ಕರ್ನಾಟಕ ರಾಜ್ಯದಲ್ಲಿ ಹೈಕೋರ್ಟ್ ನಲ್ಲಿ ಸಿವಿಲ್ ನ್ಯಾಯಾಧೀಶ ಹುದ್ದೆಗೆ ಅಪ್ಲಿಕೇಶನ್ – Salary 77,840/- 136520/– ಸಿಗುತ್ತದೆ ಪದವಿ ಮುಗಿಸಿದವರಿಗೆ ಬಂತು ಗುಡ್ ನ್ಯೂಸ್ ಹೊಸ ಅಧಿಸೂಚನೆ ಪ್ರಕಟವಾಗಿದೆ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.
ಕರ್ನಾಟಕದಲ್ಲಿ ಖಾಯಂ ಹುದ್ದೆ ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶ- ಕರ್ನಾಟಕ ಹೈಕೋರ್ಟ್ ನಲ್ಲಿ ನೇಮಕಾತಿ ಕೆಲಸಕ್ಕಾಗಿ ಅಲೆದಾಡುತ್ತಿರುವ ಅಭ್ಯರ್ಥಿಗಳು ನಿರುದ್ಯೋಗಿಗಳಿಗೆ ಈ ಅವಕಾಶ ಮಿಸ್ ಮಾಡ್ಕೋಬೇಡಿ. ದಿನಾಂಕ 16-04-2026 ರಂದು ಅಧಿಕೃತ ನೋಟಿಫಿಕೇಶನ್ ಪ್ರಕಟ ಮಾಡಲಾಗಿದೆ.
ಈ ನೇಮಕಾತಿಯಲ್ಲಿ ಬರುವಂತಹ ಎಲ್ಲಾ ಮಾಹಿತಿಗಳು ಕರ್ನಾಟಕ ಸರ್ಕಾರ ತಿಳಿಸಿಕೊಟ್ಟಿದೆ ಅದರ ಪ್ರಕಾರ ಕರ್ನಾಟಕ ಹೈಕೋರ್ಟ್ ಕೆಲಸ ಸರ್ಕಾರಿ ಉದ್ಯೋಗ ಇದೇ ರೀತಿಯಾಗಿ ಯೋಜನೆಗಳ ಬಗ್ಗೆ ಮಾಹಿತಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಕರ್ನಾಟಕ ಹೈಕೋರ್ಟ್ ನೇಮಕಾತಿ ವಿವರ:
ಕೆಲಸಕ್ಕಾಗಿ ಅಲೆದಾಡುತ್ತಿರುವ ವಿದ್ಯಾರ್ಥಿಗಳಿಗೆ ಹೈ ಕೋರ್ಟ್ ನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈಗ ಪ್ರಸ್ತುತ ಬೆಂಗಳೂರು ಕರ್ನಾಟಕ ಹೈಕೋರ್ಟ್ ನಲ್ಲಿ ನೇಮಕಾತಿ ನಡೆಯುತ್ತಿದೆ ಈಗ ಬಿಡುಗಡೆ ಮಾಡಿದ ಹುದ್ದೆಗಳು ಸಿವಿಲ್ ನ್ಯಾಯಾಧೀಶರು.
ಯಾವ ಇಲಾಖೆಯಲ್ಲಿ ನೇಮಕಾತಿ.? ಎಷ್ಟು ಹುದ್ದೆಗಳು? ಉದ್ಯೋಗದ ಸ್ಥಳ ಎಲ್ಲಿ – ಸಂಪೂರ್ಣ ವಿವರ:
ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್ ನಲ್ಲಿ ನೇಮಕಾತಿ- ಒಟ್ಟು 90 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅಭ್ಯರ್ಥಿಗಳಿಗೆ ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ ಇರುತ್ತದೆ ಹೆಚ್ಚಿನ ಮಾಹಿತಿಗಳನ್ನ ಪಡೆದುಕೊಂಡು ಅಪ್ಲಿಕೇಶನ್ ಸಲ್ಲಿಸಿ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ .?ಶೈಕ್ಷಣಿಕ ಅರ್ಹತೆಯನ್ನು? Full Details
• ಹುದ್ದೆಯ ವಿವರ :ಕರ್ನಾಟಕ ಹೈಕೋರ್ಟ್ ನಲ್ಲಿ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆನ್ಲೈನ್ ಮೂಲಕ ಅಪ್ಲಿಕೇಶನ್ ಕರೆಯಲಾಗಿದೆ.
• ಶೈಕ್ಷಣಿಕ ಅರ್ಹತೆ– ಸಿವಿಲ್ ನ್ಯಾಯಾಧೀಶರು ಹುದ್ದೆಗೆ ಕೇಂದ್ರ ಅಥವಾ ರಾಜ್ಯ ಯೂನಿವರ್ಸಿಟಿ ಅಥವಾ ಇನ್ಸ್ಟಿಟ್ಯೂಟ್ಗಳಿಂದ ಕಾನೂನಿನಲ್ಲಿ ಪದವಿ/LLB ಪೂರ್ಣಗೊಳಿಸಬೇಕು.
ಇಲ್ಲಿ ಗಮನಿಸಿ:10th 12th ITI Diploma ಮುಗಿಸಿದ ಅಭ್ಯರ್ಥಿಗಳಿಗೆ ಅವಕಾಶ ಇರೋದಿಲ್ಲ ಎಲ್ಲವನ್ನು ಮುಗಿಸಿ ಮೇಲ್ಗಡೆ ಶೈಕ್ಷಣಿಕ ಅರ್ಹತೆ ಪಾಸ್ ಆಗಿರಬೇಕು.
ವಯಮಿತಿ ಎಷ್ಟಿರಬೇಕು? ಮತ್ತು ಎಷ್ಟು ಸಂಬಳ ಇರುತ್ತದೆ.? Full Details.
- • Salary- ಕರ್ನಾಟಕ ರಾಜ್ಯ ಸರ್ಕಾರದಿಂದ ಈ ವೇತನ ನೀಡಲಾಗುತ್ತದೆ ಪ್ರತಿ ತಿಂಗಳು ಸಿಪಿಸಿ ಪ್ರಕಾರ 7ನೇ ಹಂತದ ಅನ್ವಯ ₹77840/- 136520/- ವರೆಗೆ ಸಂಬಳ ನೀಡಲಾಗುತ್ತದೆ
- • Age limit: ಕನಿಷ್ಠ ಮಾನದಂಡಗಳ ಪ್ರಕಾರ ವಯೋಮಿತಿಯು 18 ವರ್ಷದಿಂದ ಗರಿಷ್ಠ 45 ವರ್ಷದ ಒಳಗಡೆ ಇರಬೇಕು- ವಯಮಿತಿಯಲ್ಲಿ ಸಡಿಲಿಕೆ ಇರುತ್ತದೆ- OBC 3 ವರ್ಷದವರೆಗೆ ಮತ್ತು ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 5 ವರ್ಷದವರೆಗೆ.
ಪ್ರಶಾಂತ್ ಮೀಡಿಯಾ -ನಮ್ಮ ಸಲಹೆ: ಪ್ರಮುಖ ಸೂಚನೆ?
ಈಗ ಪ್ರಸ್ತುತ ಮೇಲೆ ಕರೆದಿರುವ ಹುದ್ದೆ ಕರ್ನಾಟಕ ಹೈಕೋರ್ಟ್ ನಲ್ಲಿ ಕಾಯಂ ಹುದ್ದೆ ಇರುತ್ತದೆ ಯಾರು ಕೂಡ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ ಮತ್ತೆ ಕರೆಯೋದು ತುಂಬಾ ದಿನಗಳಾಗಬಹುದು ಅಥವಾ ವರ್ಷಗಳಾಗಬಹುದು ಒಟ್ಟಿಗೆ 90 ಹುದ್ದೆಗೆ ನೇಮಕಾತಿ ಇದೆ ಎಲ್ಲ ಮಾಹಿತಿ ಪಡೆದುಕೊಂಡು ಅದು ಸೂಚನೆ ನೋಡಿ ನಂತರ ಅಪ್ಲಿಕೇಶನ್ ಹಾಕಿ.
ಅರ್ಜಿ ಶುಲ್ಕ ಎಷ್ಟಿದೆ? ಮತ್ತು ಆಯ್ಕೆ ಪ್ರಕ್ರಿಯ ಹೇಗಿದೆ.?
• Application Fees: ಕನಿಷ್ಠ ಪರೀಕ್ಷೆಗೆ ಸಂಬಂಧಪಟ್ಟಂತೆ ಶುಲ್ಕ ಇದೆ – OBC ಸಾಮಾನ್ಯ ವರ್ಗದ ಅಭ್ಯರ್ಥಿಗಳು – ಮುಖ್ಯ ಪರೀಕ್ಷಾ ಶುಲ್ಕ ಮತ್ತು ಪೂರ್ವಭಾವಿ ಶುಲ್ಕ ಒಟ್ಟಿಗೆ ₹ 2000/- ವರೆಗೆ ಶುಲ್ಕ- Sc ST – ಪ್ರವರ್ಗ ಅಭ್ಯರ್ಥಿಗಳು ಅಂಗವಿಕಲದವರಿಗೆ- ಮುಖ್ಯ ಪರೀಕ್ಷೆ ಮತ್ತು ಪೂರ್ವಭಾವಿ ಪರೀಕ್ಷಾ ಶುಲ್ಕ ಒಟ್ಟಿಗೆ- ₹1000/-
• ಆಯ್ಕೆ ವಿಧಾನ: ಮುಖ್ಯ ಲಿಖಿತ ಪರೀಕ್ಷೆ ಮತ್ತು ಪೂರ್ವಭಾವಿ ಪರೀಕ್ಷೆ ಸಂದರ್ಶನ ಮೂಲಕ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ಮತ್ತು ಅಧಿಕೃತ ಲಿಂಕ್ ಗಳು:
- Notification Pdf: Click Here
- Apply link: Click Here
ಪ್ರಮುಖ ದಿನಾಂಕಗಳು ಮತ್ತು ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು.? Full Details
ಈಗಾಗಲೇ ಆನ್ಲೈನ್ ಮೂಲಕ ಅಪ್ಲಿಕೇಶನ್ ಪ್ರಾರಂಭವಾಗಿದೆ 16-4-2026 ರಿಂದ 15-5-2026 ವರೆಗೆ ಅವಕಾಶ ನೀಡಲಾಗಿದೆ.
• ಆನ್ಲೈನ್ ನಲ್ಲಿ –ಅರ್ಜಿ ಆನ್ಲೈನ್ ನಲ್ಲಿ ಅವಕಾಶ ಕೊಟ್ಟಿದಾರೆ ಅಧಿಕೃತವಾಗಿ ಅಧಿಕೃತವಾಗಿ karnatakajudiciary.kar.nic.in ಈ ಅಂತರ್ಜಾಲದಲ್ಲಿ ಮೊದಲಿಗೆ ರೆಜಿಸ್ಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಂಡು ನಿಮ್ಮೆಲ್ಲ ಮಾಹಿತಿಗಳು ಸಲ್ಲಿಸಿ Application Submit- ಮಾಡಿ.
ಪ್ರಶಾಂತ ಮಿಡಿಯ:
ಮೇಲೆ ಕೊಟ್ಟಿರುವ ಕರ್ನಾಟಕ ಹೈಕೋರ್ಟ್ ನಲ್ಲಿ ಬಂದಿರುವ ಮಾಹಿತಿಗಳು ಸಿವಿಲ್ ಜಿಲ್ಲಾ ನ್ಯಾಯಾಧೀಶರ ಬಗ್ಗೆ ಎಲ್ಲಾ ಅಧಿಕೃತವಾಗಿ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲೇ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ.
FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು:
1) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ?
ಅರ್ಜಿ ಸಲ್ಲಿಸಲು 15 ಮೇ 2026 ಕೊನೆಯ ದಿನಾಂಕ ಸಂಪೂರ್ಣ ಆನ್ಲೈನ್ ನಲ್ಲಿ ಅವಕಾಶ ಕೊಟ್ಟಿದ್ದಾರೆ.
2) ಇದು ಯಾರಿಗೆ ಅವಕಾಶ ಇದೆ.?
ಈ ನೇಮಕಾತಿಯಲ್ಲಿ ಕಾನೂನಿನಲ್ಲಿ ಪದವಿ ಪಾಸ್ ಆಗಿರಬೇಕು ಮತ್ತು ಈಗಾಗಲೇ ಹೈಕೋರ್ಟ್ಗಳಲ್ಲಿ ಅಥವಾ ನ್ಯಾಯಾಲಯಗಳಲ್ಲಿ ಅನುಭವ ಹೊಂದಿದ ಅಭ್ಯರ್ಥಿಗಳು ವಕೀಲರು ಅಪ್ಲಿಕೇಶನ್ ಹಾಕಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
