ಹೊಸ ವೈರಸ್ ಪತ್ತೆ? Chicken – Eggs ತಿನ್ನಬೇಡಿ? ಲಕ್ಷಣಗಳೇನು? ಇಲ್ಲಿದೆ ಮಾಹಿತಿ

ಚಿಕ್ಕಣ್ಣ ತಿನ್ನುವವರಿಗೆ ಮೊಟ್ಟೆ ತಿನ್ನುವವರಿಗೆ ಬಂತು ಬಿಗ್ ಶಾಕಿಂಗ್ ನ್ಯೂಸ್.? ಸಾವಿರಾರು ಮಟ್ಟಗಳು ಸಾವಿರಾರು ಕೋಳಿಗಳು ರೋಗಕ್ಕೆ ಬಲಿ.

ಈಗ ಪ್ರಸ್ತುತ ಕರ್ನಾಟಕದಲ್ಲಿ ಸುಮಾರು 90 % ಇಂದ 95% ವರೆಗೆ ಎಲ್ಲರೂ ಮಾಂಸಾಹಾರಿ ಸೇವನೆ ಮಾಡುತ್ತಿದ್ದಾರೆ ಅದರಲ್ಲಿ ಕೂಡ ಅತಿ ಹೆಚ್ಚು ಸೇವನೆ ಚಿಕ್ಕನ್ ಮತ್ತು ಮೊಟ್ಟೆ ಈ ಎರಡು ಅತೀ ಹೆಚ್ಚು ಕರ್ನಾಟಕದಲ್ಲಿ ಸೇವನೆ ಮಾಡುವ ಜನರು ಇದ್ದಾರೆ ಈಗ ನಿಮಗೆ ಸಂಕಷ್ಟದಲ್ಲಿ ಸಿಲುಕಿದ್ದೀರಿ. ಇನ್ಮೇಲೆ ಚಿಕನ್ ಮಟ್ಟೆ ತಿಂದರೆ ನಿಮಗೂ ರೋಗ ಬರುತ್ತೆ ಎಚ್ಚರ.

ಕರ್ನಾಟಕದಲ್ಲಿ ಬಂದಿರುವ ರೋಗ ಯಾವುದು ಯಾಕೆ ಮೊಟ್ಟೆ ಸೇವನೆ ಮಾಡಬಾರದು. ಚಿಕನ್ ಯಾಕೆ ತಿನ್ನಬಾರದು ಏನೆಲ್ಲಾ ರೋಗ ಬರುತ್ತೆ ಎಲ್ಲ ಮಾಹಿತಿ ಇಲ್ಲಿದೆ ನೋಡಿ ಇದೇ ರೀತಿಯಾಗಿ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಕರ್ನಾಟಕದಲ್ಲಿ ಲಕ್ಷಗಟ್ಟಲೆ ಕೋಳಿ ಸಾವು? ಮೊಟ್ಟೆಗಳು ಮಣ್ಣಿನಲ್ಲಿ ಹಡ್ಡಿಹಡ್ಡಿ ಮುಚ್ಚುತ್ತಿದ್ದಾರೆ.?

ಹೌದು ಇತ್ತೀಚಿನ ದಿನದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ ಇದು ನೀವು ಗಮನಿಸಿದ್ದೀರಿ ಈಗ ಪ್ರಸ್ತುತ ಕೋಳಿಗಳಲ್ಲಿ ಹೊಸ ವೈರಸ್ ಪತ್ತೆಯಾಗಿದೆ ಎಲ್ಲಾ ವೈದ್ಯಲೋಕಕ್ಕೆ ಇದೊಂದು ಸಂಕಷ್ಟವಾಗಿದೆ ಅದೇನಂದರೆ ಹಕ್ಕೀಜ್ವರ ಈ ಹಕ್ಕಿಜ್ವರ ಇದರಿಂದ ಲಕ್ಷಗಟ್ಟಲೆ ಕೋಳಿ ಸಾವನ್ನಪ್ಪುತ್ತಿದೆ ಮತ್ತು ಮೊಟ್ಟೆಗಳಲ್ಲಿ ಈ ಜ್ವರ ಕಂಡು ಬಂದಿದೆ ಅಂದರೆ ವೈರಸ್ ಪತ್ತೆಯಾಗಿದೆ ಕರ್ನಾಟಕದಲ್ಲಿ ಇದನ್ನ ಈ ಬಂಧ ವೈರಸ್ ಕೋಳಿಯನ್ನು ಸೇವನೆ ಮಾಡಿದರೆ ಏನೆಲ್ಲಾ ರೋಗ ಬರುತ್ತೆ ಕೆಳಗಡೆ ಕೊಟ್ಟಿದ್ದೇವೆ ನೋಡಿ.

ಹಕ್ಕೀ ಜ್ವರ ಬಂದ ಕೋಳಿಯನ್ನು ಸೇವನೆ ಮಾಡಿದರೆ ಏನಲ್ಲ ರೋಗ ಬರುತ್ತೆ.?

* ಈ ಬಿಸಿಲಿನ ವಾತಾವರಣದಲ್ಲಿ ಚರ್ಮರೋಗ ಬರುವ ಸಾಧ್ಯತೆ ಹೆಚ್ಚು ಚರ್ಮ ಹೆಚ್ಚು ಕೆಂಪಾಗುವುದು ಮತ್ತು ಒಳಗಡೆ ರಕ್ತಕ್ಕೆ ಸಂಬಂಧಪಟ್ಟಂತೆ ತೊಂದರೆ ಕಾಣಿಸುವುದು.
* ಚರ್ಮದಲ್ಲಿ ಕೆಂಪು ಬಣ್ಣ ಮತ್ತು ರಕ್ತದ ಒತ್ತಡ ಮತ್ತು ಕೈಕಾಲು ನಡುಗುವುದು ಹಾಗೂ ಮೈ ಕೈ ಕಾಲು ಉಬ್ಬುತ್ತದೆ ಎಂದು ಡಾಕ್ಟರ್ ಗಳು ವೈದ್ಯಲೋಕ ತಿಳಿಸಿಕೊಟ್ಟಿದೆ
* ಗಂಟಲು ನೋವು ಮತ್ತು ಸರಿಯಾಗಿ ಜೀರ್ಣವಾಗುವುದಿಲ್ಲ ಕೆಮ್ಮು ಜಾಸ್ತಿ ಬರಬಹುದು ತಲೆ ಜಾಸ್ತಿ ನೋಯುತ್ತದೆ ಕೆಮ್ಮ ನೆಗಡಿ ಉಸಿರಾಟದ ತೊಂದರೆ, ಇದನೆಲ್ಲ ಅನುಭವಿಸುವವರು
* ಇದು ಪ್ರತಿ ವರ್ಷ ಬರುತ್ತದೆ ಅಂದು ಈಗ ನೀವು ಚಿಕನ್ ತಿನ್ನಬೇಡಿ ಇದರಿಂದ ನಿಮಗೆ ಅತಿ ಹೆಚ್ಚು ಹಾನಿಯಾಗಬಹುದು.

ಮೊಟ್ಟೆ ಸೇವನೆಯಿಂದ ಆರೋಗ್ಯದಲ್ಲಿ ಬದಲಾವಣೆ.?

ಹೌದು ಈ ಮಟ್ಟದಲ್ಲಿರುವ ವೈರಸ್ (ಹಕ್ಕಿಯು ಜ್ವರ) ಮೊಟ್ಟೆ ಕೋಳಿಯಿಂದಾನೆ ಬರುತ್ತೆ ಕೋಳಿಗೆ ಬಂದ ರೋಗ ಈ ಮೊಟ್ಟೆಗೆ ಬರುತ್ತದೆ ಆದ ಕಾರಣ ಮೊಟ್ಟೆಯನ್ನು ಸೇವನೆ ಮಾಡೋದು ಕಡಿಮೆ ಮಾಡಿ ಅಥವಾ ಈ ಬಿಸಿಲಿನ ತಾಪಮಾನ ಕಡಿಮೆಯಾಗುವವರೆಗೂ ಮತ್ತು ಈ ರೋಗ ಹೋಗವರೆಗೂ ವೈರಸ್ ಕಡಿಮೆ ಆಗುವವರೆಗೂ ಯಾರು ಮೊಟ್ಟೆ ಚಿಕನ್ ಸೇವನೆ ಮಾಡಬೇಡಿ.

ಪ್ರಶಾಂತ್ ಮೀಡಿಯಾ ನಮ್ಮ ಸಲಹೆ.?

ನೋಡಿ ದಿನನಿತ್ಯವಾಗಿ ಹೊಸ ಹೊಸ ರೋಗಗಳು ಹೊಸ ಹೊಸ ವೈರಸುಗಳು ಬರುತ್ತಿದೆ ನಿಮ್ಮ ಪ್ರಾಣ ನಿಮ್ಮ ಕೈಯಲ್ಲಿದೆ ಆದಷ್ಟು ಚಿಕನ್ ಮೊಟ್ಟೆ ನಿಮ್ಮ ಜೀವನಕ್ಕೆ ಜೀವಕ್ಕೆ ಆಪತ್ತು ತರುವ ಎಲ್ಲಾ ಆಹಾರಗಳು ಮುಟ್ಟಬೇಡಿ ಬಿಸಿಲಿನ ತಾಪಮಾನ ಈ ವೈರಸ್ ಹೋಗೋವರೆಗೂ ಚಿಕನ್ ಮತ್ತು ಮೊಟ್ಟೆಗಳನ್ನು ಸೇವನೆ ಮಾಡಬೇಡಿ.

ಪೋಷಕರೆ ಇಲ್ಲಿ ಗಮನ.?

ಸಣ್ಣ ಸಣ್ಣ ಮಕ್ಕಳಿಗೆ ಚಿಕನ್ ಮೊಟ್ಟೆ ನೀಡಬೇಡಿ ಅತಿ ಹೆಚ್ಚು ರೋಗ ಬರೋದು ಸಣ್ಣ ಸಣ್ಣ ಮಕ್ಕಳಲ್ಲಿ ಆದ ಕಾರಣ ಅಂಗನವಾಡಿಯಲ್ಲಿ ಕೊಡುವ ಮಟ್ಟೆಯನ್ನು ತಿರಸ್ಕರಿಸಿ ಕೆಲವು ದಿನಗಳವರೆಗೆ ಮೊಟ್ಟೆ ತಿನ್ನುವುದರಿಂದ ಪ್ರೋಟೀನ್ ಪೋಸ್ಟಿಕ ಆಹಾರ ಸಿಗುತ್ತೆ ಆದರೆ ಪ್ರಸ್ತುತ ರೋಗ ಬಂದಿರುವುದರಿಂದ ಯಾರು ತಿನ್ನಬೇಡಿ ಎಂದು ಕರ್ನಾಟಕ ಆರೋಗ್ಯ ಇಲಾಖೆ ತಿಳಿಸಿಕೊಟ್ಟಿದೆ.

FAQS-ಅತಿ ಹೆಚ್ಚು ಕೇಳಿದ ಪ್ರಶ್ನೆಗಳು.?

1) ಕರ್ನಾಟಕದಲ್ಲಿ ಯಾವ ಜ್ವರ ಬಂದಿದೆ ಯಾವ ವೈರಸ್.?

ಈಗ ಪ್ರಸ್ತುತ ಕೋಳಿ ಹಾಕ್ಕೀ ಜ್ವರ ಬಂದಿರುತ್ತದೆ ಇದು ತುಂಬಾ ಹಾನಿಕಾರಕ ವಿಷಯ ಇದ್ದಂತೆ ಯಾರು ಚಿಕನ್ ಮೊಟ್ಟೆ ಸೇರಿನ ಮಾಡಬೇಡಿ.?

2) ಈಗ ಪ್ರಸ್ತುತ ಚಿಕನ್ಮಟ್ಟಿದ್ದಾರೆ ಎಷ್ಟಿರಬಹುದು.?

ಈಗ ರೋಗ ವೈರಸ್ ಬಂದಿದೆ ಆದಕಾರಣ ಅತಿ ಕಡಿಮೆ ದರದಲ್ಲಿ ಚಿಕನ್ ಮತ್ತು ಮೊಟ್ಟೆ ಸಿಗುತ್ತದೆ- ಕಡಿಮೆ ದರದಲ್ಲಿ ಸಿಗುತ್ತೆ ಅಂತ ತಿನ್ನಬೇಡಿ ನಂತರ ನಿಮ್ಮ ಜೀವಕ್ಕೆ ಆಪತ್ತು ತಂದು ಇಟ್ಟು ಬಿಡ್ತೀರಿ ನೀವು 1KG ಚಿಕನ್ – 140, 170, 180, 200, 240, ಅಂಗಡಿಯ ಆಧಾರದ ಮೇಲೆ.

Leave a Comment