ಕರ್ನಾಟಕದಲ್ಲಿ ಕೃಷಿ ಮಾರಾಟ ಇಲಾಖೆ ಹೊಸ ಅಧಿಸೂಚನೆ ಪ್ರಕಟ : ಕೃಷಿ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗೆ ಹೊಸ ಅರ್ಜಿ ಆಯ್ಕೆ ಪಟ್ಟಿ ಪ್ರಕಟ ಸಂಪೂರ್ಣ ಮಾಹಿತಿ ಇಲ್ಲಿದೆ
ಕರ್ನಾಟಕದಲ್ಲಿ ಎಲ್ಲ ವಿದ್ಯಾರ್ಥಿಗಳು ಕಾಯುತ್ತಿದ್ದೀರಿ.? ಯಾವ ವಿದ್ಯಾರ್ಥಿಗಳು ಮೆರಿಟ್ಪಟ್ಟಿಗಾಗಿ ಕಾಯುತ್ತಿದ್ದೀರಿ ಮತ್ತು ಹೊಸ ನೇಮಕಾತಿ ಬಗ್ಗೆ ಕಾಯುತ್ತಿದ್ದೀರಿ ಕೃಷಿ ಇಲಾಖೆಯಲ್ಲಿ ನೇಮಕಾತಿ ಬಗ್ಗೆ ಕಾಯುತ್ತಿದ್ದೀರಿ ಅವರಿಗೆ ಬಂತು ಭರ್ಜರಿ ಗುಡ್ News ಹೊಸದಾಗಿ ನೋಟಿಫಿಕೇಶನ್ ಪ್ರಕಟ ಮಾಡಲಾಗಿದೆ.
ಈ ಅಧಿಸೂಚನೆಯ ದಿನಾಂಕ 15 April 2026 ಅಧಿಕೃತವಾಗಿ ನೋಟಿಫಿಕೇಶನ್ ಪ್ರಕಟ ಮಾಡಲಾಗಿದೆ ಈ ಅಧಿಕೃತವಾಗಿ ನೋಟಿಸ್ದಲ್ಲಿ ಏನೆಲ್ಲ ಮಾಹಿತಿ ಇದೆ ಯಾವ ಹುದ್ದೆ ಎಲ್ಲಿ ಹೋಗಿ ಸಲ್ಲಿಸೋದು ಎಲ್ಲ ಮಾಹಿತಿ ಕೊಡಲಾಗಿದೆ ಇದೇ ರೀತಿಯಾಗಿ ಯೋಜನೆಗಳ ಬಗ್ಗೆ ಮಾಹಿತಿ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ telegram ಚಾನೆಲ್ ಗೆ ಭೇಟಿ ಕೊಡಿ .
ಕೃಷಿ ಮಾರಾಟ ಇಲಾಖೆಯಲ್ಲಿ ನೋಟಿಸ್:
ನೋಡಿ ವೀಕ್ಷಕರೇ ಈ ಹಿಂದೆ ಯಾವ ವಿದ್ಯಾರ್ಥಿಗಳು ಕೃಷಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ್ದೀರಿ ಪರೀಕ್ಷೆಯನ್ನು ಬರೆದಿದ್ದೀರಿ ಈಗ ಅದರದು ಸೆಲೆಕ್ಷನ್ ಆಯ್ಕೆ ಪಟ್ಟಿಯನ್ನು ಪ್ರಕಟ ಮಾಡಲಾಗಿದೆ( ಮಾರಾಟ ಮೇಲ್ವಿಚಾರಕ ಹುದ್ದೆ) ಎರಡು ಪ್ರಮುಖ ಲಿಸ್ಟನ್ನ ಪ್ರಕಟ ಮಾಡಿದ್ದಾರೆ . 1) ಅರ್ಜಿಗಳನ್ನ ತಿರಸ್ಕರಿಸಿದ ಲಿಸ್ಟ್ 2) ಅರ್ಜಿಗಳನ್ನ ಅಭ್ಯರ್ಥಿಗಳ ಆಯ್ಕೆಪಟ್ಟಿ – ನೀನ್ ಎಷ್ಟುಗಳಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲ ಎಂದು ಸರಿಯಾಗಿ ಚೆಕ್ ಮಾಡಿಕೊಳ್ಳಿ ಕೆಳಗಡೆ ಎಲ್ಲ ಮಾಹಿತಿ ಕೊಟ್ಟಿದ್ದೇವೆ ನೋಡಿ.
ಆಯ್ಕೆ ಪಟ್ಟಿ ನೋಡೋದು ಹೇಗೆ.?
ನೋಡಿ ವೀಕ್ಷಕರೇ ರದ್ದುಗೊಳಿಸಿದ ಆಯ್ಕೆ ಪಟ್ಟಿ ಮತ್ತು ಸೆಲೆಕ್ಟ್ ಆಗಿರುವ ಆಯ್ಕೆ ಪಟ್ಟಿ ಎರಡನ್ನು ಕೆಳಗಡೆ ಕೊಟ್ಟಿದ್ದೇವೆ ಹಂತ ಹಂತವಾಗಿ ನೋಡಿಕೊಳ್ಳಿ.
1) ಹುದ್ದೆಗೆ ಆಯ್ಕೆ ಆಗಿರುವ ಆಯ್ಕೆ ಪಟ್ಟಿ;
ಅಧಿಕೃತವಾಗಿ ಹುದ್ದೆಗೆ ಆಯ್ಕೆ ಆಗಿರುವ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ ಇಲ್ಲಿ ಕೆಳಗಡೆ ನೋಟಿಸ್ ಕೊಟ್ಟಿದ್ದೇವೆ ನೋಡಿ ಅದರಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲ ಎಂದು ಚಕ್ ಮಾಡಿಕೊಳ್ಳಿ ಯಾವುದಾದರೂ ಸಮಸ್ಯೆ ಇದ್ದರೆ ದಿನಾಂಕ 23 ಏಪ್ರಿಲ್ 2026 ಒಳಗಾಗಿ ಅಕ್ಷಯ ತನಗಳು ಕಳುಹಿಸಿ ಕೆಳಗಡೆ ವಿಳಾಸ ಕೊಟ್ಟಿದ್ದೇವೆ ನೋಡಿ.
Selection link : Click Here
2) ರದ್ದುಗೊಳಿಸಲಾಗಿರುವ ಪಟ್ಟಿ:
ನೋಡಿ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ಬರೆದು ನಿಮ್ಮ ಹೆಸರು ಬಂದಿಲ್ಲ ಅಂದರೆ ಈ ಅಂತರ ಶಾಲಾ ಅಂದರೆ ಈ ಅಧಿಕೃತ ಅಧಿಸೂಚನೆ ಒಮ್ಮೆ ನೋಡಿ ನಿಮ್ಮ ಹೆಸರು ಇದೆಯಾ ಇಲ್ಲ ಅಂತ ಇದರಲ್ಲಿ ಹೆಸರು ಇದ್ದರೆ ನೀವು ಯಾವುದೇ ಸಮಸ್ಯೆ ಇದ್ದರೆ ದಿನಾಂಕ 23 ಏಪ್ರಿಲ್ 2026ರ ಒಳಗಾಗಿ ಮತ್ತೆ ಅಕ್ಷಯ ಪೆನ್ನುಗಳು ಕಳುಹಿಸಿ ಈಗ ಕೆಳಗಡೆ ಕೊಟ್ಟಿರುವ ರದ್ದುಗೊಳಿಸಲಾಗಿರುವ ಪಟ್ಟಿ ನೋಡಿ.
ರದ್ದುಗೊಳಿಸಿರುವ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸೂಚನೆ ನಮ್ಮ ಸಲಹೆ:
ನೋಡಿ ವೀಕ್ಷಕರೇ ಇದು ಹೊಸ ನೇಮಕಾತಿ ಅಲ್ಲ ಅಳಿಯ ನೇಮಕಾತಿ ಅಲ್ಲ ಈಗಾಗಲೇ ನೇಮಕಾತಿಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದು ಬಂದ ಪರೀಕ್ಷೆ ಬರೆದು ಫಲಿತಾಂಶ ಗೋಸ್ಕರ ವೇಟ್ ಮಾಡುವ ಅಭ್ಯರ್ಥಿಗಳಿಗೆ ಕೊನೆಯ ಪಟ್ಟಿ ಬಿಡುಗಡೆ ಮಾಡಲಾಗಿದೆ ಅವರಿಗೆ ಮಾಡಲಾಗುವುದಿಲ್ಲ ಎಂದು ಪೊಲೀಸರಕ್ಕೆ ಕರ್ನಾಟಕ ರಾಜ್ಯ ಸಿಎಂ ಸಿದ್ದರಾಮಯ್ಯ ಕೊಡಲಾಗಿದೆ.
ಅಕ್ಷೇಪಣೆ ಕಳಿಸುವ ವಿಳಾಸ.?
ನಿರ್ದೇಶಕರು ಹಾಗೂ ನೇಮಕಾತಿ ಪ್ರಾಧಿಕಾರ ಕೃಷಿ ಮಾರಾಟ ಇಲಾಖೆ ನಂಬರ್ 162 ರಾಜ ಭವನ ರಸ್ತೆ PBN 5309 ಬೆಂಗಳೂರು – 560001 – ಈ ವಿಳಾಸಕ್ಕೆ ಯಾವುದೇ ಸಮಸ್ಯೆ ಇದ್ದರೂ ಇಲಾಖೆ ತಪ್ಪಿದ್ದರೆ ನೀವು ಅಪ್ಲಿಕೇಶನ್ ಹಾಕಿ.
ಪ್ರಶಾಂತ ಮೀಡಿಯಾ ?
ನೋಡಿ ಕೃಷಿ ಮಾರಾಟ ಇಲಾಖೆಯಿಂದ ಬಂದಿರುವ ಮಾಹಿತಿ ನಿಮಗೆ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿ ಸುಳಿಸುತಿಸುವುದಿಲ್ಲ.
FAQS- ಅತಿ ಹೆಚ್ಚು ಜನರು ಹೇಳಿರುವ ಪ್ರಶ್ನೆ.?
1) ಈ ನೇಮಕಾತಿ ಹೊಸ ನೇಮಕಾತಿನಾ.?
ಅಲ್ಲ ಇದು ಹಳೆಯ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಫಲಿತಾಂಶ ಗೋಸ್ಕರ ಕಾಯುವ ವಿದ್ಯಾರ್ಥಿಗಳಿಗೆ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
2) ಆಕ್ಷೇಪಣೆ ಕಳಿಸುವ ಕೊನೆಯ ದಿನಾಂಕ ಯಾವುದು.?
ಇದಕ್ಕೆ ಅಕ್ಷಯ ಕಣೆ ಕಳಿಸಬೇಕು ಅಂದರೆ ದಿನಾಂಕ 23 ಏಪ್ರಿಲ್ 2026ರ ಮುಂಚಿತವಾಗಿ ಕಳುಹಿಸಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
