ಕೇಂದ್ರ ಸರ್ಕಾರ ಉದ್ಯೋಗ ಬಾರ್ಡರ್ ರೋಡ್ ಆರ್ಗನೈಸೇಷನ್ ನೇಮಕಾತಿ ನಡೆಯುತ್ತಿದೆ- ಕೇಂದ್ರದಲ್ಲಿ ಕೆಲಸ ಮಾಡುವ ಬಯಸುವವರಿಗೆ ಇದೊಂದು ಒಳ್ಳೆಯ ಅವಕಾಶ ಮಹಿಳೆಯರು ಪುರುಷರು ಅಪ್ಲಿಕೇಶನ್ ಸಲ್ಲಿಸಿ ನೇಮಕಾತಿ ಬಗ್ಗೆ ಎಲ್ಲ ಮಾಹಿತಿ ಇಲ್ಲಿದೆ:
ಇದೊಂದು ಕೇಂದ್ರ ಸರ್ಕಾರದಲ್ಲಿ (BRO) ನೇಮಕಾತಿಯ ಅಧಿಸೂಚನೆ ಪ್ರಕಟ ರೋಡ್ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕು ನಿರೋದ್ಯೋಗಿ ಮನೆಯಲ್ಲಿ ಬೈತಿದ್ದಾರೆ ಅನ್ನೋರಿಗೆ ಬಂತು ಈ ಹುದ್ದೆಯಲ್ಲಿ ಕೈ ತುಂಬಾ ಸಂಬಳ ಒಳ್ಳೆ ರೀತಿಯಲ್ಲಿ ಉದ್ಯೋಗ ಅದರಲ್ಲಿ ಕೂಡ ಸರಕಾರಿ ನೌಕರಿ.
ಕೇಂದ್ರ ಸರ್ಕಾರದಿಂದ ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ನೇಮಕಾತಿ ನಡೆಯುತ್ತಿದೆ ಇಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಮತ್ತು ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ? Full Details
ಇದು ಕೇಂದ್ರ ಸರ್ಕಾರ ಬಾರ್ಡರ್ ರೋಡ್ಸ್ ಆರ್ಗನೈಸೇಷನ್– ನೇಮಕಾತಿ ನಡೆಯುತ್ತಿದೆ ಇಲ್ಲಿ ಒಟ್ಟು 899 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅಖಿಲ ಭಾರತದಲ್ಲಿ ಕೆಲಸ ಇರುತ್ತದೆ ಹುದ್ದೆಗಳನ್ನು ನೋಡಿಕೊಂಡು ಅಪ್ಲಿಕೇಶನ್ ಸಲ್ಲಿಸಿ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ? ಶೈಕ್ಷಣಿಕ ಅರ್ಹತೆಯನ್ನು.?
- • ಹುದ್ದೆಗಳ ವಿವರ: ಟ್ರಾನ್ಸ್ ಮ್ಯಾನ್- ಆಪರೇಟರ್, ಹಿಂದಿ ಟೈಪೆಸ್ಟ್, ಅಂಗಡಿ ಕೀಪರ್ ತಾಂತ್ರಿಕ, ಆಪರೇಟರ್ ಸಂವಹನ, ಎಲೆಕ್ಟ್ರಿಷಿಯನ್ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ನೋಟಿಫಿಕೇಷನ್ ಪ್ರಕಟ ಮಾಡಲಾಗಿದೆ
- • ಅರ್ಜಿದಾರರಿಗೆ ಅಧಿಸೂಚನೆಯಲ್ಲಿ ಸ್ಪಷ್ಟನೆ ಶೈಕ್ಷಣಿಕ ಅರ್ಹತೆ ಕೊಟ್ಟಿಲ್ಲ ಆದರೆ ನಮಗೆ ಗೊತ್ತಿರುವ ಪ್ರಕಾರ ಹುದ್ದೆಗೆ ತಕ್ಕಂತೆ- SSLC ITI PUC ಡಿಪ್ಲೊಮಾ ಆಗಿರಬೇಕು.
ಇಲ್ಲಿ ಗಮನಿಸಿ: ಈ ನೇಮಕಾತಿ ಇನ್ನೂ ಅರ್ಜಿ ಪ್ರಾರಂಭವಾಗಿಲ್ಲ ಸಣ್ಣ ಅಧಿಸೂಚನೆ ಪ್ರಕಟವಾಗಿದ್ದು ಅಧಿಸೂಚನೆ ಪೂರ್ತಿ ನೋಡಿ.
ವಯಮಿತಿ ಎಷ್ಟರಬೇಕು ?ಯಾವ ರೀತಿಯಲ್ಲಿ ನೇಮಕಾತಿ.?
• ಈಗ ಮಾಹಿತಿಗಳ ಪ್ರಕಾರ ಕನಿಷ್ಠ 18 ವರ್ಷದಿಂದ ಗರಿಷ್ಠ 27 ವರ್ಷದವರೆಗೆ ಅವಕಾಶ- ಪೋಸ್ಟ್ ಮೇಲೆ ಅನ್ವಯಿಸುತ್ತದೆ
• ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆ ಅನುಭವದ ಮೇಲೆ ಹಾಗೂ ನಿಮ್ಮೆಲ್ಲ ದಾಖಲೆಗಳ ಪರಿಶೀಲನೆ ಇತರೆ ವಿಧಾನದಲ್ಲಿ ಆಯ್ಕೆ
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು.?
ನೋಡಿ ವೀಕ್ಷಕರೇ ಅರ್ಜಿ ಇನ್ನು ಆನ್ಲೈನ್ ಮೂಲಕ ಪ್ರಾರಂಭವಾಗಿಲ್ಲ – ಕೆಲವೇ ದಿನಗಳಲ್ಲಿ ಅರ್ಜಿ ಪ್ರಾರಂಭ ಮಾಡಲಾಗುತ್ತದೆ ಬಂದ ತಕ್ಷಣವೇ ನಿಮಗೆ ಮತ್ತೆ ಮಾಹಿತಿ ತಿಳಿಸಿಕೊಡಲಾಗುವುದು.
BRO Official Notification Pdf: Click Here
ಪ್ರಶಾಂತ್ ಮೀಡಿಯಾ ಸಲಹೆ:
ಈ ನೇಮಕಾತಿಯು ಕೇಂದ್ರ ಸರಕಾರ ಹುದ್ದೆ ಇದು ಅಪ್ಲಿಕೇಶನ್ ಇನ್ನೂ ಪ್ರಾರಂಭವಾಗಿಲ್ಲ ದಿನಾಂಕ ಪ್ರಕಟವಾಗಿಲ್ಲ ಆದಕಾರಣ ನೀವು ಅರ್ಜಿ ಪ್ರಾರಂಭ ಆದ ಮೇಲೆ ಅಧಿಕೃತ ಅಧಿಸೂಚನೆ ಬಂದ ನಂತರ ಅಪ್ಲಿಕೇಶನ್ ಹಾಕಿ. ಈಗ ಅರ್ಜಿ ಪ್ರಾರಂಭ ಆಗಿದೆ ಇಲ್ಲಿ ಕ್ಲಿಕ್ ಮಾಡಿ ಅಲ್ಲಿ ಕ್ಲಿಕ್ ಮಾಡಿ ಅಂತ ಹೇಳಿದರೆ ನಂಬಬೇಡಿ ಎಲ್ಲ ಫೇಕ್ ಅಂತರ್ಜಾಲಯಗಳು ಇರುತ್ತದೆ ಅಂತವರಿಂದ ಎಚ್ಚರ ವಹಿಸಿ ನಾವೇ ನಿಮಗೆ ಖುದ್ದಾಗಿ ಆರ್ಟಿಕಲ್ ಬರೆದು ಮತ್ತೆ ತಿಳಿಸಿಕೊಡಲಾಗುವುದು.
ಪ್ರತಿ ತಿಂಗಳು ಎಷ್ಟು ಸಂಬಳ ಇರಬಹುದು.?
ನೋಡಿ ಅದು ಸೂಚನೆ ಬಂದ ನಂತರ ಅದರಲ್ಲಿ ಇರುತ್ತದೆ ಅಧಿಕೃತವಾಗಿ ಈಗ ನಿಮಗೆ ಅಂದಾಜನ ಮೇಲೆ ತಿಳಿಸಿಕೊಡಲಾಗುವುದು ಹುದ್ದೆಗೆ ತಕ್ಕಂತೆ ಬೇರೆಬೇರೆ ರೀತಿಯಲ್ಲಿ ಸಂಬಳ ನೀಡಲಾಗುತ್ತದೆ ಕೇಂದ್ರ ಸರ್ಕಾರ 7ನೇ ಸಿಪಿಸಿ ಪ್ರಕಾರ ವೇತನ ಇರುತ್ತದೆ. ₹19900/- ರಿಂದ 63200/- ವರೆಗೆ ಸಂಬಳ ನೀಡಲಾಗುತ್ತದೆ DA HRA ಎಲ್ಲ ಸಿಗುತ್ತದೆ.
ಪ್ರಶಾಂತ ಮೀಡಿಯಾ:
ಮೇಲೆ ಬಂದಿರುವ ಭಾರತೀಯ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಅಧಿಸೂಚನೆ ನಿಮಗೆ ಎಲ್ಲಾ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಕಾನೂನು ಬದ್ಧವಾಗಿ ನಿಖರವಾದ ಮಾಹಿತಿ ಮಾತ್ರ ಬರುತ್ತದೆ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
