ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವವರಿಗೆ ಬಂತು ಗುಡ್ ನ್ಯೂಸ್ ಬೆಂಗಳೂರು ಮೆಟ್ರೋ ರೈಲ್ವೆದಲ್ಲಿ ನೇಮಕಾತಿ (BMRCL) ಪರೀಕ್ಷೆ ಇಲ್ಲದ ನೇಮಕಾತಿ ಆನ್ಲೈನ್ ನಲ್ಲಿ ಆಫ್ ಲೈನ್ನಲ್ಲಿ ಅವಕಾಶ ಸಂಪೂರ್ಣ ಮಾಹಿತಿ.
ಬೆಂಗಳೂರು ಮೆಟ್ರೋ ರೈಲ್ವೆದಲ್ಲಿ ಕೆಲಸ ಬೇಕಾ? ಯಾವುದೇ ಪರೀಕ್ಷೆ ಬೇಡವಾ? ಪರೀಕ್ಷೆ ಇಲ್ಲದೆ ಹುದ್ದೆ ಬೇಕಾ? ಅದು ಬೆಂಗಳೂರಿನಲ್ಲೇ ಇರಬೇಕಾ ನಿಮಗೂ ಪ್ರತಿ ತಿಂಗಳು ₹2 ಲಕ್ಷದವರೆಗೆ ಸಂಬಳ ಬೇಕಾ? ಹಾಗಾದರೆ ಈ ನೇಮಕಾತಿ ಮಿಸ್ ಮಾಡಿಕೊಳ್ಳಬೇಡಿ.
ದಿನಾಂಕ 08-4-2026 ರಂದು ಅಧಿಕೃತವಾಗಿ ಬೆಂಗಳೂರು ಮೆಟ್ರೋ ರೈಲ್ವೆ(BMRCL ) ಅಧಿಸೂಚನೆ ಪ್ರಕಟ ಮಾಡಿದೆ- ಇದಕ್ಕೆ ತಕ್ಕಂತೆ ಎಲ್ಲ ವಿವರಗಳು ನೋಡೋಣ ಬನ್ನಿ. ಇಲ್ಲಿ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಬೆಂಗಳೂರು ಮೆಟ್ರೋ ರೈಲ್ವೆ ಹಿನ್ನೆಲೆ:(BMRCL) Notification.?
ಈ ನೇಮಕಾತಿಯು ಕೇಂದ್ರ ಮತ್ತು ರಾಜ್ಯ ಸರ್ಕಾರ ನೇಮಕಾತಿ ಮಾಡಲಾಗುತ್ತದೆ ಸಂಪೂರ್ಣ ನೇಮಕಾತಿ ರಾಜ್ಯ ಸರ್ಕಾರ ಕೈಯಲ್ಲಿ ಇರುವುದಿಲ್ಲ ಕೇಂದ್ರ ಮತ್ತು ರಾಜ್ಯ ಎರಡು ನೋಟಿಸ್ ಮೂಲಕ ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ. ಆಸ್ತಿ ಅಭಿವೃದ್ಧಿಗಳಿಗೆ ಅರ್ಜಿಗಳು ಕರೆಯಲಾಗಿದೆ ಆಸಕ್ತಿ ಇದ್ದವರು ಅಪ್ಲಿಕೇಶನ್ ಸಲ್ಲಿಸಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆದಿದ್ದಾರೆ? ಯಾವ ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ ಎಷ್ಟು ಹುದ್ದೆ.? ಸಂಪೂರ್ಣ ಮಾಹಿತಿ.
ಇದು ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರ ಒಳಪಡುವ ಇಲಾಖೆ (ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಲಿಮಿಟೆಡ್)- BMRCL ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ- ಇಲ್ಲಿ ಜನರಲ್ ಮ್ಯಾನೇಜರ್-( ಆಸ್ತಿ ಅಭಿವೃದ್ಧಿ) ಹುದ್ದೆಗೆ ಅರ್ಜಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ. ಮತ್ತು ಒಟ್ಟಿಗೆ 01 ಹುದ್ದೆ ಮಾತ್ರ ಕರೆಯಲಾಗಿದೆ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ಮತ್ತು ವಯೋಮಿತಿ ಎಷ್ಟಿರಬೇಕು? ಸಂಪೂರ್ಣ ವಿವರ
• ಪ್ರಸ್ತುತ ಬೆಂಗಳೂರು ಮೆಟ್ರೋ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವವರಿಗೆ ಕೇಂದ್ರ ಅಥವಾ ರಾಜ್ಯ ಮಂಡನೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ ಬಂದಿರಬೇಕು
• ವೈಮಿತಿ- ಕನಿಷ್ಠ ನೇಮಗಳ ಪ್ರಕಾರ ಎಂಟು ಏಪ್ರಿಲ್ ಗಳಂತೆ 20 ವರ್ಷ ಹಾಗೂ ಗರಿಷ್ಠ 58 ವರ್ಷದ ಒಳಗಡೆ ಇರಬೇಕು. ವಯಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಪ್ರಮುಖ ಸೂಚನೆ- ನಮ್ಮ ಸಲಹೆ:
ನೋಡಿ ಈಗ ಪ್ರಸ್ತುತ ಬೆಂಗಳೂರು ಮೆಟ್ರೋ ರೈಲ್ವೆ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಪದವಿ ಹೊಂದಿದವರಿಗೆ ಮಾತ್ರ ಅವಕಾಶ ಪುರುಷರು ಮಾತ್ರ ಅರ್ಜಿ ಸಲ್ಲಿಸಿ ಮತ್ತೆ ಹೊಸ ನೇಮಕಾತಿ ಬರುತ್ತಿದೆ ಬಂದರೆ ನಿಮಗೆ ತಿಳಿಸಿಕೊಡಲಾಗುವುದು.
ಪ್ರತಿ ತಿಂಗಳು ಎಷ್ಟು ಸಂಬಳ? ಮತ್ತು ಅರ್ಜಿ ಶುಲ್ಕ ಎಷ್ಟು.?
• ಸಂಬಳ- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹2.06250/- ವರೆಗೆ ಪ್ರತಿ ತಿಂಗಳು ಸಂಬಳ ಸಿಗುತ್ತೆ ಪ್ರತಿ ವರ್ಷ ವೇತನ ಹೆಚ್ಚಿಗೆ ಮಾಡಲಾಗುವುದು.
• ಅರ್ಜಿ ಶುಲ್ಕ- ಅರ್ಜಿದಾರರಿಗೆ ಯಾವುದೇ ರೀತಿಯ ಶುಲ್ಕ ಇರೋದಿಲ್ಲ
ಅರ್ಜಿ ಸಲ್ಲಿಸುವ ಪ್ರಮುಖ Links: ಕೆಳಗಡೆ ಇದೆ ನೋಡಿ
- BMRCL Notification Pdf: Click Here
- Apply link: Click Here
ಪ್ರಮುಖ ದಿನಾಂಕಗಳು ಯಾವುವು ಮತ್ತು ಅರ್ಜಿ ಸಲ್ಲಿಸು.? ಮತ್ತು ಅರ್ಜಿ ಸಲ್ಲಿಸುವುದು ಹೇಗೆ.? Full Details:
- • ಈಗಾಗಲೇ ಆನ್ಲೈನ್ ನಲ್ಲಿ ಆಫ್ ಲೈನ್ ನಲ್ಲಿ ಅರ್ಜಿ ಪ್ರಾರಂಭವಾಗಿದ್ದು 08-4-2026 ರಿಂದ 27-4-2026 ವರೆಗೆ ಅವಕಾಶ ನೀಡಲಾಗಿದೆ- ಹಾರ್ಡ್ ಕಾಪಿ ಸಲ್ಲಿಸಲು ಕೊನೆಯ ದಿನ 30-4-2026 .
- • ಆನ್ಲೈನ್ ನಲ್ಲಿ- ಆನ್ಲೈನ್ ನಲ್ಲಿ ಅವಕಾಶ ಕೊಟ್ಟಿದ್ದು ಮೊದಲಿಗೆ ಮೆಟ್ರೋ ರೈಲ್ವೆ ಕೆಳಗಡೆ ಕೊಟ್ಟಿರುವ ವೆಬ್ಸೈಟ್ನಲ್ಲಿ ಭೇಟಿ ಕೊಡಿ ಮೊದಲಿಗೆ ರಿಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಿಕೊಳ್ಳಿ ಕೊನೆಯ ಹಂತದಲ್ಲಿ ಎಲ್ಲ ದಾಖಲೆಗಳು ಸಲ್ಲಿಸಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ.
- • ಆಫ್ ಲೈನ್ನಲ್ಲಿ- Notification pdf ಫಾರ್ಮ ಡೌನ್ಲೋಡ್ ಮಾಡಿಕೊಳ್ಳಿ Print ತೆಗೆದುಕೊಳ್ಳಿ- ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿ ತುಂಬಿ ಅಂಚೆ ಕಚೇರಿಗೆ ಸಲ್ಲಿಸಿ.
ಆಫ್ಲೈನ್ ವಿಳಾಸ: Post office 🏤
ಜನರಲ್ ಮ್ಯಾನೇಜರ್ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ lll ಮಹಡಿ BMTC ಕಾಂಪ್ಲೆಕ್ಸ್ KH ರಸ್ತೆ ಶಾಂತಿ ಸಾಗರ ಬೆಂಗಳೂರು 560027 –
ಪ್ರಶಾಂತ್ ಮೀಡಿಯಾ:
ಮೇಲೆ ಕೊಟ್ಟಿರುವ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ಮೆಟ್ರೋ ರೈಲ್ವೆ ನಿಗಮದಲ್ಲಿ ಕರೆದಿರುವ ಹುದ್ದೆಗಳ ಬಗ್ಗೆ ಎಲ್ಲಾ ವಿವರಗಳು ಕಾನೂನು ಬದ್ಧವಾಗಿ ಅಧಿಕೃತ ಅದು ಸೂಚನೆ ಪ್ರಕಾರ ತಿಳಿಸಿಕೊಟ್ಟಿದ್ದೇವೆ ಈ ಅಂತರಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ.
FAQS- ಅತಿ ಹೆಚ್ಚು ಜನ ಕೇಳುವ ಪ್ರಶ್ನೆಗಳು:
1) ಇದು ಆನ್ಲೈನ್ ಇದ್ದೀಯ ಅಥವಾ ಆಫ್ಲೈನ್ ಇದಿಯಾ.?
ಹೌದು ಎರಡು ಪ್ರಕಾರ ಅಪ್ಲಿಕೇಶನ್ ಹಾಕಲು ಅವಕಾಶ ಇದೊಂದು ಒಳ್ಳೆಯ ಅವಕಾಶ ನೀವು ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಿ ಅಥವಾ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ.
2) ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು.?
ಅರ್ಜಿ ಸಲ್ಲಿಸಲು ಏಪ್ರಿಲ್ 27 ಕೊನೆಯ ದಿನಾಂಕವಾಗಿದೆ.
3) ಯಾವ ಸಂಸ್ಥೆಯಲ್ಲಿ ಅರ್ಜಿ ಕರೆದಿದ್ದಾರೆ ಮತ್ತು ಇದಕ್ಕೆ ಯಾರು ಅರ್ಜಿ ಸಲ್ಲಿಸಬೇಕು.?
ನೋಡಿ ಇದು ಕರ್ನಾಟಕದಲ್ಲಿ BMRCL ಸಂಸ್ಥೆಯಲ್ಲಿ ಅನ್ನಬಹುದವರು ಪ್ರೆಶರ್ ಅರ್ಜಿ ಸಲ್ಲಿಸಿ ಇದು ಕಾಯಂ ಹುದ್ದೆ ಇರೋದಿಲ್ಲ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
