ಕರ್ನಾಟಕದಲ್ಲಿ 10th ಪದವಿ ಪಾಸಾದವರಿಗೆ ಕರ್ನಾಟಕ ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಕೆಲಸ- ಇವತ್ತೇ ಅಪ್ಲಿಕೇಶನ್ ಸಲ್ಲಿಸಿ ವಿಜಯನಗರದಲ್ಲಿ ಕೆಲಸ ಇಲ್ಲಿದೆ ಸಂಪೂರ್ಣ ಮಾಹಿತಿ.
ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡಬೇಕು? ಕೆಲಸಕ್ಕಾಗಿ ಅಲೆದಾಡುತ್ತಿರುವ ವ್ಯಕ್ತಿಗಳಿಗೆ ಗುಡ್ ನ್ಯೂಸ್ ನನಗೂ ಒಳ್ಳೆಯ ಜಾಬ್ ಬೇಕು ಒಳ್ಳೆ ಕೆಲಸ ಬೇಕು ಅನ್ನುವ ವ್ಯಕ್ತಿಗಳಿಗೆ ಈ ನೇಮಕಾತಿ.
ದಿನಾಂಕ 09-4-2026 ರಂದು ಅಧಿಕೃತವಾಗಿ ನೋಟಿಸ್ ಪ್ರಕಟ ಮಾಡಿದ್ದು ಕರ್ನಾಟಕ ವಿಕಾಸ ಸೌಹಾರ್ದ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಇದೇ ರೀತಿಯ ಎಲ್ಲ ಮಾಹಿತಿಗಳು ನೀವು ಕೂಡ ಪಡೆಯಲು ಯೋಜನೆ ಬಗ್ಗೆ ಉದ್ಯೋಗದ ಬಗ್ಗೆ ಹೊಸ ಹೊಸ ಸುದ್ದಿಗಳ ಬಗ್ಗೆ ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ
ಕರ್ನಾಟಕದಲ್ಲಿ ವಿಕಾಸ ಸೌಹಾರ್ದ ಕ್ಕೂ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಪೀಠಿಕೆ:
ನೋಡಿ ಸ್ನೇಹಿತರೆ ಅಪ್ಲಿಕೇ ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿ ಬ್ಯಾಂಕಿನಲ್ಲಿಶನ್ ಈ ಬ್ಯಾಂಕು (Private) ಖಾಸಗಿ ಹೊಂದಿರುತ್ತೆ ಇಲ್ಲಿ ಅರ್ಜಿಗಳು ಪರಮನೆಂಟ್ ಕಾಯಂ ಇರೋದಿಲ್ಲ ಆದಕಾರಣ ಎಲ್ಲ ಮಾಹಿತಿಗಳನ್ನ ಪಡೆದುಕೊಂಡು ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಅಪ್ಲೈ ಮಾಡಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ? ಮತ್ತು ಎಷ್ಟು ಹುದ್ದೆ? ಉದ್ಯೋಗದ ಸ್ಥಳ ಎಲ್ಲಿ.? ಇಲ್ಲಿದೆ ವಿವರ
ಕರ್ನಾಟಕದಲ್ಲಿ ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್- ಒಟ್ಟು 46 ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದ ವಿಜಯನಗರ ಜಿಲ್ಲೆಯಲ್ಲಿ ಕೆಲಸ ಇರುತ್ತದೆ ಸಂಪೂರ್ಣ ಎಲ್ಲ ಮಾಹಿತಿಗಳು ಪಡೆದುಕೊಂಡು ಅಪ್ಲಿಕೇಶನ್ ಹಾಕಿ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ?ಮತ್ತು ಎಷ್ಟು ಸಂಬಳ ಇರುತ್ತದೆ.? ಸಂಪೂರ್ಣ ವಿವರ
• ಹುದ್ದೆಗಳು: ಜೂನಿಯರ್ ಅಸಿಸ್ಟೆಂಟ್, ಪ್ರೊಫೆಷನಲ್ ಅಧಿಕಾರಿ, ಕಾನೂನು ಅಧಿಕಾರಿ, ವ್ಯವಸ್ಥಾಪಕ ಹಿರಿಯ ಅಧಿಕಾರಿ, ಈ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಬೇಕಾದ ಹುದ್ದೆಗೆ ಶೈಕ್ಷಣಿಕ ಅರ್ಹತೆ ನೋಡಿಕೊಂಡು ಅಪ್ಲೈ ಮಾಡಿ.
• ಸಂಬಳದ ವಿವರ: ಈ ನೇಮಕಾತಿಗೆ ರಾಜ್ಯದಲ್ಲಿ ಕರ್ನಾಟಕ ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ಸಂಬಂಧಪಟ್ಟಂತೆ ವೇತನ ನೀಡಲಾಗುತ್ತದೆ ಅಧಿಸೂಚನೆಯಲ್ಲಿ ವೇತನದ ಬಗ್ಗೆ ಸ್ಪಷ್ಟನೆ ಮಾಹಿತಿ ಇಲ್ಲ
ಶೈಕ್ಷಣಿಕ ಅರ್ಹತೆ ಏನಾಗಿರಬೇಕು? ಮತ್ತು ವಯೋಮಿತಿ ಎಷ್ಟಿರಬೇಕು.?
• ವೈಮಿತಿ ಬಗ್ಗೆ ಮಾಹಿತಿ: ಪ್ರಸ್ತುತ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಒಳಗಡೆ ಇರಬೇಕು.
• ಅರ್ಹತೆ ಅರ್ಹತೆ: ಕನಿಷ್ಠ ಕೇಂದ್ರ ಅಥವಾ ರಾಜ್ಯ ಮಾಂಡ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ- SSLC , ಪದವಿ ಅಥವಾ ಕಾನೂನ್ನಲ್ಲಿ ಪದವಿ ,CA ಪದವಿ ಪೂರ್ಣಗೊಳಿಸಬೇಕು.
ಪ್ರಮುಖ ಸೂಚನೆ- ನಮ್ಮ ಸಲಹೆ:
ಪ್ರೆಷರ್ ಮತ್ತು ಅನುಭವ ಹೊಂದಿದ ಇಬ್ಬರಿಗೆ ಅವಕಾಶ ನೀಡಲಾಗಿದೆ ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಬಹುದು ಇದೆ ಅವಕಾಶ ಮಿಸ್ ಮಾಡ್ಕೋಬೇಡಿ ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿ ಕೆಲಸ ಇರುತ್ತದೆ ಮಾಹಿತಿ ಬಗ್ಗೆ ಪೂರ್ತಿ ತಿಳಿದುಕೊಳ್ಳಿ ಅಪ್ಲೈ ಮಾಡಿ.
ಎಷ್ಟು ಅರ್ಜಿ ಶುಲ್ಕ ಇದೆ? ಮತ್ತು ಆಯ್ಕೆ ಪ್ರಕ್ರಿಯೆಗಳು ಹೇಗೆ?
ಕರ್ನಾಟಕ ವಿಕಾಸ್ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಅರ್ಜಿ ಶುಲ್ಕದ ಬಗ್ಗೆ ವಿವರ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
- • ಅರ್ಜಿ ಶುಲ್ಕ: ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಎಲ್ಲಾ ಹುದ್ದೆಗಳಿಗೆ ಎಲ್ಲಾ ಅಭ್ಯರ್ಥಿಗಳಿಗೆ:₹500/- ಶುಲ್ಕ ಇದೆ
- • ಆಯ್ಕೆ ವಿಧಾನ: ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗದು ಮತ್ತು ಸಂದರ್ಶನ
ಈ ತಪ್ಪು ಮಾಡಬೇಡಿ:
1. ನೇಮಕಾತಿಗೆ ಒಂದೇ ಸರಿ ಅಪ್ಲಿಕೇಶನ್ ಹಾಕಿ ತಪ್ಪು ದಾಖಲೆಗಳನ್ನು ಸಲ್ಲಿಸಬೇಡಿ
2. ಮತ್ತೆ ಮತ್ತೆ ಅಪ್ಲಿಕೇಶನ್ ಸಲ್ಲಿಸಲು ಅವಕಾಶ ಇಲ್ಲ
3. ಸ್ಥಳೀಯ ವೃಂದದ ಅಭ್ಯರ್ಥಿಗಳಿಗೆ ಕರ್ನಾಟಕದ ವಿಜಯನಗರ ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು
4. ಎಲ್ಲ ದಾಖಲೆಗಳು ಮತ್ತು ನಿಮ್ಮೆಲ್ಲ ವಿಳಾಸ ಹೆಸರು ಸರಿಯಾಗಿ ಸಲ್ಲಿಸಿ
ಅರ್ಜಿ ಸಲ್ಲಿಸುವ ಮಾಹಿತಿ ? ಮತ್ತು ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ.?
ದಿನಾಂಕಗಳು: ಅರ್ಜಿ ಈಗಾಗಲೇ ಪ್ರಾರಂಭವಾಗಿದ್ದು 09-4-2026 ರಿಂದ 24-4-2026 ವರೆಗೆ ಅವಕಾಶ ನೀಡಲಾಗಿದೆ.
ಅರ್ಜಿ ಆನ್‌ಲೈನ್‌ನಲ್ಲಿ:- ಆನ್ಲೈನ್ ನಲ್ಲಿ ಮೊದಲಿಗೆ ರೆಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಿಕೊಳ್ಳಬೇಕು. ಅದರಲ್ಲಿ ಎಲ್ಲ ಮಾಹಿತಿ ಪ್ರಮುಖ ಎಲ್ಲ ದಾಖಲೆಗಳ ಸಮೇತ ಸಲ್ಲಿಸಿ ಮತ್ತು ಕೊನೆಯಲ್ಲಿ ಎಲ್ಲಾ ದಾಖಲೆಗಳು ವರ್ಜಿನಲ್ ಅಪ್ಲೋಡ್ ಮಾಡಿ ಅರ್ಜಿ ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಬೇಕು. ಕೊನೆಯ ಹಂತದಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಅರ್ಜಿ ಸಲ್ಲಿಸುವ ಪ್ರಮುಖ Linksಗಳು: ಕೆಳಗಡೆ ಇದೆ ನೋಡಿ.?
- Notification Pdf: Click Here.
- Online Apply link: Click Here
ಪ್ರಶಾಂತ್ ಮೀಡಿಯಾ:
ಈ ಮೇಲೆ ಕೊಟ್ಟಿರುವ ವಿಕಾಸ ವಿಕಾಸ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನೇಮಕಾತಿ ಪ್ರಕಾರ ತಿಳಿಸಿಕೊಡಲಾಗಿದೆ ಈ ಅಂತರ್ಜಾಲದಲ್ಲಿ ಎಲ್ಲಾ ಮಾಹಿತಿಗಳು ಕಾನೂನು ಬದ್ಧವಾಗಿ ನಿಖರವಾದ ಮಾಹಿತಿಗಳು ಬರುತ್ತವೆ ಯಾವುದೇ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ.
FAQS – ಪ್ರಶ್ನೋತ್ತರಗಳು.?
1) ಈ ನೇಮಕಾತಿ ಕೊನೆಯ ದಿನಾಂಕ ಯಾವುದು.?
ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಏಪ್ರಿಲ್ 24 ಕೊನೆಯ ದಿನಾಂಕ ಸರ್ವರ್ ಬಿಜಿ ಇರುವಕಿಂತ ಮುಂಚಿತವಾಗಿ ಅಪ್ಲಿಕೇಶನ್ ಹಾಕಿ.
2) ಯಾರಿಗೆ ಹೆಚ್ಚು ಆದ್ಯತೆ.?
ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ ಮತ್ತು ಇದಕ್ಕೆ ಪ್ರೆಶರ್ ಅನುಭವ ಮಹಿಳೆಯರು ಪುರುಷರು ಇಬ್ಬರು ಅಪ್ಲೈ ಮಾಡಿ
3) ಇದು ಸರ್ಕಾರಿ ಉದ್ಯೋಗ ಅಥವಾ ಖಾಸಗಿ ಉದ್ಯೋಗ.?
ಹೌದು ಇದೊಂದು ಕಾಸಿಗೆ ಉದ್ಯೋಗ ವಾಗಿರುತ್ತದೆ ನಿಮಗೆ ಇಷ್ಟವಿದ್ದರೆ ಆಸಕ್ತಿ ಇದ್ದರೆ ಅಪ್ಲಿಕೇಶನ್ ಸಲ್ಲಿಸಬಹುದು.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
