ಕೊನೆಗೂ ಭಾರತೀಯ ಅಂಚೆ ಇಲಾಖೆಯ ಅಧಿಕೃತ 4th Merit list ಬಿಡುಗಡೆ ಮಾಡಿದ್ದಾರೆ? ಹೌದು ಎರಡನೇ ಮೆರಿಟ್ಪಟ್ಟಿ ಬಿಡುಗಡೆ ಮಾಡಿದ್ದಾರೆ, ಮೆರಿಟ್ ಪಟ್ಟಿ ಕೆಳಗಡೆ ಕೊಟ್ಟಿದ್ದೇವೆ ನೋಡಿ.
4th Merit list:
ನೋಡಿ ಈ ಮೆರಿಟ್ ಪಟ್ಟಿಯಲ್ಲಿ ಯಾವ ವಿದ್ಯಾರ್ಥಿಗಳು ಆಯ್ಕೆ ಆಗಿದ್ದೀರಿ 23-6-2026 ರಂದು ಅಧಿಕೃತ ಕಚೇರಿಗಳಿಗೆ ಬೇಟಿಕೊಟ್ಟು ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಿ – ಈಗ ಪ್ರಸ್ತುತ 90% ದಿಂದ 98% ವರೆಗೆ ಮೆರಿಟ್ ನಿಂತಿರುತ್ತೆ ಆದಕಾರಣ ಮತ್ತೆ ಮೂರನೇ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಅಲ್ಲಿವರೆಗೆ ನೀವು ಕಾಯಬಹುದು.
2nd Merit list Download: Click Here
3nd Merit list Download – Click Here
3ನೇ ಮೆರಿಟ್ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ.
4th Merit list Download: Click Here
ನಮ್ಮ ಸಲಹೆ:
ಯಾವ ವಿದ್ಯಾರ್ಥಿಗಳು ಹೆದರಿಕೊಳ್ಳಬೇಡಿ ಮತ್ತೆ ಮೂರನೇ ಮೆರಿಟ್ಪಟ್ಟಿ ಖಂಡಿತ ಬರುತ್ತದೆ, ಬಂದರೆ ನಾವು ನಿಮಗೆ ತಿಳಿಸಿಕೊಡಲಾಗುವುದು. ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಇದ್ದರೂ ನನಗೆ ನೇರವಾಗಿ ಮೆಸೇಜ್ ಮಾಡಿ Instagram ನಲ್ಲಿ ಅಥವಾ ನಮ್ಮ ಮೇಲೆ ಬರುವ ವಾಟ್ಸಾಪ್ ಗ್ರೂಪ್ಗೆ ಭೇಟಿ ಕೊಡಿ ಅಲ್ಲೆಲ್ಲ ಮಾಹಿತಿ ಸಿಗುತ್ತೆ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
