು ಬಿಡುಗಡೆ ಮಾಡಿದರು ಕೂಡ ಸರ್ಕಾರದಿಂದ ಸಿಗುವಂತಹ ಯಾವುದೇ ರೀತಿಯ ಸೌಲಭ್ಯಗಳಾಗಲಿ ಯಾವುದೇ ರೀತಿಯ ಅನುಕೂಲ ದೊರೆಯುತ್ತಿಲ್ಲ ಹಾಗೂ ಎಲ್ಲಾ ಜನರು ಮಾತನಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈಗ ಸರ್ಕಾರದಿಂದ ಮಕ್ಕಳಿಗೆ ಕೊಡುವಂತ ಬಟ್ಟೆಗಳನ್ನ ಯಾರಿಗೆ ಕೊಡ್ತಾರೆ ಹೇಗೆ ಕೊಡ್ತಾರೆ ಅಮೌಂಟ್ ತಗೋತಾರೆ ಎಲ್ಲಾ ವಿವರಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ,
ಸರ್ಕಾರದಿಂದ ಮಕ್ಕಳಿಗೆ ಉಚಿತ ಬಟ್ಟೆ:
ಹೌದು ಸರಕಾರದಿಂದ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಮಕ್ಕಳಿಗೆ 3 ವರ್ಷದಿಂದ ಆರು ವರ್ಷದ ಮಕ್ಕಳಿಗೆ ಯುನಿಫಾರ್ಮ್ ಬಟ್ಟೆಯನ್ನು ಉಚಿತವಾಗಿ ನೀಡಲಾಗುತ್ತಿದೆ ಸರಕಾರದಿಂದ ಖುದ್ದಾಗಿ ಮಕ್ಕಳಿಗೆ ಉಚಿತವಾಗಿ ಬಟ್ಟೆಯನ್ನು ನೀಡಲಾಗುತ್ತದೆ ಕರ್ನಾಟಕ ರಾಜ್ಯ ಸರ್ಕಾರ ಮಾನದಂಡಗಳ ಪ್ರಕಾರ ಎಲ್ಲ ಮಕ್ಕಳಿಗೂ ಒಂದು ವರ್ಷದ ಪ್ರತಿ ಮಗುವಿಗೆ ರೂ.300 ದಿಂದ 600 ರೂಪಾಯಿ ಬಟ್ಟೆಯನ್ನ ಹೊಲಗೆ ಸೇರಿ ಎಲ್ಲವನ್ನ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತದೆ,
ಸರಕಾರದ ಸಿಗುವಂತ ಅಂಗನವಾಡಿ ಕೇಂದ್ರದಲ್ಲಿ ಬಟ್ಟೆ ಅಷ್ಟೇ ಅಲ್ಲ ಇತರೆ ವಸ್ತುಗಳನ್ನ ಉಚಿತ ಬಗ್ಗೆ ನೀಡಲಾಗುತ್ತದೆ ಈ ವಿಷಯ ಸಾಮಾನ್ಯ ಜನರಿಗೆ ಗೊತ್ತಾಗ್ತಾ ಇಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸರಿಯಾಗಿ ಕರ್ನಾಟಕ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ ಉಚಿತವಾಗಿ ಬಟ್ಟೆಗಳನ್ನ ನೀಡಲಾಗುತ್ತದೆ ಇಲ್ಲಿ ಅಂಗನವಾಡಿ ಸಹಾಯಕರು ಮಾಡುತ್ತಿರುವ ಮೋಸ ಕೆಳಗಡೆ ಕೊಟ್ಟಿದ್ದೇವೆ ನೋಡಿ,
ಅಂಗನವಾಡಿಯಲ್ಲಿ ಭಾರಿ ಮೋಸ.?
ನೋಡಿ ಸರ್ಕಾರದಿಂದ ಕೊಡುವಂತ ಪ್ರತಿಯೊಂದು ವಸ್ತುವಿಗೆ ಅಂದರೆ ಉದಾಹರಣೆಗೆ ಬಟ್ಟೆ ಈ ಮಕ್ಕಳಿಗೆ ಕೊಡುವಂತ ಬಟ್ಟೆಯನ್ನು ಉಚಿತವಾಗಿ ನೀಡದೆ ಅದರ ಬದಲಿಗೆ ಸಹಾಯಕರು ಒಂದು ಮಗುವಿಗೆ 400ದಂತೆ ಹಣವನ್ನ ತೆಗೆದುಕೊಳ್ಳುತ್ತಿದ್ದಾರೆ ಕರ್ನಾಟಕ ರಾಜ್ಯದ ಸುಮಾರು 100% ಅಂಗನವಾಡಿಗಳ ಪ್ರಕಾರ ಅದರಲ್ಲಿ 65% ದಿಂದ 80% ಅಂಗನವಾಡಿಗಳಲ್ಲಿ ಇದೇ ರೀತಿಯಾಗಿ ಹಣವನ್ನ ತೆಗೆದುಕೊಳ್ಳುತ್ತಿದ್ದಾರೆ ಪೋಷಕರು ಯಾರೂ ಕೂಡ ನೀವು ಅಂಗನವಾಡಿ ಕೇಂದ್ರಗಳಲ್ಲಿ ಬಟ್ಟೆಗೆ ಹಣವನ್ನು ಕೊಡಿ ಎಂದಾಗ ಯಾರು ಕೂಡ ಕೊಡಬೇಡಿ ಎಚ್ಚರ ಎಚ್ಚರ,

ಅಂಗನವಾಡಿ ಸಹಾಯಕರಿಗೆ ವೇತನ ಕಡಿಮೆ ಇರೋದ್ರಿಂದ ಅವರು ಸರಕಾರದಿಂದ ಬಂದಿರುವ ತತ್ತಿ ಪೋಷ್ಠಿಕ ಆಹಾರ ಸಿಗುವಂತಹ ಎಲ್ಲ ಸೌಲಭ್ಯ ಮನೆಗೆ ಅಥವಾ ಅವರು ಮಾರಾಟ ಮಾಡುತ್ತಾರೆ ಅಧಿಕಾರಿಗಳು ಮಾರಾಟ ಮಾಡುತ್ತಾರೆ. ಪೋಷಕರು ಅಂಗನವಾಡಿಯಲ್ಲಿ ಸಿಗುವಂತ ಪ್ರತಿಯೊಂದು ವಸ್ತುಗಳು ಉಚಿತವಾಗಿ ನೀಡಲಾಗುತ್ತದೆ ಆದಷ್ಟು ಎಚ್ಚೆತ್ತುಕೊಳ್ಳಿ ಅಂಗನವಾಡಿ ಕೇಂದ್ರದಲ್ಲಿ ಸಿಗುವಂತ ಯಾವುದೇ ರೀತಿಯ ಪದಾರ್ಥಗಳಲ್ಲಿ ಹಣವನ್ನ ತಗೋಬಾರದು ನೀವು ಈ ಜಾಗದಲ್ಲಿ ದೂರು ಸಲ್ಲಿಸಿ ಕೆಳಗಡೆ ಎಲ್ಲ ಮಾಹಿತಿಗಳು ಕೊಟ್ಟಿದ್ದೇವೆ ನೋಡಿ,
ಹಾಗೆನಾದರೂ ಲಂಚ ತಗೊಂಡರೆ ಇಲ್ಲಿ ಕಂಪ್ಲೇಟ್ ಮಾಡಿ:
- • ಮೊದಲಿಗೆ ನಿಮ್ಮ ಗ್ರಾಮ ಪಂಚಾಯಿತಿಗೆ ಕಂಪ್ಲೇಟ್ ಮಾಡಿ ಅಂದರೆ ದೂರು ಕೊಡಿ, ಅವರು ಇದಕ್ಕೆ ಸಂಬಂಧಪಟ್ಟಂತೆ ಸ್ಪಂದಿಸಿಲ್ಲ ಅಂದರೆ ಇದಕ್ಕಿಂತ ಮೇಲಾಧಿಕಾರಿಗಳು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ( CDPO) ಅವರಿಗೆ ದೂರನ್ನು ಕೊಡಿ,
- • ಎರಡನೇದಾಗಿ ಇಲ್ಲಿ ಈ ಅಧಿಕಾರಿಗಳು ಕೇಳಲಿಲ್ಲ ಅಂದರೆ ನೀವು ನೇರವಾಗಿ ಜಿಲ್ಲೆಯ ಅಥವಾ ತಾಲೂಕಿನ ICDS ಕಚೇರಿಗೆ ದೂರ ನೀಡಬಹುದು ಈ ಅಧಿಕಾರಿಗಳು ಖಂಡಿತ ನಿಮ್ಮನ್ನ ಸ್ಪಂದಿಸುತ್ತಾರೆ ಸರ್ಕಾರದಿಂದ ಕೊಡುವಂತ ಎಲ್ಲಾ ಸೋಲಿ ಹಬ್ಬಗಳು ಉಚಿತವಾಗಿ ನೀಡುತ್ತಿದ್ದರು ಸಹ ಇಲ್ಲಿ ಸಣ್ಣ ಸಣ್ಣ ಮಕ್ಕಳಿಗೂ ಇವರು ಮಾರಾಟಕ್ಕಿಳಿದಿದ್ದಾರೆ,
- ಅಂಗನವಾಡಿ ಕೇಂದ್ರದಲ್ಲಿ ನಡೆಯುತ್ತಿರುವಂತಹ ಪ್ರತಿಯೊಂದು ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಈ ರೀತಿಯಾಗಿ ಮೊದಲಿಗೆ ಬಂದಿರುವ ಮಾಹಿತಿ ನೋಡಿ ನಿಮ್ಮ ಅಂಗನವಾಡಿಯಲ್ಲಿ ಉಚಿತವಾಗಿ ಬಟ್ಟೆಗಳನ್ನ ನೀಡುತ್ತಿದ್ದಾರೆ ಆದ ಕಾರಣ ಸಾಮಾನ್ಯವಾಗಿ ನೀವು ಯಾರಿಗೆ ಕೂಡ ಅಮೌಂಟ್ ನೀಡಬೇಕಾಗಿಲ್ಲ ಉಚಿತವಾಗಿ ಸರ್ಕಾರದಿಂದ ಮಕ್ಕಳಿಗೆ ಸುಲಭವಾಗಿ ನೀಡಲಾಗುತ್ತದೆ ಅದನ್ನ ಈ ಅಂಗನವಾಡಿ ಕೇಂದ್ರದಲ್ಲಿರುವ ದುರುಪಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ,
ಪ್ರಶಾಂತ್ ಮೀಡಿಯಾ:
ನೋಡಿ ಮೇಲೆ ಬಂದಿರುವ ಸರಕಾರದ ಮಾಹಿತಿಗಳ ಪ್ರಕಾರ ನಿಮಗೆ ಸ್ಪಷ್ಟನೆ ಮಾಹಿತಿಗಳನ್ನು ಕೊಟ್ಟಿದ್ದೇವೆ ಅಂಗನವಾಡಿಯಲ್ಲಿ ಸಿಗುವಂತ ಪ್ರತಿಯೊಂದು ವಸ್ತುಗಳು ಉಚಿತವಾಗಿ ಪಡೆದುಕೊಳ್ಳಿ ಯಾರು ಕೂಡ ಯಾವುದೇ ರೀತಿಯ ಹಣವನ್ನು ಕೊಡಬೇಡಿ,

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
