ಭಾರತೀಯ ಆಹಾರ ಇಲಾಖೆಯಲ್ಲಿ ಮತ್ತೊಂದು ಹೊಸ ನೇಮಕಾತಿ ನಿರುದ್ಯೋಗಿಗಳಿಗೆ ಬಂತು ಗುಡ್ ನ್ಯೂಸ್(FCI) ಅಪ್ಲಿಕೇಶನ್ ಹಾಕಲು 20-5-2026 ವರೆಗೆ ಅವಕಾಶ ನೀಡಲಾಗಿದೆ.
ಆಹಾರ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳು? ಕೆಲಸಕ್ಕಾಗಿ ಅಲೆದಾಡುತ್ತಿರುವ ಅಭ್ಯರ್ಥಿಗಳಿಗೆ? ಕರ್ನಾಟಕದಲ್ಲಿ ವಾಸ ಮಾಡುತ್ತಿರುವ? ಭಾರತದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ? ಕೇಂದ್ರ ಸರ್ಕಾರದಲ್ಲಿ ಭಾರತೀಯ ಆಹಾರ ನಿಗಮದಲ್ಲಿ ನೇಮಕಾತಿ ನಡೆಯುತ್ತಿದೆ.
ದಿನಾಂಕ 10-4-2026 ರಂದು ಅಧಿಕೃತವಾಗಿ ನೋಟಿಫಿಕೇಶನ್ ಪ್ರಕಟ ಮಾಡಿದ್ದಾರೆ. ಮಹಿಳೆಯರಿಗೆ ಪುರುಷರಿಗೆ ಕಂಪನಿ ಕಾರ್ಯದರ್ಶಿ ಹುದ್ದೆಗೆ ಅಧಿಕಾರಿ ಹುದ್ದೆಗಳಿಗೆ ಅವಕಾಶ ಇದೇ ರೀತಿಯಾಗಿ ಯೋಜನೆಗಳ ಬಗ್ಗೆ ಮಾಹಿತಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಭಾರತೀಯ ಆಹಾರ ನಿಗಮದ ಪೀಠಿಕೆ:
ಈಗ ಪ್ರಸ್ತುತ ಕೇಂದ್ರದಲ್ಲಿ ನೇಮಕಾತಿ ಅತಿ ಹೆಚ್ಚು ನಡೆಯುತ್ತಿದೆ ಅದರಲ್ಲಿ ಒಂದು ಭಾರತೀಯ ಆಹಾರ ಇಲಾಖೆ ಇದು ಸಂಪೂರ್ಣ ಕೇಂದ್ರ ಸರ್ಕಾರ ನೇಮಕಾತಿ ಆದರೆ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಕಾಯಂ ಹುದ್ದೆ ಇರೋದಿಲ್ಲ ಎಲ್ಲ ಮಾಹಿತಿಗಳು ಚೆನ್ನಾಗಿ ಓದಿ ನಂತರ ಅಪ್ಲಿಕೇಶನ್ ಹಾಕಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ? ಎಷ್ಟು ಹುದ್ದೆಗಳು? ಮತ್ತು ಉದ್ಯೋಗದ ಸ್ಥಳ ಎಲ್ಲಿ.?
ಈಗ ಪ್ರಸ್ತುತ ಕೇಂದ್ರ ಸರ್ಕಾರ FCI ( ಭಾರತೀಯ ಆಹಾರ ಇಲಾಖೆ) ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದೆ – ಅಖಿಲ ಭಾರತದಲ್ಲಿ ಉದ್ಯೋಗ ಇರುತ್ತದೆ ಒಟ್ಟಿಗೆ 01 ಹುದ್ದೆ ಮಾತ್ರ ಕರೆಯಲಾಗಿದೆ: ಹುದ್ದೆಗೆ ತಕ್ಕಂತೆ ಸರಿಯಾಗಿ ಮಾಹಿತಿ ಪಡೆದುಕೊಂಡು ಅಪ್ಲಿಕೇಶನ್ ಸಲ್ಲಿಸಿ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ? ಮತ್ತು ಯಾರು ಅರ್ಜಿ ಸಲ್ಲಿಸಬೇಕು.? ಇಲ್ಲಿದೆ ವಿವರ
ಹುದ್ದೆಗಳ ವಿವರ: ಭಾರತೀಯ ಆಹಾರ ನಿಗಮದಲ್ಲಿ ಕಂಪನಿ ಕಾರ್ಯದರ್ಶಿ ಅಂದರೆ ಅನುಸರಣ ಅಧಿಕಾರಿ ಹುದ್ದೆಗೆ ನೇಮಕಾತಿ ನಡೆಯುತ್ತಿದೆ.
ಯಾರಿಗೆ ಅವಕಾಶ: ಅತಿ ಹೆಚ್ಚು ಮಹಿಳೆಯರಿಗೆ ಪುರುಷರಿಗೆ ಅವಕಾಶ ಇದೆ ಆದರೆ ಇಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಇರುತ್ತೆ( 5 ರಿಂದ 20 ವರ್ಷ ಅನುಭವ) ಹೊಂದಿದ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ ಇವರಿಗೆ ಜಾಸ್ತಿ ಹೆಚ್ಚು ಆದ್ಯತೆ ನೀಡಲಾಗುವುದು.
ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ? ಮತ್ತು ಅರ್ಜಿ ಶುಲ್ಕ.?
ಸಂಬಳದ ಬಗ್ಗೆ ವಿವರ: ಪ್ರತಿ ತಿಂಗಳು ಭಾರತೀಯ ಆಹಾರ ಇಲಾಖೆ ಪ್ರಕಾರ ಸಿಪಿಸಿ ಪ್ರತಿ ತಿಂಗಳು ₹1,50,000/- ವರೆಗೆ ಸಂಬಳ ನೀಡಲಾಗುತ್ತದೆ.
ಅರ್ಜಿ ಶುಲ್ಕ ಎಷ್ಟು: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಾಮಾನ್ಯವಾಗಿ ವರ್ಗ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: ₹0/-
ಪ್ರಮುಖ ಸೂಚನೆ- ನಮ್ಮ ಸಲಹೆ:
ನೋಡಿ ಭಾರತೀಯ ಆಹಾರ ಇಲಾಖೆಯಲ್ಲಿ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದಾರೆ ಆದರೆ ಈ ನೇಮಕಾತಿಯು ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ ಇದೆ ಪ್ರೆಶರ್ ನೇಮಕಾತಿ ಕೆಳಗಡೆ ಕೊಟ್ಟಿದ್ದೇವೆ ಮತ್ತೊಮ್ಮೆ ನೋಡಿ ಕರ್ನಾಟಕದಲ್ಲಿ 15 ದಿನಗಳಲ್ಲಿ ಅಪ್ಲಿಕೇಶನ್ ಕರಿಯುತ್ತಿದ್ದಾರೆ ಕಾಯಬಹುದು ಅಥವಾ ಇದಕ್ಕೆ ಅರ್ಜಿ ಸಲ್ಲಿಸಬಹುದು.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ಮತ್ತು ವಯೋಮಿತಿ ಎಷ್ಟಿರಬೇಕು.? ವಿವರ ಇಲ್ಲಿದೆ
ಶೈಕ್ಷಣಿಕ ಅರ್ಹತೆ: ನೋಡಿ ಈಗ ಪ್ರಸ್ತುತ ಭಾರತೀಯ ಆಹಾರ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕೆಂದರೆ Central/State ವಿಶ್ವವಿದ್ಯಾಲಯಗಳಿಂದ ಯಾವುದೇ ಪದವಿ ಪಾಸಾದವರು ಅಪ್ಲಿಕೇಶನ್ ಹಾಕಿ ಮತ್ತು ವಾಣಿಜ್ಯ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಕನಿಷ್ಠ 10 ರಿಂದ 15 ವರ್ಷ ಸೇವೆ ಸಲ್ಲಿಸಿರಬೇಕು.
ವೈಮಿತಿ ಬಗ್ಗೆ ಮಾಹಿತಿ: ಕನಿಷ್ಠ ಅರ್ಜಿ ಸಲ್ಲಿಸಲು ವಯಮಿತ 20 ವರ್ಷದಿಂದ ಗರಿಷ್ಠ ವಯಮಿತಿ 62 ವರ್ಷದವರೆಗೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ ಹೇಗೆ.?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ ಅದೇ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಅನ್ನ ತಯಾರು ಮಾಡಿ ವೈಯಕ್ತಿಕ ಸಂದರ್ಶನ ನಡೆಸಿ ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್:
Offline Notification form Pdf: Click Here
👉ಈ ಮೇಲೆ ಕೊಟ್ಟಿರುವ ಅರ್ಜಿ ನಮೂನೆ ಡೌನ್ಲೋಡ್ ಮಾಡಿ ಅಂಚೆ ಕಚೇರಿಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ.
ಅರ್ಜಿ ಯಾವ ರೀತಿಯಲ್ಲಿ ಸಲ್ಲಿಸುವುದು.? ಪ್ರಮುಖ ದಿನಾಂಕಗಳು? ಸಂಪೂರ್ಣ ವಿವರ.
• ದಿನಾಂಕ –ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈಗಾಗಲೇ ಅಪ್ಲಿಕೇಶನ್ 10-4-2026 ರಿಂದ 20-5-2026 ವರೆಗೆ ಅವಕಾಶ ನೀಡಲಾಗಿದ್ದು.
• ಆಫ್ ಲೈನ್ನಲ್ಲಿ ಅರ್ಜಿ: ಹೌದು ಇದು ಸಂಪೂರ್ಣ ಆಫ್ಲೈನ್ ನಲ್ಲಿ ಸಲ್ಲಿಸಬೇಕು ಅರ್ಜಿ ಅಪ್ಲಿಕೇಶನ್ ಫಾರ್ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ತುಂಬಿ ನಂತರ ಅದನ್ನು ಅಧಿಕೃತ ವಿಳಾಸಕ್ಕೆ ಸಲ್ಲಿಸಬೇಕು ಆ ಫಾರ್ಮನ್ನ ತೆಗೆದುಕೊಂಡು ಅಂಚೆ ಕಚೇರಿಗೆ ಸಲ್ಲಿಸಿ ಎಲ್ಲ ದಾಖಲೆಗಳು ಸಮೇತ – ನಿಮಗೆ ಏನಾದರೂ ಅರ್ಜಿ ಸಲ್ಲಿಸುವ ಮಾಹಿತಿ ಗೊತ್ತಿಲ್ಲ ಅಂದರೆ ಯಾರಾದರೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪರಿಚಯವೇ ಇದ್ದರೆ ಕೇಳಿ ನೋಡಿ.
ಪ್ರಶಾಂತ್ ಮೀಡಿಯಾ:
ಈ ಮೇಲೆ ಬಂದಿರುವ ಎಲ್ಲ ಮಾಹಿತಿ ಕರ್ನಾಟಕ ಭಾರತೀಯ ಆಹಾರ ಇಲಾಖೆಯಿಂದ ನಿಖರವಾದ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಈ ಅಂತರ ಶಾಲದಲ್ಲೇ ಯಾವುದೇ ರೀತಿಯ ತಪ್ಪು ಮಾಹಿತಿ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ ಕಾನೂನು ಬದ್ಧವಾಗಿ ನಿಖರವಾದ ಮಾಹಿತಿ ನಿಮಗೆ ಒದಗಿಸುತ್ತೇವೆ.
FAQS- ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆಗಳು?
1) ಇದು ಯಾವ ರೀತಿಯಲ್ಲಿ ಆಫ್ ಲೈನ ಅಥವಾ ಆನ್ಲೈನ್ ಹೇಗೆ.?
ಇದು ಸಂಪೂರ್ಣ ಆಫ್ಲೈನ್ ನಲ್ಲಿ ಅವಕಾಶ ನೀಡಲಾಗಿದೆ ಅಧಿಕೃತ ವಿಳಾಸಕ್ಕೆ ಅರ್ಜಿ ಸಲ್ಲಿಸಿ.
2) ಇಲ್ಲಿ ಯಾರು ಅರ್ಜಿ ಸಲ್ಲಿಸಬೇಕು ಯಾರಿಗೆ ಹೆಚ್ಚು ಆದ್ಯತೆ.?
ನೋಡಿ ಸಂಪೂರ್ಣ ಅನುಭವ ಹೊಂದಿದ ಅಭ್ಯರ್ಥಿಗಳು ಅಪ್ಲಿಕೇಶನ್ ಸಲ್ಲಿಸಿ. ಪ್ರೆಶರ್ ಅರ್ಜಿ ಸಲ್ಲಿಸಿದರು ನಿಮಗೆ ಕಡಿಮೆ ಆದ್ಯತೆ.
3) ಉದ್ಯೋಗ ಸ್ಥಳ ಎಲ್ಲಿರುತ್ತೆ.?
ಅಖಿಲ ಭಾರತದಲ್ಲಿ ಕೆಲಸ ಇರುತ್ತೆ ಕಂಪನಿ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಆದರೆ ಎಲ್ಲ ರಾಜ್ಯದಲ್ಲಿ ಕೆಲಸ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
