Top Scholarship for 2nd puc students 2026- ₹5000/- ರಿಂದ ₹80000/- ವರೆಗೆ

ಈಗ ಪ್ರಸ್ತುತ 2026ರಲ್ಲಿ ಪಾಸಾಗಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಯಾವುದೇ ವಿದ್ಯಾರ್ಥಿ ವೇತನ ಸಿಗುತ್ತೆ. ಸಂಪೂರ್ಣ ಮಾಹಿತಿ.? ಸುಮಾರು 6 ರಿಂದ 7 ವಿದ್ಯಾರ್ಥಿ ವೇತನ ಪಟ್ಟಿ ಇಲ್ಲಿದೆ:

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈಗ ರಿಸಲ್ಟ್ ಬಂದು ಎರಡು ದಿನ ಆಗಿದೆ ಈಗ ಎಲ್ಲರಿಗೂ ಬೇಕಾಗಿರೋದು ವಿದ್ಯಾರ್ಥಿ ವೇತನ ಮುಂದುಗಡೆ ಅತೀ ಹೆಚ್ಚು ಉನ್ನತ ಕಾಲೇಜುಗಳಿಗೆ ಶೈಕ್ಷಣಿಕ ಅರ್ಹತೆ ಮುಗಿಸಲು ಬೇಕಾಗುತ್ತದೆ.? ಒಂದೊಂದಾಗಿ ಪಟ್ಟಿಯನ್ನು ಕೆಳಗಡೆ ವಿವರಿಸಿದ್ದೇವೆ ನೋಡಿ.

ದಿನಾಂಕ- 09-4-2026 ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಎಲ್ಲರೂ ಪಾಸಾಗ್ ಇದ್ದೀರಾ ಈಗ ನಿಮಗೆ ವಿದ್ಯಾರ್ಥಿ ವೇತನ ಬೇಕು ಮುಂದುಗಡೆ ಉನ್ನತ ಮಟ್ಟಕ್ಕೆ ತಲುಪಲು ಈ ಎಲ್ಲ ಕೆಳಗಡೆ ಕೊಟ್ಟಿರುವ ವಿದ್ಯಾರ್ಥಿ ವೇತನಗಳಿಗೆ ಅಪ್ಲಿಕೇಶನ್ ಸಲ್ಲಿಸಿ. ಇದೇ ರೀತಿಯಾಗಿ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಹಾಗೂ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಗೆ ಭೇಟಿ ಕೊಡಿ.

ವಿದ್ಯಾರ್ಥಿ ವೇತನ ಹಿನ್ನೆಲೆಗಳು: 2nd Puc Scholarship:

ಹೌದು ಇದೇ ವರ್ಷದಲ್ಲಿ ಪಾಸಾಗಿರುವ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಉನ್ನತ ವಿದ್ಯಾರ್ಥಿ ವೇತನ ನೀಡುತ್ತದೆ ನಿಮ್ಮ ಪರ್ಸೆಂಟೇಜ್ 35% ರಿಂದ 85ರ ಒಳಗಾಗಿ ಇದ್ದರೆ ವರ್ಷಕ್ಕೆ 80000 ವರೆಗೆ ವಿದ್ಯಾರ್ಥಿ ವೇತನ ದೊರೆಯುವ ಸ್ಕಾಲರ್ಶಿಪ್ ಮಾಹಿತಿ ಕೆಳಗಡೆ ಇದೆ ನೋಡಿ.

1) SSP ವಿದ್ಯಾರ್ಥಿ ವೇತನ:

ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರತಿ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ನೀಡಲಾಗುತ್ತದೆ( Post matric ,Fee Reimburement ) ನೀಡುತ್ತಾರೆ ಇದಕ್ಕೆ 35% ರಿಂದ 50% ಇದ್ರೂ ನೇರವಾಗಿ ಸಿಗುತ್ತೆ.

ಇದು ಯಾರಿಗೆ ಅನ್ವಯಿಸುತ್ತದೆ: ಕರ್ನಾಟಕದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (SC ST OBC ) ವಿದ್ಯಾರ್ಥಿಗಳಿಗೆ- ಈ ವಿದ್ಯಾರ್ಥಿ ವೇತನದಲ್ಲಿ ₹5000/- to 25000/- ವರೆಗೆ ಸಿಗುತ್ತದೆ.

2) NSP Scholarship 2026:

ಈ ವಿದ್ಯಾರ್ಥಿ ವೇತನವು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ ಕೆಲವು ನಿಯಮಗಳು ಇದಕ್ಕೆ ಅನ್ವಯಿಸುತ್ತದೆ ಇಲ್ಲಿ(Central sector Scheme) CSS- Minority Scholarship- ಈ ಭಾಗದಿಂದ ನಿಮಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ ಯೋಜನೆ ಮೂಲಕ.

ಇದು ಯಾರಿಗೆ ಅನ್ವಯಿಸುತ್ತದೆ: ದ್ವಿತೀಯ ಪಿಯುಸಿಯಲ್ಲಿ ಶೇಕಡಾ 80% + ತೆಗೆದುಕೊಂಡರೆ ನಿಮಗೆ ಈ ವಿದ್ಯಾರ್ಥಿ ವೇತನ ಸಿಗುತ್ತದೆ. ವರ್ಷಕ್ಕೆ ₹10000/- to ₹20000/- ವರೆಗೆ ಅಮೌಂಟ್ ದೊರೆಯುತ್ತದೆ.

3) ವಿದ್ಯಾಶ್ರೀ ವಿದ್ಯಾರ್ಥಿ ವೇತನ:

ನೋಡಿ ಇದು ಕರ್ನಾಟಕ ರಾಜ್ಯದಲ್ಲೇ ಹಾಸ್ಟೆಲು ಅದೇ ರೀತಿಯಾಗಿ ಊಟ ಸ್ಕಾಲರ್ಶಿಪ್ ನೀಡಲಾಗುತ್ತದೆ ಕರ್ನಾಟಕದಲ್ಲಿ ಇದಕ್ಕೆ ಕರ್ನಾಟಕ ರಾಜ್ಯದಲ್ಲಿ ಇರಬೇಕು ಹಾಗೂ ಕೆಲವು ನಿಯಮಗಳು ಅನ್ವಯಿಸುತ್ತದೆ.

ಇದು ಯಾರಿಗೆ: OBC EBC ವಿದ್ಯಾರ್ಥಿಗಳಿಗೆ ಮತ್ತು ಕನಿಷ್ಠ 50% ಇದ್ದರೆ ಸಾಕು – ಪ್ರತಿ ತಿಂಗಳು ₹15000/- 2000/- ವರೆಗೆ ಸ್ಕಾಲರ್ಶಿಪ್ ಸಿಗುತ್ತೆ.

ಪ್ರಮುಖ ಸೂಚನೆ- ನಮ್ಮ ಸಲಹೆ:

ಈಗ ಪ್ರಸ್ತುತ ಕರ್ನಾಟಕ ಕೇಂದ್ರದಲ್ಲಿ ಇರುವಂತ ಎಲ್ಲಾ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಗಳು ನಿಮಗೆ ತಿಳಿಸಿಕೊಡುತ್ತಿದ್ದೇವೆ ಇದು ಮೊದಲನೆಯ ಭಾಗ ಎರಡನೇ ಭಾಗ ಎರಡನೇ ಆರ್ಟಿಕಲ್ ದಲ್ಲಿ ನಿಮಗೆ ತಿಳಿಸಿಕೊಡಲಾಗುವುದು ಈಗ ತಿಳಿಸಿಕೊಟ್ಟಿರುವ ಎಲ್ಲ ವಿದ್ಯಾರ್ಥಿ ವೇತನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇರುತ್ತದೆ.

4) ಕಾರ್ಮಿಕರ ಸ್ಕಾಲರ್ಶಿಪ್ ಕರ್ನಾಟಕ:

ಕರ್ನಾಟಕ ರಾಜ್ಯದಲ್ಲಿ ವಾಸ ಮಾಡುತ್ತಿರುವ ಕಾರ್ಮಿಕರು ಕಾರ್ಡ್ ಇದ್ದವರು ಮತ್ತು ಕಾರ್ಮಿಕರ ಇಲಾಖೆಯಲ್ಲಿ ನೋಂದಾಯಿಸಿದ ಮಕ್ಕಳಿಗೆ ಸಿಗುತ್ತದೆ.

ಯಾರಿಗೆ ಎಷ್ಟು ಸಿಗುತ್ತೆ: ಇದೇ ವರ್ಷದಲ್ಲಿ ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗಿರುವ ಕೇವಲ 35% ಇದ್ರೆ ಸಾಕು ನಿಮಗೆ ₹10000/- ₹30000/- ವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ- ಆದರೆ ಕಡ್ಡಾಯವಾಗಿ ತಂದೆ ಅಥವಾ ತಾಯಿ ನೀವು ಕಾರ್ಮಿಕರ ಇಲಾಖೆಯಲ್ಲಿ ನೋಂದಾಯಿಸುರ್ ಆಗಿರಬೇಕು.

5) ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ:

ಹೌದು ಕೇಂದ್ರ ಸರ್ಕಾರದಿಂದ(PMSS) ಯೋಜನೆ ಮೂಲಕ ಮಾಜಿ ಸೈನಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ ಕನಿಷ್ಠ 60% ಇದ್ದರೆ ಈ ವಿದ್ಯಾರ್ಥಿ ವೇತನ ಸಿಗುತ್ತದೆ. ಪ್ರತಿ ತಿಂಗಳು ₹2500/- ರಿಂದ 3000 ವರೆಗೆ .

6) Prize money Scholarship:

ಇದೇ ವರ್ಷದಲ್ಲಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಪ್ರೈಸ್ ಮಣಿ ಸ್ಕಾಲರ್ಶಿಪ್ ದೊರೆಯುತ್ತದೆ ದ್ವಿತೀಯ ಪಿಯುಸಿಯಲ್ಲಿ 60% ತೆಗೆದುಕೊಂಡು ಪಾಸಾಗಿರಬೇಕು.

ಯಾರಿಗೆ ಅನ್ವಯಿಸುತ್ತದೆ: SC ST ವಿದ್ಯಾರ್ಥಿಗಳಿಗೆ ಮಾತ್ರ 60% ಅಥವಾ 60%+ ಆಗಿರಬೇಕು – ₹20000/- ವಿದ್ಯಾರ್ಥಿ ವೇತನ ಸಿಗುತ್ತದೆ

ಪ್ರಶಾಂತ್ ಮೀಡಿಯಾ:

ಮೇಲೆ ಕೊಟ್ಟಿರುವ ಎಲ್ಲಾ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಗಳು ಚಾಲ್ತಿಯಲ್ಲಿರುವ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇರುವ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿ ಸುಳ್ಳು ಸುದ್ದಿ ಹಬ್ಬಿಸೋದಿಲ್ಲ.

FAQS – ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆ:

1) ಮೇಲುಗಡೆ ತಿಳಿಸಿಕೊಟ್ಟಿರುವ ವಿದ್ಯಾರ್ಥಿವೇತನಗಳಿಗೆ ಅರ್ಜಿ ಪ್ರಾರಂಭ ಆಗಿದೆಯಾ.?

ಇನ್ನೂ ಇಲ್ಲ ಇನ್ನು ಕೇವಲ 10 ರಿಂದ 15 ದಿನಗಳಲ್ಲಿ ಹರಿಸಿಗಳು ಪ್ರಾರಂಭವಾಗುತ್ತಿದೆ.

2) ಈ ಮೇಲೆ ಕೊಟ್ಟಿರುವ ವಿದ್ಯಾರ್ಥಿ ವೇತನ ಯಾರಿಗೆಲ್ಲ ಅನ್ವಯಿಸುತ್ತದೆ.?

ಈಗ PUCಯಲ್ಲಿ ತೆರಗಡೆ ಹೊಂದಿದ ವಿದ್ಯಾರ್ಥಿಗಳಿಗೆ 36% 85%+ ಇದ್ದರೆ ಅಪ್ಲೈ ಮಾಡಿ ಎಲ್ಲರಿಗೂ ಅನುಭವಿಸುತ್ತದೆ.