KSRTC Recruitment 2026-ಕರ್ನಾಟಕ ರಸ್ತೆ ಸಾರಿಗೆ ನಿಗಮ(KSRTC) ಹೊಸ ಬದಲಾವಣೆ:

ಕರ್ನಾಟಕ ರಸ್ತೆ ಸಾರಿಗೆ ನಿಗಮ(KSRTC) ಹೊಸ ಬದಲಾವಣೆ:ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಏನಿದು ನೋಟಿಫಿಕೇಶನ್ ಸಂಪೂರ್ಣ ಮಾಹಿತಿ

 

ಕರ್ನಾಟಕ:ಕರ್ನಾಟಕ ಸಾರಿಗೆ ನಿಗಮದಲ್ಲಿ ಯಾರಿಗೂ ತಾನೆ ಕೆಲಸ ಮಾಡಲು ಇಷ್ಟ ಇರಲ್ಲ ಹೇಳಿ(KSRTC) ಎಲ್ಲರಿಗೂ ಆಸೆ ಇರುತ್ತೆ ಅದರಲ್ಲಿ ಮಹಿಳೆಯರಿಗೂ ಪುರುಷರಿಗೂ ತುಂಬಾನೇ ಆಸೆ ಇದೇ ಸಮಯದಲ್ಲಿ ತುಂಬಾ ದಿನಗಳಿಂದ ಯಾವುದೇ ನೇಮಕಾತಿ ಆಗಿಲ್ಲ.

ಕರ್ನಾಟಕ ಸಾರಿಗೆ ಇಲಾಖೆಯಿಂದ ಮಹಿಳೆಯರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಬಂದಿರುತ್ತೆ KSRTC ನೌಕರರಾಗಿ ಕೆಲಸ ಮಾಡುತ್ತಿರುವಾಗ ಮೃತಪಟ್ಟ ನೌಕರರ ಮನೆಯಲ್ಲಿ ಮಹಿಳೆಯರಿಗೆ ಇನ್ಮೇಲೆ ಹುದ್ದೆ(JOB) ನೌಕರಿ ನೀಡಲಾಗುತ್ತದೆ ಸರಕಾರ ಘೋಷಣೆ ಕೊಟ್ಟಿದೆ.

ಕರ್ನಾಟಕ ಸಾರಿಗೆ ಇಲಾಖೆ ಬಂದಿರುವ ಮಾಹಿತಿಗಳ ಪ್ರಕಾರ ಯಾವ ಮಹಿಳೆಯರಿಗೆ ಉದ್ದೇಶ ಇರುತ್ತೆ ಎಷ್ಟು ಎಲ್ಲ ಮಾಹಿತಿ ತಿಳಿದುಕೊಳ್ಳೋಣ ಒಮ್ಮೆ ಲೇಖನಿ ಪೂರ್ತಿಯಾಗಿ ಓದಿ ನೀವು ಇನ್ನಷ್ಟು ಹೆಚ್ಚಿನ ಮಾಹಿತಿಗಳು ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಬೇಟಿಕೊಡಲು ಇಲ್ಲಿ ಕ್ಲಿಕ್ ಮಾಡಿ.

ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸ ಬದಲಾವಣೆ:(KSRTC ಮಹಿಳೆಯರಿಗೆ ಹುದ್ದೆ).?

ಹೌದು ಕರ್ನಾಟಕ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಮ್ ಪಾಷಾ ಅವರು ಆದೇಶ ಹೊಸದಾಗಿ ಸುತ್ತೋಲೆ ಹೊರಡಿಸಿದ್ದಾರೆ ಈ ಸುತ್ತೋಲೆ ಬಗ್ಗೆ ಇಲ್ಲಿ ಚರ್ಚೆ ಮಾಡೋಣ.

ನಿಮ್ಮ ಮನೆಯಲ್ಲಿ ಯಾರಾದರೂ ಪುರುಷರು(KSRTC) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಅಂದರೆ ನೌಕರಿ ಮಾಡುತ್ತಿದ್ದಾರೆ ಅವರು ಆಕಸ್ಮಿಕವಾಗಿ ಮೃತಪಟ್ಟಿದ್ದರೆ ಮೃತಪಟ್ಟ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಸರಕಾರದಿಂದ ಸರ್ಕಾರಿ ನೌಕರಿ ನೀಡಲಾಗುತ್ತದೆ ಎಂದು ಕರ್ನಾಟಕ ನಿರ್ದೇಶಕರಾದ ಅಕ್ರಂ ಪಾಷಾ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಈ ಹೆಣ್ಣು ಮಕ್ಕಳಿಗೆ ಯಾವ ರೀತಿಯಲ್ಲಿ ನೌಕರಿಸುತ್ತದೆ ಎಷ್ಟು ವರ್ಷ ಕೆಲಸ ಮಾಡಬೇಕು? ಯಾವ ಹೆಣ್ಣು ಮಕ್ಕಳಿಗೆ ಸಿಗುತ್ತೆ? ಯಾರಿಗೆ ಅರ್ಹತೆ ಏನಲ್ಲ ದಾಖಲೆಗಳು ಬೇಕು ಸಂಪೂರ್ಣ ಮಾಹಿತಿ ತಿಳಿಯೋಣ.

ಯಾವ ಮಹಿಳೆಯರಿಗೆ (KSRTC) ಸಂಸ್ಥೆಯಲ್ಲಿ ಸರಕಾರಿ ನೌಕರಿ ಉಚಿತ ಸಿಗುತ್ತೆ?(KSRTC JOB)

ಸರ್ಕಾರ ಈಗ ಸುತ್ತೋಲೆ ಮಾಹಿತಿಗಳ ಪ್ರಕಾರ ಈಗ ಮೇಲ್ಗಡೆ ತಿಳಿಸಿಕೊಟ್ಟಿರುವ ಹಾಗೆ ಮನೆಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕೆಲಸ ಮಾಡುತ್ತಿದ್ದು ಆಕಸ್ಮಿತವಾಗಿ ಮೃತಪಟ್ಟರೆ ಅಥವಾ ಮುಂದುಗಡೆ ಏನಾದರೂ ಅನಾಹುತಗಳಾದರೆ ಸರ್ಕಾರದಿಂದ ಮೂೃತಪಟ್ಟ ಮನೆಯಲ್ಲಿರುವ ಹೆಣ್ಣು ಮಕ್ಕಳು ಅಂದರೆ ವಿಚ್ಛೇದ ಮಹಿಳೆಯರು, ಮಗಳು, ಹೆಂಡತಿ, ವಿವಾಹಿತ, ಮಹಿಳೆಯರಿಗೆ ಸರಕಾರಿ ನೌಕರಿ ಸಿಗುತ್ತೆ, ಇದಕ್ಕೆ ಕೆಲವು ನಿಯಮಗಳು ಇದೆ

KSRTC ( ಕರ್ನಾಟಕ ರಸ್ತೆ ಸಾರಿಗೆ ನಿಗಮ ನೌಕರಿ ಹೇಗೆ).?

ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಮೃತಪಟ್ಟ ಪುರುಷನ ಕುಟುಂಬಕ್ಕೆ ಈ ಅನುಕೂಲದೆ ಇಲ್ಲಿ ವಿವಾಹಿತ ಮಹಿಳೆ ಅಥವಾ ವಿಷಯದ ಮಹಿಳೆ ಅಥವಾ ವಿಧವೆ ಮಹಿಳೆ ಅಥವಾ ಮಗಳು ಮತ್ತು ಸಹೋದರಿ ಇದರ ಹೊಸ ಲಾಭವನ್ನು ಪಡೆದುಕೊಳ್ಳಬಹುದು,

ಈ ನೌಕರಿ ಪಡೆಯಲು ಬೇಕಾಗುವ ದಾಖಲೆ? ಮತ್ತು ಅರ್ಹತೆಗಳೇನು ಇರಬೇಕು?

ಕರ್ನಾಟಕ ರಾಜ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಇಲ್ಲಿ ಮೃತಪಟ್ಟ ಕುಟುಂಬಸ್ಥರ ಮನೆಯವರು ಅಂದರೆ ಮಹಿಳೆಯರು ಸಂಪೂರ್ಣವಾಗಿ ಇವರ ಜೊತೆಯಲ್ಲೇ ಇರಬೇಕು, ಅಂದರೆ ತಹಶೀಲ್ದಾರದಿಂದ ವಾಸ ಸ್ಥಳದ ಪ್ರಮಾಣ ಪತ್ರ ಬೇಕಾಗುತ್ತದೆ.

ಮಗಳು ಅಥವಾ ತಂದೆ ಅಥವಾ ಸಹೋದರಿ ಅಕ್ಕ-ತಂಗಿ ಅಥವಾ ವಿವಾಹಿತ ಮಹಿಳೆ ಅಥವಾ ವಿಚ್ಛೇದತ್ತ ಮಹಿಳೆ ಯಾರಾದರೂ ಕೂಡ ಮೃತಪಟ್ಟ ಕುಟುಂಬ ಸ್ಥಾನ ಪುರುಷನ ಜೊತೆಯಲ್ಲಿ ವಾಸ ಮಾಡುತ್ತಿರುವುದು ಪ್ರಮಾಣ ಪತ್ರ ಬೇಕಾಗುತ್ತದೆ.

ನಮ್ಮ ಸಲಹೆ:

ನೋಡಿ ಮೊದಲಿಗೆ ಈ ರೀತಿಯಾಗಿ ಯಾವುದೇ ರೀತಿಯ ಕಾನೂನು ನೇಮಗಳು ಇದ್ದಿದ್ದಿಲ್ಲ ಈಗ ಈ ವರ್ಷದಲ್ಲೇ ಹೊಸದಾಗಿ ಕರ್ನಾಟಕದ ನಿರ್ದೇಶಕರಾದ ಅಕ್ರಮ್ ಪಾಷಾ ಅವರು ಹೊಸದಾಗಿ ಸುತ್ತೋಲೆ ಹೊರಡಿಸಿದ್ದಾರೆ ಇದೊಂದು ಮಹಿಳೆಯರಿಗೆ ತುಂಬಾ ಅನುಕೂಲ ಆಗುತ್ತದೆ ಯಾರ್ಯಾರು ಮನೆಯಲ್ಲಿ ಕರ್ನಾಟಕ ಸಾರಿಗೆ ನಿಗಮದಲ್ಲಿ ಕೆಲಸ ಮಾಡಿ ಆಕಸ್ಮಿಕವಾಗಿ ತಂದೆ ಅಥವಾ ಗಂಡ ಅಥವಾ ಅಣ್ಣ ತಮ್ಮನ್ನು ಏನಾದರೂ ಮೃತಪಟ್ಟರೆ ಇದರ ಲಾಭ ನೀವು ತೆಗೆದುಕೊಳ್ಳಬಹುದು ಅಂದರೆ ಸರಕಾರಿ ನೌಕರಿ ಪಡೆದುಕೊಳ್ಳಬಹುದು.

ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿಗಳು.?

ನೋಡಿ ಕೆಳಗಡೆ ಅಧಿಕೃತ ಅಧಿಸೂಚನೆ ಲಿಂಕನ್ನು ಕೊಟ್ಟಿದ್ದೇವೆ ಕ್ಲಿಕ್ ಮಾಡಿ ನೋಡಿ ಅದರಲ್ಲಿ ಪ್ರಮುಖ ದಿನಾಂಕ 13-3-2026 ರಂದು ಅಧಿಸೂಚನೆ ಪ್ರಕಟ ಮಾಡಿದ್ದಾರೆ ಅದರಲ್ಲಿ ಈಗ ಏನು ಮೇಲಗಡೆ ತಿಳಿಸಿಕೊಟ್ಟಿದ್ದೇವೆ ಅದೇ ರೀತಿಯಾಗಿ ಎಲ್ಲಾ ವಿವರಗಳು ಕೊಡಲಾಗಿದೆ ದಿನಾಂಕ ಸಮಯ ಹಾಗೂ ಇಲಾಖೆಯ ಅಧಿಕೃತ ರಿಜಿಸ್ಟರ್ ಸಂಖ್ಯೆಗಳು ಕಾನೂನಿನ ಬಗ್ಗೆ ಮಾಹಿತಿ ಎಲ್ಲವನ್ನ ಸುತ್ತಲಿಯಲ್ಲಿ ಕೊಟ್ಟಿದ್ದಾರೆ,

KSRTC Official Notification link: Click Here

ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?

1) ನಾನು ಮದುವೆ ಆಗಿದ್ದೇನೆ ನಮ್ಮ ತಂದೆ ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಮೃತಪಟ್ಟಿದ್ದಾರೆ ಇದಕ್ಕೆ ನಾನು ಅರ್ಹರ.?

ಹೌದು ಖುದ್ದಾಗಿ ಸರ್ಕಾರ ತಿಳಿಸಿಕೊಟ್ಟಿದೆ ಮಗಳಿಗೆ ಈ ಅವಕಾಶ ಇರುತ್ತದೆ ಎಂದು ಆದಕಾರಣ ನೀವು ಅರ್ಜಿ ಸಲ್ಲಿಸಿ.

2) ಯಾವ ಮಹಿಳೆಯರಿಗೆ ಇದು ಅವಕಾಶ.?

ಪ್ರಸ್ತುತ ಸುತ್ತೋಲೆಯಲ್ಲಿ ಕೊಟ್ಟಿರುವ ಮಾಹಿತಿ ವಿವಾಹಿತ ಮಹಿಳೆ ಅಥವಾ ವಿಚ್ಛೇದಿತ ಮಹಿಳೆ ಅಥವಾ ಮದುವೆ ಆದವರು ಮಗಳು ಅಥವಾ ಸಹೋದರಿ ಇವರಿಗೆಲ್ಲ ಅವಕಾಶ,

Leave a Comment