ಗೃಹಲಕ್ಷ್ಮಿ ಮಹಿಳೆಯರಿಗೆ ಬಿಗ್ ಶಾಕ್! ಇನ್ಮೇಲೆ ಮಹಿಳೆಯರ ಖಾತೆಗೆ ₹1800/- ಮಾತ್ರ ಬರುತ್ತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ? ಏನಿದು ಸಂಪೂರ್ಣ ವಿವರ ಇಲ್ಲಿದೆ!
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಮುಖ ಐದು ಗ್ಯಾರಂಟಿಗಳು ಘೋಷಣೆ ಕೊಟ್ಟಿದೆ ಇದರಲ್ಲಿ ಪ್ರಮುಖವಾದ ಗ್ಯಾರಂಟಿ ಮಹಿಳೆಯರಿಗೆ ಪ್ರತಿ ತಿಂಗಳು ₹2000/- ಹಣ ಅವರ ಖಾತೆಗೆ ನೇರವಾಗಿ(DBT) ಮೂಲಕ ಜಮೆ ಮಾಡುವುದು ಈಗ ಇದರಲ್ಲಿ ಹೊಸದಾಗಿ ಬದಲಾವಣೆ ಆಗಿದೆ ಇನ್ನು ಮೇಲೆ 2000 ಬದಲಿಗೆ 1800/- ಮಾತ್ರ ಜಮಾ ಆಗಲಿದೆ ಯಾಕೆ ಹೀಗೆ ಮಾಡಿದರೂ ಮಹಿಳೆಯರು ಏನು ತಪ್ಪು ಮಾಡಿದರು 2000 ಬರಬೇಕು ಅಂದರೆ ಏನು ಮಾಡಬೇಕು ಉಳಿದ 200 ರೂಪಾಯಿ ಎಲ್ಲಿ ಹೋಗುತ್ತೆ ಸಂಪೂರ್ಣ ಮಾಹಿತಿ ಕೆಳಗಡೆ,
ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿಳಿಸಿಕೊಟ್ಟಿರುವ ಮಾಹಿತಿ ಕೆಳಗಡೆ ಲೇಖನಿಯಲ್ಲಿ ಕೊಡಲಾಗಿದೆ ನೋಡಿ,
ಗೃಹಲಕ್ಷ್ಮಿ ಯೋಜನೆಯ ಹಿನ್ನೆಲೆ: ವಿವರ
ಕರ್ನಾಟಕ ರಾಜ್ಯದ್ಯಂತ 2.5 ವರ್ಷಗಳ ಹಿಂದೆ ಈ ಯೋಜನೆ ಜಾರಿ ಮಾಡಲಾಗಿತ್ತು ಈಗ ವರ್ಷಗಳು ಕಳೆದೋಗಿದೆ ಇದರಿಂದ ಮಹಿಳೆಯರಿಗೆ ಅನುಕೂಲ ಆಗುತ್ತಿದೆ ಮಹಿಳೆಯರು ಮಾತನಾಡುತ್ತಿದ್ದಾರೆ ಕೆಲವು ಮಹಿಳೆಯರು ಈ ಹಣದಿಂದ ಮನೆಯ ಮುಂದೆ ಬೋರ್ವೆಲ್ ತೆಗೆದಿರುತ್ತಾರೆ, ಕೆಲವು ಮಹಿಳೆಯರು ಇದರಿಂದ ಯಂತ್ರಗಳು ತೆಗೆದುಕೊಂಡಿದ್ದಾರೆ, ಮಹಿಳೆಯರಿಗೆ ಆಶ್ಚರ್ಯ ಆಗಿದೆ ಎಂದು ಮಹಿಳೆಯರು ಮಾತನಾಡುತ್ತಿದ್ದಾಗ ಈಗ ಅಚ್ಚರ್ಯವಾಗಿ ಬಿಗ್ ಶಾಕ್ ಬಂದಿರುತ್ತೆ,
2000 ಬದಲಿಗೆ ಹದಿನೆಂಟು ನೂರು ರೂಪಾಯಿ ಮಾತ್ರ ಬಿಡುಗಡೆ ಮಾಡೋದಾಗೆ ಗ್ರೀನ್ ಸಿಗ್ನಲ್ ಬಂದಿದೆ,
ಗೃಹಲಕ್ಷ್ಮಿಯಲ್ಲಿ ಹೊಸ ಬದಲಾವಣೆ?(Grah Lakshmi Yojane)
ಕರ್ನಾಟಕ ರಾಜ್ಯದ್ಯಂತ ಅತಿ ಹೆಚ್ಚು ಪ್ರಸಿದ್ಧವಾದ ಈ ಯೋಜನೆ ಮತ್ತು ಭಾರತದಲ್ಲಿ ಕರ್ನಾಟಕ ರಾಜ್ಯದಲ್ಲಿ ಕೊಟ್ಟಿರುವ ಪ್ರಸಿದ್ಧ ಯೋಜನೆಗಳ ಬಗ್ಗೆ ಪಟ್ಟಿ ಇಡೀ ಭಾರತಕ್ಕೆ ಗೊತ್ತಾಗಿದೆ ಅದೇ ರೀತಿಯಾಗಿ ಈ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿಲ್ಲ ಎಂದು ಕರ್ನಾಟಕ ಜನರಿಗೆ ಮಾತ್ರ ಗೊತ್ತಾಗಿದೆ ಈ ರೀತಿಯಾಗಿ ಜನರು ಮಾತನಾಡುತ್ತಿದ್ದಾರೆ ಅದರಲ್ಲಿ ಕೂಡ ಈಗ ಬಂದಿರುವ ಬದಲಾವಣೆ ಎಲ್ಲ ಜನರಿಗೆ ಆತುರ ತರುವಂತ ಬದಲಾವಣೆ
ಮಹಿಳೆಯರಿಗೆ ಅವರು ಕೊಟ್ಟಿರುವ ಮಾಹಿತಿನೇ ಬೇರೆ ಅವರು ಹೇಳಿರುವ ರೀತಿನೇ ಬೇರೆ ಈಗ ಮಾಡುತ್ತಿರುವ ಕೆಲಸಾನೇ ಬೇರೆ. ಆ ಎಲ್ಲದ ಬಗ್ಗೆ ಕೆಳಗಡೆ ವಿವರಣೆ ಮೂಲಕ ತಿಳಿಸಿಕೊಟ್ಟಿದ್ದೇವೆ ನೋಡಿ.
- ಈಗ ಪ್ರಸ್ತುತ ಕೊಡುವಂತ ಅಮೌಂಟ್(₹2000/-)
- ಇನ್ ಮೇಲೆ ಮಹಿಳೆಯರಿಗೆ ಕೊಡುವ ಅಮೌಂಟು(1800/- ಪ್ರತಿ ತಿಂಗಳು)
- 200 ರೂಪಾಯಿ ಕಡಿತ
- ಹೊಸ ನಿಯಮಗಳ ಪ್ರಕಾರ ಮಹಿಳೆಯರಿಗೆ ಇನ್ನು ಮೇಲೆ ಪ್ರತಿ ತಿಂಗಳು 1800 ಜಮಾ ಮಾಡಲಾಗುತ್ತದೆ ಎಂದು ಸರಕಾರದಿಂದ ಗ್ರೀನ್ ಸಿಗ್ನಲ್ ಕೊಡಲಾಗಿದೆ,
- ಈ ಎರಡು ನೂರು ರೂಪಾಯಿ ಎಲ್ಲಿ ಹೋಗುತ್ತೆ ಯಾಕೆ ಹೋಗುತ್ತೆ ಯಾಕೆ ಕಟ್ಟ ಮಾಡಲಾಗುತ್ತಿದೆ ಎಂದು ಕೆಳಗಡೆ ಕೊಟ್ಟಿದ್ದೇವೆ ನೋಡಿ,

₹200/- ಎಲ್ಲಿ ಹೋಗುತ್ತೆ ಯಾಕೆ ಕಟ್ಟೆ ಮಾಡುತ್ತಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ?
ನೋಡಿ ಕರ್ನಾಟಕ ರಾಜ್ಯದಲ್ಲಿ ಈ ಹಿಂದುಗಡೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಹೊಸದಾಗಿ ಬ್ಯಾಂಕನ್ನು ತೆರೆದಿದ್ದಾರೆ( ಗೃಹಲಕ್ಷ್ಮಿ ಬ್ಯಾಂಕ್) ಈ ಬ್ಯಾಂಕಿನಲ್ಲಿ ಮಹಿಳೆಯರು ಅಡ್ಮಿಶನ್ ಮಾಡಬೇಕು ಅಂದರೆ( ಹೆಸರು ಬರಸಬೇಕು) ಆದಕಾರಣ ಈ ಎರಡು ನೂರು ರೂಪಾಯಿ ಅಮೌಂಟ್ ಕಟ್ಟ ಮಾಡಿ ಅದೇ ಎರಡು ನೂರು ರೂಪಾಯಿ ಅಮೌಂಟ್ ಅನ್ನ ಈ ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡಲಾಗುತ್ತದೆ. ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿಕೊಟ್ಟಿದ್ದಾರೆ
ಇನ್ಮೇಲೆ ಬರುವ ಪ್ರತಿ ತಿಂಗಳಿನಿಂದ ಮಹಿಳೆಯರ ಖಾತೆಯಿಂದ ಎರಡು ನೂರು ರೂಪಾಯಿ ಕಟ್ಟಲಾಗುತ್ತದೆ ಗೃಹಲಕ್ಷ್ಮಿ ಬ್ಯಾಂಕ್ ಗೃಹಲಕ್ಷ್ಮಿ ಬ್ಯಾಂಕಿನಲ್ಲಿ ಸದಸ್ಯ ಪಡೆಯಲು 200 ಮಾಡಬೇಕೆಂದು ನಿಯಮ ಜಾರಿ ಮಾಡಿ ಸರಕಾರದಿಂದ ಬಿಡುಗಡೆ ಮಾಡುವ 2000 ರಲ್ಲಿ ಕೊಡುವ ಹಣದಲ್ಲಿ 200 ಕಟ್ ಮಾಡಲಾಗುತ್ತದೆ.
ಗೃಹಲಕ್ಷ್ಮಿ ಬ್ಯಾಂಕಿನಲ್ಲಿ ಸದಸ್ಯತ್ವ ಹೇಗೆ ಪಡೆಯುವುದು?
- ಈಗ ಪ್ರತಿ ತಿಂಗಳು ತೆಗೆದುಕೊಳ್ಳುವ ಅಮೌಂಟ್ ಮಹಿಳೆಯರು ಎಲ್ಲರೂ ಕೂಡ ಇದರ ಸದಸ್ಯತ್ವ ತೆಗೆದುಕೊಳ್ಳಬಹುದು
- ಅಡ್ಮಿಷನ್ ಮಾಡಿಕೊಳ್ಳಲು ಈ ಬ್ಯಾಂಕಿನಲ್ಲಿ(1250/- ತೆಗೆದುಕೊಳ್ಳುತ್ತಾರೆ ಒಂದು ಬಾರಿ ಮಾತ್ರ)
- ಇದರಲ್ಲಿ ಕಟ್ಟುವ ಅಮೌಂಟ್ನಲ್ಲಿ ಒಂದು ಸಾವಿರ ಸೇರು ಬಂಡವಾಳವಾಗಿ ಇರುತ್ತದೆ
- ನಿರಂತರವಾಗಿ ನೀವು ಈ ಬ್ಯಾಂಕಿನಲ್ಲಿ 6 ತಿಂಗಳವರೆಗೆ ಅಮೌಂಟ್ ಕಟ್ಟುತ್ತಿದ್ದರೆ ಅಂದರೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 200/- ಅಂತೆ ಆರು ತಿಂಗಳ ಆದ ಬಳಿಕ ನಿಮಗೆ ಸಾಲ ಸೌಲಭ್ಯಗಳು ಒದಗಿಸಲಾಗುತ್ತದೆ.
- ಮಹಿಳೆಯರು ಆಸಕ್ತಿ ಇದ್ದ ಮಹಿಳೆಯರು ಇದನ್ನು ಪಡೆದುಕೊಳ್ಳಬಹುದು ಅಥವಾ ಇದು ಬೇಡ ಅಂದರೆ ನೀವು ಕ್ಯಾನ್ಸಲ್ ಕೂಡ ಮಾಡಬಹುದು ಆದ ಕಾರಣ ಸರಿಯಾಗಿ ನೋಡಿ,
ನಮ್ಮ ಸಲಹೆ:
ನೋಡಿ ಈ ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು ಅಮೌಂಟ್ ನಿಮ್ಮ ಖಾತೆಗೆ ಬಿಡುಗಡೆ ಮಾಡುವುದಿಲ್ಲ ಸರ್ಕಾರದಲ್ಲಿ ಅಮೌಂಟ್ ಖಾಲಿ ಆಗಿದೆ ಎಂದು ಮಾತು ಕೇಳಿ ಬರುತ್ತಿದೆ ಆದಕಾರಣ ಗೃಹಲಕ್ಷ್ಮಿ ಅಮೌಂಟ್ ಬಗ್ಗೆ ಇನ್ನಷ್ಟು ಚರ್ಚೆ ನಡೆಯುತ್ತಿದೆ ಅದರಲ್ಲಿ ಮಹಿಳೆಯರು ಈ ಬ್ಯಾಂಕಿನಲ್ಲಿ ಅತಿ ಹೆಚ್ಚು ಜನ ಸೇರ್ಪಡೆ ಮಾಡಬೇಕೆಂದು ಆಗಬೇಕೆಂದು ಈ ಎಲ್ಲಾ ಕಟ್ಟಡ ಇಟ್ಟುಕೊಂಡಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ ಇದರಲ್ಲಿ ಹೂಡಿಕೆ ಮಾಡಿಲ್ಲ ಅಂದರೆ ಒಳ್ಳೆಯದು ಅನ್ಸುತ್ತೆ,
FAQS:
1) ಯಾವ ಯೋಜನೆಯಲ್ಲಿ ಅಮೌಂಟ್ ಕಟ್ಟಾಗುತ್ತದೆ?
ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿರುವ “ಗೃಹಲಕ್ಷ್ಮಿ ಬ್ಯಾಂಕ್” ಪ್ರತಿ ತಿಂಗಳು 200/- ಅಮೌಂಟ್ ಕಟ್ಟಾಗುತ್ತದೆ
2) ಯೋಜನೆ ಯಾರಿಗೆ ಅನುಕೂಲ?
ಈಗಾಗಲೇ ಗೃಹಲಕ್ಷ್ಮಿ ಅಮೌಂಟ್ ಪಡೆಯುವ ಮಹಿಳೆಯರಿಗೆ ಸಿಗುತ್ತೆ ಆದರೆ ಪ್ರತಿ ತಿಂಗಳು ಇನ್ಮೇಲೆ ಅಮೌಂಟ್ 1800 ಬರುತ್ತೆ
3) ಎಷ್ಟು ತಿಂಗಳು ಹೂಡಿಕೆ ಮಾಡಬೇಕು?
ಕನಿಷ್ಠ ಮಹಿಳೆಯರು ಆರು ತಿಂಗಳು ಹೂಡಿಕೆ ಮಾಡಬೇಕು ಮಾಡಿದರೆ ಮಾತ್ರ ಆರು ತಿಂಗಳು ಆದ ಬಳಿಕ ಸಾಲ ಸೌಲಭ್ಯಗಳು ಒದಗಿಸಲಾಗುತ್ತದೆ. ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
