ಕರ್ನಾಟಕ ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ನೇಮಕಾತಿ 2026 – ದಿನಾಂಕ ವಿಸ್ತರಣೆ ಮಾಡಲಾಗಿದೆ ಎಲ್ಲಿಂದ ಎಲ್ಲಿವರೆಗೆ ಸಂಪೂರ್ಣ ಮಾಹಿತಿ.412 ಅಧಿಕ ಹುದ್ದೆಗಳು
ಈ ಹಿಂದೆ ಉದ್ಯೋಗಕ್ಕೆ ಅಪ್ಲಿಕೇಶನ್ ಹಾಕಲು ಆಗಿಲ್ಲ? ಏನಾದರೂ ಸಮಸ್ಯೆಯಿಂದ ಉಳಿದಿರಬಹುದು- ಅಥವಾ ಕೊನೆಯ ದಿನಾಂಕ ಮುಗಿಯಿತು ಅಂತ ಕಾಯುವ ಅಭ್ಯರ್ಥಿಗಳಿಗೆ ಇದು ಕೊನೆಯ ಅವಕಾಶ ಈ ಅವಕಾಶ ಯಾವುದೇ ಕಾರಣಕ್ಕೆ ಮಿಸ್ ಮಾಡಿಕೊಳ್ಳಬೇಡಿ. ಈಗ ಪ್ರಸ್ತುತ ದಿನಾಂಕ ವಿಸ್ತರಣೆ ಮಾಡಿದೆ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.
ಮಹಿಳೆಯರಿಗೆ ಇದೊಂದು ಸುವರ್ಣ ಅವಕಾಶ ಅಖಿಲ ಕರ್ನಾಟಕ ಮಹಿಳೆಯರಿಗೆ ಅವಕಾಶ ಇರಲಿಲ್ಲ ಎಲ್ಲಾ ಮಹಿಳೆಯರು ಅಪ್ಲಿಕೇಶನ್ ಹಾಕಿ ಆದರೆ ಸ್ಥಳೀಯ ಮಹಿಳೆಯರಿಗೆ ಅತಿ ಹೆಚ್ಚು ಆದ್ಯತೆ. ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ದಿನಾಂಕ ವಿಸ್ತರಣೆ ಬಗ್ಗೆ ಮತ್ತು ಹುದ್ದೆಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ:
ಈ ಹಿಂದೆ ಕರೆದಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ – 412 ಹುದ್ದೆಗಳ ದಿನಾಂಕ ಮುಗಿದಿತ್ತು ಮಾರ್ಚ್ ತಿಂಗಳಿನಲ್ಲಿ ಆದರೆ ಕೆಲವು ಕಾರಣಗಳಿಂದ ಮತ್ತೆ ದಿನಾಂಕ ವಿಸ್ತರಣೆ ಮಾಡಿದ್ದಾರೆ- ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆ- 10th 12th ಪಾಸ್ ಆಗಿರೋರ್ಗೆ ಅವಕಾಶ 19- 35 ವರ್ಷ ಇರುತ್ತದೆ. ಉದ್ಯೋಗದ ಸ್ಥಳ ಕಲಬುರಗಿ ಜಿಲ್ಲೆಯಲ್ಲಿ ನೇಮಕಾತಿ.
ಎಲ್ಲಿಂದ ಎಲ್ಲಿವರೆಗೆ ವಿಸ್ತರಣೆ ಮಾಡಿದ್ದಾರೆ ದಿನಾಂಕ.? Full Details-
ನೋಡಿ ವೀಕ್ಷಕರೇ ಈಗ ಪ್ರಸ್ತುತ ಅಂಗನವಾಡಿ ಕೇಂದ್ರದಲ್ಲಿ ಕೊನೆಯ ದಿನಾಂಕ ಏಪ್ರಿಲ್ 30ರವರೆಗೆ ಅವಕಾಶ ನೀಡಲಾಗಿದೆ, ಈ ದಿನಾಂಕ ಮುಂಚಿತವಾಗಿನೇ ಅಪ್ಲಿಕೇಶನ್ ಹಾಕಿ. ಮತ್ತೆ ಕೊನೆಯ ದಿನಾಂಕ ತಕ್ಷಣವೇ ಮುಗಿಯುತ್ತದೆ ಇನ್ನೇನು ಕೆಲವೇ ದಿನಗಳಲ್ಲಿ.
ನಮ್ಮ ಸಲಹೆ ಪ್ರಶಾಂತ್ ಮೀಡಿಯಾ:
ಕುತೂಹಲದಿಂದ ಮಹಿಳೆಯರಿಗೆ ಅನುಕೂಲವಾಗುವ ಹುದ್ದೆ ಮಹಿಳೆಯರಿಗಾಗಿ ನೇಮಕಾತಿ ಕಲಬುರ್ಗಿ ಜಿಲ್ಲೆಯಲ್ಲಿ ಮಾತ್ರ ನೇಮಕಾತಿ ಅರ್ಜಿ ಸಲ್ಲಿಸುವ ಲಿಂಕು ಕೆಳಗಡೆ ಕೊಟ್ಟಿದ್ದೇವೆ ಸರಿಯಾಗಿ ವೀಕ್ಷಣೆ ಮಾಡಿ ನಂತರ ಮಾಹಿತಿ ಪಡೆಯಿರಿ ಅಪ್ಲೈ ಮಾಡಿ.
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ- Apply link- Click Here
FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆ:
1) ಈ ನೇಮಕಾತಿ ಹೊಸ ನೇಮಕಾತಿ ಅಥವಾ ಹಳೆಯ ನೇಮಕಾತಿನ.?
ಹೌದು ಈ ನೇಮಕಾತಿ ಅಳಿಯ ನೋಟಿಪಿಕೇಶನ್ ದಿನಾಂಕ ವಿಸ್ತರಣೆ ಮಾಡಲಾಗಿದೆ ಹೊಸ ನೇಮಕಾತಿ ಇನ್ನೂ ಬಂದಿಲ್ಲ.
2) ಅಂಗನವಾಡಿ ಹುದ್ದೆಗೆ ಆನ್ಲೈನ್ ಅಲ್ಲಿ ಅವಕಾಶ ಇದೆಯಾ ಅಥವಾ ಆಫ್ ಲೈನ್ ನಲ್ಲಿ ಅವಕಾಶ ಇದೆಯಾ.?
ಇಲ್ಲಿ ಇಲಾಖೆ ತಿಳಿಸಿಕೊಟ್ಟಿರುವ ಮಾಹಿತಿ ಸಂಪೂರ್ಣ ಆನ್ಲೈನ್ ನಲ್ಲಿ ಅವಕಾಶ ನೀಡಲಾಗಿದೆ.
3) ಇದಕ್ಕೆ ಯಾವ ಮಹಿಳೆಯರು ಅಪ್ಲಿಕೇಶನ್ ಹಾಕಬೇಕು, ಯಾರ್ಯಾರು ಅಪ್ಲಿಕೇಶನ್ ಹಾಕಬೇಕು.?
ಮಹಿಳೆಯರು ವಿಧವೆ ಮಹಿಳೆಯರು ಅಂಗವಿಕಲ ಮಹಿಳೆಯರು ತೃತಿಯ ಲಿಂಗ ಮಹಿಳೆಯರು ಅಪ್ಲಿಕೇಶನ್ ಹಾಕಲು ಅವಕಾಶ ಇರುತ್ತದೆ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
