ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗದಿಂದ ಕೊನೆಗೂ ಪರೀಕ್ಷಾ ದಿನಾಂಕ ಪ್ರಕಟ ಮಾಡಿದ್ದಾರೆ.SSF,CAPFs- Central Armed Police force, Rifleman Gd ಹುದ್ದೆಗೆ ತಕ್ಕಂತೆ ಪರೀಕ್ಷೆಗಳು ಇಲ್ಲಿದೆ ಸಂಪೂರ್ಣ ಮಾಹಿತಿ.
ಈ ಹಿಂದೆ ಯಾವ ವಿದ್ಯಾರ್ಥಿಗಳು(SSC) ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ಅರ್ಜಿ ಸಲ್ಲಿಸಿದ್ದಾರೆ.(Constable GD) ಹುದ್ದೆಗಳಿಗೆ ಸಂಬಂಧಪಟ್ಟಂತೆ ಈಗ ಅದಕ್ಕೆ ತಕ್ಕಂತೆ ಪರೀಕ್ಷಾ ದಿನಾಂಕ ಪ್ರಕಟ ಮಾಡಲಾಗಿದೆ ಈ ದಿನಾಂಕದಿಂದ.? ಈ ದಿನಾಂಕ ವರೆಗೆ ಪರೀಕ್ಷೆ ಇರಲಿದೆ.?
ದಿನಾಂಕ 11-4-2026 ರಂದು ಅಧಿಕೃತವಾಗಿ ಅಧಿಸೂಚನೆ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗದಿಂದ ಪ್ರಕಟಣೆ ಮಾಡಿದ್ದಾರೆ. ಈ ಪರೀಕ್ಷೆ ಬಗ್ಗೆನೇ ಎಲ್ಲ ಮಾಹಿತಿಗಳು ನೋಡೋಣ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಮತ್ತು ಯೋಜನೆದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
SSC Recruitment 2026: ಇಲ್ಲಿದೆ ವಿವರ:
ಹೌದು ಈ ಹಿಂದೆ ವಿದ್ಯಾರ್ಥಿಗಳು ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ಅಪ್ಲಿಕೇಶನ್ ಸಲ್ಲಿಸಿದ್ದೀರಿ ಅದಕ್ಕೆ ತಕ್ಕಂತೆ ಈಗ ಪರೀಕ್ಷಾ ದಿನಾಂಕ ಪ್ರಕಟ ಮಾಡಿದ್ದು- ಈ ಇಲಾಖೆಯು ಸಂಪೂರ್ಣ ಕೇಂದ್ರ ಸರ್ಕಾರ ಇಲಾಖೆ ಪೂರ್ತಿಯಾಗಿ ಲೇಖನಿ ನೋಡಿ.
ಯಾವ ದಿನಾಂಕದಿಂದ ಎಲ್ಲಿವರೆಗೆ ಪರೀಕ್ಷೆ.?
ಸಿಬ್ಬಂದಿ ಆಯ್ಕೆ ಆಯೋಗ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಅದುಸೂಚನೆಯಲ್ಲಿ ಹೇಳಿದ್ದಾರೆ 4 ವಾರದವರೆಗೆ ಪರೀಕ್ಷೆ ನಡೆಯಲಿದೆ.
- • ಮೊದಲನೇ ವಾರ- 27 April ದಿಂದ 2 May ವರೆಗೆ
- • ಎರಡನೇ ವಾರ- May 4 ರಿಂದ May 9 ವರೆಗೆ
- • ಮೂರನೇ ವಾರ- 18 May ರಿಂದ 23 May ವರೆಗೆ
- • ನಾಲ್ಕನೇ ವಾರ – May 25 ರಿಂದ 30 May ವರೆಗೆ.
ಈ ಮೇಲೆ ಕೊಟ್ಟಿರುವ ದಿನಾಂಕದಂದು ಪರೀಕ್ಷೆಗಳು ನಡೆಯಲಿವೆ ಸರಿಯಾಗಿ ದಿನಾಂಕವನ್ನ ಆಯ್ಕೆ ಮಾಡಿ ಪರೀಕ್ಷೆಯನ್ನು ಬರೆಯಲು ಹೋಗಬಹುದು.
ಪರೀಕ್ಷೆಯಲ್ಲಿ ದಿನಾಂಕ ಬದಲಾವಣೆ ಮಾಡಬಹುದು?
ಹೌದು ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ ತಿಳಿಸಿಕೊಟ್ಟಿರುವ ಹಾಗೆ ವಾರದಲ್ಲಿ ಬದಲಾವಣೆ ಮಾಡಬಹುದು ಅದು ದಿನಾಂಕ ಕೊಟ್ಟಿದ್ದಾರೆ ಕೆಳಗಡೆ ನೋಡಿ.
• ನಿಮಗೇನಾದ್ರೂ ಪರೀಕ್ಷೆಯ ವಾರದಲ್ಲಿ ಬದಲಾವಣೆ ಮಾಡಬೇಕೆಂದರೆ ಈ ದಿನಾಂಕದಿಂದ ಈ ದಿನಾಂಕ ವರೆಗೆ ಅವಕಾಶ ಇದೆ ಏಪ್ರಿಲ್ 11ರಿಂದ ಏಪ್ರಿಲ್ 15ವರೆಗೆ ಪರೀಕ್ಷೆಯ ದಿನಾಂಕ ವಾರದಲ್ಲಿ ಬದಲಾವಣೆ ಮಾಡಿ ನಿಮಗೆ ಇಷ್ಟವಾದ ವಾರ ಮತ್ತು ಸಮಯ ನೋಡಿಕೊಂಡು ಪರೀಕ್ಷೆಯ ದಿನಾಂಕ ವಾರವನ್ನ ಆಯ್ಕೆ ಮಾಡಿಕೊಳ್ಳಿ.
• ಇದೊಂದು ಒಳ್ಳೆಯ ಅವಕಾಶ ಪರೀಕ್ಷೆಯ ದಿನಾಂಕದಲ್ಲಿ ಬದಲಾವಣೆ ಮಾಡಬಹುದು.
ಪ್ರಮುಖ ಸೂಚನೆ -ನಮ್ಮ ಸಲಹೆ:
ಪ್ರಸ್ತುತ ಇದು ಹೊಸ ನೇಮಕಾತಿ ಅಲ್ಲ ಇದು ಈ ಹಿಂದೆ ಯಾರೂ ಅರ್ಜಿ ಸಲ್ಲಿಸಿದ್ದಾರೆ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ಈಗ ಪರೀಕ್ಷಾ ದಿನಾಂಕ ಪ್ರಕಟ ಮಾಡಿ ಅದುಸೂಚನೆ ಪ್ರಕಟ ಮಾಡಿದ್ದಾರೆ ನಿಮ್ಮ ನಿಮ್ಮ ಪರೀಕ್ಷೆಯ ದಿನಾಂಕ ನೋಡಿ ಎಲ್ಲ ತಯಾರು ಮಾಡಿ ಚೆನ್ನಾಗಿ ಪರೀಕ್ಷೆ ಬರೆಯಿರಿ ಎಲ್ಲರಿಗೂ ಒಳ್ಳೆಯದಾಗಲಿ. ಈ ದಿನಾಂಕ ಮಿಸ್ ಮಾಡಿಕೊಳ್ಳಬೇಡಿ ಮತ್ತೆ ವಿಸ್ತರಿಸುವುದಿಲ್ಲ.
SSC Exam Date Notification Pdf: Click Here
ಪ್ರಶಾಂತ್ ಮೀಡಿಯಾ:
ಈ ಮೇಲೆ ಕೊಟ್ಟಿರುವ ಸಿಬ್ಬಂದಿ ಆಯ್ಕೆ ಆಯೋಗ(SSC ) ಸಂಸ್ಥೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ತಿಳಿಸಿಕೊಟ್ಟಿದ್ದೇವೆ- ಇಲ್ಲಿ ಯಾವುದೇ ತಪ್ಪು ಮಾಹಿತಿ ಸುಳ್ಳು ಸುದ್ದಿ ಹಬ್ಬಿಸೋದಿಲ್ಲ ನಿಖರವಾದ ಮಾಹಿತಿ ಕಾನೂನು ಬದ್ಧವಾಗಿ ತಿಳಿಸಿಕೊಡುತ್ತೇವೆ
FAQS- ಅತಿ ಹೆಚ್ಚು ಕೇಳುವ ಪ್ರಶ್ನೆಗಳು.?
1) ಎಲ್ಲಿಂದ ಎಲ್ಲಿವರೆಗೆ ಪರೀಕ್ಷೆ ಇರುತ್ತದೆ.?
ಏಪ್ರಿಲ್ 27ರಿಂದ ಮೇ ಕೊನೆಯ ವಾರದ ವರೆಗೆ ಸಿಬ್ಬಂದಿ ಆಯ್ಕೆ ಆಯೋಗ ಪರೀಕ್ಷೆ ನಡೆಸುತ್ತಿದೆ ಒಳ್ಳೆಯ ರೀತಿಯಲ್ಲಿ ಪರೀಕ್ಷೆ ಬರೆಯಿರಿ.
2) ಎಷ್ಟು ವಾರದವರೆಗೆ ಪರೀಕ್ಷೆ ನಡೆಸಲಾಗುತ್ತಿದೆ.?
ಈ ಪ್ರಶ್ನೆ ತುಂಬಾ ಮುಖ್ಯವಾದದ್ದು ಇಲ್ಲಿ ನಾಲ್ಕು ವಾರ ಅಂದರೆ ಸುಮಾರು ಒಂದು ತಿಂಗಳವರೆಗೆ ಪರೀಕ್ಷೆ ನಡೆಸುತ್ತಾರೆ
3) ಇದು ಯಾವ ಹುದ್ದೆದು ಪರೀಕ್ಷೆ ನಡೆಯುತ್ತಿದೆ.?
ಸಿಬ್ಬಂದಿ ಆಯ್ಕೆ ಆಯೋಗ ಬಿಡುಗಡೆ ಮಾಡಿದ(GD CONSTABLE) SSF,Rifleman, assam Rifleman) ಹುದ್ದೆಗಳಿಗೆ ಪರೀಕ್ಷೆ ಇರುತ್ತದೆ ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿ ನೋಡಿಕೊಳ್ಳಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
