890 ಹುದ್ದೆ ಕರ್ನಾಟಕ ಕೃಷಿ ಇಲಾಖೆಯಲ್ಲಿ ನೇಮಕಾತಿ 2026 – KSDA Recruitment : Apply Now online

ಕರ್ನಾಟಕದಲ್ಲಿ ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿ ಹುದ್ದೆಗೆ ನೇಮಕಾತಿ ನಡೆಯುತ್ತಿದೆ 890 ಕಿಂತ ಅಧಿಕ ಹುದ್ದೆಗೆ ನೇಮಕಾತಿ 2026 – ಈ ನೇಮಕಾತಿ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ ಸಂಪೂರ್ಣ ಮಾಹಿತಿ ನೋಡಿ.

KSDA ಹೊಸದಾಗಿ ಅಧಿಕೃತವಾಗಿ ನೋಟಿಸ್ ಪ್ರಕಟ ಮಾಡಿದ್ದಾರೆ ದಿನಾಂಕ 19 ಏಪ್ರಿಲ್ 2026 ರಂದು ಬಿಡುಗಡೆ ಮಾಡಿದ್ದಾರೆ ಯಾರಿಗೆ ಕೃಷಿ ಇಲಾಖೆಯಲ್ಲಿ ಕೆಲಸ ಬೇಕು? ಕೃಷಿ ಇಲಾಖೆಯಲ್ಲಿ ನೇಮಕಾತಿಗಾಗಿ ಕಾಯುತ್ತಿದ್ದೀರಿ ಮಾಡಿದರೆ ಕೃಷಿ ಇಲಾಖೆಯಲ್ಲಿ ಕೆಲಸ ಮಾಡಬೇಕು ಅನ್ನುವವರಿಗೆ ಇದೊಂದು ಒಳ್ಳೆಯ ಅವಕಾಶ.

ಈ ನೇಮಕಾತಿಗೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ನೀಡಿದ್ದು ಎರಡು ಪ್ರಕಾರ ಖಾಲಿ( ಕಲ್ಯಾಣ ಕರ್ನಾಟಕ ವೃಂದ & ಉಳಿಕೆ ಮೂಲ ವೃಂದ) ಕರೆಯಲಾಗಿದೆ ಇದೇ ರೀತಿಯಾಗಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಇತರೆ ಎಲ್ಲಾ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಜನರಿಗೆ ಭೇಟಿ ಕೊಡಿ.

ಕೃಷಿ ಇಲಾಖೆಯ ವಿವರ:

ಇಷ್ಟೊಂದು ಹೋರಾಟ ಮಾಡಿದ್ದೀರಿ ಇಷ್ಟೆಲ್ಲಾ ಹೋರಾಟ ಮಾಡಿದ್ದಕ್ಕೆ ಈಗ ಒಂದು ನೇಮಕಾತಿ ನಡೆಯುತ್ತಿದೆ 890 ಹುದ್ದೆಗಳಿಗೆ ಅನಿಸೂಚನೆ. ಇಲ್ಲಿ ಕೃಷಿಯಲ್ಲಿ ಮತ್ತು ವಿಜ್ಞಾನಗಳಲ್ಲಿ ಸೈನ್ಸ್ ನಲ್ಲಿ ಬಿಎಸ್ಸಿ ಮುಗಿಸಿದವರು ಹಾಗೂ ಪದವಿಗಳನ್ನು ಮುಗಿಸಿದವರಿಗೆ ಹೆಚ್ಚಿನ ಆದ್ಯತೆ ಇರುತ್ತದೆ ಇದು ಕರ್ನಾಟಕ ರಾಜ್ಯ ಸರ್ಕಾರ ನೇಮಕಾತಿ ಇದು ಕಾಶಿಗೆ ಹುದ್ದೆ ಇರೋದಿಲ್ಲ ಸರಕಾರಿ ನೌಕರಿ ಎಲ್ಲ ಮಾಹಿತಿ ನೋಡಿ.

ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ? ಎಷ್ಟು ಹುದ್ದೆಗಳು? ಉದ್ಯೋಗದ ಸ್ಥಳ ಎಲ್ಲಿ.? Full Details

ಕರ್ನಾಟಕ ರಾಜ್ಯ ಸರ್ಕಾರ ಕೃಷಿ ಇಲಾಖೆಯಲ್ಲಿ ನೇಮಕಾತಿ- ಕರ್ನಾಟಕ ರಾಜ್ಯ ಕೃಷಿ ಇಲಾಖೆ ಒಟ್ಟು 890 ಅಧಿಕ ಹುದ್ದೆಗೆ ನೇಮಕಾತಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅಖಿಲ ಕರ್ನಾಟಕ ರಾಜ್ಯದಲ್ಲಿ ಕೆಲಸ ಇರುತ್ತದೆ ಎಲ್ಲಾ ಜಿಲ್ಲೆಗಳಲ್ಲಿ ನೇಮಕಾತಿ.

ಯಾವ ಹುದ್ದೆಗೆ ನೇಮಕಾತಿ ಮತ್ತು ಶೈಕ್ಷಣಿಕ ಅರ್ಹತೆಯನ್ನು.?

ಇಲ್ಲಿ ಕರೆದಿರುವ ಹುದ್ದೆ- 1) ಕೃಷಿ ಅಧಿಕಾರಿ 2) ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

• ಕೃಷಿ ಇಲಾಖೆಯಲ್ಲಿ ಶೈಕ್ಷಣಿಕ ಅರ್ಹತೆಗಳು ಕೇಂದ್ರ ಅಥವಾ ರಾಜ್ಯ ಇನ್ಸ್ಟಿಟ್ಯೂಟ್ ಅಥವಾ ಯೂನಿವರ್ಸಿಟಿಗಳಿಂದ ಪಾಸ್ ಆಗಿರಬೇಕು – BSC ಕೃಷಿಯಲ್ಲಿ- B TECH ಬಯೋಟೆಕ್ ಕೃಷಿ ಇಂಜಿನಿಯರಿಂಗ್ ಹಾಗೂ ಇತರೆ ವಿಷಯಗಳಲ್ಲಿ ಪಾಸ್ ಆಗಿರಬೇಕು.

ಇಲ್ಲಿ ಗಮನಿಸಿ: ಕೃಷಿಗೆ ಸಂಬಂಧಪಟ್ಟಂತೆ ವಿಭಾಗದಲ್ಲಿ ಪಾಸಾದವರಿಗೆ ಅವಕಾಶ sslc puc iti Diploma ಅಭ್ಯರ್ಥಿಗಳಿಗೆ ಅವಕಾಶ ಇರೋದಿಲ್ಲ ಒಮ್ಮೆ ಅದು ಸೂಚನೆ ನೋಡಿ.

ವೈಮಿತಿ ಎಷ್ಟಿರಬೇಕು ಮತ್ತು ಎಷ್ಟು ಸಡಿಲಿಕೆ ನೀಡಿದ್ದಾರೆ.? ವಿವರ:

ಕರ್ನಾಟಕ ಕೃಷಿ ಇಲಾಖೆ ಕನಿಷ್ಠ 21 ವರ್ಷ ಆಗಿರಬೇಕು ಹಾಗೂ ಗರಿಷ್ಠ 40 ವರ್ಷದ ಒಳಗಡೆ ಇರಬೇಕು ನಿಯಮಗಳ ಪ್ರಕಾರ ವೈಯಮಿತಿಯಲ್ಲಿ ಸಡಿಲಿಕೆ ಇರುತ್ತದೆ- OBC ST SC ವರ್ಗದವರಿಗೆ ಮೂರು ವರ್ಷದಿಂದ 10 ವರ್ಷದವರೆಗೆ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ ಎಷ್ಟಿದೆ? ಮತ್ತು ಆಯ್ಕೆ ಪ್ರಕ್ರಿಯೆ ಹೇಗಿದೆ? ಯಾವ ರೀತಿಯಲ್ಲಿ ನೇಮಕಾತಿ.? Full Details

ಅರ್ಜಿದಾರರಿಗೆ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಪ್ರವರ್ಗ ಅಭ್ಯರ್ಥಿಗಳಿಗೆ : 500/-

ಸಾಮಾನ್ಯ ವರ್ಗ ಹಾಗೂ OBC 2A 2B 3A 3B ವರ್ಗದವರಿಗೆ: 750/-

ಮಾಜಿ ಸೈನಿಕರಿಗೆ: 250/- ಶುಲ್ಕ ಇರುತ್ತದೆ. ಆನ್ಲೈನ್ ಮೂಲಕ ಪಾವತಿ ಮಾಡಿ.

ಆಯ್ಕೆ ಪ್ರಕ್ರಿಯೆ- ಕನ್ನಡದಲ್ಲಿ ಕನ್ನಡ ಭಾಷೆ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಆಫ್ಲೈನ್ ನಲ್ಲಿ OMR ಮೂಲಕ ಪರೀಕ್ಷೆ ಡಾಕ್ಯೂಮೆಂಟ್ಸ್ ಪರಿಶೀಲನೆ ಸಂದರ್ಶನ ಮೂಲಕ ಆಯ್ಕೆ.

ಪ್ರಶಾಂತ್ ಮೀಡಿಯಾ ನಮ್ಮ ಸಲಹೆ:

ಈಗ ಪ್ರಸ್ತುತ ಕೃಷಿ ಇಲಾಖೆಯಲ್ಲಿ ಕರ್ನಾಟಕ ರಾಜ್ಯ ನೇಮಕಾತಿ ಬಿಡುಗಡೆ ಮಾಡಿದೆ ಇದೇ ಒಂದು ಒಳ್ಳೆಯ ಅವಕಾಶ ಇಲ್ಲಿ ಹೊಸಬರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಮತ್ತು ಬಿ ಎಸ್ ಸಿ ಆಗಿರಲೇಬೇಕು ಕಡ್ಡಾಯ ಪದವಿ ಇಲ್ಲಿ ಕರ್ನಾಟಕದ ಮೂಲೆ ಮೂಲೆ ವಿದ್ಯಾರ್ಥಿಗಳು ಅಪ್ಲಿಕೇಶನ್ ಹಾಕಿ ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಹೊಸ ನೇಮಕಾತಿ ಬರುತ್ತೆ.

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿದೆ:

  1. • Apply link: Click Here
  2. • KSDA RPC Notification Pdf: Click Here
  3. KSDA KK Notification Pdf: Click Here

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು? ಮತ್ತು ಹೇಗೆ ಅರ್ಜಿ ಸಲ್ಲಿಸುವುದು.?

• ಈಗಾಗಲೇ ಅರ್ಜಿ ಪ್ರಾರಂಭವಾಗಿದೆ 19-4-2026 ರಿಂದ 10-5-2026 ವರೆಗೆ ಅವಕಾಶ ನೀಡಲಾಗಿದೆ ಈ ದಿನಾಂಕ ಮುಂಚಿತವಾಗಿ ಅಪ್ಲಿಕೇಶನ್ ಹಾಕಿ.

• ಅಧಿಕೃತವಾಗಿ ಕರ್ನಾಟಕ ಕೃಷಿ ಇಲಾಖೆಯ https://cetonline.karnataka.gov.in/kea/agrikk2026 ಬೇಟೆಕೊಟ್ಟು ರಿಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಿಕೊಂಡು ಎಲ್ಲ ಮಾಹಿತಿಗಳು ಸರಿಯಾಗಿ ಸಲ್ಲಿಸಿ- ಎಲ್ಲ ದಾಖಲೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಿ, ಕೊನೆಯಲ್ಲಿ ನಿಮ್ಮ ಅಪ್ಲಿಕೇಶನ್ ಸಬ್ಮಿಟ್ ಮಾಡಿ.

FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?

1) ಇದು ಆಫ್ ಲೈನ್ನಲ್ಲಿ ಇದೆಯಾ ಅಥವಾ ಆನ್ಲೈನ್ ನಲ್ಲಿ ಕೊನೆಯ ದಿನಾಂಕ ಯಾವುದು.?

ಹೌದು ಇದು ಸಂಪೂರ್ಣ ಆನ್ಲೈನ್ ನಲ್ಲಿ ಅವಕಾಶ ನೀಡಲಾಗಿದೆ ನೀವೇ ಅಥವಾ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಕ್ಕೆ ಭೇಟಿ ಕೊಟ್ಟು ಅಪ್ಲಿಕೇಶನ್ ಹಾಕಿ ಅರ್ಜಿ ಸಲ್ಲಿಸಲು 10ನೇ 2026 ಕೊನೆಯ ದಿನಾಂಕ.

2) ಇದಕ್ಕೆ ಅನುಭವದವ್ರು ಇದೆಯಾ ಅಥವಾ ಇಬ್ಬರಿಗೆ ಅವಕಾಶ ಇದೆಯಾ.?

ಈ ನೇಮಕಾತಿಗೆ ಮಹಿಳೆಯರು ಪುರುಷರು ಅಪ್ಲಿಕೇಶನ್ ಹಾಕಿ, ಪ್ರಶರ್ ಅಭ್ಯರ್ಥಿಗಳು ಅನುಭವ ಹೊಂದಿದವರು ಅಪ್ಲಿಕೇಶನ್ ಸಲ್ಲಿಸಿ.

3) ಪರೀಕ್ಷೆ ಯಾವ ದಿನಾಂಕದಂದು ಇದೆ.?

ಕೃಷಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ದಿನಾಂಕ 06,07, ಜೂನ್ 2026 ರಂದು ನಡೆಸಲಾಗುತ್ತದೆ.

Leave a Comment