ಕರ್ನಾಟಕದಲ್ಲಿ ನಾಳೆ ಸೋಮವಾರ ಶಾಲಾ- ಕಾಲೇಜು ಹಾಗೂ ಬ್ಯಾಂಕುಗಳು ಸರ್ಕಾರಿ ಕಚೇರಿಗಳು ಬಂದ್ ಕರ್ನಾಟಕ ಸಿಎಂ ಸಿದ್ದರಾಮಯ್ಯ ಘೋಷಣೆ ಹೌದು ದಿನಾಂಕ 30 ಮಾರ್ಚ್ 2026ರಂದು ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಂದು ಸರಕಾರಿ ಕೆಲಸ ಸರಕಾರಿ ಶಾಲಾ ಕಾಲೇಜು ಬಂದಾಗಲಿದೆ ಕಾರಣವೇನು ಇಲ್ಲಿದೆ!
ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ ಎಸ್ ಎಲ್ ಸಿ ಪರೀಕ್ಷೆ 30-3-2026 ರಂದು ನಡೆಯುವ ಪರೀಕ್ಷೆ ರದ್ದು- 31-3-2026 ರಲ್ಲಿ ಪರೀಕ್ಷೆ ನಡೆಸಲು ತೀರ್ಮಾನ ಹೌದು ಈಗ ಕರ್ನಾಟಕ ರಾಜ್ಯದಲ್ಲಿ ಹೊಸ ಸುತ್ತೋಲೆ ಜಾರಿ ಮಾಡಿ ಹಳೆಯ ರಜಾದಿನ- 31-3-2026 ರಂದು ಇತ್ತು ಆದರೆ ಇದನ್ನು ಬದಲಾಗಿ ಹೊಸದಾಗಿ ಪರಿಕೃತ ರಜಾ ದಿನಾಂಕ- 30-3-2026 ಸೋಮವಾರದಂದು ಸರ್ಕಾರ ಘೋಷಣೆ ಮಾಡಿದೆ!
ಈ ಲೇಖನಿಯಲ್ಲಿ ಈ ರಜಾ ದಿನಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳ ಚರ್ಚೆ ಮಾಡೋಣ ಏನೆಲ್ಲ ಬಂದಿರುತ್ತೆ ಯಾಕೆ ಬಂದಿರುತ್ತೆ ಕಾರಣವೇನು? ಪೂರ್ತಿ ಲೇಖನ ನೋಡಿ ಇದೇ ರೀತಿಯಾಗಿ ಹೊಸ ಮಾಹಿತಿಗಳು ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
30-3-2026 ರಂದು ಕರ್ನಾಟಕದಲ್ಲಿ ಏನೆಲ್ಲಾ ಬಂದಿರುತ್ತೆ?
ಕರ್ನಾಟಕ ರಾಜ್ಯದಲ್ಲಿ ಈಗ ಪ್ರಸ್ತುತ ಹೊಸ ಬದಲಾವಣೆ ಆಗಿರುತ್ತೆ ರಜಾ ದಿನಗಳಲ್ಲಿ ಅಂದರೆ ಮಹಾವೀರ ಜಯಂತಿ ನಿಮಿತ್ಯ ಸೋಮವಾರ ರಜೆ ದಿನಾಂಕ ಘೋಷಣೆ ಮಾಡಿದೆ ಈ ದಿನದಂದು ಏನೆಲ್ಲಾ ಬಂದಿರುತ್ತೆ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳು ಬಂದ್! ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ರದ್ದು ಸರ್ಕಾರಿ ಕಚೇರಿಗಳಿಗೆ ಸಂಪೂರ್ಣ ಬಾಂಧ ಹಾಗೂ ಸರ್ಕಾರಿ ಇಲಾಖೆಗಳಿಗೆ ರಜೆ ಘೋಷಣೆ ಮತ್ತು ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಬ್ಯಾಂಕುಗಳಿಗೆ ರಜೆ ಘೋಷಣೆ ನೀಡಲಾಗಿದೆ. ಹೇಗೆ ಎಲ್ಲಾ ರಜೆಯನ್ನು 30 ಮಾರ್ಚ್ 2026ರಂದು ಇದೆ.
ಸೋಮವಾರ ಎಸ್ ಎಸ್ ಎಲ್ ಸಿ ಪರೀಕ್ಷೆ ಇದೆ ರದ್ದ ಯಾವಾಗ ಮತ್ತೆ?
ಹೌದು ಸೋಮವಾರ ಇದೆ ಆದರೆ ರಜೆ ಇರುತ್ತೆ 30 ಮಾರ್ಚ್ 2026ರಂದು ನಡೆಸಿರುವ ಎಲ್ಲಾ ಪರೀಕ್ಷೆಗಳು ದಿನಾಂಕ 31-3-2026 ರಂದು ನಡೆಸಲು ಸರ್ಕಾರ ತೀರ್ಮಾನ ಮಾಡಿದೆ.
ನಮ್ಮ ಸಲಹೆ:
ಹೌದು ಕರ್ನಾಟಕ ರಾಜ್ಯದಲ್ಲಿ ಹಳೆಯ ರಜೆ ದಿನಾಂಕ ಬದಲಾವಣೆ ಮಾಡಿದ್ದಾರೆ ಹೊಸದಾಗಿ ರಜೆ ದಿನಾಂಕ ಸ್ಪಷ್ಟನೆ ಮಾಹಿತಿ ನೀಡಿದ್ದಾರೆ ಆದಕಾರಣ ಎಲ್ಲರೂ ಆತುರದಿಂದ ಇರುತ್ತೀರಿ ಆದ ಕಾರಣ ಸ್ಪಷ್ಟನೆ ಮಾಹಿತಿ 30 ಮಾರ್ಚ್ 2026ರಂದು ಸಂಪೂರ್ಣ ಕರ್ನಾಟಕದಲ್ಲಿ ಇರಲಿದೆ ಶಾಲೆ ಹೋಗೋ ಮಕ್ಕಳು ಬ್ಯಾಂಕಿಗೆ ಹೋಗುವ ಎಲ್ಲ ಸಾರ್ವಜನಿಕರು ಆದಷ್ಟು ಎಲ್ಲಾ ಬಂದಿರುತ್ತೆ, ಸರಿಯಾಗಿ ಗಮನಿಸಿ ನೋಡಿ.
ಬ್ಯಾಂಕುಗಳಿಗೆ ರಜೆ ಇರುತ್ತೆ?
ಹೌದು ಕರ್ನಾಟಕ ರಾಜ್ಯದಲ್ಲಿ ದಿನಾಂಕ 30 ಮಾರ್ಚ್ 2026 ರಂದು ಸಂಪೂರ್ಣ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಬ್ಯಾಂಕುಗಳಿಗೆ ರಜೆ ನೀಡಲಾಗಿದೆ. ಅಂದು ಒಂದು ದಿನ ಯಾರು ಕೂಡ ಬ್ಯಾಂಕಿಗೆ ಹೋಗಬೇಡಿ ಸತತವಾಗಿ ಮೂರು ದಿನ ಬ್ಯಾಂಕುಗಳಿಗೆ ರಜೆ – ಶನಿವಾರ ರವಿವಾರ ಸೋಮವಾರ ಒಟ್ಟಿಗೆ ಮೂರು ದಿನ ಬ್ಯಾಂಕುಗಳಿಗೆ ರಜೆ ಇರುತ್ತದೆ,
ಶಾಲಾ ಕಾಲೇಜುಗಳಿಗೆ ರಜೆ ಇರುತ್ತಾ.?
ಹೌದು ಎಲ್ಲಾ ಕರ್ನಾಟಕ ರಾಜ್ಯದಲ್ರುವ ಶಾಲಾ ಕಾಲೇಜು ಮಕ್ಕಳಿಗೆ ರಜೆ ನೀಡಲಾಗಿದೆ ಮಹಾವೀರ್ ಜಯಂತಿಯ ನಿಮಿತ್ತವಾಗಿ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಪರೀಕ್ಷೆಗಳು ರದ್ದು ಮಾಡಿ ಅದಕ್ಕೆ ಸಂಬಂಧಪಟ್ಟಂತೆ ಹೊಸ ದಿನಾಂಕ ಪ್ರಕಟಣೆ ಮಾಡಿದ್ದಾರೆ.
ಸರ್ಕಾರಿ ಕಚೇರಿ ಸರ್ಕಾರಿ ಇಲಾಖೆಗಳಿಗೆ ರಜೆ?
ಹೌದು ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಸರಕಾರಿ ಇಲಾಖೆಗಳಿಗೆ ಸಂಪೂರ್ಣ ರಜೆ ಘೋಷಣೆ ನೀಡಿದೆ ರಾಜ್ಯ ಸರ್ಕಾರ ಈಗಾಗಲೇ ನಿಮ್ಮ ನಿಮ್ಮ ಇಲಾಖೆಗಳಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ ನಿಮ್ಮೆಲ್ಲ ವಾಟ್ಸಾಪ್ ಗ್ರೂಪ್ಗಳನ್ನ ಚೆಕ್ ಮಾಡಿಕೊಳ್ಳಿ ನೋಟಿಸ್ ಬಂದಿರುತ್ತೆ.
ಪ್ರಶಾಂತ್ ಮೀಡಿಯಾ:
ಕರ್ನಾಟಕ ರಾಜ್ಯದಲ್ಲಿ ಸರಕಾರ ರಜೆ ದಿನಗಳ ಬಗ್ಗೆ ಅಧಿಸೂಚನೆ ಪ್ರಕಟ ಮಾಡಿದೆ ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಮೇಲ್ಗಡೆ ವಿವರಣೆ ನೀಡಿದ್ದೇವೆ ನೋಡಿ ಈ ಅಂತರ್ಜಾಲದಲ್ಲಿ ಕಾನೂನು ಬದ್ಧವಾಗಿ ನಿಖರವಾದ ಮಾಹಿತಿಗಳು ಲಭ್ಯವಿರುತ್ತದೆ.
FAQS-
1) ಯಾವ ದಿನಾಂಕದಂದು ಕರ್ನಾಟಕದಲ್ಲಿ ರಜೆ?
ದಿನಾಂಕ 30 ಮಾರ್ಚ್ 2026ರಂದು ಕರ್ನಾಟಕ ರಾಜ್ಯದಲ್ಲಿ ರಜ ಘೋಷಣೆ ಮಾಡಲಾಗಿದೆ.
2) ಹಳೆಯ ರಜೆ ದಿನಾಂಕ ಯಾವುದು.?
ಮಂಗಳವಾರ 31 ಮಾರ್ಚ್ 2026ರಂದು ಇರಬೇಕಾಗಿರುವ ರಜೆ ಅದನ್ನ ಬದಲಾಗಿ 30 ಮಾರ್ಚ್ 2020ರಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
