TA Army ನೇಮಕಾತಿ ಪ್ರಾದೇಶಿಕ ಸೇನಾ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ? ಭಾರತೀಯ ಸೇನೆಯಲ್ಲಿ ಕೆಲಸ ಮಾಡಬೇಕು ಅನ್ನುವ ಅಭ್ಯರ್ಥಿಗಳಿಗೆ ಬಂತು ಭರ್ಜರಿ ಗುಡ್ News -ಯಾವುದೇ ಕಾರಣಕ್ಕೂ ಈ ಹುದ್ದೆಗಳು ಮಿಸ್ ಮಾಡ್ಕೋಬೇಡಿ.
ದಿನಾಂಕ 14-04-2026 ರಂದು ಭಾರತೀಯ ಪ್ರಾದೇಶಿಕ ಸೇನೆಯಿಂದ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಈ ನೇಮಕಾತಿಯು ಭಾರತದಲ್ಲಿ ಕೆಲಸ ಇರಲಿದೆ ಇದೇ ರೀತಿಯಾಗಿ ಪ್ರತಿಯೊಂದು ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಯಾವ ವಿದ್ಯಾರ್ಥಿಗಳು ಭಾರತ ಸೇನೆಯಲ್ಲಿ ಕೆಲಸ ಬೇಕು.? ದಿನನಿತ್ಯವಾಗಿ ಹಗಲು ರಾತ್ರಿ ಅನ್ನದೆ ಕಾಯುತ್ತಿದ್ದೀರಿ ಅವರಿಗೆ ಇದೊಂದು ಸುವರ್ಣ ಅವಕಾಶ- ಮಹಿಳೆಯರಿಗೆ ಅವಕಾಶ ನೇಮಕಾತಿ ಆಗಿರುವ ಅಭ್ಯರ್ಥಿಗಳಿಗೆ ಕೈ ತುಂಬ ಸಂಬಳ ನೀಡಲಾಗುತ್ತದೆ ಬನ್ನಿ ಎಲ್ಲದರ ಬಗ್ಗೆ ಚರ್ಚೆ ಮಾಡೋಣ.
ನೇಮಕಾತಿಯ ವಿವರ ಹೀಗಿದೆ.?
ನೋಡಿ ಇದೊಂದು ಪ್ರಾದೇಶಿಕ ಸೇನೆ ಅಂದರೆ ಇದು (Indian TA open Rally) ಅಲ್ಲ ಇದೊಂದು ಪ್ರಾದೇಶಿಕ ಸೇನೆಯಲ್ಲಿ ಪ್ರಾದೇಶಿಕ ಸೇನಾಧಿಕಾರಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಆದ ಕಾರಣ ಇದಕ್ಕೆ ನೇರವಾಗಿ ಅಪ್ಲಿಕೇಶನ್ ಹಾಕಬೇಕು ಆ ಎಲ್ಲಾ ಮಾಹಿತಿಗಳು ಪೂರ್ತಿಯಾಗಿ ನೋಡಿ
ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ? ಎಷ್ಟು ಹುದ್ದೆಗಳು? ಉದ್ಯೋಗ ಸ್ಥಳ ಎಲ್ಲಿ.?
ಇದು ಕೇಂದ್ರ ಸರ್ಕಾರದಿಂದ ಪ್ರಾದೇಶಿಕ ಸೇನೆಯಿಂದ ನೇಮಕಾತಿ ನಡೆಯುತ್ತಿದೆ ಒಟ್ಟು 12 ಹುದ್ದೆಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅಖಿಲ ಭಾರತದಲ್ಲಿ ಕೆಲಸ ಒದಗಿಸಲಾಗುವುದು- ಕೆಲವರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಅವರು ಯಾರು ಕೆಳಗಡೆ ನೋಡಿ.?
ಯಾವ ಯಾವ ಹುದ್ದೆಗೆ ಅರ್ಜಿ? ಮತ್ತು ಸಂಬಳ ಎಷ್ಟು ಕೊಡ್ತಾರೆ.? Full Details
ಇದು ಪ್ರಾದೇಶಿಕ ಸೇನಾಧಿಕಾರಿ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇಲ್ಲಿ ಈ ಹುದ್ದೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು CPC ಪ್ರಕಾರ ₹56100/- ದಿಂದ 2.15900/- ವರೆಗೆ ವೇತನ ನೀಡಲಾಗುತ್ತದೆ ಮಹಿಳೆಯರಿಗೆ ಪುರುಷರಿಗೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಒಂದೇ ರೀತಿಯಲ್ಲಿ ವೇತನ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು ?ಮತ್ತು ಎಷ್ಟು ವೈಯಮಿತಿ ಇರಬೇಕು.? ಅರ್ಜಿ ಶುಲ್ಕ ಎಷ್ಟಿದೆ.?
- • ಅರ್ಜಿ ಶುಲ್ಕದ ಬಗ್ಗೆ ಮಾಹಿತಿ: ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ(UR SC ST OBC EWS PWD) ₹500/- ಇರುತ್ತದೆ ಆನ್ಲೈನ್ ನಲ್ಲಿ ಪಾವತಿ ಮಾಡಬೇಕು.
- • ಶೈಕ್ಷಣಿಕ ಅರ್ಹತೆ: ಈ ನೇಮಕಾತಿಗೆ ವಿದ್ಯಾರ್ಹತೆ ಮಾನ್ಯತೆ ಪಡೆದ ಮಂಡಳಿ ಅಥವಾ ಇನ್ಸ್ಟಿಟ್ಯೂಟ್ಗಳಿಂದ ಯಾವುದೇ ಪದವಿ ಪೂರ್ಣಗೊಳಿಸಬೇಕು.
- • ವೈಯಮಿತಿ ಬಗ್ಗೆ ಮಾಹಿತಿ: ಕನಿಷ್ಠ ಮಾನದಂಡಗಳಿಗೆ ಸಂಬಂಧಪಟ್ಟಂತೆ18 ವರ್ಷ ಇರಬೇಕು ಗರಿಷ್ಠ ವಯೋಮಿತಿ 42 ವರ್ಷದ ಒಳಗಡೆ ಇರಬೇಕಾಗುತ್ತದೆ ಹಾಗೂ 2026 ಕ್ಕೆ ಸಂಬಂಧಪಟ್ಟಂತೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ
ಇಲ್ಲಿ ಗಮನಿಸಿ: ನೀವು ಎಲ್ಲ ಮಾಹಿತಿಗಳನ್ನು ಅಧಿಕೃತವಾಗಿ ಅಧಿಸೂಚನೆ ನೋಡಿಕೊಂಡು ಅಪ್ಲಿಕೇಶನ್ ಸಲ್ಲಿಸಿ.
ಪ್ರಶಾಂತ ನಡಿಯ ನಮ್ಮ ಸಲಹೆ.?
ನೋಡಿ ಇದು ನೇಮಕಾತಿ ಕೇಂದ್ರ ಸರ್ಕಾರ ಪ್ರಾದೇಶಿಕ ಸೇನೆಯಲ್ಲಿ( TA Army) ಇಲ್ಲಿ ಅನುಭವ ಹೊಂದಿದ ಹಾಗೂ ಈಗಾಗಲೇ ಕೆಲಸ ಮಾಡುತ್ತಿದ್ದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿ. ಇದು ಓಪನ್ ರ್ಯಾಲಿ ಇರೋದಿಲ್ಲ ಕರೆಕ್ಟ್ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಪ್ಲಿಕೇಶನ್ ಸಲ್ಲಿಸಿ. ಫೇಕ್ ಅಂತರ್ಜಾಲಕ್ಕೆ ನೋಟಿಫಿಕೇಶನ್ ಹೋಗಬೇಡಿ ನಿಮ್ಮ ಮೊಬೈಲ್ ಕಂಪ್ಯೂಟರ್ ಹಣ ಕೊಳ್ಳುವ ಸಾಧ್ಯತೆ ಇರುತ್ತದೆ.
ಆಯ್ಕೆ ವಿಧಾನ ಹೇಗಿರುತ್ತೆ.?
ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ ಮೂಲಕ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸುವ ಲಿಂಕ್:
- Apply link: Click Here
- Notification Pdf: Click Here
ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕೋದು? ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ.?
• ಅರ್ಜಿ ಈಗಾಗಲೇ ಪ್ರಾರಂಭವಾಗಿದ್ದು ದಿನಾಂಕ 20 ಏಪ್ರಿಲ್ 2026 ರಿಂದ 19-5-2026 ಅವಕಾಶ ನೀಡಲಾಗಿದೆ ಇಲ್ಲಿವರೆಗೆ ಅಪ್ಲಿಕೇಶನ್ ಹಾಕಿ
• ಆನ್ಲೈನ್ ನಲ್ಲಿ ಅರ್ಜಿ- ಅರ್ಜಿ ಪ್ರಾರಂಭ ಆದ ಮೇಲೆ ಅಪ್ಲಿಕೇಶನ್ ಸಲ್ಲಿಸಿ ಭಾರತೀಯ ಸೇನೆ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ರಿಜಿಸ್ಟರ್ ಮಾಡಿಕೊಳ್ಳಿ- ಲಾಗಿನ್ ಮಾಡಿಕೊಳ್ಳಿ- ಎಲ್ಲಾ ವಯಕ್ತಿಕ ಮಾಹಿತಿ ತುಂಬಿ- ಅಪ್ಲಿಕೇಶನ್ ಸಬ್ಮಿಟ್ ಮಾಡಿ- ಕೊನೆಯಲ್ಲಿ ಪ್ರಿಂಟ್ ತೆಗೆದುಕೊಳ್ಳಿ ಕಡ್ಡಾಯ.
ಪ್ರಶಾಂತ್ ಮೀಡಿಯಾ.?
ಮೇಲಗಡೆ ತಿಳಿಸಿಕೊಟ್ಟಿರುವ ಮಾಹಿತಿ ಪ್ರಾದೇಶಿಕ ಶ್ರೇಣಿ ಆರ್ಮಿ ಇಲಾಖೆಗೆ ಸಂಬಂಧಪಟ್ಟಿರುತ್ತೆ ಅಧಿಕೃತವಾಗಿ ಕಾನೂನು ಬದ್ಧವಾಗಿ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿ ಸುಳ್ಳು ಸುದ್ದಿ ಹಬ್ಬಿಸೋದಿಲ್ಲ.
FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?
1) ಯಾವಾಗನಿಂದ ಅರ್ಜಿ ಪ್ರಾರಂಭ.?
ಇನ್ನೂ ಪ್ರಾರಂಭವಾಗಿಲ್ಲ ಈಗ ಬರುವಂತ 20 ಏಪ್ರಿಲ್ 2026 ರಿಂದ ಆನ್ಲೈನ್ ಮೂಲಕ ಅರ್ಜಿ ಪ್ರಾರಂಭವಾಗುತ್ತದೆ.
2) ಇದು ನೇಮಕಾತಿ ಯಾರಿಗೆ ಮತ್ತು ಯಾರು ಅಪ್ಲಿಕೇಶನ್ ಹಾಕಬೇಕು.?
ಇದು ಎಲ್ಲರಿಗೂ ಅವಕಾಶ ಇರೋದಿಲ್ಲ ಕೆಲವರಿಗೆ ಮಾತ್ರ ಅದು ನೋಟಿಸ್ದಲ್ಲಿ ಕೊಟ್ಟಿದ್ದಾರೆ ನೋಡಿ ಅನುಭವ ಹೊಂದಿದವರು ಕೆಲಸ ಮಾಡುತ್ತಿರುವರು ಪ್ರೆಶರ್
3) ಹೊಸ ನೇಮಕಾತಿ ಯಾವಾಗ(TA ARMY RALLY) .?
ತುಂಬಾ ಜನ ಇದೆ ಪ್ರಶ್ನೆಗೆ ಕಾಯುತ್ತಿರುತ್ತೀರಿ ನೋಡಿ ಇನ್ನು ಕೆಲವೇ ದಿನ ಅಂದರೆ ಎರಡು ತಿಂಗಳಲ್ಲಿ ಈ ನೇಮಕಾತಿ ಆಗಲಿದ್ದು ಬಂದರೆ ಇದೆ ಅಂತರ್ಜಾಲದಲ್ಲಿ ನಿಮಗೆ ತಿಳಿಸಿಕೊಡಲಾಗುವುದು.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
