ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ ಪುರುಷರಿಗೆ 3 ಲಕ್ಷ ಹಣ ಸಿಗುತ್ತೆ, ಇವತ್ತೇ ಅರ್ಜಿ ಸಲ್ಲಿಸಿ!
ಹೌದು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದಿಂದ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಪುರುಷರಿಗೆ 3,ಲಕ್ಷ ಬೆಲೆ ಬಾಳುವ ಟೂಲ್ ಕಿಡ್ಸ್ ಗಳು( ವಸ್ತುಗಳು) ನೀಡುತ್ತಿದ್ದಾರೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-3-2026 ಈ ದಿನಾಂಕ ಮುಂಚಿತವಾಗಿ ಅಪ್ಲೈ ಮಾಡಿ.
ಈ ಲೇಖನಿ ಮೂಲಕ ತಿಳಿಸುವುದೇನೆಂದರೆ ಹೇಗೆ ಪಡೆಯುವುದು ಬೇಕಾಗುವ ದಾಖಲೆಗಳೇನು ಪ್ರಾರಂಭ ದಿನಾಂಕ ಯಾವುದು ಅರ್ಜಿ ಸಲ್ಲಿಸುವ ಅಧಿಕೃತ ಅಂತರ್ಜಾಲ ಯಾವುದು? ಯಾವ ಯೋಜನೆಗೆ ಅಪ್ಲಿಕೇಶನ್ ಹಾಕಬೇಕು ಎಷ್ಟು ಹಣ ಸಿಗುತ್ತೆ ಯಾವ ವರ್ಗದವರಿಗೆ ಸಿಗುತ್ತೆ ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ಓದಿ.
ಕರ್ನಾಟಕ ರಾಜ್ಯ ಸರ್ಕಾರದಿಂದ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ ಪುರುಷರಿಗೆ ಸ್ವಯಂ ಉದ್ಯೋಗ ಮಾಡಲು ಹಾಗೂ ಸ್ವಯಂ ವೃತ್ತಿ ಮಾಡಲು ವೃತ್ತಿಯ ಆಧಾರದ ಮೇಲೆ ಮೂರು ಲಕ್ಷದ ಬೆಲೆಬಾಳುವ ಉಪಕರಣಗಳು ಮಹಿಳೆಯರಿಗೆ ಪುರುಷರಿಗೆ ನೀಡುತ್ತಿದ್ದಾರೆ.

ಯೋಜನೆಯ ಹೆಸರು ಯಾವುದು? ಮತ್ತು ಇಲಾಖೆ?
ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಈ ಯೋಜನೆಗೆ ಅರ್ಜಿ ಕರೆದಿದ್ದಾರೆ.
ಆಧಾರವಾಣಿ( ಆಧಾರ ಕೀಟ) ಯೋಜನೆ 2026-27 ಅಭ್ಯರ್ಥಿಗಳಿಗೆ ಅವಕಾಶ ಈ ಯೋಜನೆ ಮೂಲಕ ಎಲ್ಲರೂ ಅಪ್ಲಿಕೇಶನ್ ಸಲ್ಲಿಸಿ ಲಾಭಗಳನ್ನು ಪಡೆದುಕೊಳ್ಳಿ.
ಕರ್ನಾಟಕ ರಾಜ್ಯದಲ್ಲಿ ವಾಸ ಮಾಡುವ ಮಹಿಳೆಯರಿಗೆ ಪುರುಷರಿಗೆ ಅತಿ ಹೆಚ್ಚು ಆದ್ಯತೆ ಅದರಲ್ಲಿ ಕೂಡ ಕರ್ನಾಟಕ ರಾಜ್ಯದಲ್ಲಿರುವ ವಿಶ್ವಕರ್ಮ ಸಮುದಾಯದಲ್ಲಿ ಇರುವಂತ ಈ ಕೆಳಗಡೆ ಕೊಟ್ಟಿರುವ ವಿಶ್ವಕರ್ಮ ಸಮುದಾಯದ ಅಭ್ಯರ್ಥಿಗಳಿಗೆ ಮಾತ್ರ ಈ ಎಲ್ಲಾ ಸೌಲಭ್ಯಗಳು ಬರೆಯಲಿದೆ.
ನಾವು ಈ ಕೆಳಗಡೆ ಕೊಟ್ಟಿರುವ ವರ್ಗಪಡಿಸಿ ಬೇರೆ ವರ್ಗಕ್ಕೆ ಅವಕಾಶ ಇರೋದಿಲ್ಲ ಕೆಳಗಡೆ ವರ್ಗಗಳ ಪಟ್ಟಿಯನ್ನು ವಿವರಿಸಿದ್ದೇವೆ ಸರಿಯಾಗಿ ನೋಡಿ.
ಯಾರು ಅರ್ಹರು?
ಈ ಕೆಳಗಡೆ ಕೊಟ್ಟಿರುವ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜುಗಳನ್ನ ಹಾಕಲು ಅವಕಾಶ ಇರುತ್ತದೆ:
• ವೆಲ್ಡರ್
• ಪ್ಲಮ್ಬರ್
• ಎಲೆಕ್ಟ್ರಿಷಿಯನ್
• ಹೊಲಿಗೆ ಗಾರ ಅಥವಾ ಟೈಲರ್
• ಲೋಹ ಕೆಲಸಗಾರ
• ಮೋಟಾರ್ ರಿಪೇರಿ
• ಬಂಗಾರ ಕಾರ್ಮಿಕ
• ಸುತ್ತಿಗೆಗಾರ
• ಕುಂಬಾರ
• ಕಮ್ಮಾರ
• ಬಡಿಗ
• ವಿಶ್ವಕರ್ಮ
• ಕಲ್ಲು ಕೆತ್ತನೆಗಾರ
• ಹಾಗೂ ಇತರೆ ಯಾವುದೇ ವಿಶ್ವಕರ್ಮಕ್ಕೆ ಅಡಿಯಲ್ಲಿ ಕೆಲಸ ಮಾಡುವ ವೃತ್ತಿಗಾರರು.
ಈ ಮೇಲೆ ಕೊಟ್ಟಿರುವ ವೃತ್ತಿಗಾರರು ವಿಶ್ವಕರ್ಮಕ್ಕೆ ಸಂಬಂಧಪಟ್ಟಂತೆ ಸ್ವಯಂ ಉದ್ಯೋಗ ಮಾಡಲು ಹಾಗೂ ಕೆಲಸ ಮಾಡಲು ಬಯಸುವವರು ಅಪ್ಲಿಕೇಶನ್ ಹಾಕಬಹುದು.
ಈ ಯೋಜನೆಯಲ್ಲಿ ಎಷ್ಟು ಲಾಭ ಸಿಗುತ್ತೆ?
ಕರ್ನಾಟಕ ರಾಜ್ಯದಲ್ಲಿ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದಿಂದ ನೀಡುವಂತ ಈ ಸಾಲ ಸೌಲಭ್ಯಗಳು ಹಣದ ರೂಪದಲ್ಲಿ ಲಭ್ಯವಿರುವುದಿಲ್ಲ .
• ಮೂರು ಲಕ್ಷ ಹಣ ನೇರವಾಗಿ ನಿಮಗೆ ನೀಡುವುದಿಲ್ಲ ಅದರ ಬದಲಿಗೆ 3, ಲಕ್ಷದ ಬೆಲೆಬಾಳುವ ಮೌಲ್ಯದ ಉಪಕರಣಗಳು ನಿಮಗೆ ನೀಡಲಾಗುತ್ತದೆ
• ನೇರವಾಗಿ ನಿಮ್ಮ ಕೈಗೆ ಹಣವನ್ನ ನೀಡಲಾಗುವುದಿಲ್ಲ ಅದರ ಬದಲಿಗೆ ಸರಕಾರದೊಂದಿಗೆ ವಸ್ತುಗಳು ಉಪಕರಣಗಳು ನಿಮಗೆ ನೀಡಲಾಗುತ್ತದೆ
• ಸರ್ಕಾರದಿಂದ ಕೆಲವು ಸಮಯದಲ್ಲಿ ಕೆಲವು ಸಂದರ್ಭಗಳಲ್ಲಿ ಸಾಲ ಸೌಲಭ್ಯಗಳು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
ಈ ಕೆಳಗಡೆ ಕೊಟ್ಟಿರುವ ದಾಖಲೆಗಳು ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಲು
• ಆಧಾರ್ ಕಾರ್ಡ್: ಹೌದು ಈ ಆಧಾರ್ ಕಾರ್ಡ್ ನ್ಯಾಷನಲ್ ಐಡಿ ಇದು ಕಡ್ಡಾಯವಾಗಿ ಒರಿಜಿನಲ್ ದಾಖಲೆ ಎಲ್ಲಾ EKYC ಹೊಂದಿದ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು
• ಜಾತಿ ಪ್ರಮಾಣ ಪತ್ರ( ವಿಶ್ವಕರ್ಮ ಸಮುದಾಯ) ಹೌದು ನೀವು ವಿಶ್ವಕರ್ಮ ಸಮುದಾಯಕ್ಕೆ ಸೇರಿದಿರಿ ಎಂದು ಜಾತಿ ಪ್ರಮಾಣ ಪತ್ರ ಬೇಕಾಗುತ್ತದೆ ಸರಕಾರದಿಂದ ಪಡೆದಿರುವ ಪ್ರಮಾಣ ಪತ್ರ
• ಬ್ಯಾಂಕ್ ಪಾಸ್ ಬುಕ್: ಚಲ್ತೆಯಲ್ಲಿರುವ ಬ್ಯಾಂಕ್ ಖಾತೆ ವಿವರ ಹಾಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಬುಕ್ ಬೇಕಾಗುತ್ತದೆ
• ಪಾಸ್ ಪೋರ್ಟ್ ಸೈಜ್ ಫೋಟೋ ಹಾಗೂ ಸಿಗ್ನೇಚರ್
• ಆದಾಯ ಪ್ರಮಾಣ ಪತ್ರಗಳು: ನಿಮ್ಮ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ ನಿಮ್ಮ ಆದಾಯ ನೋಡಿಕೊಂಡು ನಿಮಗೆ ವಸ್ತುಗಳು ಟೂಲ್ಸ್ ಕೀಟಗಳನ್ನು ವಿತರಣೆ ಮಾಡಲಾಗುತ್ತದೆ.
• ವೃತ್ತಿಗೆ ಸಂಬಂಧಪಟ್ಟಂತೆ ಪ್ರಮಾಣ ಪತ್ರಗಳು/ ಅನುಭವ ಹೊಂದಿದ್ದರೆ. ನಿಮ್ಮ ಬಳಿ ವೃತ್ತಿಗೆ ಸಂಬಂಧಪಟ್ಟಂತೆ ಪ್ರಮಾಣ ಪತ್ರ ಬೇಕು ಅಥವಾ ಅನುಭವ ಇದ್ದರೆ ಅನುಭವ ಪ್ರಮಾಣ ಪತ್ರ ಕಡ್ಡಾಯವೇನಲ್ಲ
ಅರ್ಜಿ ಸಲ್ಲಿಸಲು ಪ್ರಮುಖ ವಿಧಾನ:
ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಲು ಆನ್ಲೈನ್ನಲ್ಲಿ ಅವಕಾಶ ಕೊಟ್ಟಿದ್ದಾರೆ ಕೆಳಗಡೆ ಎರಡು ಅಧಿಕೃತ ಅಂತರ್ಜಾಲ ಕೊಟ್ಟಿದ್ದೇವೆ ಅದೇ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಪ್ಲಿಕೇಶನ್ ಸಲ್ಲಿಸಿ.
• www.kvcdcl.karnataka.gov.in
• https://sevasindhu.karnataka.gov.in
ಈ ಮೇಲೆ ಕೊಟ್ಟಿರುವ ಸರಕಾರದ ಅಧಿಕೃತ ಅಂತರ್ಜಾಲ ಈ ಅಂತರ್ಜಾಲದಲ್ಲಿ ಭೇಟಿಕೊಟ್ಟು ಆನ್ಲೈನ್ ಮೂಲಕ ಆಸಕ್ತಿ ಇದ್ದವರು ಅಪ್ಲಿಕೇಶನ್ ಸಲ್ಲಿಸಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೊನೆಯ ದಿನಾಂಕ 07-03-2026 ಈ ದಿನಾಂಕ ಮುಂಚಿತವಾಗಿ ಆನ್ಲೈನ್ ಮೂಲಕ ಅರ್ಜಿಗಳು ಸಲ್ಲಿಸಿ ಈಗಾಗಲೇ ಆನ್ಲೈನ್ ಮೂಲಕ ಅಪ್ಲಿಕೇಶನ್ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸುವಾಗ ಮಾಡುವ ತಪ್ಪುಗಳು?
ಈ ಯೋಜನೆ ಅಡಿಯಲ್ಲಿ ಅಪ್ಲಿಕೇಶನ್ ಸಲ್ಲಿಸುವ ಸಮಯದಲ್ಲಿ ತುಂಬಾ ಜನರು ಈ ತಪ್ಪನ್ನ ಮಾಡುತ್ತೀರಿ ದಯವಿಟ್ಟು ಮಾಡಬೇಡಿ.
• ಕೊನೆಯ ದಿನಾಂಕ ಮೊಗದ ಮೇಲೆ ಅರ್ಜಿ ಸಲ್ಲಿಸುವುದು: ಬೇಗ ಇವತ್ತೇ ಅಪ್ಲಿಕೇಶನ್ ಹಾಕಿ
• ತಪ್ಪು ದಾಖಲೆಗಳನ್ನು ಕೊಟ್ಟು ಅರ್ಜಿಗಳನ್ನ ಸಲ್ಲಿಸುವುದು: ಸರಿಯಾಗಿ ದಾಖಲೆಗಳನ್ನು ಕೊಟ್ಟು ಅಪ್ಲಿಕೇಶನ್ ಸಲ್ಲಿಸಿ
• ತಪ್ಪು ಮಾಹಿತಿಗಳನ್ನ ಕೊಟ್ಟು ಅರ್ಜಿ ಸಲ್ಲಿಸಿದರೆ ನಿಮ್ಮ ಅಪ್ಲಿಕೇಶನ್ ರದ್ದು ಮಾಡಲಾಗುತ್ತದೆ
• ನೀವು ಅರ್ಜಿ ಸಲ್ಲಿಸಿದ ನಂತರ ನಿಮ್ಮ ದಾಖಲೆಗಳು ವೆರಿಫ್ಯಾಕ್ಷನ್ ಮಾಡಲಾಗುತ್ತದೆ
• ನೀವು ಕೊಟ್ಟಿರುವ ಎಲ್ಲ ಮಾಹಿತಿಗಳು ನೀವು ಕೊಟ್ಟಿರುವ ಎಲ್ಲಾ ದಾಖಲೆಗಳು ಒರಿಜಿನಲ್ ದಾಖಲೆಗಳು ಆಗಿರಬೇಕು
ಈ ಮೇಲೆ ತಿಳಿಸಿಕೊಟ್ಟಿರುವ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಸರಿಯಾಗಿ ನೋಡಿಕೊಂಡು ಸಲ್ಲಿಸಿ
ಪ್ರಮುಖ ಸೂಚನೆಗಳು:
ಮೇಲ್ಗಡೆ ಕೊಟ್ಟಿರುವ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ. ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
FAQS ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?
1. ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07 ಮಾರ್ಚ್ 2026
2. ಯಾವ ಯೋಜನೆ ಅಡಿಯಲ್ಲಿ ಅಪ್ಲಿಕೇಶನ್ ಹಾಕಬೇಕು?
ಆಧಾರವಾಣಿ( ಆಧಾರ ಕಿಟ್) ಯೋಜನೆ 2026-27 ಈ ಯೋಜನೆಯಡಿಯಲ್ಲಿ ಅಪ್ಲಿಕೇಶನ್ ಸಲ್ಲಿಸಬೇಕು
3. ಅರ್ಜಿ ಸಲ್ಲಿಸಿದರೆ ಎಷ್ಟು ಹಣ ಸಿಗುತ್ತೆ?
ಹೌದು 3 ಲಕ್ಷದ ಬೆಲೆಬಾಳುವ ವಸ್ತುಗಳನ್ನ ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತೆ, ವರ್ಗಕ್ಕೆ ಅನುಗುಣವಾಗಿ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
